ನಮ್ಮವರ ಗೆಳೆತನ
ಸಣ್ಣವರು ಚಿಕ್ಕವರು ಪುಟ್ಟವರು ಎಂಥವರೂ ನಮ್ಮವರು ಎಂದಾಗ ಗೆಳೆತನವ ಬಿಡದಿರು! ಹೊಟ್ಟನ್ನು ತೆಗೆದು ಅಕ್ಕಿಯನು ಮಾಡಿರುವ ಬತ್ತವದು ಮೊಳೆಯದೆಂಬುದ ಮರೆಯದಿರು!! ಸಂಸ್ಕೃತ ಮೂಲ (ಹಿತೋಪದೇಶದ ಮಿತ್ರಲಾಭ ಭಾಗದಿಂದ) :
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
hamsanandi
ಸಣ್ಣವರು ಚಿಕ್ಕವರು ಪುಟ್ಟವರು ಎಂಥವರೂ ನಮ್ಮವರು ಎಂದಾಗ ಗೆಳೆತನವ ಬಿಡದಿರು! ಹೊಟ್ಟನ್ನು ತೆಗೆದು ಅಕ್ಕಿಯನು ಮಾಡಿರುವ ಬತ್ತವದು ಮೊಳೆಯದೆಂಬುದ ಮರೆಯದಿರು!! ಸಂಸ್ಕೃತ ಮೂಲ (ಹಿತೋಪದೇಶದ ಮಿತ್ರಲಾಭ ಭಾಗದಿಂದ) :
ಅರಿತವರೇ ಇರದೂರಿನಲಿ ಗೌರವ ದೊರೆತೀತು ಮಡೆಯನಿಗೂ! ಮರಗಳೇ ಕಾಣದ ದೇಶದಲಿ ಹರಳು ಗಿಡವನೇ ಮರವೆಂದಾರು!! ಸಂಸ್ಕೃತ ಮೂಲ: ಯತ್ರ ವಿದ್ವದ್ಜನೋ ನಾಸ್ತಿ ಶ್ಲಾಘ್ಯಸ್ತತ್ರಾಲ್ಪಧೀರಪಿ | ನಿರಸ್ತ ಪಾದಪೇ ದೇಶೇ ಏರಂಡೋಪಿ ದ್ರುಮಾಯತೇ|| -ಹಂಸಾನಂದಿ
ಬಿಹಾರ ನೆರೆ ಪೀಡಿತರ ನೆರವಾಗುವ ಸಲುವಾಗಿ ಇಲ್ಲೊಂದು ಸಂಗೀತ ಕಚೇರಿ ಜರುಗಲಿದೆ : ಜೋಡಿ ವೈಯೋಲಿನ್: ಶ್ರೀಮತಿ ಶ್ರೀಮತಿ ಬ್ರಹ್ಮಾನಂದಂ ಮತ್ತು ಶ್ರೀಮತಿ ಅನುರಾಧಾ ಶ್ರೀಧರ್ ಮೃದಂಗ ಪಕ್ಕವಾದ್ಯದಲ್ಲಿ: ಶ್ರೀ ಶ್ರೀರಾಮ್ ಬ್ರಹ್ಮಾನಂದಂ ಎಲ್ಲಿ:
ದಾಸಸಾಹಿತ್ಯ ನಡುಗನ್ನಡ ಕಾಲದಲ್ಲಿ ಆರಂಭವಾಗಿ ಸುಮಾರು ಇಪ್ಪತ್ತನೇ ಶತಮಾನದವರೆಗೂ ಬೆಳೆದು ಬಂದ ಕನ್ನಡ ಸಾಹಿತ್ಯ ಪ್ರಕಾರ. ದಾಸಸಾಹಿತ್ಯದ ಮುಖ್ಯ ಉದ್ದೇಶ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಧರ್ಮ ಪ್ರಚಾರ ಮತ್ತು ಸಮಾಜ ಸುಧಾರಣೆ. ಈ ಕಾರ್ಯಕ್...
ಹೊತ್ತಿಗೆ - ಹಣವು - ಹುಡುಗಿ ಬರುವುದುಂಟೇ ತಿರುಗಿ ಕಂಡವರ ಕೈ ಸೇರಿದ ಮೇಲೆ? ಬಾರವು ಬಾರವು! ಒಂದುವೇಳೆ ಬಂದರೂ ಹರಿದು ಕಿಲುಬಿ ನಲುಗಿ! ಸಂಸ್ಕೃತ ಮೂಲ: ಪುಸ್ತಕಂ ವನಿತಾ ವಿತ್ತಂ ಪರಹಸ್ತಗತಂ ಗತಂ ಅಥವಾ ಪುನರಾಯಾತಿ ನಷ್ಟಂ ಭ್ರಷ್ಟಂ ಚ ಖಂಡಿತಂ
ಕಾಲೇಜಿನಲ್ಲಿದ್ದಾಗ ಒಬ್ಬ ಸಹಪಾಠಿ ಒಂದು ಹಾಡನ್ನು ಬಹಳ ಚೆನ್ನಾಗಿ ಹಾಡುತ್ತಿದ್ದ. ಅದರಲ್ಲಿ ಹೇಮಂತ ಋತುರಾಜ ಬಂದಾಗ ಹೇಗೆ "ಹೂವಿಲ್ಲ- ಚಿಗುರಿಲ್ಲ - ಹಸಿರೆಲೆಗಳಿಲ್ಲ" ಎಂದು ವರ್ಣಿಸುತ್ತಿತ್ತು. ಆ ಹಾಡನ್ನು ಸ್ವಲ್ಪ ಶೋಕರಸಪೂರ್ಣವಾದ ಶುಭಪಂತುವರಾ...
ದೀಪಾವಳಿಯ ನರಕ ಚತುರ್ದಶಿಯ ದಿನವೇ ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರ ಪುಣ್ಯದಿನ. ಅವರ ನೆನಪಿನಲ್ಲಿ ನಾನು ಬರೆದ ಒಂದು ಬರಹ ಇಂದು ದಟ್ಸ್ ಕನ್ನಡ ದಲ್ಲಿ ಪ್ರಕಟವಾಗಿದೆ - ಓದಲು ಕೆಳಗಿನ ಕೊಂಡಿಯನ್ನು ಚಿಟಕಿಸಿ: ___LINK_OPEN_href="http:/...
ಹರಿ ಹರ ಬೊಮ್ಮರನೂ ಚಿಗರೆಗಣ್ಣಿಯರಿಂದ ಮೂರ್ಕಾಲ ಮನೆಕೆಲಸದಾಳುಗಳಂತಾಗಿಸಿದ ತೋರದಿಹ ನೋಟದಲಿ ಮಾತಿನಲಿ ನಿಲುಕದಾ ದೇ -ವರಿಗೆ ನಮಿಸುವೆನು ಹೂ ಬಾಣಗಳ ಹಿಡಿದಿಹಗೆ
ನನಗಂತೂ ಬಲು ಸಡಗರದ ದಿನ!!! ನನಗಂತೂ ಬಲು ಸಡಗರದ ದಿನ!!! ನನಗಂತೂ ಬಲು ಸಡಗರದ ದಿನ!!! ನನಗಂತೂ ಬಲು ಸಡಗರದ ದಿನ!!! -ಹಂಸಾನಂದಿ
ಶ್ರೀಪಾದರಾಯರು ಹೀಗೆ ಒಂದು ರಚನೆಯಲ್ಲಿ ಹಾಡಿದ್ದಾಗ ಅದಕ್ಕೊಂದು ಕಾರಣ ಇತ್ತು - ಏಕೆಂದರೆ ಆಗ ಸಂಪದ ಇರಲಿಲ್ಲ :) ಇದ್ದರೆ, ಶ್ರೀಪಾದರಾಯರು ಉತ್ತಮರ ಸಂಗಕ್ಕೆ ಅಲ್ಲಿ-ಇಲ್ಲಿ ಹುಡುಕುತ್ತ ಹೋಗುತ್ತಲೇ ಇರಲಿಲ್ಲ -ನೇರವಾಗಿ ಸಂಪದಕ್ಕೇ ಬಂದುಬಿಡುತ್ತಿದ...
ಮೊನ್ನೆ ಮನೆಗೆ ಹೋಗುತ್ತಿದ್ದಾಗಲೇ ನಾನು ಅರವಿಂದ್ ಅಡಿಗರ ಹೆಸರು ಮೊದಲು ಕೇಳಿದ್ದು. ಬುಕರ್ ಪ್ರಶಸ್ತಿ ಪಡೆದಾತ ಕನ್ನಡದವರು, ಮಂಗಳೂರಿನವರು ಅಂತ ತಿಳಿದು ಸಂತೋಷವಾಯಿತು. ಮತ್ತೆ ಮರುದಿನ ಅವರ ಚಿತ್ರವನ್ನ ನೋಡಿದಾಗ ಇದೇನೋ ಪರಿಚಿತ ಮುಖವಲ್ಲ ಅನ್ನಿ...