ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೮೦೪ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜೊತೆಬಾಳ್ವೆ

ಜನ ೨೭ ಬ್ಲಾಗ್ ೨,೫೫೫ ವೀಕ್ಷಣೆ

ಅಡವಿಯ ತೊರೆದ ಹುಲಿಯ ಕೊಲುವರುಹುಲಿಯಿರದ ಅಡವಿಯನೆ ಕಡಿವರುಹುಲಿಗೆ ಇರಬೇಕು ಅಡವಿಯ ಕಾವಲುಅಡವಿಗಾದರೋ ಹುಲಿಯೇ ಕಾವಲು ಸಂಸ್ಕೃತ ಮೂಲ (ಮಹಾಭಾರತ, ಉದ್ಯೋಗಪರ್ವ ೨೯-೫೫):ನಿರ್ವನೋ ವಧ್ಯತೇ ವ್ಯಾಘ್ರೋ ನಿರ್ವ್ಯಾಘ್ರಂ ಛಿದ್ಯತೇ ವನಂ|ತಸ್ಮಾತ್ ವ್ಯಾಘ್ರ...

ಕೈಗೆಟುಕುವ ದೇವರು

ಜನ ೧೯ ಬ್ಲಾಗ್ ೧,೨೫೬ ವೀಕ್ಷಣೆ

ಕೈಯಳತೆಯಲೇ ಇರುವ ತಾಯಿ-ತಂದೆ-ಗುರುಗಳನುಳಿದುಕೈಯಲೆಂದೂ ನಿಲುಕದ ದೈವವೆಂಬುದನೆಂತು ನೆಚ್ಚುವುದು?ಸಂಸ್ಕೃತ ಮೂಲ (ರಾಮಾಯಣ, ಅಯೋಧ್ಯಾಕಾಂಡ ೩೦-೩೩)ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ |ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿರಾಧ್ಯತೇ? ||-ಹಂ...

ಪುರಂದರ ದಾಸ ಆರಾಧನೆ ೨೦೧೦

ಜನ ೧೪ ಬ್ಲಾಗ್ ೮೩೫ ವೀಕ್ಷಣೆ

ಜನವರಿ ೧೫, ೨೦೧೦ ಪುಷ್ಯ ಅಮಾವಾಸ್ಯೆ - ಪುರಂದರ ದಾಸರ ಆರಾಧನೆಯ ದಿನ ಈ ಕೊಂಡಿಯನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ. ಕೆಲವು ವರ್ಷಗಳ ಹಿಂದೆ ನಾನು ಮಾಡಿದ್ದ "ಹರಿದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ" ವನ್ನು ಕೇಳಲು ಇಲ್ಲ ಚಿಟುಕಿಸಿ ----ಹಳೆಯ...

ಹಸಿ ಮಡಿಕೆಯ ಮೇಲೆ ಬರೆದ ಚಿತ್ತಾರ

ಜನ ೧೪ ಬ್ಲಾಗ್ ೨,೪೧೬ ವೀಕ್ಷಣೆ

ನೆನ್ನೆ ಸ್ಟಾನ್ಫರ್ಡ್ ರೇಡಿಯೋದಲ್ಲಿ ’___LINK_OPEN_href="http://www.itsdiff.com/" target="_blank"___ಇಟ್ಸ್ ಡಿಫ್’ ಶೋ ಕೇಳುತ್ತಾ ಬರುತ್ತಿದ್ದೆ. ಮಾನವ ಪ್ರಯತ್ನ ಮತ್ತೆ ಯಶಸ್ಸು ಸಿಗುವಲ್ಲಿ ಅದೃಷ್ಟದ ಪಾತ್ರ - ಇವುಗಳ ಬಗ್ಗೆ ಚೆನ್ನ...

ಹಣೆ ಬರಹ

ಜನ ೧೧ ಬ್ಲಾಗ್ ೨,೦೨೯ ವೀಕ್ಷಣೆ

ಮುಳ್ಳು ಜಾಲಿಯಲೊಂದೆಲೆಯೂ ಇಲ್ಲದಿರೆ ಕೊರತೆ ವಸಂತನದೇನು?ಗೂಬೆಗೆ ನಡುಹಗಲಲಿ ಕಣ್ಣು ಕಾಣದಿರೆ ನೇಸರನಲ್ಲಿಹುದೆ ಕುಂದು?ಮಳೆನೀರು ಚಾತಕ*ದ ಬಾಯಲ್ಲಿ ಬೀಳದಿರೆ ತಪ್ಪುಗೈದುದೇನು ಮೋಡ?ಮುನ್ನ ಹಣೆಯಲಿ ಬರೆದುದ ಸುಲಭದಲಿ ಅಳಿಸಲು ಯಾರಿಗಾಗುವುದು?___LIN...

ಮುಚ್ಚಿಡಬೇಕಾದ್ದೇನನ್ನು?

ಜನ ೦೯ ಬ್ಲಾಗ್ ೨,೬೩೩ ವೀಕ್ಷಣೆ

ಹಣದ ಹಾನಿ ಮನದ ದುಗುಡಮನೆಯಲಾದ ಕೆಡುಕು ನಡತೆಆದ ಮೋಸ ಹೋದ ಮಾನತೋರ್ಗೊಡಬಾರದು ಜಾಣರು! ಸಂಸ್ಕೃತ ಮೂಲ:अर्थनाशं मनस्तापं गृहे दुश्चरितानि च |वञ्चनं चापमानं च मतिमान्न प्रकाशयेत् ||ಅರ್ಥನಾಶಂ ಮನಸ್ತಾಪಂ ಗೃಹೇ ದುಶ್ಚರಿತಾನಿ ಚ ||ವ...

ಬಲ್ಲವನೇ ಬಲ್ಲ ಬೆಲ್ಲದ ರುಚಿಯ

ಜನ ೦೬ ಬ್ಲಾಗ್ ೩,೦೯೦ ವೀಕ್ಷಣೆ

ಅರಿತವರ ಹೊರತು ಹೆರವರು ತಿಳಿವರೆ ಗುಣಗಳ ನಡುವಲಿ ಇರುವ ದೂರವನು?ಮೂಗಿನ ಹೊರತು ಕಣ್ಣು ತಿಳಿವುದೆ ಜಾಜಿ-ಮಲ್ಲಿಗೆಯಲಿ ಕಂಪು ಬೇರೆಂಬುದನು? ಸಂಸ್ಕೃತ ಮೂಲ:ಗುಣಾನಾಮಂತರಂ ಪ್ರಾಯಸ್ತಜ್ಞೋ ವೇತ್ತಿ ನಾಪರಃ |ಮಾಲತೀ* ಮಲ್ಲಿಕಾಮೋದಂ ಘ್ರಾಣಂ ವೇತ್ತಿನ ಲೋ...

ಸಜ್ಜನರ ಸಂಗವದು ಹೆಜ್ಜೇನ ಮೆದ್ದಂತೆ

ಜನ ೦೪ ಬ್ಲಾಗ್ ೩,೩೨೮ ವೀಕ್ಷಣೆ

ಜಡತೆ ನೀಗುವುದು; ಮಾತಿನಲಿ ದಿಟವ ಬೆರೆಸುವುದು;ಹಿರಿಮೆ ಬೆಳೆಸುವುದು; ಉಳಿದ ಕೆಡುಕನಳಿಸುವುದು;ಮನವ ನಲಿಸುವುದು; ಜೊತೆಗೆ ಹೆಸರ ಮೆರೆಸುವುದು!ನಲ್ಗೆಳೆಯರೊಡನಾಟ ಅದೇನ ಮಾಡದೇ ಇಹುದು? ಸಂಸ್ಕೃತ ಮೂಲ - (ಭರ್ತೃಹರಿಯ ನೀತಿಶತಕದಿಂದ) ಜಾಡ್ಯಂ ಧಿಯೋ ಹ...

ಮಲಯ ಮಾರುತ ಗಾನ

ಡಿಸೆಂ ೩೦ ಬ್ಲಾಗ್ ೨,೬೬೬ ವೀಕ್ಷಣೆ

ಹೆಚ್ಚೇನೂ ಬರೆಯಲಾರೆ. ಆದರೆ ವಿಷ್ಣುವರ್ಧನ್ ನಟಿಸಿರುವ ಕೆಲವು ಹಾಡುಗಳನ್ನ ಈ ಸಂದರ್ಭದಲ್ಲಿ ಮತ್ತೆ ಕೇಳೋಣವೆನಿಸಿತು: ’ಮಲಯಮಾರುತ’ ಚಿತ್ರದಲ್ಲಿ ಮಲಯಮಾರುತ ರಾಗದಲ್ಲಿ ಅಳವಡಿಸಿರುವ ಹಾಡು: ಬಣ್ಣ ನನ್ನ ಒಲವಿನ ಬಣ್ಣ - ’ಬಂಧನ’ ಚಿತ್ರದಲ್ಲಿ ಶುದ್ಧ...

ಅಶ್ವಥ್ - ನನ್ನ ಮೆಚ್ಚಿನ ಕೆಲವು ಹಾಡುಗಳು

ಡಿಸೆಂ ೨೯ ಬ್ಲಾಗ್ ೪,೧೯೩ ವೀಕ್ಷಣೆ

ಸುಮಾರು ೮೦ನೇ ಇಸವಿಯ ಸಮಯ ಇರಬೇಕು. ನಾನು ಬಹುಶ ಮಿಡಲ್ ಸ್ಕೂಲ್ ನಲ್ಲಿ ಇದ್ದಿರಬೇಕು. ನನ್ನ ಮಾವ ಒಂದು ಕಸೆಟ್ಟ್ ತಂದಿದ್ದರು. ಆ ’ದೀಪಿಕಾ’ ಅನ್ನುವ ಭಾವಗೀತೆಗಳ ಮೊದಲ ಕಸೆಟ್ಟಿನಲ್ಲೇ ನಾನು ಅಶ್ವಥ್ ಅವರ ಧ್ವನಿಯನ್ನು ಮೊದಲು ಕೇಳಿದ್ದು. ಅದರಲ್ಲಿ...

ಯೋಗಿಗಳಿಗೂ ನಿಲುಕದ್ದು

ಡಿಸೆಂ ೨೮ ಬ್ಲಾಗ್ ೨,೧೮೯ ವೀಕ್ಷಣೆ

ಸುಮ್ಮನಿದ್ದರೆ ಮೂಗ - ಮಾತಾಡುವನೋ? ಬಾಯಿಬಡುಕ;ಸೈರಣೆಯಿರುವನು ಪುಕ್ಕಲ; ಇಲ್ಲದವನ ಹುಟ್ಟೇ ಸರಿಯಿಲ್ಲ! ಬಳಿಯಲಿರುವನು ಕಾಲ್ತೊಡಕು; ದೂರದಲಿರುವನು ತಿಳಿಗೇಡಿ ಪರರ ಚಾಕರಿಯನಿತು ಕಠಿಣ! ಯೋಗಿಗಳಿಗೂ ನಿಲುಕೋದಿಲ್ಲ!ಸಂಸ್ಕೃತ ಮೂಲ: (ಭರ್ತೃಹರಿಯ ನೀತಿ...

ಕತ್ತೆಗೊಂದು ಕಿವಿಮಾತು

ಡಿಸೆಂ ೧೬ ಬ್ಲಾಗ್ ೪,೦೫೩ ವೀಕ್ಷಣೆ

ಎಲೇ ಕತ್ತೆ, ಬಟ್ಟೆ ಗಂಟನು ಹೊರುತ ಒಣಹುಲ್ಲ ತಿನುವೆಯೇಕೆ?ರಾಜಲಾಯಕೆ ನಡೆದು ನೀ ಕಡಲೆ ಉಸಳಿಯ ಸುಖದಿ ಮೆಲುತಿರು;"ಬಾಲವಿದ್ದರೆ ಕುದುರೆ" ಎಂದೆನುವ ಜನರದೇ ಉಸ್ತುವಾರಿ ಅಲ್ಲಿ.ಅವರು ನುಡಿದರೆ ರಾಜನೊಪ್ಪುವನು ಮಿಕ್ಕವರು ಉಳಿವರು ತೆಪ್ಪಗೆ!ಸಂಸ್ಕೃತ...