ತಿಳಿಗೇಡಿಗಳ ಗುರುತು
ತಿಳಿಗೇಡಿಗಳ ಗುರುತಿಸುವುದು ಹೇಗೆನುವಿರಾ?ಕೇಳಿ - ಇವೆಯಲ್ಲ ಕುರುಹುಗಳು ಐದು!ಸಿಡುಕು; ಸೊಕ್ಕು; ಪರರ ಮಾತಲುದಾಸೀನ; ಮೊಂಡುವಾದ ಜೊತೆಗೆ ಕೆಡುಕು ತುಂಬಿದ ಮಾತು! ಸಂಸ್ಕೃತ ಮೂಲ:ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ ತಥಾ |ಕ್ರೋಧಶ್ಚ ದೃಢವಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
hamsanandi
ತಿಳಿಗೇಡಿಗಳ ಗುರುತಿಸುವುದು ಹೇಗೆನುವಿರಾ?ಕೇಳಿ - ಇವೆಯಲ್ಲ ಕುರುಹುಗಳು ಐದು!ಸಿಡುಕು; ಸೊಕ್ಕು; ಪರರ ಮಾತಲುದಾಸೀನ; ಮೊಂಡುವಾದ ಜೊತೆಗೆ ಕೆಡುಕು ತುಂಬಿದ ಮಾತು! ಸಂಸ್ಕೃತ ಮೂಲ:ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ ತಥಾ |ಕ್ರೋಧಶ್ಚ ದೃಢವಾ...
ಈಗಂತೂ ನಮಗೆ ’ಯುಗ’ ಅಂದ್ರೆ ಬಹಳ ದೊಡ್ಡ ಕಾಲಮಾನ ಅಂತ ಅಂದ್ಕೊಂಡ್ಬಿಡ್ತೀವಿ. ದಿನ ನಿತ್ಯದ ಮಾತುಕತೇಲೀ ’ಒಂದ್ ಕೆಲಸ ಹೇಳಿದ್ರೆ, ಒಂದ್ ಯುಗ ಮಾಡ್ತಾನೆ’ ಅಂತೆಲ್ಲ ಅಂತಿರ್ತೀವಲ್ಲ, ಅದಕ್ಕೆ ಈ ಭಾವನೆಯೇ ಕಾರಣ.ರಾಮ ತ್ರೇತಾಯುಗದಲ್ಲಿದ್ದನಂತೆ. ಕೃಷ್...
ಸ್ವಂತ ತಿಳಿವೇ ಇರದ ಕಡುಮರುಳರು ತಾವೇ ’ದಿಟ್ಟರು-ಅರಿತವರು’ ಎಂಬುವಭ್ರಮೆಯಲೇ ನಡೆಸಲೆಳಸುವರು ಪರರ,ಕುರುಡರ ಮುನ್ನಡೆಸುವ ಕುರುಡನೊಲು!ಸಂಸ್ಕೃತ ಮೂಲ- (ಕಠೋಪನಿಷತ್, ೧-೨-೫)ಅವಿದ್ಯಾಮಂತರೇ ವರ್ತಮಾನಾಃಸ್ವಯಂ ಧೀರಾಃ ಪಂಡಿತಂ ಮನ್ಯಮಾನಾಃ |ದಂದ್ರಮ್ಯ...
ಹೋದ ತಿಂಗಳು 'ಶ್ರೀಕಾಂತ ಕೃತಿ ಸೌರಭ' ದ ಬಿಡುಗಡೆಯ ಸುದ್ದಿ ನೋಡಿದಾಗಿನಿಂದಲೂ ಈ ಸಿಡಿ ಗಳಲ್ಲಿ ಇರುವ ರಚನೆಗಳನ್ನು ಕೇಳಲು ನಾನು ಕುತೂಹಲಿಯಾಗೇ ಇದ್ದೆ. ಈ ಮೊದಲೇ ಶ್ರೀಕಾಂತ್ ಅವರ ಹಲವು ರಚನೆಗಳನ್ನು ಕೇಳಿದ್ದರಿಂದ ಈ ಕಾಯುವಿಕೆ ಸಹಜವೂ ಆಗಿತ್ತು....
ಹಣವ ಬರಿದೆ ಕೂಡಿಡದಲೇ ನೀಡು,ಬಳಸು,ಮತ್ತೇನಾದರೂ ಮಾಡು;ಬಂಡನ್ನು ಸೇರಿಸುತ ಜೇನ್ದುಂಬಿಗಳುಮಾಡಿಟ್ಟ ಜೇನು ಕದ್ದು ತಿಂದವರ ಪಾಲು!ಸಂಸ್ಕೃತ ಮೂಲ:ದಾತವ್ಯಂ ಭೋಕ್ತವ್ಯಂ ಧನವಿಷಯೇ ಸಂಚಯೋ ನ ಕರ್ತವ್ಯಃ |ಪಶ್ಯೇಹ ಮಧುಕರೀಣಾಂ ಸಂಚಿತಾರ್ಥಂ ಹರಂತ್ಯನ್ಯೇ |...
ದಿಟವ ನುಡಿಯುತಿರು ಹಿತವ ನುಡಿಯುತಿರುಹಿತವಿರದ ನಿಜ ನುಡಿಯೆ ಹಿಂಜರಿಯುತಿರುಹಿತವೆಂದು ಹುಸಿಯನೆಂದು ನೀ ನುಡಿಯದಿರುಮಾತು ಹಳತಾದರೂ ಇದನು ಮರೆಯದಿರುಸಂಸ್ಕೃತ ಮೂಲ: ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್ | ಪ್ರಿಯಂ ಚ ನ...
ಎಳವೆಯಲುಣಿಸಿದ ತುಸು ನೀರಿನಾಸರೆಯನೇ ನೆನೆದುತಲೆಮೇಲೆ ಹೊರೆಯನಿಟ್ಟು ಕೊನೆಯವರೆಗೂ ತೆಂಗು ಮರಳಿಸುವುದು ಮನುಜರಿಗೆ ಅಮೃತದೆಳನೀರನ್ನು;ಮರೆಯರು ಸುಗುಣಿಗಳೆಂದೂ ನೆರವು ನೀಡಿದವರನು!ಸಂಸ್ಕೃತ ಮೂಲ:ಪ್ರಥಮವಯಸಿ ಪೀತಂ ತೋಯಮಲ್ಪಮ್ ಸ್ಮರಂತಂ ಶಿರಸಿ ನಿಹಿ...
ಕೇಡಿಗರ ಕಿರುಕುಳದಿ ನೊಂದವರುಒಳಿತ ಬಯಸುವರನೂ ನಂಬರು;ಬಿಸಿ ಹಾಲಿನಲಿ ಬಾಯಿ ಸುಟ್ಟವರುಮಜ್ಜಿಗೆಯ ’ಉಫ್’ ಎನಿಸಿ ಕುಡಿವರು!ಸಂಸ್ಕೃತ ಮೂಲ:ದುರ್ಜನ ದೂಷಿತಮನಸಾಂ ಪುಂಸಾಂ ಸುಜನೇSಪಿ ನಾಸ್ತಿ ವಿಶ್ವಾಸಃದುಗ್ಧೇನ ಧಗ್ದವದನಸ್ತಕ್ರಂ ಫೂಕೃತ್ಯ ಪಾಮರಃ ಪಿಬ...
ಜಾಣರು ಮುಪ್ಪು ಸಾವಿಲ್ಲವದರ ತೆರದಿಹಣವನ್ನೂ ಅರಿವನ್ನೂ ಗಳಿಸುತಿರಬೇಕು;ಮುಂದಲೆಯನೇ ಯಮನು ಹಿಡಿದೆಳೆದಿರುವಂತೆಒಳ್ಳೆಯ ಕೆಲಸಗಳನೇ ಮಾಡುತಿರಬೇಕು!ಸಂಸ್ಕೃತ ಮೂಲ:ಅಜರಾಮರವತ್ ಪ್ರಾಜ್ಞೋ ವಿದ್ಯಾಮರ್ಥಂ ಚ ಸಾಧಯೇತ್|ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮ...
ಅಸು ನೀಗುವಾಗಲೂ ಮರೆಯದೇ ಮನುಜರುಎಸಗುತಿರಬೇಕು ಪರರಿಗೆ ಒಳಿತನ್ನು;ಹೊತ್ತಿ ಉರಿವಾಗಲೂ ಚಂದನದ ಮರವುದಿಸೆ ದಿಸೆಯಲು ಹರಡುವುದು ಕಂಪನ್ನು!ಸಂಸ್ಕೃತ ಮೂಲ:ಪ್ರಾಣನಾಶೇSಪಿ ಕುರ್ವೀತ ಪರೇಷಾಂ ಮಾನವೋ ಹಿತಂದಿಶಃ ಸುಗಂಧಯತ್ಯೇವ ವಹ್ನೌ ಕ್ಷಿಪ್ತೋಪಿ ಚಂದನಃ...
ಅರಿವೂ ಮನೆತನವೂ ತರಲಾರವು ಹಿರಿಮೆ ಎಂದಿಗೂ ಹಣವುಳ್ಳವರಲೇ ಜನರ ಒಲುಮೆ; ಶಿವನು ತಲೆಯ ಮೇಲೆ ಹೊತ್ತಾಡಿದರೇನು? ಗಂಗೆ ಸೇರುವುದು ರತ್ನಾಕರ*ನಲ್ಲವೇನು? ಸಂಸ್ಕೃತ ಮೂಲ: ನ ವಿದ್ಯಯಾ ನೈವ ಕುಲೇನ ಗೌರವಂ ಜನಾನುರಾಗೋ ಧನಿಕೇಷು ಸರ್ವದಾ | ಕಪಾಲಿನಾ ಮೌಲಿ...