ಸಂಸಾರೊಂದಿಗರೋ? ಮನೆಗಾವಲಿನರೋ?
ದೂರದಿಂದಾರ ಮನೆಗೆ ಅತಿಥಿಗಳು ಸಂತಸದಿ ಬರುವರೋ - ಅವನೀಗ ದಿಟದಿ ಸಂಸಾರೊಂದಿಗ. ಮಿಕ್ಕವರಿಗೆ ಏನೆನಬೇಕು ಎಂದು ಕೇಳುವೆಯಾ? ಅಲ್ಲವೇ ಅವರು ಬರಿಯ ಮನೆಯ ಕಾವಲಿನವರು? ಸಂಸ್ಕೃತ ಮೂಲ: ದೂರಾದತಿಥಯೋ ಯಸ್ಯ ಗೃಹಮಾಯಾಂತಿ ನಿರ್ವೃತಾಃ | ಗೃಹಸ್ಥಃ ತು ವಿಜ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
hamsanandi
ದೂರದಿಂದಾರ ಮನೆಗೆ ಅತಿಥಿಗಳು ಸಂತಸದಿ ಬರುವರೋ - ಅವನೀಗ ದಿಟದಿ ಸಂಸಾರೊಂದಿಗ. ಮಿಕ್ಕವರಿಗೆ ಏನೆನಬೇಕು ಎಂದು ಕೇಳುವೆಯಾ? ಅಲ್ಲವೇ ಅವರು ಬರಿಯ ಮನೆಯ ಕಾವಲಿನವರು? ಸಂಸ್ಕೃತ ಮೂಲ: ದೂರಾದತಿಥಯೋ ಯಸ್ಯ ಗೃಹಮಾಯಾಂತಿ ನಿರ್ವೃತಾಃ | ಗೃಹಸ್ಥಃ ತು ವಿಜ್...
ಆಡುವುದು ಸವಿ ನುಡಿಗಳನು ಕಡು ಕೆಡುಕರೊಡನೆ ನೀಡುವೊಲು ಮಿದು ಹೂ ದಂಡೆಯನು ಕೋಡಗನಿಗೆ ಸಂಸ್ಕೃತ ಮೂಲ: ಮಾ ದದ್ಯಾತ್ ಖಲಸಂಘೇಷು ಕಲ್ಪನಾ ಮಧುರಾಗಿರಃ | ಯಥಾ ವಾನರಹಸ್ತೇಷು ಕೋಮಲಾಃ ಕುಸುಮಸ್ರಜಃ || मा दद्यात् खलसङ्घेषु कल्पनामधुरागिरः। यथा...
ಸ್ವಲ್ಪ ದಿವಸಗಳ ಹಿಂದೆ ಉದಯ ಟೀವೀನಲ್ಲಿ ಈಚೆಗೆ ತೆರೆಕಂಡ ಒಂದು ಸಿನಿಮಾ ತಂಡದವರ ಜೊತೆ ಮುಖಾಮುಖಿ ಮಾತುಕತೆ ಬರ್ತಾ ಇತ್ತು. ನಿರೂಪಕಿ ನಡುವೆ ಈಗ ಒಂದು ಹಾಡು ಕೇಳೋಣ್ವಾ ಅಂತ ಒಂದು ಹಾಡು ಹಾಕಿದರು. ಆ ಹಾಡು ನನಗಂತೂ ಕೂಡಲೆ ಹಿಡಿಸಿಬಿಡ್ತು.
ನಂದಕುಮಾರ ಅವರು ಕರಾವಳಿ ಪರಿಚಯ ಮಾಡಿಸ್ತಿದಾರೆ. ಅನಿಲ್ ಅವರಂತೂ ಹನ್ನೆರಡೂ ಜ್ಯೋತಿರ್ಲಿಂಗಳ ದರ್ಶನ ಮಾಡಿಸಿ ಆಯ್ತು. ನಾನು ಅಷ್ಟೆಲ್ಲಾ ದೂರ ಹೋಗದೇ, ಬರೀ ನಮ್ಮೂರಿನ ಕೇಶವನ ಗುಡೀಗೆ ಕರ್ಕೊಂಡು ಹೋಗ್ತೀನಿ. ನೋಡ್ಬನ್ನಿ - ___LINK_OPEN_href="h...
ಬಲ್ಲವರೆದುರು ಹಿರಿಮೆಯ ಹೇಳದಿರು ಅರಿತೇ ಅರಿಯುವರು ತಾವಾಗೇ; ಹೇಳದಿರು ಹಿರಿಮೆಯ ಹುಂಬರೆದುರು ಅರಿತವರ ನುಡಿಯ ಕೇಳದವರಿಗೆ! ಸಂಸ್ಕೃತ ಮೂಲ: ಬುಧಾಗ್ರೇ ನ ಗುಣಾನ್ ಬ್ರೂಯಾತ್ ಸಾಧು ವೇತ್ತಿ ಯತಃ ಸ್ವಯಂ ಮೂರ್ಖಾಗ್ರೇSಪಿ ಚ ನ ಬ್ರೂಯಾತ್ ಬುಧಪ್ರೋಕ್...
ಸಾಯೋದ್ ಹೇಗಿರತ್ತೆ ಅನ್ನೋದ್ನ ತಿಳಿಯೋದ್ ಕಷ್ಟ ಇಲ್ಲ; ಕೇಡ್ಗಿತ್ತಿ ಹೆಂಡ್ತಿ; ಮೋಸ್ಗಾರ ಗೆಳೆಯ ಮಾತ್ಗೆದುರಾಡೋ ಬಂಟ, ಇಲ್ವೇ ಹಾವ್ ಹೊಕ್ಕ್ ಮನೇಲ್ವಾಸ; ಇಷ್ಟ್ರಲ್ ಯಾವ್ದ್ ಒಂದು ಸಿಕ್ಕಿದ್ರೂ ನಾವಿರುವಲ್ಲೇ ಗೊತ್ತಾಗತ್ತಲ್ಲ! ಸಂಸ್ಕೃತ ಮೂಲ (ಗರ...
___LINK_OPEN_href="http://hamsanada.blogspot.com/2009/05/blog-post_05.html"___ ಒರೆಹಚ್ಚಿ ಕಿರಿದಾಗಿಸಿದ ರತುನ ಕಾಳಗದಲಿ ಪೆಟ್ಟುನು ಉಂಡು ಗೆದ್ದಿಹ ಯೋಧ ಮದವಡಗಿದ ಆನೆ ಹಿಂಗಾರಿನಲಿ ಮಳಲದಂಡೆಯ ತೋರುತಾ ಹರಿವಹೊಳೆ ಹುಣ್ಣಿಮೆಯ ಹಿಂ...
ಹೊಳೆವ ಕಡಗಗಳು ಚಂದಿರನ ಹೊಳಪಿರುವ ಹಾರಗಳು ಸ್ನಾನವು ಪೂಸಿರುವ ಲೇಪಗಳು ಮುಡಿದಿರುವ ಹೂವುಗಳು ಇವು ಅಲ್ಲ ಒಡವೆಗಳು! ನಿನಗಿರಲು ನಲ್ನುಡಿಯ ನಾಲಿಗೆಯು ಮಾತಿನೊಡವೆಯ ಮುಂದುಳಿದೊಡವೆಗಳು ಸೊರಗುವುವು ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದ
ಈ ವಿಷಯದ ಬಗ್ಗೆ ಎಷ್ಟೋ ದಿವಸದಿಂದ ಬರೀಬೇಕು ಅಂತಿದ್ರೂ, ಸಂಪದದಲ್ಲಿ ಇವತ್ತು ನೋಡಿದ ಸುಪರ್ ಮಾರ್ಕೆಟ್ ಬರಹ ಮತ್ತ ಗೋಡಂಬಿ ಪಲ್ಯ ದ ಬರಹದಿಂದ ತಕ್ಷಣ ಬರೆಯೋಣ ಅನ್ನಿಸ್ತು.
ಮನಸು ಗಂಡಲ್ಲ ಹೆಣ್ಣಲ್ಲ ಎನುವ ಪಾಣಿನಿಯ ನೆಚ್ಚಿ ಮನವ ನಿನ್ನಲಿ ಕಳುಹಿ ನಾನಂತೂ ಕೆಟ್ಟೆ ನಲ್ಲೆ! ಮನವೇನೋ ನಲಿಯತಿದೆ ನೆಲೆಸಿ ಅಲ್ಲೇನೇ; ಆದರೆ ಪಾಣಿನಿಯ ತಪ್ಪಿಂದ ನಾವಂತೂ ಸತ್ತೆವಲ್ಲೆ! ಸಂಸ್ಸ್ಕೃತ ಮೂಲ (ಧರ್ಮಕೀರ್ತಿ) :