ಊರಿನ ಹೆಸರುಗಳಲ್ಲಿ ಬೞಕೆಯಾಗುವ ಪದಗಳು
ಊರಿಗೆ ಒಂದು ಹೆಸರು ಬರುವುದೇ ಒಂದು ವಿಶೇಷ. ಮನುಷ್ಯ ಎಲ್ಲವಕ್ಕೂ ಹೆಸರಿಡುತ್ತಾನೆ. ಊರಿನ ಹೆಸರುಗಳ ವಿಶೇಷತೆ ನೋಡೋಣ. ಊರುಗಳ ಹೆಸರುಗಳ ಜೊತೆ ಊರ್(ಊರು), ಹಳ್ಳಿ, ಪುರ, ನಗರ, ಹೊೞಲ್(ಹೊೞಲು), ಪೇಟೆ, ಪಟ್ಟಣ, ಗ್ರಾಮ, ಗಾವ, ಗಾವಿ, ಗಾಂವಿ, ಬೆಟ್ಟ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kannadakanda
ಊರಿಗೆ ಒಂದು ಹೆಸರು ಬರುವುದೇ ಒಂದು ವಿಶೇಷ. ಮನುಷ್ಯ ಎಲ್ಲವಕ್ಕೂ ಹೆಸರಿಡುತ್ತಾನೆ. ಊರಿನ ಹೆಸರುಗಳ ವಿಶೇಷತೆ ನೋಡೋಣ. ಊರುಗಳ ಹೆಸರುಗಳ ಜೊತೆ ಊರ್(ಊರು), ಹಳ್ಳಿ, ಪುರ, ನಗರ, ಹೊೞಲ್(ಹೊೞಲು), ಪೇಟೆ, ಪಟ್ಟಣ, ಗ್ರಾಮ, ಗಾವ, ಗಾವಿ, ಗಾಂವಿ, ಬೆಟ್ಟ...
ನಾನು ಕೆೞಗಿನ ಮರಗಳನ್ನು ಹೆಚ್ಚಾಗಿ ಎಲೆಗಳನ್ನು ನೋಡಿ (ಕೆಲವು ವೇಳೆ ಮರದ ತೊಗಟೆ ನೋಡಿ) ಗುಱುತಿಸಬಲ್ಲೆ. ಮಾವು, ಹಲಸು, ಬೇವು(ಕಹಿ), ನೆಲ್ಲಿ, ನೇಱಿಳೆ, ನವಿಲಾಡಿ, ಹೊನ್ನೆ, ಮತ್ತಿ(ಮೞ್ತಿ), ಬೀಟೆ, ಮುತ್ತುಗ(ಮುೞ್ತುಗ), ಪಾಲೆ, ಮಹಾಗನಿ, ಆಕಾಶಮ...
ತುರಿ= ಕೊಱೆ, ಟೊಳ್ಳಾಗುವಂತೆ ತೋಡು, ತುರಿದಿಟ್ಟ ವಸ್ತು. ಉದಾಹರಣೆ: ಕಾಯನ್ನು ತುರಿ, ತರಕಾರಿಯನ್ನು ತುರಿ, ಕಾಯ್ತುರಿ. ತುಱಿ=ಕಡಿತ, ಕಡಿ. ಉದಾಹರಣೆ: ಕಂಬಳಿ ಹುೞು ಬಿದ್ದ ಕಡೆ ಮೈ ತುಱಿಸುತ್ತದೆ. ತುಱುಚೆಗಿಡ= ಮುಟ್ಟಿದರೆ ತುಱಿಯುಂಟಾಗುವ ಗಿಡ.
ವರಂ ದಾರಿದ್ರ್ಯಮನ್ಯಾಯಪ್ರಭವಾದ್ವಿಭವಾದಿಹ ಕೃಶತಾಭಿಮತಾ ದೇಹೇ ಪೀನತಾ ನ ತು ಶೋಫತಃ
ವರಂ ದಾರಿದ್ರಮನ್ಯಾಯಪ್ರಭವಾದ್ವಿಭವಾದಿಹ ಕೃಶತಾಭಿಮತಾ ದೇಹೇ ಪೀನತಾ ನ ತು ಶೋಫತಃ
ಅವನು, ಅವಳು, ಅವು, ಅವರು ಇವುಗಳಿಗೆ ಕೊನೆಯಲ್ಲಿ ಎಕಾರ ಸೇರಿಸಿದರೆ ತೆಂಗನ್ನಡಿಗರ ಗಾವಿಲದ(ಹಳ್ಳಿಗರ ಅಥವಾ ಗ್ರಾಮ್ಯ) ಕ್ರಿಯಾರೂಪಗಳಾಗುತ್ತವೆ.ಅಂದರೆ ಅವನೆ/ಅವ್ನೆ, ಅವಳೆ/ಅವ್ಳೆ, ಅವೆ, ಅವರೆ/ಅವ್ರೆ ಇವು ಕ್ರಮವಾಗಿ ಆ ಸರ್ವನಾಮಗಳಿಗೆ ಅಥವಾ ಏಕವಚ...
ಹೞಗನ್ನಡದ ಇರ್ಪ ಇದು ನಡುಗನ್ನಡದಲ್ಲಿ ಇಹ ರೂಪವಾದಾಗ ಅದು ಬೀದರಿನ ಕನ್ನಡದಲ್ಲಿ ಇಕಾರ ಲೋಪವಾಗಿ ಹಕಾರದ ಮುಂದಿನ ಅಕಾರ ದೀರ್ಘವಾಗಿ ಕೊನೆಯಲ್ಲಿ ಅಕಾರ ಸೇರುವುದು. ಇದನ್ನು ಈ ಕೆೞಗಿನ ಕೋಷ್ಟಕದಲ್ಲಿ ವಿವರಿಸಲಾಗಿದೆ. ಉದಾಹರಣೆಗೆ: ನಮ್ಮಪ್ಪ ಪ್ರಿನ್ಸ...
೨೨ನೇ ಮೇ ೨೦೦೯ಱಂದು ಬೆಳಿಗ್ಗೆ ೪.೧೫ಱಿಂದ ಸೂರ್ಯೋದಯಕ್ಕೆ ಮುನ್ನ ೬.೦೦ಱವರೆಗೆ ಕುಜಚಂದ್ರಯುತಿ ನೋಡಿ. ಪೊನ್ನಂಪೇಟೆಯಲ್ಲಿ ಅಂದು ಆಗಸ ಈ ಚಿತ್ರದಲ್ಲಿರುವಂತಿದೆ.
೨೧ನೇ ಮೇ ೨೦೦೯ಱಂದು ಬೆಳಿಗ್ಗೆ ೪.೧೫ಱಿಂದ ೬.೦೦ಱವರೆಗೆ ಮೂಡಣದಲ್ಲಿ ಸೂರ್ಯೋದಯಕ್ಕೆ ಮುನ್ನ ಚಂದ್ರಶುಕ್ರಯುತಿ ನೋಡಿ. ಪೊನ್ನಂಪೇಟೆಯಲ್ಲಂದು ಆಕಾಶ ಈ ರೀತಿ ಇದೆ.
೧೭ನೇ ಮೇ ೨೦೦೯ಱಂದು ರಾತ್ರಿ ೧.೨೭ಱಿಂದ ಬೆಳಿಗ್ಗೆ ೬.೦೦ಱವರೆಗೆ ಗುರುಚಂದ್ರರು ನೆತ್ತಿಯ ಮೇಲೆ ಬರುವ ತನಕ ಸೂರ್ಯೋದಯಕ್ಕೆ ಮುನ್ನ ಗುರುಚಂದ್ರಯುತಿ ನೋಡಿ.
ಎಡರ್ ಮತ್ತು ಎಡಱ್ ಎರಡೂ ವಿಭಿನ್ನ ಅರ್ಥಗಳಲ್ಲಿ ಬೞಕೆಯಾಗುವ ಕನ್ನಡ ಪದಗಳು. ಎಡರ್=ತೊಂದರೆ, ಅಡೆತಡೆ, ವಿಘ್ನ ಎಡಱ್=ಬಡತನ. ಜೀವನದಲ್ಲಿ ಮುಂದುವರೆಯಲು ಬಹಳ ಜನರಿಗೆ ಎಡಱೊಂದು ಎಡರು. ಈ ಉದಾಹರಣೆಯಲ್ಲಿ ಎಡಱ್=ಬಡತನ. ಎಡರ್(ರು)=ತೊಂದರೆ ಅಥವಾ ಅಡೆತಡ...
ಏಪ್ರಿಲ್ ೧೭ಱಂದು ಕುಜನನ್ನು ಕಂಡ ನಂತರ ಮೞೆ, ಮಂಜು ಮತ್ತು ಮೋಡಗಳಿಂದ ತುಂಬಿದ ಆಗಸದಲ್ಲಿ ಕುಜನನ್ನು ನೋಡಲು ಅಸಮರ್ಥನಾದ ನಾನು ಪುನಃ ಇಂದು ಬೆಳಿಗ್ಗೆ ೫.೩೦ಱಿಂದ ೫.೪೫ಱವರೆಗೆ ಮೂಡಣದಲ್ಲಿ ಅರುಣರಾಗ ಏಱುವ ಮುನ್ನ ಪುನಃ ಮಂಗಳನನ್ನು ನೋಡುವ ಭಾಗ್ಯಶಾ...