ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೮೦೪ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹೆಸರುವಾಸಿ ಆಗೋದು ಹೇಗೆ?

ಫೆಬ್ರ ೦೪ ಬ್ಲಾಗ್ ೩,೫೭೩ ವೀಕ್ಷಣೆ

ಮಡಿಕೆ ಒಡೀತೀಯಾ? ಪರ್ವಾಗಿಲ್ಲ. ಬಟ್ಟೆ ಹರ್ರ್ಕೊಳ್ತೀಯಾ? ಚಿಂತೇ ಇಲ್ಲ! ಕತ್ತೆ ಸವಾರಿ ಮಾಡುವೆಯಾ? ಅದಿನ್ನೂ ಒಳ್ಳೇದೇ. ಹೆಸರುವಾಸಿ ಆಗ್ಬೇಕಿದ್ರೆ ಮಾಡ್ತಿರ್ಬೇಕು ಸದ್ದು ಗದ್ಲ! ಸಂಸ್ಕೃತ ಮೂಲ: ಘಟಮ್ ಭಿಂದ್ಯಾತ್ ಪಟಮ್ ಛಿಂದ್ಯಾತ್ ಕುರ್ಯಾತ್ ರಾ...

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಜನ ೩೦ ಬ್ಲಾಗ್ ೧,೬೩೪ ವೀಕ್ಷಣೆ

ಶಂಕರ ಭಟ್ಟರ ಈ ಪುಸ್ತಕದ ಬಗ್ಗೆ ಈಗಾಗಲೇ ಸಂಪದದಲ್ಲಿ ಬಹಳಷ್ಟು ಮಾತಾಗಿದೆ. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಅನ್ನೋದು ನಿಜ ಹೇಳ್ಬೇಕಾದ್ರೆ, ಯಾವ ರೀತಿಯಲ್ಲೂ ವಾದ ಮಾಡೋ, ಪ್ರಶ್ನೆ ಮಾಡೋ ಅಂತಹ ಸಂಗತಿ ಅಲ್ವೇ ಅಲ್ಲ. ಯಾಕಂದ್ರೆ, ಎಲ್ಲ ಭಾಷೆ...

ಚೆಂಬೆಳಗಿನಲ್ಲೊಂದು ಸ್ವಗತ

ಜನ ೨೯ ಬ್ಲಾಗ್ ೧,೩೫೬ ವೀಕ್ಷಣೆ

( ಹರಿಪ್ರಸಾದ್ ನಾಡಿಗರ ಆಮಂತ್ರಣಕ್ಕೆ ಮಾರುತ್ತರವಾಗಿ:) ಎಲ್ಲರೂ ಹೇಳುವರು ಬರುತಲಿದೆ ಪ್ರತಿದಿನವು ರವಿಯ ಉದಯದ ಒಡನೆ ಭರವಸೆಯ ಮುಂಜಾವು. ನಂಬಬಹುದೇ? ಇದನು? ಓ ಗೆಳೆಯ*? ಬಾನಿನಲಿ ಅನುದಿನವು ಸುತ್ತಿಯೂ ಸುತ್ತುತಿಹೆ? ದಿನವೂ ನನ್ನ ಮೊಗ ನೋಡಿಯೂ ನ...

ಇಂದಿನ ದಿನವೇ ಶುಭದಿನವು

ಜನ ೨೫ ಪುಟ ೧೪೪ ವೀಕ್ಷಣೆ

ಇಂದಿನ ದಿನವೇ ಶುಭದಿನವು ಇಂದಿನ ವಾರ ಶುಭವಾರ ಇಂದಿನ ತಾರೆ ಶುಭತಾರೆ ಇಂದಿನ ಯೋಗ ಶುಭಯೋಗ ಇಂದಿನ ಕರಣ ಶುಭ ಕರಣ ಇಂದು ಪುರಂದರ ವಿಟ್ಠಲ ರಾಯನ ಸಂದರ್ಶನ ಫಲವೆಮಗಾಯಿತು! ಈ ಉಗಾಭೋಗದಲ್ಲಿ ಪುರಂದರದಾಸರು ಹೇಳೋದು ನಿಜವೇ. ದೇವರನ್ನು ನೆನೆಯೋದಕ್ಕೆ ಪಂ...

ಮೈಕಲ್ ವುಡ್ ನ ’ದ ಸ್ಟೋರಿ ಆಫ್ ಇಂಡಿಯಾ’ ದ ತಪ್ಪು ಚಿತ್ರಣಗಳು

ಜನ ೨೨ ಬ್ಲಾಗ್ ೧,೫೯೭ ವೀಕ್ಷಣೆ

ಇತ್ತೀಚೆಗೆ ___LINK_OPEN_href="http://www.pbs.org/" target="_blank"___ಪಿ.ಬಿ.ಎಸ್ ದಲ್ಲಿ ಮೈಕಲ್ ವುಡ್ ಎಂಬಾತನ ’The Story of India' ಎನ್ನುವ ಸಾಕ್ಷ್ಯ ಚಿತ್ರ ಪ್ರಸಾರವಾಯಿತು.

ನಕ್ಷತ್ರಗಳಿಗೆ ಹೆಸರು ಕೊಟ್ಟಿರೋದು ಹೇಗೆ?

ಜನ ೨೦ ಬ್ಲಾಗ್ ೩,೭೦೦ ವೀಕ್ಷಣೆ

ನಾನು ಹೇಳ್ತಿರೋದು ಬಾಲಿವುಡ್, ಹಾಲಿವುಡ್ ಅಥ್ವಾ ಸ್ಯಾಂಡಲ್ವುಡ್ ನಕ್ಷತ್ರಗಳ ಬಗ್ಗೆ ಅಲ್ಲ ಸ್ವಾಮಿ. ಆದ್ರೂ ನಮ್ಗೆಂತಹ ಕಾಪೀಕ್ಯಾಟ್ ಮನೋಭಾವ ಅಲ್ವಾ? ಹಾಲಿವುಡ್ ನ ಕಾಪಿ ಮಾಡಿ ಬಾಂಬೇನವರು ಬಾಲಿವುಡ್ ಅಂದ್ರೆ, ನಮ್ಮೋರು ಅದನ್ನೂ ಕಾಪಿ ಮಾಡ್ಬೇಕಾ?...

ಆರ್ ಕೆ ಶ್ರೀಕಂಠನ್ ಅವರೊಂದಿಗೊಂದು ಮಾತುಕತೆ - ತ್ಯಾಗರಾಜ ಆರಾಧನೆಯ ವಿಶೇಷ

ಜನ ೧೪ ಬ್ಲಾಗ್ ೨,೪೦೫ ವೀಕ್ಷಣೆ

(ಪರದೇಶಿಗಳಾಗಿರೋದ್ರಲ್ಲಿ, ಅಂದ್ರೆ ಹೊಟ್ಟೆಬಟ್ಟೆಗಾಗಿ ನಮ್ಮೂರಲ್ದೇ ಬೇರೆ ಊರಿನಲ್ಲಿ ನೆಲೆ ನಿಂತಾಗ ಅದರಿಂದ ಒಂದು ಒಳ್ಳೇ ಪರಿಣಾಮ ಕೂಡ ಇದೆ. ನಮ್ಮೂರಲ್ಲಿ ಖ್ಯಾತರಾದ ನಟರೋ, ಕಲಾವಿದರೋ, ಯಾರಾದರೂ ನಾವಿದ್ದಲ್ಲಿಗೆ ಬಂದಾಗ ಅವರನ್ನು ಸುಲಭವಾಗಿ ಭೇ...

ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?

ಜನ ೦೯ ಬ್ಲಾಗ್ ೧,೭೮೫ ವೀಕ್ಷಣೆ

ಅಂಗಡೀಗೆ ಹೋದಾಗ ಪ್ರತೀಸಲ ಈ ಪ್ರಶ್ನೆಗೆ ಪೇಪರ್ ಅಂತ ಹೇಳಿ ಏನೋ ಘನಾಂದಾರಿ ಕೆಲಸ ಮಾಡ್ತೀನಿ ಅಂದ್ಕೋತಿದ್ದೆ. ಎಷ್ಟೇ ಅಂದ್ರೂ ಪ್ಲಾಸ್ಟಿಕ್ ಗಿಂತ ಪೇಪರ್ ವಾಸಿ ಅಂತ.

ಹಂಸನಾದ

ಜನ ೦೮ ಬ್ಲಾಗ್ ೩,೪೦೪ ವೀಕ್ಷಣೆ

ಮೊನ್ನೆ ಯಾರೋ ಕೇಳಿದ್ರು - ಯಾಕೆ ಹಂಸಾನಂದಿ ಅನ್ನೋ ಹೆಸರಲ್ಲಿ ಬರೀತೀಯ ಅಂತ. ಅದಕ್ಕೇ ಹೇಳಿದೆ, ಎರಡು ಕಾರಣ. ಒಂದು ಅದು ಒಳ್ಳೇ ರಾಗ. ಮತ್ತೆ ಇನ್ನೊಂದು ನಮ್ಮೂರಿನ ಹೆಸರಲ್ಲಿ ಬರೋ ಅಕ್ಷರಗಳೇ ಈ ರಾಗದ ಹೆಸರಲ್ಲೂ ಬರತ್ತೆ ಅಂತ. ಮತ್ತೆ ಹಾಗಾದ್ರೆ "...