ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೦ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸಚಿವಾಲಯದ ಖಾಲಿ ಹುದ್ದೆಗಳ ಭರ್ತಿಗೆ ಸರಕಾರ ಕ್ರಮ ಕೈಗೊಳ್ಳಲಿ

ಜನ ೨೭ ಲೇಖನ ೬೬ ವೀಕ್ಷಣೆ

ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡವನ್ನು ಅನುಷ್ಠಾನಕ್ಕೆ ತರುವ ಮಾದರಿ ಕಾರ್ಯ ನಡೆಸಬೇಕಾದ ಸಚಿವಾಲಯದಲ್ಲಿಯೇ ಕನ್ನಡ ಹುದ್ದೆಗಳಿಗೆ ನೇಮಕಾತಿ ಆಗದೆ ಇರುವುದು ಕಳವಳಕಾರಿ. ವಿಧಾನಸೌಧದಿಂದ ಕಾರ್ಯ ನಿರ್ವಹಿಸುವ ವಿವಿಧ ಇಲಾಖೆಗಳಲ್ಲಿ ನೂರಾರು ಕನ್ನಡ ಬೆ...

‘ಮಯೂರ’ ಹಾಸ್ಯ - ಭಾಗ ೧೦೭

ಜನ ೨೪ ಲೇಖನ ೧೦೯ ವೀಕ್ಷಣೆ

ಏನು ಹೇಳಿದ್ದಾರೆ? ರಾತ್ರಿ ಹೊತ್ತು ಕುಡುಕನೊಬ್ಬ ತೂರಾಡುತ್ತ ರಸ್ತೆ ಮೇಲೆ ಹೋಗುತ್ತಿದ್ದ. ಎದುರಿಗೆ ಪೊಲೀಸನೊಬ್ಬ 'ಏನಯ್ಯಾ? ರಾತ್ರಿ ಇಷ್ಟು ಹೊತ್ತಿನಲ್ಲಿ ಸಿಕ್ಕಾಪಟ್ಟಿ ಕುಡಿದು ತೂರಾಡುತ್ತ ಹೋಗ್ತಾ ಇದ್ದೀಯಲ್ಲ... ಗಾಂಧೀಜಿ ಏನು ಹೇಳಿದ್ದಾರೆ...

ಮಾಡೋದು ಅನಾಚಾರ, ಮನೆ ಮುಂದೆ…

ಜನ ೨೪ ಲೇಖನ ೪೬ ವೀಕ್ಷಣೆ

ಗಾಜಾಪಟ್ಟಿ ಪ್ರದೇಶದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತಾಗಲು 'ಮತ್ತು ಸಂಭಾವ್ಯ ಜಾಗತಿಕ ಬಿಕ್ಕಟ್ಟನ್ನು ಪರಿಹರಿಸಲೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಶಾಂತಿ ಮಂಡಳಿ'ಯನ್ನು ಅನಾವರಣಗೊಳಿಸಿದ್ದಾರಂತೆ! ನಿರೀಕ್ಷೆಯಂತೆ ಪಾಕಿಸ್ತಾನ...

ಮಗು ಹುಟ್ಟಿದ್ರೆ ಏನು ಮಾಡ್ತೀರಿ?

ಜನ ೨೩ ಲೇಖನ ೮೧ ವೀಕ್ಷಣೆ

ಮನೆಯಲ್ಲಿ ಒಂದು ಮಗು ಹುಟ್ಟಿದೆ ಅಂದ್ರೆ ಎಲ್ಲರಿಗೂ ಖುಷಿಯೋ ಖುಷಿ. ಮೊದಲಾದರೆ ಮಗು ಗಂಡಾದ್ರೆ ಡಬಲ್ ಖುಷಿ, ಹೆಣ್ಣಾದ್ರೆ ಸ್ವಲ್ಪ ಖುಷಿ, ಕೆಲವರಿಗೆ ದುಃಖ. ಆದರೆ ಈಗ ಮಕ್ಕಳೆಲ್ಲಾ ಸಮಾನರು ಎನ್ನುವ ಅರಿವು ನಿಧಾನವಾಗಿಯಾದರೂ ಬಹುತೇಕರಲ್ಲಿ ಹುಟ್ಟಿ...

ಟ್ರೀ ಆಫ್ ಲೈಫ್

ಜನ ೨೩ ಪುಸ್ತಕ ವಿಮರ್ಶೆ ೫೦ ವೀಕ್ಷಣೆ

“ಲೋಹಿತ್‌ ರ ಕಥೆಗಳಲ್ಲಿ ಎದ್ದು ಕಾಣುವ ಅಂಶವೆಂದರೆ, ಅವುಗಳ ದಟ್ಟವಾದ ತಾತ್ವಿಕತೆ, ಈ ಕಥೆಗಳ ಶೀರ್ಷಿಕೆಗಳಲ್ಲಿಯೇ ಇದರ ಸೂಚನೆಯಿರುವುದನ್ನು ಗಮನಿಸಬಹುದು. ವೈಯಕ್ತಿಕ, ಸಾಮಾಜಿಕ, ಧಾರ್ಮಿಕ ಹಕ್ಕು, ಹೊಣೆಗಾರಿಕೆಗಳು, ನ್ಯಾಯ-ಅನ್ಯಾಯಗಳ ಕಲ್ಪನೆ, ಲ...

ಪಾರಿಜಾತ ಹೂವಿನಿಂದಾಗುವ ಪ್ರಯೋಜನಗಳು

ಜನ ೨೨ ಲೇಖನ ೧೦೦ ವೀಕ್ಷಣೆ

ದೇವಲೋಕದ ‘ಹೂವು’ ಎಂದೇ ಖ್ಯಾತಿ ಪಡೆದ ಪುಷ್ಪವೆಂದರೆ ಅದು ಪಾರಿಜಾತ. ಪಾರಿಜಾತ ಹೂವಿನ ಗಿಡವು ದೇವರಾಜ ಇಂದ್ರನ ತೋಟದಿಂದ ಶ್ರೀಕೃಷ್ಣನು ಭೂಲೋಕಕ್ಕೆ ತಂದ ಪೌರಾಣಿಕ ಕಥೆಯನ್ನು ನೀವು ಈಗಾಗಲೇ ‘ಸಂಪದ’ ದಲ್ಲಿ ಓದಿರುವಿರಿ. ಪಾರಿಜಾತ ಹೂವಿನ ಹಾಗೂ ಗಿಡ...

ಮರಣ ಪ್ರಮಾಣಪತ್ರಕ್ಕೆ ಇಷ್ಟು ಅಲೆದಾಟವೇ?

ಜನ ೨೨ ಲೇಖನ ೬೭ ವೀಕ್ಷಣೆ

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕು ಸರಕಾರಿ ಆಸ್ಪತ್ರೆ ಆಡಳಿತವು ಮಹಿಳೆಯೊಬ್ಬರಿಗೆ ಪತಿಯ ಮರಣ ಪ್ರಮಾಣ ಪತ್ರ ನೀಡಲು ಸತಾಯಿಸುತ್ತಿರುವುದು, ಅಲ್ಲಿನ ಆಡಳಿತ ವ್ಯವಸ್ಥೆಯ ಜಡತೆಗೆ ಹಿಡಿದ ಕನ್ನಡಿ ತನ್ನ ಪತಿಯ ಮರಣ ಪತ್ರಕ್ಕಾಗಿ ಅರ್ಜಿ ಸಲ್...

ಗಾನ ವಿಜ್ಞಾನ ಚೇತನ (ಭಾಗ ೧೨) - ಜಿ ಎಸ್ ಅವಧಾನಿ

ಜನ ೨೧ ಲೇಖನ ೧೧೪ ವೀಕ್ಷಣೆ

ಅವಧಾನಿ ಜಿ.ಎಸ್. ಅವರು ಮೂಲತಃ ಹೊನ್ನಾವರದವರು. ಲೇಖಕರ ಮೂಲ ಹೆಸರು ಗಣಪತಿ. ೧೯೪೮ ಆಗಸ್ಟ್ ೧೧ ರಂದು ಜನನ. ಎಂ.ಎ. ಪದವೀಧರ. ಉಪನ್ಯಾಸಕ, ವಿಮರ್ಶಕರಾಗಿದ್ದರು. ಅವರು ೨೦೦೦ ಆಗಸ್ಟ್ ೨೦ರಂದು ಮರಣ. ಕೃತಿಗಳು : ಎಲ್ಲ ಕವಿತೆಗಳು(ಕವನ ಸಂಕಲನ), ಕಣಗಿಲ...

ಮಹಾಭಾರತ ಪಾತ್ರಾನುಸಂಧಾನ

ಜನ ೨೧ ಪುಸ್ತಕ ವಿಮರ್ಶೆ ೬೪ ವೀಕ್ಷಣೆ

ಶಿಕಾರಿಪುರ ಈಶ್ವರ ಭಟ್ ಇವರು ಸಂಗ್ರಹಿಸಿದ ಅತ್ಯಮೂಲ್ಯ ದಾಖಲೆಗಳ ‘ಮಹಾಭಾರತದ ಪಾತ್ರಾನುಸಂಧಾನ’ ಕೃತಿ ನಿಜಕ್ಕೂ ಒಂದು ಸಂಗ್ರಹ ಯೋಗ್ಯ ಪುಸ್ತಕ. ಹಿರಿಯ ಪತ್ರಕರ್ತರಾದ ದು ಗು ಲಕ್ಷ್ಮಣ ಇವರು ತಮ್ಮ “ಲಕ್ಷ್ಮಣ ರೇಖೆ"ಯಲ್ಲಿ ಬರೆಯುತ್ತಾ “ಮಹಾಭಾರತ.....

ಮಾವಿನಲ್ಲಿ ಹುಳಗಳ ನಿಯಂತ್ರಣ ಸಾಧ್ಯವೇ?

ಜನ ೨೦ ಲೇಖನ ೬೨ ವೀಕ್ಷಣೆ

ಮಾವಿನ ಮರದಲ್ಲಿ ಕಾಯಿಗಳು ಬೆಳೆಯುತ್ತಿವೆ. ಕೆಲವೆಡೆ ಸ್ವಲ್ಪ ಕೊಯ್ಲು ಪ್ರಾರಂಭವಾಗಿದೆ. ಮಳೆ ಬರುವುದಕ್ಕೆ ಮುಂಚೆ ಹಣ್ಣಾಗುವ ಮಾವಿನ ಕಾಯಿಗೆ ಹಣ್ಣು ನೊಣ ಉಪಟಳ ಕಡಿಮೆ. ಒಂದು ಮಳೆ ಬಂದರೆ ಸಾಕು ಮಾವಿನ ಹಣ್ಣನ್ನು ಕತ್ತರಿಸಿ ನೋಡದೆ ಬಳಕೆ ಮಾಡುವುದ...

ತಾರ್ಕಿಕ ಅಂತ್ಯ ಕಾಣಲಿ

ಜನ ೨೦ ಲೇಖನ ೪೭ ವೀಕ್ಷಣೆ

ಸರ್ಕಾರದ ವಿವಿಧ ಇಲಾಖೆಗಳು ಮತ್ತು ಯೋಜನೆಗಳ ಬಗ್ಗೆ ಆಗೀಗ ಆರೋಪಗಳು ಕೇಳಿಬರುವುದು ಎಲ್ಲ ಕಾಲದಲ್ಲೂ ಇದ್ದಿದ್ದೇ, ವಿರೋಧ ಪಕ್ಷಗಳು ಅಥವಾ ಮಾಹಿತಿ ಹಕ್ಕು ಕಾರ್ಯಕರ್ತರು... ಹೀಗೆ ಬೇರೆ ಬೇರೆ ಕಡೆಗಳಿಂದ ಇಂಥ ಅಂಶ ಹೊರಬೀಳಬಹುದು, ಈ ರೀತಿಯ ಆರೋಪ ಕೇ...

ವಿದೇಶದಲ್ಲಿ ಕಾರು ಓಡಿಸಲು ನಿಮ್ಮ ಲೈಸೆನ್ಸ್ ಸಾಕೇ?

ಜನ ೧೯ ಲೇಖನ ೬೬ ವೀಕ್ಷಣೆ

ನಮ್ಮ ದೇಶದಲ್ಲಿ ಚಾಲನಾ ಪರವಾನಗಿ ಅಥವಾ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡು ಇಡೀ ದೇಶದಾದ್ಯಂತ ವಾಹನವನ್ನು ಚಲಾಯಿಸಬಹುದು. ಆದರೆ ನೀವು ವಿದೇಶ ಪ್ರವಾಸಕ್ಕೆ ಅಥವಾ ಕೆಲಸದ ಮೇಲೆ ಹೋದಾಗ ಅಲ್ಲಿಯೂ ನಿಮ್ಮ ವಾಹನ ಚಾಲನಾ ಪರವಾನಗಿಯನ್ನು ಬಳಸಿ ಕಾರ್ ಡ್...