ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹಂಸಾನಂದಿ
ಹಂಸಾನಂದಿ

ಹಂಸಾನಂದಿ

hamsanandi

೬೨೦ ಲೇಖನಗಳು ೯,೫೧,೮೦೪ ವೀಕ್ಷಣೆಗಳು ೩ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮುಕ್ತಿ

ಏಪ್ರಿಲ್ ೨೦ ಬ್ಲಾಗ್ ೧,೨೦೬ ವೀಕ್ಷಣೆ

ನೀಡುವುದಕೆ ಕೈ ಹೊರತು ಕಡಗ ತೊಡುವುದಕಲ್ಲಮೀಯುವುದು ಶುಚಿ ಹೊರತು ಗಂಧಪೂಸುವುದಲ್ಲ; ಮನ್ನಣೆ ಮನ ತಣಿಸುವುದು ಹೊರತು ತಿಂಡಿತಿಸಿಸಲ್ಲ ಅರಿವಿಂದ ಬಿಡುಗಡೆ ಹೊರತು ತಲೆ ಬೋಳಿಸುವದಲ್ಲ!ಸಂಸ್ಕೃತ ಮೂಲ:ದಾನೇನ ಪಾಣಿರ್ನ ತು ಕಂಕಣೇನಸ್ನಾನೇನ ಶುದ್ಧಿರ್ನ...

ಕತ್ತಲ ಕಳೆಯುವ ಒಬ್ಬನೆ ಚಂದಿರ

ಏಪ್ರಿಲ್ ೨೦ ಬ್ಲಾಗ್ ೧,೮೪೩ ವೀಕ್ಷಣೆ

ಸದ್ಗುಣಿ ಕೂಸೊಂದಿರುವುದೆ ಮಿಗಿಲುಬುದ್ಧಿಗೇಡಿ ನೂರಿರುವುದಕಿಂತ; ಚುಕ್ಕಿ ಸಾಸಿರವು ಕಳೆಯದ ಕತ್ತಲುಚಂದ್ರನೊಬ್ಬನೇ ಕಳೆಯುವನು!ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ):ವರಮೇಕೋ ಗುಣೀ ಪುತ್ರೋ ನ ಚ ಮೂರ್ಖಶತಾನ್ಯಪಿ |ಏಕಶ್ಚಂದ್ರಸ್ತಮೋ ಹಂತಿ...

ಕೊಡುಗೈ ದಾನಿ

ಮಾರ್ಚ್ ೩೦ ಬ್ಲಾಗ್ ೧,೭೧೭ ವೀಕ್ಷಣೆ

ಜಿಪುಣನಿಗಿಂತಲು ಕೊಡುಗೈ ದಾನಿಹಿಂದಿರಲಿಲ್ಲ ಮುಂದೆ ಬರಲಾರತಾ ಮುಟ್ಟದ ಹಣಕಾಸೆಲ್ಲವನೂಕಂಡವರಿಗುಳಿಸಿ ಹೋಗುವನಲ್ಲ!ಸಂಸ್ಕೃತ ಮೂಲ:ಕೃಪಣೇನ ಸಮೋ ದಾತಾ ನ ಭೂತೋ ನ ಭವಿಷ್ಯತಿ|ಅಸ್ಪೃಶನ್ನೇವ ವಿತ್ತಾನಿ ಯಃ ಪರೇಭ್ಯಃ ಪ್ರಯಚ್ಛತಿ ||-ಹಂಸಾನಂದಿ

ವಸಂತಕಾಲ ಬಂದಾಗ..

ಮಾರ್ಚ್ ೨೧ ಬ್ಲಾಗ್ ೧,೭೪೭ ವೀಕ್ಷಣೆ

ಕಾಗೆಯು ಕಪ್ಪು ಕೋಗಿಲೆ ಕಪ್ಪುಹೇಗವುಗಳ ಬೇರ್ಪಡಿಸುವುದು?ವಸಂತ ಕಾಲವು ಬಂದಿರಲುತನ್ನಲೆ ತಾನೇ ತೋರುವುದು!ಸಂಸ್ಕೃತ ಮೂಲ:ಕಾಕಃ ಕೃಷ್ಣಃ ಪಿಕಃ ಕೃಷ್ಣಃ ಕೋ ಭೇದೋ ಪಿಕ ಕಾಕಯೋಃ |ವಸಂತಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ ||-ಹಂಸಾನಂದಿ ಕೊಸರು:...

ಮುಖ ನೋಡಿ ಮಣೆ ಹಾಕೋದು

ಮಾರ್ಚ್ ೧೨ ಬ್ಲಾಗ್ ೧,೩೭೦ ವೀಕ್ಷಣೆ

ಉಡುಪು ತೊಡುವುದರಲ್ಲಿ ಇರಲಿ ತುಸು ಗಮನಮಟ್ಟಕ್ಕೆ ತಕ್ಕುಡುಗೆ ಇದ್ದರದು ವಯಿನ*;ಹಳದಿ ರೇಸಿಮೆಯುಟ್ಟವಗೆ ಮಗಳನೇ ಕೊಟ್ಟಕಡಲೊಡೆಯ ತೊಗಲುಟ್ಟವಗೆ ನಂಜುಣಿಸಿಬಿಟ್ಟ! ಸಂಸ್ಕೃತ ಮೂಲ: ಕಿಂ ವಾಸಸೇತ್ಯತ್ರ ವಿಚಾರಣೀಯಮ್ ವಾಸಃ ಪ್ರಧಾನಂ ಖಲು ಯೋಗ್ಯತಾಯಾಃಪೀ...

ಹೆಣ್ಣುಗಳ ಸಿಂಗಾರ

ಮಾರ್ಚ್ ೧೧ ಬ್ಲಾಗ್ ೧,೨೭೦ ವೀಕ್ಷಣೆ

ಕೊಂಕಾದ ಕುಡಿಹುಬ್ಬು ಕಡೆಗಣ್ಣುಗಳ ನೋಟನಯವಾದ ಮೆಲುನುಡಿ ನಾಚಿಕೆಯ ನಸುನಗೆಲೇಸಾದ ನಿಲುಮೆ ಜೊತೆಗೆ ಹಿತವಾದ ನಡಿಗೆಪೆಣ್ಗಳಿಗಿವು ಸಿಂಗರವು ಮತ್ತವೇ ಆಯುಧವು! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)ಭ್ರೂ ಚಾತುರ್ಯಾಕುಂಚಿತಾಕ್ಷಾಃ ಕಟಾಕ್ಷಾಃಸ...

ಗಟ್ಟಿಗರಿಗೂ ಇರಬೇಕು ಬೆಂಬಲ

ಮಾರ್ಚ್ ೦೪ ಬ್ಲಾಗ್ ೧,೪೬೪ ವೀಕ್ಷಣೆ

ಗಟ್ಟಿಗನಾದರೂ ಬಲ್ಲವನಾದರೂಒಬ್ಬನೇ ಏನನು ಮಾಡಬಹುದು?ಸುಯ್ಯುವ ಗಾಳಿಯ ಬೆಂಬಲವಿಲ್ಲದಕಿಚ್ಚದು ತಂತಾನೇ ನಂದುವುದು!ಸಂಸ್ಕೃತ ಮೂಲ (ಪಂಚತಂತ್ರದ ಕಾಕೋಲೂಕೀಯದಿಂದ)ಅಸಹಾಯಃ ಸಮರ್ಥೋSಪಿ ತೇಜಸ್ವೀ ಕಿಂ ಕರಿಷ್ಯತಿ |ನಿರ್ವಾತೇ ಜ್ವಲಿತೋ ವಹ್ನಿಃ ಸ್ವಯಮೇವ...

ಬೇಕಿರದ ವಸ್ತುಗಳು

ಮಾರ್ಚ್ ೦೩ ಬ್ಲಾಗ್ ೧,೧೦೭ ವೀಕ್ಷಣೆ

ಮನ್ನಿಸುವ ಗುಣವಿರಲು ಕವಚವೇಕೆ? ಮುಂಗೋಪಕಿಂತಲು ಹಿರಿಯ ಹಗೆಯುಂಟೆ?ಸುಡುಬೆಂಕಿಯೇಕೆ ಪುಂಡುದಾಯಾದಿಗಳಿರಲು?ಮನವನವರಿವ ಗೆಳೆಯಗೆ ಮಿಗಿಲು ಮದ್ದಿರುವುದೇ?ಕೇಡಿಗರು ಬಳಿಯಲಿರೆ ಹಾವಿಗೆ ಅಂಜುವರೆ?ನೆಮ್ಮದಿಯ ತಿಳಿವಿರಲು ಹಣದ ಹಂಗೇಕೆ?ನಾಚುವ ಮೊಗಕೆ ಬೇರ...

ನಾಲ್ಕನೆಯ ವರ್ಷ

ಮಾರ್ಚ್ ೦೨ ಬ್ಲಾಗ್ ೨,೭೮೦ ವೀಕ್ಷಣೆ

ವರ್ಷಗಳು ಉರುಳುವುದೇ ತಿಳಿಯುತ್ತಿಲ್ಲ. ___LINK_OPEN_href="http://sampada.net/blog/hamsanandi/28/02/2007/3301" target="_blank"___ಸಂಪದ ದಲ್ಲಿ ಬರೆಯತೊಡಗಿ ಮೂರು ವರ್ಷ ಕಳೆದು ಹೋದದ್ದೇ ತಿಳಿಯಲಿಲ್ಲ! ಕಾಲ ಉರುಳುವುದಿಲ್ಲ, ಓಡು...

ಕ್ಷಮೆ ಎಂಬ ಆಯುಧ

ಫೆಬ್ರ ೧೮ ಬ್ಲಾಗ್ ೧,೧೯೩ ವೀಕ್ಷಣೆ

ಮನ್ನಿಸುವ ಗುಣವೆಂಬ ಆಯುಧವು ಕೈಯಲಿರೆಕೆಟ್ಟವರು ಏನ ತಾ ಮಾಡಬಹುದು?ಹುಲ್ಲು ಗಿಡಗಂಟಿಯಿರದೆಡೆ ಬಿದ್ದ ಉರಿತನ್ನಿಂದಲೇ ತಾ ನಂದಿ ಹೋಗುವುದು!ಸಂಸ್ಕೃತ ಮೂಲ:ಕ್ಷಮಾ ಶಸ್ತ್ರಂ ಕರೇ ಯಸ್ಯ ದುರ್ಜನಃ ಕಿಂ ಕರಿಷ್ಯತಿ |ಅತೃಣೇ ಪತಿತೋ ವಹ್ನಿಃ ಸ್ವರ್ಯಮೇವೋಪ...

ಕೇಡಿಗನ ನಂಜು

ಫೆಬ್ರ ೦೮ ಬ್ಲಾಗ್ ೨,೨೯೧ ವೀಕ್ಷಣೆ

ಚೇಳಿನ ನಂಜೋ ಬಾಲದ ತುದಿಯಲಿನೊಣಕ್ಕದುವೆ ಬಾಯಲ್ಲೆಲ್ಲಾ!ಹಾವಿನ ಹಲ್ಲಲಿ ತುಂಬಿರುವುದು ವಿಷಕೇಡಿಗನಿಗೋ ಮೈಯಲ್ಲೆಲ್ಲಾ!ಸಂಸ್ಕೃತ ಮೂಲ:ವೃಶ್ಚಿಕಸ್ಯ ವಿಷಂ ಪುಚ್ಛೇ ಮಕ್ಷಿಕಾಯಾಶ್ಚ ಮಸ್ತಕೇ |ತಕ್ಷಕಸ್ಯ ವಿಷಂ ದಂತೇ ಸರ್ವಾಂಗೇ ದುರ್ಜನಸ್ಯ ಚ || -ಹಂಸಾ...

ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು!

ಫೆಬ್ರ ೦೨ ಬ್ಲಾಗ್ ೯,೫೦೩ ವೀಕ್ಷಣೆ

ಬಾಯಿಂದ ಹೊರಬಿದ್ದ ಮಾತೆನುವ ಅಂಬುಗಳು ಆಯಕಟ್ಟಿಗಿರಿದು ಕೊಟ್ಟಾವು ನೋವು ಹಗಲಿರುಳು;ಅರಿವು ನಿನ್ನಲಿ ಇರಲು ಪರರ ನೋಯಿಸುವಂಥನುಡಿಯಂಬುಗಳನೆಂದೂ ಬಿಡದಿರುವುದೇ ಲೇಸು.ಸಂಸ್ಕೃತ ಮೂಲ:ವಾಕ್ಸಾಯಕಾ ವದನಾನ್ನಿಷ್ಪತಂತಿಯೈರಾಹತಃ ಶೋಚತಿ ರಾತ್ರ್ಯಹಾನಿ |ಪರ...