ದಕ್ಷಿಣ ಕರ್ನಾಟಕದಲ್ಲೊಂದು ಸುತ್ತಾಟ
ಜುಲೈ ನಲ್ಲಿ ಹಾಸನ ಮೈಸೂರು ಮಂಡ್ಯ ಜಿಲ್ಲೆಗಳಲ್ಲಿ ಒಂದಷ್ಟು ಸುತ್ತಾಡುವ ಅವಕಾಶ ಸಿಕ್ಕಿತ್ತು. ಹತ್ತನೇ ಶತಮಾನದಿಂದ ಹಿಡಿದು ಇಪ್ಪತ್ತೊಂದನೇ ಶತಮಾನದ ವರೆಗಿನ ಹಲವು ನೋಟಗಳ ಸರಣಿ ಇಲ್ಲಿ ಒಂದಿದೆ. ಒಂದು ವಿಚಾರ ಹೇಳಬೇಕೆನ್ನಿಸಿತು. ಹಿನ್ನಲೆಯಲ್ಲಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
hamsanandi
ಜುಲೈ ನಲ್ಲಿ ಹಾಸನ ಮೈಸೂರು ಮಂಡ್ಯ ಜಿಲ್ಲೆಗಳಲ್ಲಿ ಒಂದಷ್ಟು ಸುತ್ತಾಡುವ ಅವಕಾಶ ಸಿಕ್ಕಿತ್ತು. ಹತ್ತನೇ ಶತಮಾನದಿಂದ ಹಿಡಿದು ಇಪ್ಪತ್ತೊಂದನೇ ಶತಮಾನದ ವರೆಗಿನ ಹಲವು ನೋಟಗಳ ಸರಣಿ ಇಲ್ಲಿ ಒಂದಿದೆ. ಒಂದು ವಿಚಾರ ಹೇಳಬೇಕೆನ್ನಿಸಿತು. ಹಿನ್ನಲೆಯಲ್ಲಿ...
ಕೆಲವು ದಿನಗಳಿಂದ ಮನಸ್ಸಿನ ಒಂದು ಮೂಲೆಯೇ ಖಾಲಿಯಾದಂತಾಗಿತ್ತು. ಸಂಪದದ ಬೀಟಾ ಆವೃತ್ತಿಯನ್ನು ನೋಡಿ ಎಷ್ಟು ಸಂತೋಷ ಆಯ್ತೆಂದರೆ, ಹೇಳೋದಕ್ಕೇ ಆಗೋದಿಲ್ಲ. ಅದು ಹೇಗೋ ಇಲ್ಲಿರೋ ಕಡೇ ಬ್ಲಾಗ್ ಎಂಟ್ರೀ - ವಸಂತಪುರಿ, ಕ್ಯಾಲಿಫೋರ್ನಿಯ - ದಲ್ಲಿ ಇರೋ ಲಿ...
ಇದೇನಪ್ಪ ಅಂತ ಹುಬ್ಬೇರಿಸಬೇಡಿ. ಒರಿಸ್ಸಾದಲ್ಲಿರೋ ಪುರಿ ಗೊತ್ತು. ಇಲ್ಲ ಬೆಂಗಳೂರಲ್ಲೇ ಇರೋ ವಸಂತಪುರ ಗೊತ್ತು. ಹಾಗೇ ಟೆಕ್ಸಸ್ ನಲ್ಲಿ ಒಂದು Spring ಅನ್ನೋ ಹೆಸರಿನದೇ ಊರಿದೆಯಂತೆ. ವಾಷಿಂಗ್ಟನ್ ಡಿ.ಸಿ. ಬಗಲಲ್ಲೇ ಇರೋ Silver Spring ಅನ್ನೋ ಊ...
ಮುತ್ತಿನ ಹಾರ ಚಿತ್ರದ ಹಾಡನ್ನ ನೀವು ಕೇಳೇ ಇರ್ತೀರ - ದೇವರು ಹೊಸೆದ ಪ್ರೇಮದ ದಾರ,ದಾರದ ಜೊತೆಗೆ ಋತುಗಳ ಹಾರ ಅಂತ ಶುರುವಾಗತ್ತೆ ಅದು. ಚಿಕ್ಕವರಾಗಿದ್ದಾಗ ಅಜ್ಜ ಬಾಯಿಪಾಠ ಹೇಳಿಕೊಡುವಾಗ ಬೇಸಿಗೆಕಾಲ, ಮಳೆಗಾಲ, ಚಳಿಗಾಲ ಇವು ಮೂರು ಕಾಲಗಳು. ವಸಂತ,...
ಕೊಡುವುದಕಿಂತಲೂ ಬೇರೆ ಸಿರಿಯಿಲ್ಲ ದಿಟವಾಡುವುದಕಿಂತ ನೋಂಪಿ ಮೊದಲಿಲ್ಲ ನಡತೆ ಒಳ್ಳಿತಿರೆ ಒಸಗೆ ಬೇರೆ ಬೇಕಿಲ್ಲ ತಾಳ್ಮೆಗೂ ಮೀರುವ ಸೇರಿಕೆಯು ಇಲ್ಲ ಸಂಸ್ಕೃತ ಮೂಲ - (ಚತುರ್ವರ್ಗ ಸಂಗ್ರಹ ೧-೧೦) ನ ದಾನತುಲ್ಯಂ ಧನಮನ್ಯದಸ್ತಿ ನ ಸತ್ಯತುಲ್ಯಂ ವ್ರತ...
ಬೆಲ್ಲದ ಬೆಟ್ಟದ ನಟ್ಟ ನಡು ಬೇವಿನದೊಂದು ಬೀಜವ ನೆಟ್ಟು ಸಾವಿರ ವರುಷ ಹಾಲ್ಮಳೆಗರೆಯಲು ಸವಿಯಾದೀತೇ ಬೆಳೆಯುವ ಬೇವು? ಸಂಸ್ಕೃತ ಮೂಲ: गुलपर्वतमध्यस्थं निम्बबीजं प्रतिष्टितम्। पयोवर्षसहस्रेण निम्बः किं मधुरं यते॥ ಕೊಸರು: ಇದೇ ತಿಳ...
’ಏರಿಸಿ ಹಾರಿಸಿ ಕನ್ನಡದ ಬಾವುಟ’ ಅಂತ ಬಿ.ಎಂ.ಶ್ರೀ ಯವರು ಹೇಳಿದ್ದು ೧೯೩೦ರಲ್ಲೋ ಏನೋ ಅಂತೆ. ಆದರೆ, ಹಳದಿ-ಕೆಂಪು ಪಟ್ಟಿಯ ಕನ್ನಡದ ಬಾವುಟ ಅವತ್ತಿನಿಂದಲೇ ಇತ್ತೇ? ಇಲ್ಲದಿದ್ದರೆ, ಈ ಬಾವುಟ ಬಳಕೆಗೆ ಬಂದಿದ್ದು ಯಾವಾಗ? ಇದರ ಹಿನ್ನಲೆ ಏನು? ಅರಿತವ...
ಮರಳಿ ಬರುವ ದಾರಿಯಿದೆಯೆ ಉರಿದು ಬೂದಿಯಾದ ಒಡಲು? ಇರಲಿ ಅದಕೆ ಬಿಡದ ಜತುನ ಎರವಲಲ್ಲೆ ತುಪ್ಪವುಣಲು! ಉರಿದು ಬೂದಿಯಾದ ಒಡಲು ಮರಳಿ ಬರುವ ದಾರಿಯೆಲ್ಲಿ? ಇರಲೇಬೇಕು ಬಿಡದ ಜತುನ ಎರವಲಲ್ಲೆ ತುಪ್ಪವುಣಲು! ಸಂಸ್ಕೃತ ಮೂಲ (ಚಾರ್ವಾಕನದ್ದು ಎಂದು ಹೇಳುವು...
ಗೆಲಿಲಿಯೋ ದೂರದರ್ಶಕವನ್ನ ನಿರ್ಮಿಸಿ ಮಾಡಿದ ಕ್ರಾಂತಿ ಗೊತ್ತೇ ಇದೆ. ಅವನು ಗುರುವಿನ ಸುತ್ತುತ್ತಿರುವ ಉಪಗ್ರಹಗಳನ್ನು ಮೊದಮೊದಲಿಗೆ ನೋಡಿದ ಮೇಲೆ, ಈ ನಾನೂರು ವರ್ಷಗಳಲ್ಲಿ ನಮ್ಮ ಸೌರಮಂಡಲವೇಕೆ, ಬೇರೆ ಬೇರೆ ನಕ್ಷತ್ರಗಳ ಸುತ್ತಲೂ ಇರುವ ಗ್ರಹಗಳ ಪತ...
ಕುತ್ತೊದಗಿದರೆ ಮಾಡುವುದೇನೆಂದು ಎಣಿಸಿರಬೇಕು ಮೊದಲೆ ಹತ್ತಿ ಉರಿವಾಗ ಮನೆ ಬಾವಿಯ ತೋಡುವುದು ತರವೆ? ಸಂಸ್ಕೃತ ಮೂಲ: ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ | ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾ ಗೃಹೇ || -ಹಂಸಾನಂದಿ
ಕನ್ನಡದಂಥ ಭಾಷೆಯಲ್ಲಿ ಪದಗಳನ್ನು ಬರೆಯುವುದೂ, ಉಚ್ಚರಿಸುವುದೂ ಸುಮಾರು ಒಂದೇ ರೀತಿ ಇರುವಾಗ, ಅದರಲ್ಲಿ ಸ್ಪೆಲಿಂಗ್ ಪ್ರಶ್ನೆ ಅಷ್ಟಾಗಿ ಕಾಣಬರುವುದಿಲ್ಲ. ಆದರೆ, ಇಂಗ್ಲಿಷ್ ನಂತಹ ನುಡಿಗಳಲ್ಲಿ ಹಲವರಿಗೆ ಅದೊಂದು ತೊಡಕಿನ ವಿಷಯವೇ. ಯುಎಸ್ಎ ನಲ್ಲಿ...
ದೂರದ ನೆಲೆಯಿಹ ಅಗ್ಗಳ*ಗೆ ರಾಯಸ**ಕೆಂದಿವೆ ಹಿರಿಮೆಗಳು ಹರಡಿದ ಕಂಪಿನ ಜಾಡಿನಲೆ ಕೇದಗೆಯ ಸಂದಾವು ಜೇನ್ದುಂಬಿಗಳು ಸಂಸ್ಕೃತ ಮೂಲ: ಗುಣಾಃ ಕರೋತಿ ದೂತತ್ವಂ ದೂರೇsಪಿ ವಸತಾಂ ಸತಾಂ| ಕೇತಕೀಗಂಧಮಾಘ್ರಾಯ ಸ್ವಯಮಾಯಾಂತಿ ಷಟ್ಪದಾಃ || *ಅಗ್ಗಳ =ಉತ್ತಮ,ಶ...