ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೮೦೪ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಳ್ಳೆಯ ಆಸರೆ

ಡಿಸೆಂ ೦೮ ಬ್ಲಾಗ್ ೧,೯೬೦ ವೀಕ್ಷಣೆ

ಹೆಚ್ಚಿನ ಬೆಲೆಯ ಮಾಣಿಕಕೂ ಹೊನ್ನಿನಾಸರೆಯು ಬಲು ಸೊಗಸು ಹೆಣ್ಣು ಹಂಬುಗಳು ಪಂಡಿತರು ಒಳ್ಳೆ ಆಸರೆಯಲಿ ಮೆರುಗುವರು ಸಂಸ್ಕೃತ ಮೂಲ: ( ಸುಭಾಷಿತ ರತ್ನ ಭಾಂಡಾಗಾರದಿಂದ) ಅನರ್ಘ್ಯಮಪಿ ಮಾಣಿಕ್ಯಂ ಹೇಮಾಶ್ರಯಮಪೇಕ್ಷತೇ| ಅನಾಶ್ರಯಾ ನ ಶೋಭಂತೇ ಪಂಡಿತಾ ವನ...

ಚಿತ್ರಕ್ಕೊಂದು ಕಥೆ?

ಡಿಸೆಂ ೦೮ ಬ್ಲಾಗ್ ೨,೮೩೯ ವೀಕ್ಷಣೆ

ಕಥೆಗೆ ಚಿತ್ರ ಬರೆಯೋದನ್ನ ಕೇಳಿರ್ತೀರ. ನೋಡಿರ್ತೀರ. ಹಾಗೇ ತುಷಾರ ಮಯೂರಗಳಲ್ಲಿ ಚಿತ್ರ ಕೊಟ್ಟು ಅದಕ್ಕೆ ಸರಿಯಾದ ಕವನ ಬರೆಯೋ ಸ್ಪರ್ಧೆಯೂ ನಡೀತಿರತ್ತೆ. ಆದ್ರೆ ಇಲ್ಲೊಂದು ಸಣ್ಣ ತಿರುವು. ನಾನು ಒಂದು ಸಣ್ಣ ಕತೇಗಂತ ಬರೆದ ಚಿತ್ರ ಇಲ್ಲಿದೆ. ಆ ಚಿತ...

ಮರೆಯಲಾರದ ಸಣ್ಣ ಕಥೆಗಳು - ೪

ಡಿಸೆಂ ೦೫ ಬ್ಲಾಗ್ ೧೦,೪೬೫ ವೀಕ್ಷಣೆ

ಹಿಂದೆ ಕೆಲವು ಮರೆಯಲಾರದ ಸಣ್ಣ ಕಥೆಗಳ ವಿಷಯ ಬರೆದಿದ್ದೆ. ಅತ್ತಲಾಗಿ ಮಿಶ್ರಿಕೋಟಿಯವರೂ ಒಂದು ಕಥೆಯ ಬಗ್ಗೆ ಬರೆದಿದ್ದನ್ನು ನೋಡಿ, ತಕ್ಷಣ ನನಗೆ ಹೊಳೆದ ಕಥೆ ಸಂಜಯ ಹಾವನೂರರ ’ಲಿಫ್ಟ್’. ಇದು ಮಿಶ್ರಿಕೋಟಿಯವರ ಮುಂಬಯಿ ನಂಟಿನಿಂದಲೇ? ಇರಬಹದೇನೋ, ಏಕ...

ಚೆಲುವು ಇರುವುದೆಲ್ಲಿ?

ಡಿಸೆಂ ೦೨ ಬ್ಲಾಗ್ ೨,೪೨೩ ವೀಕ್ಷಣೆ

ಎಲ್ಲಿಹುದು ಸಾಜದಲಿ ಚೆಲುವಾದ್ದು ಅಲ್ಲದುದು? ಒಲುಮೆ ಎಲ್ಲಿಹುದದುವೆ ಚೆಲುವೆಂದು ತೋರುವುದು! ಮೂಲ ಸಂಸ್ಕೃತ ಶ್ಲೋಕ (ಹಿತೋಪದೇಶದ ಸುಹೃದ್ಭೇದದಿಂದ): ಕಿಮಪ್ಯಸ್ತಿ ಸ್ವಭಾವೇನ ಕಿಂ ಸುಂದರಮಸುಂದರಮ್ ಯದೇವ ರೋಚತೇ ಯಸ್ಮೈ ತದ್ಭವೇತ್ತಸ್ಯ ಸುಂದರಮ್ -ಹ...

ಮುತ್ತುಗಕ್ಕೆ ಮೂರೇ ಎಲೆ!

ನವೆಂ ೨೬ ಬ್ಲಾಗ್ ೧,೪೮೩ ವೀಕ್ಷಣೆ

ಅರಸ ಮೆಚ್ಚಿ ಎಷ್ಟು ಕೊಡುವ? ಬರೆದಷ್ಟು ಹಣೆಯಲಿ ಬೊಮ್ಮ! ಇರುಳುಹಗಲು ಸುರಿದರೂ ಮಳೆ ಮೂರೇ ಎಲೆ ಮುತ್ತುಗಕೆ* *- ಮುತ್ತುಗದ ಎಲೆಗಳು ಮೂರುಮೂರಾಗಿ ಒಟ್ಟಾಗಿರುತ್ತವೆ. ಅಲ್ಲದೆ, ಮೂಲದಲ್ಲಿ ಅರಸ ಎಂದಿದ್ದರೂ, ಇವತ್ತಿಗೂ ಹೊಂದುವ ಮಾತು ಎಂದು ನನಗನಿಸು...

ಪುರಂದರ ದಾಸರು ಮತ್ತು ಬತ್ತೀಸ ರಾಗಗಳು

ನವೆಂ ೨೪ ಪುಟ ೭೩ ವೀಕ್ಷಣೆ

ಪುರಂದರ ದಾಸರ ರಚನೆಗಳಲ್ಲಿ ಅವರ ಕಾಲದ ಸಂಗೀತದ ಬಗ್ಗೆ ಹಲವು ಹೊಳಹುಗಳು ನಮಗೆ ದೊರೆಯುತ್ತವೆ. ಅವರ ಕಾಲದ ರಾಗ ತಾಳಗಳು, ವಾದ್ಯಗಳು, ಹಾಡುವ ಬಗೆ ಈ ಮೊದಲಾದುವುಗಳನ್ನು ಅವರ ರಚನೆಗಳೊಳಗಿರುವ ಅಂತರಿಕ ಆಧಾರಗಳಿಂದ ನಾವು ಪಡೆಯಬಹುದು. ಮೊದಲಿಗೆ ಈ ಹಾಡ...

ಗಳಿಕೆ ಹೇಗಿರಬೇಕು?

ನವೆಂ ೨೪ ಬ್ಲಾಗ್ ೧,೭೩೨ ವೀಕ್ಷಣೆ

ಗಳಿಸುತಿರಬೇಕು ಹಣವ ಉಳಿಸುತಲೂ ಜೊತೆಗೆ ಬೆಳೆಸುತಲೂ ಇರಬೇಕು! ಗಳಿಸದೇ ಮುಕ್ಕುತಿರೆ ಅಳಿವುದದು ನಿಕ್ಕುವದಿ ಮಲೆಯೆತ್ತರದೈಸಿರಿಯೂ!! ಸಂಸ್ಕೃತ ಮೂಲ: ಅರ್ಥಾನಾಮರ್ಜನಂ ಕಾರ್ಯಂ ವರ್ಧನಂ ರಕ್ಷಣಂ ತಥಾ ಭಕ್ಷ್ಯಮಾಣೋ ನಿರಾದಾಯಃ ಸುಮೇರುರಪಿ ಹೀಯತೇ -ಹಂಸ...

ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

ನವೆಂ ೨೧ ಬ್ಲಾಗ್ ೩,೬೪೦ ವೀಕ್ಷಣೆ

ಇವತ್ತು ಗೆಳೆಯರೊಬ್ಬರ ಜೊತೆ ಮಾತಾಡ್ತಾ ಹೇಳ್ದೆ - ನಾನು ಇಂಟರ್ನೆಟ್ ಫೋರಮ್ ಗಳಿಗೆ ಭೇಟಿ ಮಾಡೋಕೆ ಶುರು ಮಾಡ್ದಾಗ, ನೀವಿನ್ನೂ ಹೈಸ್ಕೂಲ್ ಮೆಟ್ಟಿಲೂ ಹತ್ತಿರ್ಲಿಲ್ಲ ಅಂತ. ನಾನು ಕೆಲಸಕ್ಕೆ ಸೇರಿದ ಮೇಲೇ ಇ-ಮೆಯ್ಲ್ ಇಂಟರ್ನೆಟ್ ಇವೆಲ್ಲ ಕಂಡದ್ದು....

ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨

ನವೆಂ ೨೦ ಬ್ಲಾಗ್ ೧೦,೨೦೬ ವೀಕ್ಷಣೆ

___LINK_OPEN_href="/blog/hamsanandi/12/11/2008/13539" target="_blank" title="ಸೀಗೇಗುಡ್ಡದ .... - ಮೊದಲ ಭಾಗ"___ಮೊದಲನೇ ಭಾಗದಿಂದ ಮುಂದುವರೆದಿದೆ ..... ಮೂರು ದಿನದಿಂದ ಅಣ್ಣ ಹೇಳಿದ ವಿಚಾರ ಪುಟಾಣೀಗೆ ಕೊರೀತಾನೇ ಇತ್ತು. ಅಣ್ಣ...

'ರೀ’ ಅನ್ನುವ ಒಂದೇ ಸ್ವರ

ನವೆಂ ೨೦ ಬ್ಲಾಗ್ ೧,೯೬೭ ವೀಕ್ಷಣೆ

ಸರಸರನೆ ಸರಾಗವಾಗಿ ಸ್ವರಗಳ ಜೋಡಿಸಿ ರಾಗವ ಹಾಡುವ ಭಾರೀ ಹಾಡುಗಾರ ಅವಳ ’ರೀ’ ಎಂಬ ಒಂದು ಸ್ವರದ ಹಿಂದಿನ ನೂರು ಭಾವಗಳ ಅರಿಯದೇ ತಿಣುಕಿದನಂತೆ! -ಹಂಸಾನಂದಿ

ಹುರುಪುಳ್ಳವರಿಗೆ ಮಾಡಲಾಗದ್ದೇನು?

ನವೆಂ ೧೮ ಬ್ಲಾಗ್ ೧,೬೯೬ ವೀಕ್ಷಣೆ

ಉರಿಯ ಹುಟ್ಟಿಸಬಹುದು ಕಟ್ಟಿಗೆಯ ಕಡೆದು ನೀರ ಚಿಮ್ಮಿಸಬಹುದು ನೆಲವನಗೆದು ಹುರುಪುಳ್ಳವರಿಗೆ ಮಾಡಲಾಗದು ಉಂಟೆ? ಸರಿಯಾದ ಜತನಗಳು ಹಣ್ಣೇ ಆಗುವುವು! ಸಂಸ್ಕೃತ ಮೂಲ: - ಭಾಸನ ಪ್ರತಿಜ್ಞಾ ಯೌಗಂಧರಾಯಣ ನಾಟಕದಿಂದ ಕಾಷ್ಠಾದಗ್ನಿರ್ಜಾಯತೇ ಮಥ್ಯಮಾನಾತ್ ಭೂ...

ಕರ್ಣ ರಸಾಯನ - ಒಂದು ನಾಟಕ

ನವೆಂ ೧೭ ಪುಟ ೧೮೨ ವೀಕ್ಷಣೆ

ಕೆಲವು ವರ್ಷಗಳ ಹಿಂದೆ ನಮ್ಮ ಕನ್ನಡ ಕೂಟವು ನಡೆಸಿದ ಕನ್ನಡೋತ್ಸವದಲ್ಲಿ ನಾನು ನಾಟಕವೊಂದನ್ನು ಬರೆದು ಆಡಿಸಿದ್ದೆ. ಇದೊಂದು ತರಹದ ಹೊಸ ಪ್ರಯೋಗವಾಗಿತ್ತು. ಕರ್ನಾಟಕ ಎರಡು ಕಲೆಗಳಾದ ಗಮಕ ವಾಚನ ಮತ್ತು ಯಕ್ಷಗಾನ ಇವೆರಡೂ ಬೆರೆಸಿ ಮಾಡಿಸಿದ ನೃತ್ಯನಾಟ...