ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೦ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಬೆಳ್ಳಿ ಚುಕ್ಕಿ

ಫೆಬ್ರ ೨೫ ಪುಸ್ತಕ ವಿಮರ್ಶೆ ೬೮ ವೀಕ್ಷಣೆ

‘ಬೆಳ್ಳಿ ಚುಕ್ಕಿ’ ಎ. ಪಿ. ಮಾಲತಿ ಅವರ ಕಾದಂಬರಿಯಾಗಿದೆ. “ಬದುಕು ಗಣಿತದ ಸೂತ್ರಗಳ ಲೆಕ್ಕಾಚಾರದಂತೆ ಒಂದು ಅಂಕೆ ತಪ್ಪಿದರೆ ಇಡೀ ಸೂತ್ರವೇ ತಪ್ಪಿಹೋಗುತ್ತದೆ" ಎಂಬ ಕಾದಂಬರಿಯ ಕೇಂದ್ರ ಪಾತ್ರ ವಸಂತಿ ಹೇಳುವ ಮಾತು ಕಾದಂಬರಿಯ ಆಶಯವನ್ನು ಹೇಳುವಂತದ್...

ರೇಷ್ಮೆ ವ್ಯವಸಾಯದಿಂದ ಅಧಿಕ ಲಾಭ ಗಳಿಸಿ (ಭಾಗ ೧)

ಫೆಬ್ರ ೨೪ ಲೇಖನ ೬೬ ವೀಕ್ಷಣೆ

ಬಹಳಷ್ಟು ಜನ ದನ ಸಾಕುವುದು ಮಾಸಿಕ ವರಮಾನ ನಿಶ್ಚಿತವಾಗಿ ಪಡೆಯುವ ಆಶೆಯಿಂದ. ಹಸು ಸಾಕುವಂತೆ ರೇಷ್ಮೆ ಹುಳು ಸಾಕುವುದರಿಂದಲೂ ಮಾಸಿಕ ನಿರ್ದಿಷ್ಟ ವರಮಾನ ಪಡೆಯಬಹುದು. ಇದು ಸರಕಾರಿ ಸಂಬಳಕ್ಕಿಂತ ಕಡಿಮೆ ಏನಿಲ್ಲ. ಹಸು ಸಾಕುವ ಕೆಲಸಕ್ಕಿಂತ ಸುಲಭ ಕೂಡ...

ದಿಲ್ಲಿಯ ಹಳೆಯ ವಾಹನ ಅಕ್ರಮ ಮಾರಾಟ ದಂಧೆಗೆ ಕಡಿವಾಣ ಅಗತ್ಯ

ಫೆಬ್ರ ೨೪ ಲೇಖನ ೮೪ ವೀಕ್ಷಣೆ

ಹೊಸದಿಲ್ಲಿಯಲ್ಲಿ ಗುಜರಿಯಾಗಿ ಪರಿಗಣಿಸಲ್ಪಟ್ಟಿರುವ ೧೦ ವರ್ಷ ಬಳಕೆಯಾದ ವಾಹನಗಳಿಗೀಗ ಕರ್ನಾಟಕ ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆಯೇ ಎಂಬ ಗುಮಾನಿ ವ್ಯಕ್ತವಾಗತೊಡಗಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಗ್ರಾಮೀಣ ಪ್ರದೇಶಗಳ ಸಹಿತ ರಾಜ್ಯದೆಲ್ಲ...

ನಿಂಬೆ ಹಣ್ಣು ಬಳಸಿ ಎಸೆಯುವ ಮುನ್ನ…

ಫೆಬ್ರ ೨೩ ಲೇಖನ ೬೯ ವೀಕ್ಷಣೆ

ನಿಂಬೆ ಹಣ್ಣಿನಿಂದ ರಸ ಹಿಂಡಿದ ಬಳಿಕ ನಾವು ಅದರ ಸಿಪ್ಪೆಯನ್ನು ಬಿಸಾದುತ್ತೇವೆ. ಆದರೆ ನಿಂಬೆ ಹಣ್ಣಿನಿಂದ ಹಲವು ಉಪಯೋಗಗಳಿವೆ. ರಸ ಹಿಂಡಿದ ನಂತರ ಸಿಪ್ಪೆಗಳನ್ನು ಎಸೆಯುವ ಬದಲು ಮನೆಯ ವಿವಿಧ ಕೆಲಸಗಳಿಗೆ ಪರಿಹಾರವಾಗಿ ಬಳಸಬಹುದು. ಇತ್ತೀಚಿಗೆ ನಿಂಬ...

ಭೀಮ ಗಾನ

ಫೆಬ್ರ ೨೩ ಪುಸ್ತಕ ವಿಮರ್ಶೆ ೭೫ ವೀಕ್ಷಣೆ

ಪಂಡಿತ್ ಭೀಮಸೇನ ಜೋಷಿ ಬಗ್ಗೆ ತಿಳಿಯದವರು ವಿರಳ. ಅವರ ಒಡನಾಟ ಹೊಂದಿದ್ದ ಕಲಾವಿದರು ದಾಖಲಿಸಿರುವ ಭೀಮಸೇನ ಜೋಷಿಯವರ ಬಗೆಗಿನ ನೆನಪುಗಳ ಪಯಣವನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ಚಿತ್ರಾ ಸಂತೋಷ್. ಅವರ ‘ಭೀಮ ಗಾನ’ ಕೃತಿಗೆ ಬೆನ್ನುಡಿಯನ್ನ...

‘ಮಯೂರ’ ಹಾಸ್ಯ - ಭಾಗ ೧೧೧

ಫೆಬ್ರ ೨೧ ಲೇಖನ ೧೨೭ ವೀಕ್ಷಣೆ

ಕೊಡುವುದೇ ಪ್ರೀತಿ ಮೇಷ್ಟ್ರು ದಾನಶೂರ ಕರ್ಣನ ಕಥೆ ಹೇಳಿ. 'ಮಕ್ಕಳೇ, ನಿಮಗೂ ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚು ಇಷ್ಟವಾಗಬೇಕಲ್ಲವೆ?' ಎಂದು ಕೇಳಿದರು. ಹನುಮಂತ ಎದ್ದು ನಿಂತು, 'ಹೌದು ಸರ್. ನನ್ನ ತಂದೆ ಯಾವಾಗಲೂ ಈ ಮಾತನ್ನು ಹೇಳುತ್ತಲ...

ತಡವಾಗಿಯಾದರೂ ಬಯಲಾಯ್ತಲ್ಲ!

ಫೆಬ್ರ ೨೧ ಲೇಖನ ೬೬ ವೀಕ್ಷಣೆ

ಎರಡು ವರ್ಷಗಳ ಹಿಂದೆ ಕೇವಲ ೮ ರಾಜ್ಯಗಳಿಗೆ ಸೀಮಿತವಾಗಿದ್ದ ನಕಲಿ ಈ ವಿಶ್ವವಿದ್ಯಾಲಯಗಳು ಈಗ ೧೨ ರಾಜ್ಯಗಳಿಗೆ ವಿಸ್ತರಣೆಯಾಗಿರುವುದರ ಮತ್ತು ಅವುಗಳ ಸಂಖ್ಯೆ ೨೦ರಿಂದ ೩೨ಕ್ಕೆ ಏರಿರುವುದರ ಮಾಹಿತಿ ಹೊರಬಿದ್ದಿದೆ. ಈ ಕುರಿತಾಗಿ ಪಟ್ಟಿಯೊಂದನ್ನು ಬಿಡ...

ಗಾಡ್ is not ರೀಚಬಲ್

ಫೆಬ್ರ ೨೦ ಪುಸ್ತಕ ವಿಮರ್ಶೆ ೯೧ ವೀಕ್ಷಣೆ

ಪತ್ರಕರ್ತ ರವೀಂದ್ರ ಮುದ್ದಿಯವರು ಬರೆದ ರೋಚಕ ಕಾದಂಬರಿ ‘ಗಾಡ್ is not ರೀಚಬಲ್’ ನ ದ್ವಿತೀಯ ಮುದ್ರಣ ಹೊರಬಂದಿದೆ. ಈ ಕಾದಂಬರಿಗೆ ಖ್ಯಾತ ಬರಹಗಾರ್ತಿ ಪ್ರತಿಭಾ ನಂದಕುಮಾರ್ ಬಹಳ ಚೊಕ್ಕದಾದ ಮುನ್ನುಡಿ ಬರೆದಿದ್ದಾರೆ. “ಅಂತರ್ಮುಖಿ ಹುಡುಕಾಟದ ಕಥೆ”...

‘ಇಂಡಿಯಾ’ ಕಪ್ ಗೆಲ್ಲಲು ಬೇಕಿದೆ ‘ಟೀಂ’ ಆಟ !

ಫೆಬ್ರ ೧೯ ಲೇಖನ ೯೮ ವೀಕ್ಷಣೆ

ಭಾರತ ಹಾಗೂ ಶ್ರೀಲಂಕಾ ಆತಿಥ್ಯದಲ್ಲಿ ಟಿ-೨೦ ವಿಶ್ವ ಕಪ್ ೨೦೨೬ ಪ್ರಾರಂಭವಾಗಿ ಲೀಗ್ ಹಂತದ ಪಂದ್ಯಗಳು ಮುಗಿಯುತ್ತಾ ಬಂದಿವೆ. ಇಟಲಿ, ಅಮೇರಿಕಾ, ನೇಪಾಳ ಮುಂತಾದ ಕ್ರಿಕೆಟ್ ‘ಶಿಶು’ಗಳೂ ಬಲಿಷ್ಟ ತಂಡಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿರುವುದು ಈ ವರ...

ಭಾರತ ಎಐ ಸೃಷ್ಟಿಕರ್ತನಾಗುವುದು ಮುಖ್ಯ

ಫೆಬ್ರ ೧೯ ಲೇಖನ ೮೦ ವೀಕ್ಷಣೆ

ವೇಗವಾಗಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಭೂದೃಶ್ಯದಲ್ಲಿ ಬಲಾಢ್ಯ ರಾಷ್ಟ್ರಗಳು ಆಧುನಿಕ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ತಾಂತ್ರಿಕವಾಗಿ ನಾವೀನ್ಯತೆಯ ದಾರಿಗಳನ್ನು ಅನ್ವೇಷಿಸುತ್ತಿವೆ. ಈ ವಿಚಾರದಲ್ಲಿ ಭಾರತವೂ ಹಿಂದುಳಿದಿಲ್ಲ ಹೊಸದಿಲ್ಲಿಯಲ...

ಗಾನ ವಿಜ್ಞಾನ ಚೇತನ (ಭಾಗ ೧೬) - ಬರಗೂರು ರಾಮಚಂದ್ರಪ್ಪ

ಫೆಬ್ರ ೧೮ ಲೇಖನ ೧೧೩ ವೀಕ್ಷಣೆ

ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು ೧೯೪೬ರ ವರ್ಷದ ಅಕ್ಟೋಬರ್ ೧೮ರಂದು ತುಮಕೂರು ಜಿಲ್ಲ...

ಪುಸ್ತಕ ಪ್ರಕಾಶ’ಕ

ಫೆಬ್ರ ೧೮ ಪುಸ್ತಕ ವಿಮರ್ಶೆ ೧೧೨ ವೀಕ್ಷಣೆ

ಕನ್ನಡ ಪುಸ್ತಕ ಪ್ರಕಾಶಕ ಸಂಸ್ಥೆಗಳಲ್ಲಿ ‘ಅಂಕಿತ’ ಪುಸ್ತಕ ಬಹುದೊಡ್ಡ ಹೆಸರು. ಈಗಾಗಲೇ ಒಂದು ಸಾವಿರ ಪುಸ್ತಕಗಳನ್ನು ಹೊರತಂದ ಕೀರ್ತಿ ಈ ಪ್ರಕಾಶನ ಸಂಸ್ಥೆಗೆ ಸಲ್ಲುತ್ತದೆ. ಈ ಸಾಧನೆಯ ಹಿಂದಿರುವ ಶಕ್ತಿ ಪ್ರಕಾಶ್ ಕಂಬತ್ತಳ್ಳಿ ಮತ್ತು ಅವರ ಧರ್ಮಪತ...