ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೭೯೯ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕರ್ಣ ರಸಾಯನ

ನವೆಂ ೧೭ ಬ್ಲಾಗ್ ೩,೪೧೭ ವೀಕ್ಷಣೆ

ಕೆಲವು ವರ್ಷಗಳ ಹಿಂದೆ ನಮ್ಮ ಕನ್ನಡ ಕೂಟವು ನಡೆಸಿದ ಕನ್ನಡೋತ್ಸವದಲ್ಲಿ ನಾನು ನಾಟಕವೊಂದನ್ನು ಬರೆದು ಆಡಿಸಿದ್ದೆ. ಇದೊಂದು ತರಹದ ಹೊಸ ಪ್ರಯೋಗವಾಗಿತ್ತು. ಕರ್ನಾಟಕ ಎರಡು ಕಲೆಗಳಾದ ಗಮಕ ವಾಚನ ಮತ್ತು ಯಕ್ಷಗಾನ ಇವೆರಡೂ ಬೆರೆಸಿ ಮಾಡಿಸಿದ ನೃತ್ಯನಾಟ...

ಬಾನಂಗಳದಲ್ಲಿ ಮೂಡಿಬಂದ ವಿಚಿತ್ರ ತಾರೆ?

ನವೆಂ ೧೭ ಚರ್ಚಾವೇದಿಕೆ ೬,೮೯೩ ವೀಕ್ಷಣೆ

ಸಂಪದಿಗರಲ್ಲಿ ಬಹುಪಾಲು ಜನಕ್ಕೆ ಇದಕ್ಕೆ ಉತ್ತರಿಸುವುದು ಕಷ್ಟವಾದೀತು :) ಆದರೂ ಪ್ರಯತ್ನ ಪಡುವುದರಲ್ಲಿ ತಪ್ಪೇನಿದೆ? ಈ ತಲೆಬರಹ ಸುಮಾರು ೧೯೭೬-೭೮ರಲ್ಲಿ (ಯಾವಾಗೆಂದು ಸರಿಯಾಗಿ ನೆನಪಿಲ್ಲ) ಒಮ್ಮೆ ಪ್ರಜಾವಾಣಿಯಲ್ಲಿ ಓದಿದ ನೆನಪು. ಲೇಖನದಲ್ಲಿ ಏನ...

ನಾಡೆಲ್ಲ ಹುಡುಕಿದರು ಈಡಾರ ಕಾಣೆ - ಕನಕದಾಸರ ಮೇಲೊಂದು ಪದ

ನವೆಂ ೧೪ ಬ್ಲಾಗ್ ೨,೦೯೦ ವೀಕ್ಷಣೆ

ನವೆಂಬರ್ ೧೫ರಂದು ಕನಕದಾಸರ ಜಯಂತಿ ಎನ್ನುವ ವರದಿ ಓದಿದೆ. ಕನಕದಾಸರನ್ನು ನೆನೆಯಲು ಯಾವ ದಿನವಾದರೂ ಒಳ್ಳೆಯದೇ, ಆದರೆ ಇವತ್ತು ಅವರ ಜಯಂತಿಯಾಗಿದ್ದರೆ ಇನ್ನೂ ಒಳ್ಳೆಯದೇ ಅಲ್ಲವೇ ಎನ್ನಿಸಿತು. ದಾಸಸಾಹಿತ್ಯವನ್ನೇ ಆಗಲಿ, ವಚನಸಾಹಿತ್ಯವನ್ನೇ ಆಗಲಿ ಬರ...

ಬೇರೊಂದು ನಕ್ಷತ್ರವನ್ನು ಸುತ್ತುವ ಗ್ರಹದ ಮೊದಲ ಚಿತ್ರಗಳು

ನವೆಂ ೧೩ ಬ್ಲಾಗ್ ೧,೭೮೯ ವೀಕ್ಷಣೆ

ನಮ್ಮ ಸೂರ್ಯನನ್ನು ಬಿಟ್ಟು ಬೇರೆ ನಕ್ಷತ್ರಗಳಿಗೆ ಗ್ರಹಗಳಿರುವ ವಿಷಯವನ್ನು ಎಷ್ಟೋ ವರ್ಷಗಳ ಹಿಂದೆ ಕಂಡುಹಿಡಿದಿದ್ದರೂ, ನೇರವಾದ ಚಿತ್ರಗಳು ಯಾವುದೂ ಸಿಕ್ಕಿರಲಿಲ್ಲ. ಇವತ್ತಿನ ತನಕ! ಫೋಮಲ್‍ಹಾಟ್ ಅನ್ನುವ ನಕ್ಷತ್ರದ ಸುತ್ತ ಇರುವ ಒಂದು ಗ್ರಹದ ಚಿತ...

ಗಟ್ಟಿ ಚಿಂತನೆಗಳು

ನವೆಂ ೧೩ ಬ್ಲಾಗ್ ೧,೫೮೫ ವೀಕ್ಷಣೆ

ಕನ್ನಡದ ಬಗ್ಗೆ ಕೆಲವು ’ಗಟ್ಟಿ’ ಆಲೋಚನೆಗಳಿಗೆ ಕೆಂಡಸಂಪಿಗೆಯಲ್ಲಿ ಪ್ರಕಟವಾಗಿರುವ ಈ ಬರಹವನ್ನು ಓದಿ: ಬಳಕೆಯ ಭಾಷೆಯಾಗಿ ಶಾಸ್ತ್ರೀಯ ಕನ್ನಡ: ಗಟ್ಟಿ ಚಿಂತನೆಗಳು ಎಲ್ಲರಿಗೂ ಯೋಚಿಸಲು ಬೇಕಾದಷ್ಟು ಸಾಮಗ್ರಿಯನ್ನು ಕೆ.ಟಿ.ಗಟ್ಟಿ ಅವರು ಕೊಟ್ಟಿದ್ದಾರ...

ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೧

ನವೆಂ ೧೨ ಬ್ಲಾಗ್ ೪,೨೫೩ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಸೀಗೆ ಗುಡ್ಡದ ತಪ್ಪಲಲ್ಲಿ ಒಂದು ಕರಡಿ ಸಂಸಾರ ವಾಸವಾಗಿತ್ತು. ಅಮ್ಮ, ಅಪ್ಪ ಮತ್ತೆ ಪುಟಾಣಿ. ಬೆಟ್ಟದ ಮೇಲೆ ಕುರುಚಲು ಕಾಡಿದ್ದರಿಂದ ಅವರ ಸಂಸಾರಕ್ಕೆ ಹಲಸಿನ ಹಣ್ಣಿಗೂ, ಜೇನುತುಪ್ಪಕ್ಕೂ ಯಾವತ್ತೂ ಕೊರತೆ ಆಗಿರ್ಲಿಲ್ಲ. ಸುತ್...

ಟಿವಿ ಯಲ್ಲಿ ಕಂಡ ಸಂಪದಿತಿ :)

ನವೆಂ ೧೦ ಬ್ಲಾಗ್ ೧,೬೯೩ ವೀಕ್ಷಣೆ

ಇವತ್ತು ಯಾವತ್ತೂ ಇಲ್ಲದವನು ಬೆಳಗ್ಗೆ ಎಂಟೂಕಾಲಲ್ಲಿ ಟಿವಿ ಹಾಕಿದೆ. ಮಹಿಳಾ ಲೋಕ ಅನ್ನುವ ಕಾರ್ಯಕ್ರಮ ಬರುತ್ತಿತ್ತು. ಒಬ್ಬರು ಕಲಾವಿದೆ ಮಾತಾಡುತ್ತಿದ್ದರು. ಯಾರು ಎಂದು ಗೊತ್ತಿಲ್ಲದಿದ್ದರೂ, ಬಹಳ ಚೆನ್ನಾಗಿ ಮಾತಾಡುತ್ತಿದ್ದಾರೆಂದೆನ್ನಿಸಿ ಹಾಗೇ...

ಕಣ್ಣಿದ್ದೂ ಕುರುಡನಾಗುವುದು ಹೇಗೆ?

ನವೆಂ ೦೭ ಬ್ಲಾಗ್ ೧,೭೧೯ ವೀಕ್ಷಣೆ

ಇರುವುದೊಂದನೆ ಕಣ್ಣು ಸಾಜದಾ ತಿಳಿವೆಂದು! ಅರಿತವರ ಒಡನಾಟವೆರಡನೆಯದು!! ಎರಡು ಇವು ಇರದಾತ ಹುಟ್ಟುಗುರುಡನು ತಾನೆ? ದಾರಿ ತಪ್ಪಿದರೆ ತಪ್ಪವನದೇನು? ಸಂಸ್ಕೃತ ಮೂಲ:

ಮುಖ ನೋಡಿ ಮಣೆ ಹಾಕುವುದು ಸರಿಯೇ?

ನವೆಂ ೦೬ ಬ್ಲಾಗ್ ೨,೧೨೭ ವೀಕ್ಷಣೆ

ಚರಿಯೆ* ನೋಡಿ ಮನದಾಳವ ಅರಿಯುಬೇಕು ಚತುರರು! ಅರಳದ ಕೇದಗೆ ಪರಿಮಳವನು ಅರಿವಂತೆ ಅಲರುಣಿ**ಗಳು! ಸಂಸ್ಕೃತ ಮೂಲ: ಆಕಾರಾಣೈವ ಚತುರಾಃ ತರ್ಕಯಂತಿ ಪರೇಂಗಿತಂ ಗರ್ಭಸ್ಥಂ ಕೇತಕೀ ಪುಷ್ಪಂ ಆಮೋದೇನೇವ ಷಟ್ಪದಾಃ *ಕೊ:ಚರಿಯೆ ~= ಚರ್ಯೆ, ಚಹರೆ, ಹೊರಕ್ಕೆ ತೋ...

ಭೀಮಸೇನ ಜೋಶಿ - ಈಗ ಭಾರತ ರತ್ನ!

ನವೆಂ ೦೪ ಬ್ಲಾಗ್ ೨,೮೬೬ ವೀಕ್ಷಣೆ

ಭೀಮಸೇನ ಜೋಶಿಯವರಿಗೆ ಭಾರತರತ್ನ ಪ್ರಶಸ್ತಿ ಕೊಡುವ ಸುದ್ದಿ ಕೇಳಿ ಬಲು ಹಿತವಾಯಿತು! http://timesofindia.indiatimes.com/India/Bharat_Ratna_for_Pandit_Bhimsen_Joshi/articleshow/3674071.cms ಸಂಗೀತಗಾರರೊಬ್ಬರಿಗೆ ಸಂದಿರುವ ಈ...

ಭಾಷೆಯ ಕಲಿಕೆ

ನವೆಂ ೦೪ ಚರ್ಚಾವೇದಿಕೆ ೨,೫೮೦ ವೀಕ್ಷಣೆ

(ಇಸ್ಮಾಯಿಲ್ ಅವರು ___LINK_OPEN_href="http://ismail.in/" target="_blank" title="ಬರೆವ ಬದುಕಿನ ತಲ್ಲಣ"___ಬರೆವ ಬದುಕಿನ ತಲ್ಲಣ ದಲ್ಲಿ ಇಂಗ್ಲಿಷ್ ಕಲಿಕೆ - ಪಠ್ಯ ಪುಸ್ತಕಗಳ ಬಗ್ಗೆ ಒಂದು ಬರಹವನ್ನು ಬರೆದಿದ್ದರು. ಅಲ್ಲೊಂದು ಟಿಪ್ಪಣ...