ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Anantha Krishna K S
A

Anantha Krishna K S

kannadakanda

೨೮೬ ಲೇಖನಗಳು ೮,೩೯,೦೨೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕೆಡುಪಡುಗಳ್ಗೆ ಭಾವದೊಳ್ ದೀರ್ಘಂ

ಅಕ್ಟೋ ೩೦ ಲೇಖನ ೯೫ ವೀಕ್ಷಣೆ

ಕೆಡು ಮತ್ತು ಪಡು ಧಾತುಗಳನ್ನು ಭಾವನಾಮವಾಗಿ ಪರಿವರ್ತನೆಯಾಗುವಾಗ ಮೊದಲಿನ ಸ್ವರಗಳು ದೀರ್ಘವಾಗುತ್ತವೆ. ಕೆಡು->ಕೇಡು=ಅವನತಿ. ಪಡು->ಪಾಡು=ಅನುಭವ ಉದಾಹರಣೆಗೆ: ಬೇಱೆಯವರಿಗೆ ಕೇಡು ಮಾಡಬೇಡ. ನಿನಗೇನು ಕೇಡುಗಾಲ ಬಂತೇ? ಅವನು ಪಟ್ಟ ಪಾಡು ದೇವರೇ ಬಲ್...

ವ್ಯಾಕರಣ

ಜೂನ್ ೨೯ ಲೇಖನ ೯೬ ವೀಕ್ಷಣೆ

ಮೂಱಱಿಂ ಎಂಟಱವರೆಗೆ ಹತ್ತರ್ಕೆ ಹದಿನುಂಟು ಹದಿಮೂಱು, ಹದಿನಾಲ್ಕು, ಹದಿನೈದು, ಹದಿನಾಱು, ಹದಿನೇೞು ಹಾಗೂ ಹದಿನೆಂಟು. ಆದರೆ ಹನ್ನೊಂದು, ಹನ್ನೆರಡು ಹಾಗೂ ಹತ್ತೊಂಬತ್ತು

ವ್ಯಾಕರಣ

ಜೂನ್ ೧೨ ಚರ್ಚಾವೇದಿಕೆ ೪೪೭ ವೀಕ್ಷಣೆ

ಈಸಾಗಳ್‌ ಭೂತದೊಳ್‌ ಹ್ರಸ್ವಂಗಳ್‌ ಈ(ಯ್‌)=ಕೊಡು, ಸಾ(ಯ್‌)=ಮರಣಹೊಂದು. ಇವೆರಡು ಭೂತಕಾಲ ರೂಪಗಳನ್ನು ಪಡೆಯುವಾಗ ಹ್ರಸ್ವವಾಗುತ್ತವೆ. ಇತ್ತನು=ಕೊಟ್ಟನು. ಸತ್ತನು=ಮರಣ ಹೊಂದಿದನು.

ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ

ಡಿಸೆಂ ೦೪ ಚರ್ಚಾವೇದಿಕೆ ೫೯೪ ವೀಕ್ಷಣೆ

ನಮಗೆಲ್ಲ ಉ ಪ್ರಥಮಾವಿಭಕ್ತಿಪ್ರತ್ಯಯವೆಂದು ಹೇೞಿಕೊಡುತ್ತಾರೆ. ಆದರೆ ಎಲ್ಲೂ ಉಕಾರ ಉಚ್ಚಾರಣೆಯ ಸಲುವಾಗಿ ಇರುವ ಅಕ್ಷರವೇ ಹೊಱತು ವಿಭಕ್ತಿ ಪ್ರತ್ಯಯವಲ್ಲ. ಎಲ್ಲೂ ರಾಮಂ ಬಂದಂ ಎಂಬುದು ಹೊಸಗನ್ನಡದಲ್ಲಿ ಉಚ್ಚಾರದ ಸಲುವಾಗಿ ರಾಮನು ಬಂದನು ಎಂದಾಗುತ್ತ...

ಒರ್ವಯಿರ್ವಗಳ್ಗಱಿಯದೆ ದೀರ್ಘಂ ಮಾೞ್ಪರ್‌ ಜನರ್‌

ಸೆಪ್ಟೆಂ ೨೬ ಲೇಖನ ೮೯ ವೀಕ್ಷಣೆ

ಒರ್ವ =ಒಬ್ಬ ಹಾಗೂ ಇರ್ವ(ರ್)=ಇಬ್ಬ(ರು) ಈ ಶಬ್ದಗಳನ್ನು ತಿಳಿಯದೆ ಜನರು ಕ್ರಮವಾಗಿ ಓರ್ವ ಹಾಗೂ ಈರ್ವ ಎಂದು ತಪ್ಪಾಗಿ ಉಚ್ಚರಿಸುವರು. ಆದರೆ ಓರೊರ್ವರ್‌=ಒಬ್ಬೊಬ್ಬರು ಹಾಗೂ ಈರಿರ್ವರ್‌=ಇಬ್ಬಿಬ್ಬರು ಎಂಬ ರೂಪ ಸಮಾಸವಾಗುವುದಱಿಂದ ಸರಿ. ಸ್ವರವಿದ್ದ...

ಕವಿರಾಜಮಾರ್ಗ ಕಂಡಂತೆ ಕನ್ನಡನಾಡು, ನುಡಿ ಮತ್ತು ಕನ್ನಡಿಗರು

ಮಾರ್ಚ್ ೧೬ ಲೇಖನ ೩,೦೨೭ ವೀಕ್ಷಣೆ

ಕಾವೇರಿಯಿಂದಮಾ ಗೋ- ದಾವರಿವರೆಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸು- ಧಾವಳಯ ವಿಲೀನ ವಿಷದ ವಿಷಯವಿಶೇಷಂ||೧|| ಕಾವೇರಿಯಿಂದ ಆ (ದೂರದ) ಗೋದಾವರಿವರೆಗಿರುವ ವಿಶೇಷವಾಗಿ ಗುಱುತಿಸಿರುವ ಆ ಕನ್ನಡನಾಡು ಈ ಭೂಖಂಡದಲ್ಲೇ ವಿಶೇಷವಾದ ನಾಡು. ಅದಱ...

ವ್ಯಾಕರಣ‌ ದೋಷಗಳು

ಆಗಸ್ಟ್ ೨೧ ಲೇಖನ ೧೩೪ ವೀಕ್ಷಣೆ

ಅಗಲೀಕರಣ‌ ಕೈಗಾಱಿಕಾ ವಸಾಹತು, ಕಲಿಕಾಕೇಂದ್ರ‌, ಜಗದೋದ್ಧಾರನ‌ ಎಲ್ಲವೂ ತಪ್ಪು ಅಗಲ‌ (ಕನ್ನಡ‌) + ಕರಣ‌ (ಸಂಸ್ಕೃತ‌) ಆದ್ದಱಿಂದ‌ ಅಗಲೀಕರಣ‌ ತಪ್ಪು ಕೈಗಾಱಿಕೆ ಕಲಿಕೆ ಕನ್ನಡ‌ ಶಬ್ದ‌ ಅದು ಸಮಾಸದಲ್ಲಿ ಕೈಗಾಱಿಕಾ ಮತ್ತು ಕಲಿಕಾ ಆಗಲು ಸಾಧ್ಯವಿಲ್ಲ...

ವಿದ್ಯಾರ್ಥಿಧರ್ಮ

ಮಾರ್ಚ್ ೨೫ ಲೇಖನ ೭೯ ವೀಕ್ಷಣೆ

ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನ: ಚತ್ವಾರಿ ತಸ್ಯ ವರ್ಧಂತೇ ಆಯುರ್ವಿದ್ಯಾಯಶೋಬಲಮ್||೧|| ವಿನಯ ಗೌರವದಿಂದ ಹಿರಿಯರ ಸೇವೆ ಮಾಡುವವನಿಗೆ ಆಯುಸ್ಸು ವಿದ್ಯೆ ಯಶಸ್ಸು ಮತ್ತು ಬಲ ಈ ನಾಲ್ಕು ವರ್ಧಿಸುತ್ತವೆ. ಯಥಾ ಖನನ್ ಖನಿತ್ರೇಣ ನರೋ ವಾರ್ಯಧಿ...

ತಮಿೞ್ ಹೞೆಯದು. ಕನ್ನಡ‌, ತೆಲುಗು ಮತ್ತು ಮಲಯಾಳಂ ಇತ್ತೀಚಿನದೆಂಬುದು ರಾಜಕೀಯವಷ್ಟೆ?

ಅಕ್ಟೋ ೧೭ ಲೇಖನ ೧೦೨ ವೀಕ್ಷಣೆ

ತಮಿೞ್ ಹೞೆಯದು. ಕನ್ನಡ, ತೆಲುಗು ಮತ್ತು ಮಲಯಾಳಂ ಇತ್ತೀಚಿನದೆಂಬ ವಿಚಾರ ಬಱಿ ರಾಜಕೀಯವಷ್ಟೆ? ತಮಿೞರು ರಾಜಕೀಯವಾಗಿ ಮುಂಚೆ ಪ್ರಬಲರಾದುದಱಿಂದ ಹಾಗೆನ್ನುತ್ತಾರಷ್ಟೆ. ಹರಿವ ನದಿ ಬೇಱೆ ಭ್ಬ್ಬೇಱೆ ಪ್ರದೇಶಗಳಲ್ಲಿ ತನ್ನ ಬಣ್ಣ ಬದಲಾಯಿಸುವಂತೆ ಕನ್ನಡ...

ಬಱಿಗಣ್ಣಿಗೆ ಕಾಣುವ ಎಲ್ಲಾ ಐದು ಗ್ರಹಗಳು ಇನ್ನು ಹದಿನೈದು ದಿನಗಳವರೆಗೆ ಬೆಳಿಗ್ಗೆ ೫.೩೦ಱಿಂದ ಕಾಣುತ್ತವೆ

ಫೆಬ್ರ ೦೪ ಲೇಖನ ೬೨ ವೀಕ್ಷಣೆ

ಬಱಿಗಣ್ಣಿಗೆ ಕಾಣಿಸುವ ಬುಧ, ಶುಕ್ರ, ಶನಿ, ಮಂಗಳ ಮತ್ತು ಗುರು ಕ್ರಮವಾಗಿ ಪೂರ್ವದಿಂದ ಪಶ್ಚಿಮಕ್ಕೆ ಕನಿಷ್ಠ ಪಕ್ಷ ಇನ್ನು ಹದಿನೈದು ದಿನಗಳವರೆಗೆ ಕಾಣುತ್ತವೆ ಜನವರಿ ೩೧ ೨೦೧೧೬ಱಂದು ಮಂಗಳನೊಡನೆ ಚಂದ್ರ, ಫೆಬ್ರುವರಿ ೧ಱಂದು ಶನಿಯೊಡನೆ ಮತ್ತು ಫೆಬ್...

ಸಂಪದ‌ ಮಿತ್ರರಲ್ಲಿ ಲಿನಕ್ಸ್ OS ಬೞಸುವವರೆಷ್ಟು

ನವೆಂ ೧೪ ಚರ್ಚಾವೇದಿಕೆ ೧೭,೧೬೩ ವೀಕ್ಷಣೆ

ದಯವಿಟ್ಟು ಲಿನಕ್ಸ್ OS ಬೞಸುವ‌ ಸಂಪದ‌ ಮಿತ್ರರು ಈ ಪ್ರಶ್ನೆಗೆ ಉತ್ತರಿಸಿ. ಲಿನಕ್ಸ್ ಸಂಬಂಧಿಸಿದಂತೆ ಕೆಲವು ಅನುಮಾನಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ.

ವಿಚಾರವಾದಿಗಳಿಗೇನಾಗಿದೆ?

ನವೆಂ ೧೩ ಲೇಖನ ೮೪ ವೀಕ್ಷಣೆ

ಇತ್ತೀಚಿನ‌ ಬೆಳವಣಗೆಗಳನ್ನು ಕಂಡರೆ ಗಿರೀಶ್ ಕಾರ್ನಾಡ್ ಹಾಗೂ ಎಂ. ಎಂ. ಕಲಬುರ್ಗಿಯಂಥವರಿಗೇನಾಗಿದೆ? ಇವರೆಲ್ಲ‌ ಮೂರ್ಖ‌ ವಿದ್ವಾಂಸರೇ? ವಿವೇಕಹೀನರೇ? ಅಥವಾ ಬುದ್ಧಿಜೀವಿಗಳೆಂದು ನಾವೇ ಅಹಂಕಾರ‌ ಹೆಚ್ಚಿಸಿದೆವೇ? ಈ ಸಮಾಜ‌ ತೀರಾ ಸಂಕೀರ್ಣವಾಗಿದ್ದು...