ವಾಹ್ವಾರೆ ಮೆಣಸಿನಕಾಯಿ!
ಮೆಣಸಿನಕಾಯಿ ಇಲ್ಲದ ಊಟವನ್ನೇ ನಾವು ಇವತ್ತು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಷ್ಟು ಮಟ್ಟಿಗೆ ಅದು ನಮ್ಮ ಅಡಿಗೆಯ ಮೂಲ ಸಾಮಗ್ರಿ ಆಗಿಹೋಗಿದೆ. ಆದರೆ ಈ ಮೆಣಸಿನಕಾಯಿ ಭಾರತದ್ದಲ್ಲವಂತೆ. ಬಲ್ಲವರು ಹೇಳುವ ಪ್ರಕಾರ, ಮಧ್ಯ ಅಮೆರಿಕೆಯಲ್ಲಿ ಬೆಳೆಯುತ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
hamsanandi
ಮೆಣಸಿನಕಾಯಿ ಇಲ್ಲದ ಊಟವನ್ನೇ ನಾವು ಇವತ್ತು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಷ್ಟು ಮಟ್ಟಿಗೆ ಅದು ನಮ್ಮ ಅಡಿಗೆಯ ಮೂಲ ಸಾಮಗ್ರಿ ಆಗಿಹೋಗಿದೆ. ಆದರೆ ಈ ಮೆಣಸಿನಕಾಯಿ ಭಾರತದ್ದಲ್ಲವಂತೆ. ಬಲ್ಲವರು ಹೇಳುವ ಪ್ರಕಾರ, ಮಧ್ಯ ಅಮೆರಿಕೆಯಲ್ಲಿ ಬೆಳೆಯುತ್...
ಒಂದು ಕಾಲವಿತ್ತು. ಏನಾದರೂ ಓದಬೇಕು ಅಂತ ಕುಳಿತರೆ ಹಾಗೇ ಗಂಟೆಗಟ್ಟಲೆ ಕೂತು ಮುಗಿಸಿಬಿಡ್ತಿದ್ದೆ. ಅದು ಯಾವ ಜವಾಬ್ದಾರಿ ಇಲ್ಲದ ಕಾಲ ಅಂತ ಹೇಳ್ಬೇಕಾಗಿಲ್ಲ ಮತ್ತೆ. ಆದ್ರೆ, ಎಲ್ಲ ದಿವಸಗಳೂ ಒಂದೇ ತರಹ ಇರೋದಿಲ್ಲ ನೋಡಿ. ಹಾಗಿದ್ರೆ ಚೆನ್ನಾಗೂ ಇರೋದ...
ಹೋಗದಿರು ಇಲ್ಲಿಂದ ಕಾಲ್ದೆಗೆಯದೇ ಓ ಶಿವನೆ ನನ್ನಲ್ಲೆ ನೀ ನೆಲೆಸಿರು ಹಿರಿಬೇಟೆಗಾರನೇ! ಮನಸೆನ್ನುವೀ ಕಗ್ಗಾಡಿನಲಿ ನಿನಗುಂಟು ಬಲು ಸುಗ್ಗಿಯು ಮೋಹ ಮಚ್ಚರ ಸೊಕ್ಕು ಮೊದಲಾದ ಮಿಕಗಳು ಬಲು ತಿರುಗಾಡುತಿರಲು ಅವುಗಳನು ಕೊಂದು ಬೇಟೆಯಾನಂದವನು ಹೊಂದುವುದ...
ಮನದನ್ನೆಯಗಲಿಕೆ ತಮ್ಮವರಿಂದಪಮಾನ ಮುಗಿಯದುಳಿದ ಕದನ* ಕೇಡಿಗರ ಸೇವೆ ಗತಿಗೆಟ್ಟಿರುವನಿಸಿಕೆ ಎಣೆಗೆಡುಕರ ಕೂಟ ಬೆಂಕಿಯೊಂದಿಲ್ಲದೇ ಸುಡುವುದೊಡಲನ್ನು ಸಂಸ್ಕೃತ ಮೂಲ: ಕಾಂತಾವಿಯೋಗಃ ಸ್ವಜನಾಪಮಾನೋ ರಣಸ್ಯ ಶೇಷಃ ಕುನೃಪಸ್ಯ ಸೇವಾ | ದರಿದ್ರ ಭಾವೋ ವಿಷಮ...
ಕಲಿಕೆಯೂ ಮರೆಯುವುದು ಕಾಲ ಕಳೆದಂತೆ ಬೇರೂರಿಹ ಹೆಮ್ಮರಗಳೂ ಬೀಳಬಹುದಂತೆ ಕೆರೆ ನದಿ ಕಡಲುಗಳೂ ಒಣಗಬಹುದಂತೆ ಕೊಟ್ಟದ್ದು ಬಿಟ್ಟದ್ದು ಕೊನೆಗೂ ನಿಲುವುದಂತೆ ಸಂಸ್ಕೃತ ಮೂಲ (ಭಾಸನ ಕರ್ಣಭಾರ ನಾಟಕದಿಂದ):
ಊರಲ್ಲೆಲ್ಲ ಒಂದೇ ಗಲಾಟೆ ಅಂತೆ. ಅದ್ಯಾವ್ದೋ ದಿನ ಆಚರಿಸಬೇಕೋ ಬೇಡವೋ, ಅದು ನಮ್ಮ ಸಂಸ್ಕೃತಿಗೆ ತಕ್ಕದ್ದೋ ಅಲ್ವೋ ಅಂತ. ಅದೆಲ್ಲ ಬಿಡಿ, ಅದಕ್ಕೆ ಉತ್ತರ ಕೊಡೋಷ್ಟು ಬುದ್ಧಿಯಾಗಲಿ, ವ್ಯವಧಾನವಾಗಲೀ, ಅಗತ್ಯವಾಗಲೀ ಒಂದೂ ನನಗಿಲ್ಲ.
ಅರಿಗರಪಾರ ಗುಣಗಳೂ ಕಿರಿದು ತೋರೀತು ಕೀಳ್ಮನಸಿನ ಕಂಗಳಿಗೆ ತೋರಿಕೆಯಿರುವುದು ನೋಡುವ ಮಟ್ಟಕೆ ಕಿರುಗನ್ನಡಿಯೊಳಗಾನೆಯು ಕಂಡಂತೆ ಸಂಸ್ಕೃತ ಮೂಲ: ಮಹಾನಪ್ಯಲ್ಪತಾಂ ಯಾತಿ ನಿರ್ಗುಣೇ ಗುಣವಿಸ್ತರಃ ಆಧಾರಾಧೇಯಭಾವೇನ ಗಜೇಂದ್ರ ಇವ ದರ್ಪಣೇ -ಹಂಸಾನಂದಿ ಚಿತ...
ನನಗೆ ದಾಸರ ರಚನೆಗಳು ಯಾಕೆ ಇಷ್ಟ ಅಂತ ಮತ್ತೆ ಮತ್ತೆ ಹೇಳೋದಿಲ್ಲ. ಎಷ್ಟೋ ಸಲ ಹೇಳಿದ್ದೀನಿ. ಆದ್ರೆ, ಒಂದೊಂದು ಹೊಳಹುಗಳನ್ನ ಕಂಡಾಗ, ಅದರ ವಿಷಯ ಹಂಚಿಕೊಳ್ಳೋಣ ಅನ್ನಿಸುತ್ತೆ. ಒಂದಷ್ಟು ದಿನದ ಹಿಂದೆ ಪುರಂದರ ದಾಸರು ಹೇಳೋರೋ ತಿರುಪತಿ ತಿಮ್ಮಪ್ಪನ...
ಅರಿಗರು ದೊರೆತರೂ ಹದುಳಿಗರು ದೊರೆಯರು ದೊರೆವ ಹದುಳಿಗರೋ ಅರಿಯದವರಿರಬಹುದು ದೊರೆವುದತಿ ಅಪರೂಪ ರುಚಿಯಾದೌಷಧಿಯಂತೆ ಅರಿತವನೂ ಹದುಳಿಗನೂ ಆಗಿರುವ ಮಾನಿಸನು! ಅರಿಗ = ವಿದ್ವಾಂಸ ಹದುಳಿಗ= ಹಿತಕರ, ಹಿತೈಷಿ ಮಾನಿಸ = ಮನುಷ್ಯ, ಮಾನವ ಸಂಸ್ಕೃತ ಮೂಲ (ಸ...
ತಮ್ಮದೇ ನುಡಿಗಳನು ಕೇಳಿ ನಲಿವರಿಗರೂ* ಪರರ ಕವಿತೆಗಳನೂ ಓದಿ ಸಂತೋಷಿಪರು ಹೂಗಳಲೆ ಜೇನು ತುಂಬಿರುವ ಮಾವಿನ ಮರವು ಕೊಡತುಂಬ ನೀರುಣಿಸ ಬಯಸದೇನು? ಸಂಸ್ಕೃತ ಮೂಲ:
ಕರ್ಪೂರದೊಲು ಉರಿದರೂ ಅಳವೇ*ರುತಲೆ ಇರುವ ವೀರನಿಗೆ ನಾ ಮಣಿವೆ ಹೂ ಬಾಣ ಹಿಡಿದವಗೆ (ಅಳವು = ಶಕ್ತಿ ) ಸಂಸ್ಕೃತ ಮೂಲ: ಕರ್ಪೂರ ಇವ ದಗ್ಧೋಪಿ ಶಕ್ತಿಮಾನ್ ಯೋ ದಿನೇ ದಿನೇ ನಮೋಸ್ತ್ವವಾರ್ಯ ವೀರ್ಯಾಯ ತಸ್ಮೈ ಕುಸುಮ ಧನ್ವನೇ -ಹಂಸಾನಂದಿ
ಕುದುರೆಯು ಬೇಡ ಆನೆಯೂ ಬೇಡ ಹುಲಿಯಂತೂ ಮೊದಲೇ ಬೇಡ ಕೊಡಬೇಕು ಬಲಿ ಆಡಿನ ಮರಿಯನು ಮೆದುಗರ ದೇವರೂ ಕೊಲ್ಲುವನು ಸಂಸ್ಕೃತ ಮೂಲ: ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವ ಚ ನೈವ ಚ| ಅಜಾಪುತ್ರಂ ಬಲಿಂ ದಧ್ಯಾತ್ ದೇವೋ ದುರ್ಬಲಘಾತಕಃ|| ಕೊ.ಕೊ: ಇವತ್ತು ಸಂ...