ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Anantha Krishna K S
A

Anantha Krishna K S

kannadakanda

೨೮೬ ಲೇಖನಗಳು ೮,೩೯,೦೨೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಿಮಗಿದು ಗೊತ್ತೇ?

ಜೂನ್ ೨೬ ಚರ್ಚಾವೇದಿಕೆ ೬,೦೫೩ ವೀಕ್ಷಣೆ

ಮದ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಮ್| ಅನಾಪಲಿಂಗಕೂಸ್ಕಾನಿ ಪುರಾಣಾನಿ ಪ್ರಚಕ್ಷತೇ|| ಈ ಶ್ಲೋಕದಲ್ಲಿ ಹದಿನೆಂಟು ಪುರಾಣಗಳನ್ನು ತಿಳಿಸಲಾಗಿದೆ ಮದ್ವಯಂ=ಮತ್ಸ್ಯ, ಮಾರ್ಕಂಡೇಯ (೨) ಭದ್ವಯಂ=ಭವಿಷ್ಯ, ಭಾಗವತ(೨) ಬ್ರತ್ರಯಂ=ಬ್ರಹ್ಮ, ಬ್ರಹ್ಮಾ...

ನನ್ನ ಲೇಖನಗಳನ್ನು ಸದ್ಯಕ್ಕೆ ಮುಗಿಸಿದ್ದೇನೆ

ಜೂನ್ ೨೫ ಬ್ಲಾಗ್ ೧,೫೪೬ ವೀಕ್ಷಣೆ

ಹೆಚ್ಚಿನ ಪ್ರಶ್ನೆಗಳಿಲ್ಲದಿರುವುದಱಿಂದ ಪ್ರತಿಕ್ರಿಯೆಗಳನ್ನು ಈ ಕೆೞಗಿನ ಲೇಖನಗಳಿಗೆ ಸದ್ಯಕ್ಕೆ ನಿಲ್ಲಿಸಿದ್ದೇನೆ. ೧) ಕನ್ನಡ ತಮಿೞಿಗಿಂತ ಹೞೆಯದೇ? ೨) ಱ ಮತ್ತು ೞ ವಿಚಾರ ೩) ಸುಭಾಷಿತಗಳು ೪) ’ನಾಱು’ ಪದದ ಅರ್ಥ ೫)ಮರಗಳ ಮಹತ್ವ ೬)ಒತ್ತಕ್ಷರಗಳು...

ಮಕ್ಕಳಿಗೆ ತಮ್ಮ ತಾಯಿ ತುಂಬಾ ಸುಂದರಿ ಎಂಬ ಭಾವನೆಯೇ?

ಜೂನ್ ೨೪ ಚರ್ಚಾವೇದಿಕೆ ೧,೫೧೬ ವೀಕ್ಷಣೆ

ನನ್ನ ಎರಡು ವರ್ಷವಿನ್ನೂ ಮೀಱದ ಮಾತಿನ್ನೂ ಆಡದ ಮಗ ಚಿತ್ರಗಳಲ್ಲಿ ಕಾಣುವ ರಾಣಿ ಮಹಾರಾಣಿಗಳ ಚಿತ್ರ ತೋಱಿಸಿದರೆ ಚಿತ್ರದಲ್ಲಿ ಅವಳು ತನ್ನ ತಾಯಿ ಎಂದೇ ಹೇೞುತ್ತಾನೆ. ಉದಾಹರಣೆಗೆ ಸುಂದರ ಸ್ತ್ರೀಯರ ಚಿತ್ರ ತೋಱಿಸಿ ನಿನ್ನ ತಾಯಿಯ ಚಿತ್ರ ಎಲ್ಲಿ ಎಂದರ...

ಮಾಸಗಳಿಗೆ ಹಾಗೆ ಹೆಸರೇಕೆ

ಜೂನ್ ೨೩ ಪುಟ ೫೩ ವೀಕ್ಷಣೆ

ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಮಾರ್ಗಶಿರ, ಪೌಷ, ಮಾಘ ಮತ್ತು ಫಾಲ್ಗುಣ ಹೀಗೇಕೆ ಕರೆಯುತ್ತಾರೆ? ಕಾರಣ ಹುಣ್ಣಿಮೆಯ ದಿನಕ್ಕೆ ಸರಿಸುಮಾರಾಗಿ ಚಂದ್ರ (ತಿಂಗಳ್‍) ಆಯಾ ನಕ್ಷತ್ರಗಳನ್ನು ಪ್ರವೇಶಿಸುವುದಱಿಂದ ಮಾಸಗಳಿಗೆ ಆಯಾ ನಕ್ಷತ್ರದ ಸಂ...

ವೈಚಾರಿಕತೆ ಮಂಕಾಯಿತೇ?

ಜೂನ್ ೨೩ ಚರ್ಚಾವೇದಿಕೆ ೧,೭೫೬ ವೀಕ್ಷಣೆ

ಕನ್ನಡ ಭಾಷೆ ಕುಱಿತಂತೆ ಕನ್ನಡಿಗರಲ್ಲಿ ವೈಚಾರಿಕತೆ ಕಡಿಮೆಯಾಯ್ತೇ? ಯಾಕೆಂದರೆ ನನ್ನ ಹಲವು ವಿಚಾರಗಳಿಗೆ ಪರ ವಿರೋಧ ಹೇೞುವವರ ಸಂಖ್ಹ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಬೇಱೆ ಬೇಱೆ ತೆನ್ನುಡಿಗಳಲ್ಲಿ ’ಱ’ ಮತ್ತು ’ೞ’

ಜೂನ್ ೨೩ ಚರ್ಚಾವೇದಿಕೆ ೮,೩೨೨ ವೀಕ್ಷಣೆ

’ಱ’ ಕನ್ನಡ, ತಮಿೞ್, ತೆಲುಗು, ಮಲಯಾಳಂಗಳಲ್ಲಿ ಉಪಯೋಗದಲ್ಲಿದೆ. ಹೆಚ್ಚಾಗಿ ತಮ್ಮ ಅಜ್ಞಾನದ ಕಾರಣ ಕನ್ನಡ ಮತ್ತು ತೆಲುಗರು ’ಱ’ ಬದಲು ’ರ’ ಬೞಸುವುದನ್ನು ನೋಡುತ್ತೇವೆ. ತುಳುವಿನಲ್ಲಿ ’ಱ’ ಬದಲು ’ದ/ಜ’ ಬೞಕೆಯಾಗುತ್ತಿದೆ.

ಕನ್ನಡ ಅಕ್ಷರಗಳ ಚೆಲುವು

ಜೂನ್ ೧೪ ಚರ್ಚಾವೇದಿಕೆ ೬,೫೭೪ ವೀಕ್ಷಣೆ

ಕನ್ನಡ ಅಕ್ಷರಗಳನ್ನು ಕಂಡ ಸಂಸ್ಕೃತ ಕವಿಯೊಬ್ಬ ಹೀಗೆ ಉದ್ಗರಿಸಿದನಂತೆ ಅಕ್ಷರಾಣಿ ಸಮಾನಾನಿ ವರ್ತುಲಾನಿ ಘನಾನಿ ಚ| ಪರಸ್ಪರವಿಲಗ್ನಾನಿ ತರುಣೀಕುಚಕುಂಭವತ್|| (ಕನ್ನಡ) ಅಕ್ಷರಗಳು ಸಮಾನವಾಗಿವೆ. ದುಂಡಾಗಿವೆ. ತುಂಬಿಕೊಂಡಿವೆ. ಒಂದಕ್ಕೊಂದು ತರುಣಿಯ...

’ನಾಱು’ ಪದದ ಅರ್ಥ

ಜೂನ್ ೦೯ ಚರ್ಚಾವೇದಿಕೆ ೧,೬೮೪ ವೀಕ್ಷಣೆ

ಕನ್ನಡದ ’ನಾಱು’ ಶಬ್ದದ ಅರ್ಥ ವಾಸನೆ ಬೀಱು ಎಂದು. ಆದರೆ ಇದಱರ್ಥವನ್ನು ಬಹಳಷ್ಟು ಜನರು ಬಱಿ ಕೆಟ್ಟ ವಾಸನೆ ಬೀಱು ಎಂದು ಬೞಸುತ್ತಿದ್ದಾರೆ. ಆದರೆ ನಾನು ತಿಳಿದಂತೆ ನಾಱು ಮೂಗಿಗೆ ಕಡುವಾಗಿ (ಗಾಢವಾಗಿ) ಹೊಡೆಯುವ ವಾಸನೆ ಬೀಱು ಎಂಬರ್ಥದಲ್ಲಿ ಎಂದು ಭ...

ಮರಗಳ ಮಹತ್ವ

ಜೂನ್ ೦೭ ಪುಟ ೬೩ ವೀಕ್ಷಣೆ

ಅಶ್ವತ್ಥಮೇಕಂ ಪಿಚುಮಂದಮೇಕಮ್ ನ್ಯಗ್ರೋಧಮೇಕಂ ದಶ ತಿಂತ್ರಿಣೀಶ್ಚ ಕಪಿತ್ಥಬಿಲ್ವಾಮಲಕಾಮ್ರವೃಕ್ಷಾನ್ ಧರ್ಮಾರ್ಥಮಾರೋಪ್ಯ ಸ ಯಾತಿ ನಾಕಂ||

ಶಬ್ದಗಳ ಹೆಣಿಕೆ

ಜೂನ್ ೦೬ ಚರ್ಚಾವೇದಿಕೆ ೨,೦೧೦ ವೀಕ್ಷಣೆ

ಕೆಲವು ಆಂಗ್ಲ ಪದಗಳಿಗೆ ಕನ್ನಡದ ಪದಗಳನ್ನು ಈ ರೀತಿ ಹೆಣೆದಿದ್ದೇನೆ. ನಿಮ್ಮ ಸಲಹೆ/ಆಕ್ಷೇಪಕ್ಕೆ ಆಹ್ವಾನ. ant eater=ಇಱುತಿನಿ (ಈಗಾಗಲೇ ಉಪಯೋಗದಲ್ಲಿದೆ.) rodent=ಕುಱುಕ (ಇಲಿ, ಮೊಲ, ಅಳಿಲು ಮುಂತಾದ ಯಾವಾಗಲೂ ಕೊಱೆಯುವ ಪ್ರಾಣಿಗಳು) Electric...

ಮಹಿಳೆಯರ ಪಾಲ್ಗೊಳ್ಳುವಿಕೆ

ಮೇ ೨೮ ಚರ್ಚಾವೇದಿಕೆ ೧,೬೪೫ ವೀಕ್ಷಣೆ

ನನ್ನ ಬರಹಗಳಾದ ’ದ್ರಾವಿಡ ಶಬ್ದ.....’ ಮತ್ತು ’ಒತ್ತಕ್ಷರಗಳು....’ ಇತ್ಯಾದಿ ವಿಷಯಗಳ ಚರ್ಚೆಯಲ್ಲಿ ಮಹಿಳೆಯರ ಪಾತ್ರ ಕಾಣುತ್ತಿಲ್ಲ. ಮಹಿಳೆಯರಿಗೆ ಇದಱಲ್ಲಿ ಒಲವಿಲ್ಲವೆ? ಅಥವಾ ಇದಱಲ್ಲಿ ಪ್ರಯೋಜನವಿಲ್ಲವೆಂದು ಮಹಿಳೆಯರ ಭಾವನೆಯೇ? ಮಹಿಳಾ ಸದಸ್ಯರ...