ಬ್ಲಾಗಿಗೆ ಮರುಳಾದೆಯಾ? ಮನವೇ?
(ಕನ್ನಡ ಬ್ಲಾಗಿಗರ ಕೂಟದ ಬಗ್ಗೆ ಅಶೋಕ್ ಅವರು ನೆನ್ನೆ ಬರೆದಿದ್ದರು. ಅಲ್ಲಿ ನಾನೂ ಒಬ್ಬ ಸದಸ್ಯ. ಅದನ್ನು ನಡೆಸುತ್ತಿರುವವರು ನಿಮ್ಮ ಮೆಚ್ಚಿನ ಬ್ಲಾಗಿನ ಬಗ್ಗೆ ಸ್ವಲ್ಪ ಬರೀರಿ ಅಂತ ಎಲ್ಲರಿಗೂ ಸೇರಿಸಿ ಕರೆಕೊಟ್ಟಿದ್ದರು. ಅದಕ್ಕೆ ನಾನು ಬರೆದ ಉತ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
hamsanandi
(ಕನ್ನಡ ಬ್ಲಾಗಿಗರ ಕೂಟದ ಬಗ್ಗೆ ಅಶೋಕ್ ಅವರು ನೆನ್ನೆ ಬರೆದಿದ್ದರು. ಅಲ್ಲಿ ನಾನೂ ಒಬ್ಬ ಸದಸ್ಯ. ಅದನ್ನು ನಡೆಸುತ್ತಿರುವವರು ನಿಮ್ಮ ಮೆಚ್ಚಿನ ಬ್ಲಾಗಿನ ಬಗ್ಗೆ ಸ್ವಲ್ಪ ಬರೀರಿ ಅಂತ ಎಲ್ಲರಿಗೂ ಸೇರಿಸಿ ಕರೆಕೊಟ್ಟಿದ್ದರು. ಅದಕ್ಕೆ ನಾನು ಬರೆದ ಉತ್...
ಕಲಿಸುವವರು ಹಲವರಿಹರು ಕಲಿಯುವರ ಹಣವ ಕಸಿವರು; ಬಲು ವಿರಳವದು ದೊರಕುವುದು ಕಲಿವರ ಮನವ ಕಸಿವ ಗುರು! ಸಂಸ್ಕೃತ ಮೂಲ: ಗುರವೋ ಬಹವಃ ಸಂತಿ ಶಿಷ್ಯವಿತ್ತಾಪಹಾರಕಾಃ | ದುರ್ಲಭಃ ಸ ಗುರುರ್ಲೋಕೇ ಶಿಷ್ಯಚಿತ್ತಾಪಹಾರಕಃ || -ಹಂಸಾನಂದಿ
ಮೊದಲಷ್ಟು ಪೀಠಿಕೆ ಹಾಕ್ತೀನಿ. ನಾನು ಒಂದು ಟೋಸ್ಟ್ ಮಾಸ್ಟರ್ಸ್ ಕ್ಲಬ್ಬಿನ ಸದಸ್ಯ. ಪ್ರತೀ ಮೀಟಿಂಗ್ ನಲ್ಲೂ ಟೇಬಲ್ ಟಾಪಿಕ್ಸ್ ಇದ್ದೇ ಇರತ್ತೆ. ಟೇಬಲ್ ಟಾಪಿಕ್ಸ್ ಮಾಸ್ಟರ್ ಒಂದು ನಾಕೈದು ಜನಕ್ಕೆ ಯಾವುದಾದ್ರೂ ಒಂದು ಪ್ರಶ್ನೆ ಕೇಳ್ತಾನೆ (ಅಥ್ವಾ...
ಕಡಲು ತಾನೇ ಮುತ್ತಿನೊಡವೆಯನು ತೊಡುವುದೆ? ವಿಂಧ್ಯಗಿರಿ ಬಯಸುವುದೆ ಆನೆಗಳ ಪಹರೆ? ಮಲೆನಾಡ ಗಿರಿಬೆಟ್ಟ ಗಂಧಲೇಪವ ಕೇಳೀತೆ? ಹಿರಿಯರ ಸಿರಿಯೆಲ್ಲ ಪರರ ನೆರವಿಗೆಂದೆ! ಸಂಸ್ಕೃತ ಮೂಲ (ಸುಭಾಷಿತರತ್ನಭಾಂಡಾಗಾರದಿಂದ): ರತ್ನಾಕರಃ ಕಿಂ ಕುರುತೇ ಸ್ವರತ್ನೈ...
ಕೂರೋದೊಳ್ಳೇದ್ ತಕ್ಕೋರ್ಜೊತೆಗೆ ಒಡ್ನಾಟ ಇರ್ಲಿ ತಕ್ಕೋರ್ಜೊತೆಗೆ ಗೆಳೆತನ ಆಗ್ಲೀ ಗುದ್ದಾಟ ಆಗ್ಲೀ ಮಾಡ್ಬೇಕ್ ಬರೀ ತಕ್ಕೋರ್ಜೊತೆಗೆ ಸಂಸ್ಕೃತ ಮೂಲ: ಸದ್ಭಿರೇವ ಸಹಾಸೀತ ಸದ್ಭಿಃ ಕುರ್ವೀತ ಸಂಗತಿಮ್ | ಸದ್ಭಿರ್ವಿವಾದಂ ಮೈತ್ರಿಂ ಚ ನಾಸದ್ಭಿಃ ಕಿಂಚಿ...
ಬೇಡ ಹಗೆ ಬಲು ಜನರೊಡನೆ ತೊಡಕು ಗೆಲುವುದು ಗುಂಪನ್ನು; ಕಟ್ಟಿರುವೆಗಳು ಕಚ್ಚಿ ತಿನ್ನಬಹುದು ಹೆಡೆಭುಸುಗುಡುತಿಹ ಹಾವನ್ನೂ! ಸಂಸ್ಕೃತ ಮೂಲ - ಪಂಚತಂತ್ರದ ಕಾಕೋಲೂಕೀಯದಿಂದ ಬಹವೋ ನ ವಿರೋದ್ಧವ್ಯಾ ದುರ್ಜಯಾ ಹಿ ಮಹಾಜನಾಃ ಸ್ಫುರಂತಮಪಿ ನಾಗೇಂದ್ರಂ ಭಕ್...
ಕಡಲಿಗೆ ಸುರಿವ ಮಳೆಯದು ದಂಡ ತುಂಬಿದ ಹೊಟ್ಟೆಗೆ ಭೂರಿ ಭೋಜನ ಸಿರಿವಂತರಿಗೆ ಕೊಡುವುದು ದಂಡ ಹಗಲಲಿ ಬೆಳಗುವ ದೀವಿಗೆ ದಂಡ ಸಂಸ್ಕೃತ ಮೂಲ (ಚಾಣಕ್ಯ ನೀತಿಯಿಂದ): ವೃಥಾ ವೃಷ್ಟಿಃ ಸಮುದ್ರೇಷು ವೃಥಾ ತೃಪ್ತಸ್ಯ ಭೋಜನಂ | ವೃಥಾ ದಾನಂ ಧನಾಢ್ಯೇಷು ವೃಥಾ...
ಕೇಡಿಗರ ಒರಟು ನುಡಿಗಳೋ ಕೊಳಕಿನೊಡನೆ ಕಾಡುವುವು ಕಾಲ ಕಟ್ಟುವ ಸಂಕಲೆಯ ತೆರದಿ ಸಾಧುಗಳ ಮೆಲುನುಡಿಯ ಮಾತುಗಳೊ ಮನವ ಕದ್ದಾವು ಕಾಲಂದುಗೆಯ ನಲುದನಿಯ ತೆರದಿ ಸಂಸ್ಕೃತ ಮೂಲ: ಕಟು ಕ್ವಣಂತೋ ಮಲದಾಯಕಾಃ ಖಲಾಃ ತುದಂತ್ಯಲಂ ಬಂಧನಶೃಂಖಲಾ ಇವ | ಮನಸ್ತು ಸಾಧ...
ಅಹಿರ್ ಭೈರವ್ ಒಂದು ಹಿಂದೂಸ್ತಾನಿ ರಾಗ - ಇದಕ್ಕೆ ಹತ್ತಿರವಾದ ದಕ್ಷಿಣಾದಿ ರಾಗದ ಹೆಸರು ಚಕ್ರವಾಕ ಎಂದು. ಕರ್ನಾಟಕ ಸಂಗೀತದಲ್ಲಿ ೧೬ನೇ ಮೇಳಕರ್ತವಾದ ಈರಾಗವನ್ನ ಹಿಂದೂಸ್ತಾನಿಯಲ್ಲಿ ಭೈರವ್ ಥಾಟ್ ಗೆ ಸೇರಿಸಲಾಗುತ್ತೆ. ಚಕ್ರವಾಕಕ್ಕೂ ಆಹಿರ್ ಭೈರವ್...
ಒಂದಿವಸ ಒಬ್ಬರು ಹೇಳ್ತಿದ್ದು ಕೇಳಿದೆ. ಗಂಡಸ್ರಿಗೆ ಮದ್ವೆ ಆಗೋ ತನಕ, ಯಾವಾಗ ಏನ್ಕೆಲ್ಸ ಮಾಡ್ಬೇಕು ಅಂತ ತಿಳೀದೆ ನೂರಿಪ್ಪತ್ತೆಂಟಕ್ಕೆ ಕೈಹಾಕ್ತಿರ್ತಾರೆ ಅಂತ. ನಾನೂ ಮದ್ವೆ ಆಗಿರೋನೇ, ಆದ್ರೂ ನೂರಿಪ್ಪತ್ತೆಂಟು ಕೆಲಸ ಕೈಗಂಟ್ಕೊಂಡಿರತ್ತಲ್ಲ ಅಂತ...
ಬಾಳ್ವೆಯೆನುವ ಈ ಕಹಿ ಮರದೊಳು ಬಿಟ್ಟಾವು ನೋಡೆರಡು ಇನಿವಣ್ಗಳು ನಲ್ವಾತು*ಗಳ ಸವಿಯುವುದೊಂದು ಒಳ್ಳೆಯವರೊಡನಾಟ ಎರಡನೆಯದು ನಲ್ವಾತು: ಒಳ್ಳೆಯ ಮಾತು ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ) : ಸಂಸಾರಕಟು ವೃಕ್ಷಸ್ಯ ದ್ವೇಫಲೇ ಹ್ಯಮೃತೋಪಮೇ |...
ದೇವರ ಬಗ್ಗೆ ಒಂದೆರಡು ಬರಹಗಳನ್ನ -ಅನಿವಾಸಿ ಯವರದ್ದು, ವಿನಾಯಕ ಮುತಾಲಿಕರದ್ದು - ಇಲ್ಲೇ ಓದಿದೆ. ಹಿಂದೆ ಎ.ಎನ್.ಮೂರ್ತಿರಾಯರ 'ದೇವರು' ಪುಸ್ತಕವನ್ನೂ ಓದಿದ ನೆನಪಾಯಿತು. ದೇವರಿದ್ದಾನೆಯೇ ? ಇಲ್ಲವೇ? ಆದರೆ ಕಷ್ಟಕ್ಕೆ ಸಿಲುಕಿದಾಗ ಹಾಗೊಬ್ಬ ಸರ್ವ...