ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

Ashwin Rao K P

೩,೬೦೪ ಲೇಖನಗಳು ೬,೪೩,೭೪೦ ವೀಕ್ಷಣೆಗಳು ೨೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಗಾನ ವಿಜ್ಞಾನ ಚೇತನ (ಭಾಗ ೧೮) - ಹೆಚ್ ಎಸ್ ಲಕ್ಷ್ಮೀನಾರಾಯಣ ಭಟ್

ಮಾರ್ಚ್ ೧೧ ಲೇಖನ ೧೧೪ ವೀಕ್ಷಣೆ

ಡಾ. ಹೆಚ್ ಎಸ್. ಲಕ್ಷ್ಮೀನಾರಾಯಣ ಭಟ್ಟರು ೧೯೪೬ರ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಆದರ್ಶ ಶಿಕ್ಷಕರೆನಿಸಿದ್ದ ಹೊಸಕೆರೆ ಶೇಷಭಟ್ಟರು. ತಾಯಿ ಚಿನ್ನಮ್ಮ. ಲಕ್ಷ್ಮೀನಾರಾಯಣ ಭಟ್ಟರ ಪ್ರೌಢ ಶಾಲೆ ಹಾಗೂ ಪಿಯುಸಿವರೆಗಿನ ವಿದ್ಯಾಭ್ಯಾ...

ಗಾನ ವಿಜ್ಞಾನ ಚೇತನ (ಭಾಗ ೧೯) - ಹೆಚ್ ಎಸ್ ವೆಂಕಟೇಶಮೂರ್ತಿ

ಮಾರ್ಚ್ ೧೧ ಲೇಖನ ೧೧೬ ವೀಕ್ಷಣೆ

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜೂನ್ ೨೩, ೧೯೪೪ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋ...

ಗ್ರಾಮದ ಕನಸು

ಮಾರ್ಚ್ ೧೧ ಪುಸ್ತಕ ವಿಮರ್ಶೆ ೭೩ ವೀಕ್ಷಣೆ

ಯುವ ಬರಹಗಾರರಾದ ಗೋಪಿನಾಥ್ ಕರವಿಯವರ ಸಂಶೋಧನಾ ಕೃತಿ ‘ಗ್ರಾಮದ ಕನಸು’ ದೇಶ ಸುಭಿಕ್ಷವಾಗಿರಬೇಕಾದರೆ ಆ ದೇಶದ ಪ್ರತಿಯೊಂದು ಗ್ರಾಮವೂ ನೆಮ್ಮದಿಯ ಬದುಕು ಕಾಣ ಬೇಕು. ಇದೇ ಆಶಯದೊಂದಿಗೆ ಬರೆದ ಈ ಕೃತಿಗೆ ಡಾ. ಶಿವಪ್ಪ ಅರಿವು ಸೊಗಸಾದ ಬೆನ್ನುಡಿಯನ್ನು...

ರಾತ್ರಿ ಉಗುರು ಕತ್ತರಿಸಬಾರದು ಎಂಬುದಕ್ಕೆ ಕಾರಣವೇನು?

ಮಾರ್ಚ್ ೧೦ ಲೇಖನ ೬೯ ವೀಕ್ಷಣೆ

ರಾತ್ರಿ ಹೊತ್ತು ಉಗುರು ಕತ್ತರಿಸಿಕೊಳ್ಳುವಾಗ ಹಿರಿಯರು ಯಾರಾದರೂ ನೋಡಿದರೆ, ರಾತ್ರಿ ಕತ್ತರಿಸಬೇಡ, ಹಗಲಿನಲ್ಲಿ ಈ ಕೆಲಸ ಮಾಡು ಎನ್ನುತ್ತಾರೆ. ಆಗ ನಮಗೆ ಕಿರಿಕಿರಿಯಾಗುತ್ತದೆ. ಅಷ್ಟೇ ಅಲ್ಲ, "ಏನಿದು ತಮಾಷೆ' ಎಂದು ನಗುತ್ತೇವೆ. ಆದರೆ ಇದರ ಹಿಂದೆ...

ಮೆರೆದೋರೆಲ್ಲ ಏನಾದರು?

ಮಾರ್ಚ್ ೧೦ ಲೇಖನ ೮೬ ವೀಕ್ಷಣೆ

'ಮುತ್ತಿನಂಥ ಮಾತೊಂದು ಗೊತ್ತೇನಮ್ಮಾ' ಮತ್ತು 'ಸಾಗಲಿ ಗುರಿ ಸೇರಲಿ' ಎಂಬ ಕನ್ನಡ ಚಿತ್ರಗೀತೆಗಳನ್ನು ನೀವು ಕೇಳಿಯೇ ಇರುತ್ತೀರಿ. 'ಕೋಟೆ ಕಟ್ಟಿ ಮೆರೆದೋರೆಲ್ಲ ಏನಾದರು?' ಮತ್ತು 'ಮೆರೆದವರೆಲ್ಲಾ ಅಳಿದಿಹರೆಂಬ ಸತ್ಯವ ನೀನು ಮರೆಯದಿರು' ಎಂಬ ಸಾಲುಗ...

‘ಟೀಂ’ ಆಟವಾಡಿ ವಿಶ್ವ ಕಪ್ ಗೆದ್ದ ‘ಇಂಡಿಯಾ’

ಮಾರ್ಚ್ ೦೯ ಲೇಖನ ೬೧ ವೀಕ್ಷಣೆ

ಕಳೆದ ಎರಡು ವಾರಗಳ ಹಿಂದೆ ನಾನು ‘ಸಂಪದ’ ದಲ್ಲಿ ಒಂದು ಲೇಖನ ಬರೆದಿದ್ದೆ. ಅದರ ಪ್ರಮುಖ ಅಂಶ ಎಂದರೆ ಭಾರತ ಕ್ರಿಕೆಟ್ ತಂಡ ಟಿ ೨೦ ವಿಶ್ವಕಪ್ ನಲ್ಲಿ ಲೀಗ್ ಪಂದ್ಯಗಳಲ್ಲಿ ಒಂದು ತಂಡವಾಗಿ ಆಟವಾಡದೇ ಬರೇ ಒಬ್ಬರು ಅಥವಾ ಇಬ್ಬರ ನೆರವಿನಿಂದ ಗೆಲುವು ಸಾ...

ಶಂಕರ್ ನಾಗ್ The Legend

ಮಾರ್ಚ್ ೦೯ ಪುಸ್ತಕ ವಿಮರ್ಶೆ ೯೫ ವೀಕ್ಷಣೆ

‘ಕರಾಟೆ ಕಿಂಗ್’ ಶಂಕರ್ ನಾಗ್ ಹೆಸರು ಕೇಳಿದೊಡನೆಯೇ ಚಿತ್ರ ರಸಿಕರ ಮನದಲ್ಲಿ ಮಿಂಚಿನ ಓಟ ಪ್ರಾರಂಭವಾಗುತ್ತದೆ. ಒಂದಾನೊಂದು ಕಾಲದಲ್ಲಿ ಪ್ರಾರಂಭವಾದ ಶಂಕರ್ ನಾಗ್ ನಟನಾ ಕೌಶಲ್ಯ, ನಿರ್ದೇಶನದತ್ತ ಹೊರಳಿ ಮಾಲ್ಗುಡಿ ಡೇಸ್ ನಂತಹ ಕಲಾತ್ಮಕ ಧಾರವಾಹಿಯನ...

‘ಮಯೂರ’ ಹಾಸ್ಯ - ಭಾಗ ೧೧೩

ಮಾರ್ಚ್ ೦೭ ಲೇಖನ ೧೧೨ ವೀಕ್ಷಣೆ

ರಿಪೇರಿ ಕಲ್ಲೇಶಿಯ ವಾಚ್ ಅಂಗಡಿ ನಗರದಲ್ಲಿಯೇ ಸಾಕಷ್ಟು ಪ್ರಸಿದ್ದಿ ಪಡೆದಿತ್ತು. ಅದಕ್ಕೆ ಪ್ರಮುಖ ಕಾರಣ ಅವನು ನೀಡುತ್ತಿದ್ದ ಭಾರೀ ಅಫರ್‌ಗಳು. ಅವನ ಅಂಗಡಿಯಲ್ಲಿ ಕೊಂಡ ಎಲ್ಲಾ ತರಹದ ಗಡಿಯಾರಗಳಿಗೂ ಶೇಕಡಾ ೫೦ರಷ್ಟು ರಿಯಾಯಿತಿ ನೀಡುತ್ತಿದ್ದ. ಗುಂ...

ಭರಪೂರ ಘೋಷಣೆಗಳ ಬಜೆಟ್‌ : ಮುಂದಿದೆ ಅನುಷ್ಠಾನದ ಸವಾಲು

ಮಾರ್ಚ್ ೦೭ ಲೇಖನ ೫೧ ವೀಕ್ಷಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ ೨೦೨೬-೨೭ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ರಾಜ್ಯದ ಎಲ್ಲ ೩೧ ಜಿಲ್ಲೆಗಳು ಹಾಗೂ ಎಲ್ಲ ವಲಯಗಳನ್ನು ತಲುಪಲು ಪ್ರಯತ್ನಿಸಿರುವುದೇ ಅಲ್ಲದೆ ವಿವಿಧ ಅಭಿವೃದ್ಧಿ ಮತ್ತು ಜನಪರ ಯೋಜ...

ಹಣ್ಣುಗಳು ಮತ್ತು ಆರೋಗ್ಯ

ಮಾರ್ಚ್ ೦೬ ಪುಸ್ತಕ ವಿಮರ್ಶೆ ೫೯ ವೀಕ್ಷಣೆ

ಡಾ. ವಸುಂಧರಾ ಭೂಪತಿಯವರು ವೈದ್ಯೆಯಾಗಿ, ಸಾಹಿತಿಯಾಗಿ, ಸಂಘಟಕಿಯಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ ಮತ್ತು ಅಂಕಣಗಾರ್ತಿಯಾಗಿ ನಾಡಿನಾದ್ಯಂತ ಪ್ರಸಿದ್ಧರು. ವೈದ್ಯಸಾಹಿತ್ಯ, ಕತೆ, ನಾಟಕ, ಕವನ, ಗ್ರಂಥ ಸಂಪಾದನೆ ಪ್ರಕಾರಗಳಲ್ಲಿ ಇವರ ೭೫ಕ್ಕೂ ಹೆಚ್ಚ...

ಹರ್ಮುಜ್ ಜಲಸಂಧಿಗೆ ಮಹತ್ವವೇಕೆ?

ಮಾರ್ಚ್ ೦೫ ಲೇಖನ ೬೪ ವೀಕ್ಷಣೆ

ಕಳೆದ ಕೆಲವು ದಿನಗಳಿಂದ ಅಮೇರಿಕಾ ಮತ್ತು ಇಸ್ರೇಲ್ ದೇಶಗಳು ಜಂಟಿಯಾಗಿ ಇರಾನ್ ಮೇಲೆ ಯುದ್ಧವನ್ನು ನಡೆಸುತ್ತಿವೆ. ಇರಾನ್ ಬಹುದೊಡ್ಡ ತೈಲ ಪೂರೈಕೆ ಮಾಡುವ ದೇಶವಾದ ಕಾರಣ ಪ್ರಪಂಚದ ಬಹುತೇಕ ರಾಷ್ಟ್ರಗಳು ತಮ್ಮ ತಮ್ಮ ತೈಲ ಸಂಗ್ರಹದ ಬಗ್ಗೆ ಚಿಂತಿತರಾಗ...

ಸ್ವಯಂ ಶಿಸ್ತೇ ಕಾನೂನು

ಮಾರ್ಚ್ ೦೫ ಲೇಖನ ೫೬ ವೀಕ್ಷಣೆ

ಇಂದಿನ ಡಿಜಿಟಲ್ ಕ್ರಾಂತಿಯ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ, ಈ ತಂತ್ರಜ್ಞಾನದ ಅತಿಯಾದ ಬಳಕೆ, ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರಲ್ಲಿ ಇದು ಉಂಟುಮಾಡುತ್ತಿ...