ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೮೦೪ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹೊಸವರ್ಷಕ್ಕೊಂದಾದ್ರೂ ಬದ್ಲಾವಣೆ ಬೇಡ್ವಾ?

ಜನ ೦೫ ಬ್ಲಾಗ್ ೨,೮೨೬ ವೀಕ್ಷಣೆ

ಹೊಸವರ್ಷದ ಮೊದಲ ಕೆಲಸದ ದಿನ ಅಂದ್ರೂ ಅದೂ ಎಲ್ಲ ದಿವಸದ ತರಹ ಇನ್ನೊಂದು ದಿನ. ಬೆಳಗ್ಗೆ ಎದ್ದು ಅದೇ ಕಾಫಿ ಕುಡಿಯೋದು. ಮತ್ತೆ ಅದೇ ರೀತಿ ದೋಸೆನೋ ರೊಟ್ಟಿನೋ ಉಪ್ಪಿಟ್ಟೋ ಒಂದು ತಿಂಡಿ ತಿನ್ನೋದು. ಅದೇ ರೀತಿ ಮಕ್ಕಳನ್ನ ಶಾಲೆಗೆ ಬಿಟ್ಟು ಮತ್ತೆ ಕೆಲ...

ಖಗೋಳ ವಿಜ್ಞಾನ ವರ್ಷ - ೨೦೦೯

ಜನ ೦೧ ಬ್ಲಾಗ್ ೧,೬೮೬ ವೀಕ್ಷಣೆ

ಈ ೨೦೦೯ ರ ವರ್ಷವನ್ನ ಖಗೋಳ ವಿಜ್ಞಾನವರ್ಷ ಎಂದು ಘೋಷಿಸಲಾಗಿದೆ! ಮಾನವನ ಇತಿಹಾಸದ ಸಾವಿರಾರು ವರ್ಷಗಳಲ್ಲಾಗದಷ್ಟು ಬದಲಾವಣೆಗಳು ಕಳೆದ ಐವತ್ತು ವರ್ಷಗಳಲ್ಲಾಗಿವೆ. ಅದರಲ್ಲಿ ಒಂದು ಬೆಳಕು ತರುವ ಕೊಳಕು. ಅಂದ್ರೆ ಲೈಟ್ ಪಲ್ಯೂಶನ್. ಅದರ ದೆಸೆಯಿಂದಾಗಿ...

ಹೊಸವರ್ಷದ ಮುನ್ನಾದಿನ ಒಂದಷ್ಟು ಪುಡಿ ನೆನಪುಗಳು

ಡಿಸೆಂ ೩೧ ಬ್ಲಾಗ್ ೧,೩೬೯ ವೀಕ್ಷಣೆ

ಮತ್ತೊಂದು ವರ್ಷ ಕಳೆದು ಹೋಯ್ತು. ಸಾಧಿಸಿದ್ದೇನಾದ್ರೂ ಉಂಟೇ ಅಂದ್ರೆ ಉತ್ತರಕ್ಕೆ ತಡಕಾಡಬೇಕು. ಅದಿರಲಿ, ಎಲ್ಲಾದನ್ನೂ ನಾವು ಯಾವುದಾದರೂ ಸಾಧನೆಗಾಗಿ ಅಂತಲೇ ಯಾಕೆ ಮಾಡ್ಬೇಕು? ನಾಕು ಜನರಿಗೆ ತೊಂದ್ರೆ ಆಗದ್‍ಹಾಗೆ ನಡ್ಕೊಂಡು, ಆಗೋದಾದ್ರೆ ಒಂದೋ ಎರ...

ಕಲಿಕೆ

ಡಿಸೆಂ ೨೨ ಬ್ಲಾಗ್ ೧,೩೩೪ ವೀಕ್ಷಣೆ

ತಾಯಂತೆ ಸಲಹುವುದು ತಂದೆಯೊಲು ನಡೆಸುವುದು ಬೇಸರದಿ ಮನವ ನಲಿಸುವುದು ಇನಿಯೆಯೊಲು ಸಿರಿಯ ತರಿಸುವುದು ಹೆಸರ ಮೆರೆಸುವುದು ಏನೇನ ಮಾಡದದು ಕಲಿಕೆಯ ಕಲ್ಪತರುವು! ಸಂಸ್ಕೃತ ಮೂಲ:

ದಾರಿ ಯಾವುದಯ್ಯಾ ವೈಕುಂಠಕೆ?

ಡಿಸೆಂ ೧೯ ಬ್ಲಾಗ್ ೨,೦೩೩ ವೀಕ್ಷಣೆ

ನನ್ನ ಕೇಳಿದ್ರೆ ’ದಾರಿಯಾವುದಯ್ಯಾ, ವೈಕುಂಠಕೆ ದಾರಿತೋರಿಸಯ್ಯ’ ಅಂತ ಕೇಳ್ಬೇಕಾಗೇ ಇಲ್ಲ. ಯಾಕಂತಂದ್ರೆ, ಸಂಸ್ಕೃತದಲ್ಲೊಂದು ಮಾತೇ ಇದೆಯಲ್ಲ? आकाशात् पतितम् तोयम् यथा गच्छति सागरम् । सर्वदेव नमस्कारः केशवम् प्रति गच्छति ॥ ಹಾಗಂ...

ಗ್ರಹ ಭೇದ

ಡಿಸೆಂ ೧೭ ಬ್ಲಾಗ್ ೧,೬೫೩ ವೀಕ್ಷಣೆ

ಮೊದಲೇ ಹೇಳುವೆ. ಇದು ಆಕಾಶದ ಬಗ್ಗೆಯ ಬರಹ ಅಲ್ಲ. ಹಾಗಾಗಿ, ಮಂಗಳ ಗುರು ಶನಿ ವಿಷಯ ಯೋಚಿಸೋದನ್ನ ಬಿಡಿ. ನಾನು ಹಾಡಿದ್ದೇ ಹಾಡೋ ಕಿಸ್ಬಾಯಿದಾಸ ಅಂತಲೂ ಗೊತ್ತಿದೆ. ಹಾಗಾಗಿ ಇದು ಯಾವ ವಿಷಯದ ಬಗ್ಗೆ ಇರಬಹುದು ಅನ್ನೋ ಊಹೆ ಮಾಡೋದು ನಿಮಗೇ ಬಿಟ್ಟದ್ದು.

ನೀರು ಹರಿಯುವುದು ಕಡಲಿನ ಕಡೆಗೆ

ಡಿಸೆಂ ೧೬ ಬ್ಲಾಗ್ ೨,೬೬೫ ವೀಕ್ಷಣೆ

___LINK_OPEN_href="/article/14715" target="_blank" title="ಆಲದ ಮರ"___ರೂಪ ಅವರು ಹಾಕಿದ್ದ ಆಲದ ಮರದ ಬಿಳಲುಗಳ ಚಿತ್ರವನ್ನು ನೋಡಿದಾಗ ಏಕೋ ಈ ಸುಭಾಷಿತ ನೆನಪಾಯಿತು. ಅಥವಾ, ಇವತ್ತು ಇಲ್ಲಿ ___LINK_OPEN_href="http://neelanjana...

ಬಾಯ್ಬಿಟ್ಟು ನುಡಿಯಬೇಕೇ?

ಡಿಸೆಂ ೧೫ ಬ್ಲಾಗ್ ೨,೧೧೬ ವೀಕ್ಷಣೆ

ಮಿಗಗಳೂ ತಿಳಿದಾವು ಬಾಯ್ಬಿಟ್ಟು ನುಡಿವುದನು ಆನೆ ಕುದುರೆಗಳೂ ತೋರಿದುದ ಮಾಡುವುವು! ಜನರವರು ಪಂಡಿತರು ಹೇಳದುದ ಎಣಿಸು*ವರು ಪರರ ಮನವರಿಯುವುದದುವೆ ಚದುರತನಕೆ ಗೆಲುವು *ಎಣಿಸು= ಊಹೆ ಮಾಡು, ತರ್ಕಿಸು ಸಂಸ್ಕೃತ ಮೂಲ (ಹಿತೋಪದೇಶದ ಸುಹೃದ್ಭೇದ ದಿಂದ)...

ತಂತಾನೇ ಅರಳುವ ಹಿರಿಮೆ

ಡಿಸೆಂ ೧೧ ಬ್ಲಾಗ್ ೧,೨೯೧ ವೀಕ್ಷಣೆ

ಹಿರಿಮೆಯಿರಲು ಮನುಜರಲಿ ಅರಳುವುವು ಅವು ತಾವಾಗಿ. ಪರಿಮಳ ಸೂಸಲು ಕತ್ತುರಿಗೆ ಹೇರಬೇಕೇನು ಒತ್ತಾಯ? ಸಂಸ್ಕೃತ ಮೂಲ: ಯದಿ ಸಂತಿ ಗುಣಾಃ ಪುಂಸಾಂ ವಿಕಸಂತ್ಯೇವ ತೇ ಸ್ವಯಂ ನ ಹಿ ಕಸ್ತೂರಿಕಾಮೋದಃ ಶಪಥೇನ ವಿಭಾವ್ಯತೇ -ಹಂಸಾನಂದಿ

ದಿಟವಾದ ಒಲವು

ಡಿಸೆಂ ೧೦ ಬ್ಲಾಗ್ ೧,೫೯೪ ವೀಕ್ಷಣೆ

ದಿಟವಾಗಿರುವ ಒಲವೆಂಬುದು ದೂರವಿದ್ದರು ಕಂಗೆಡದು ಆಗಸದಿ ಹೊಳೆವ ಚಂದಿರನು ಚಕೋರಕೆ ತಂಪೆರೆವನು *ಚಕೋರ ಪಕ್ಷಿಯು ಚಂದ್ರನ ಬೆಳಕಿಗೆ ಕಾಯುತ್ತಿರುತ್ತೆ ಅನ್ನುವುದು ಕವಿಸಮಯ - ಬಸವಣ್ಣನವರ ’ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ’ ಎನ್ನುವ ವಚನವನ್ನು ನೆನ...