ತೊರೆ, ತೊಱೆ
ತೊರೆ= ಸ್ತನ/ಕೆಚ್ಚಲಿನಲ್ಲಿ ಹಾಲ್ದುಂಬಿ ಸುರಿ. ಉದಾಹರಣೆ:- ತೊರೆವ/ತೊರೆಯುವ ಮೊಲೆ. ಇದು ಕ್ರಿಯಾಪದ. ತೊಱೆ=ಬಿಡು ಕ್ರಿಯಾಪದವಾದಾಗ. ನೋಡಿ:- ತೊಱೆದು ಜೀವಿಸಬಹುದೆ ಹರಿ ನಿನ್ನ ಚರಣವ. ಹಾಗೆಯೇ ತೊಱವಿ=ಸಂನ್ಯಾಸಿ (ಎಲ್ಲಾ ಬಿಟ್ಟವನು)
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kannadakanda
ತೊರೆ= ಸ್ತನ/ಕೆಚ್ಚಲಿನಲ್ಲಿ ಹಾಲ್ದುಂಬಿ ಸುರಿ. ಉದಾಹರಣೆ:- ತೊರೆವ/ತೊರೆಯುವ ಮೊಲೆ. ಇದು ಕ್ರಿಯಾಪದ. ತೊಱೆ=ಬಿಡು ಕ್ರಿಯಾಪದವಾದಾಗ. ನೋಡಿ:- ತೊಱೆದು ಜೀವಿಸಬಹುದೆ ಹರಿ ನಿನ್ನ ಚರಣವ. ಹಾಗೆಯೇ ತೊಱವಿ=ಸಂನ್ಯಾಸಿ (ಎಲ್ಲಾ ಬಿಟ್ಟವನು)
ಮೊಗಮೊ ಮರಲ್ದ ತಾಮರೆಯೊ ನಗಮೊ ಪೊಱಗುಗುವ ಪೆರ್ಮೊಲೆಯೊ ಪೆಗಲೊ ಮರಂ ಸುತ್ತಿದ ಬಳ್ಳಿಯೊ ಸೊಗಸಿಯ ಸೊಬಗದೇಂ ಬಣ್ಣಿಪೆನೊ
ತೆರೆ=ಪರದೆ ತೆಱೆ=ಮುಚ್ಚಿದ್ದನ್ನು ತೆಗೆ, ಅನಾವರಣಗೊಳಿಸು ಉದಾಹರಣೆ:- ಕದ ತೆಱೆ= ಬಾಗಿಲು ತೆಗೆ. ಮನದೊಳಗಿನ ಅಜ್ಞಾನದ ತೆರೆ ತೆಱೆದಾಗಲೆ ಅಱಿವಾಗುವುದಲ್ತೇ?
ಮಾನ್ಯ ಗಣೇಶರವರು ಈ ಪದವನ್ನು ನನಗೆ ಪರಿಚಯಿಸಿದ್ದರು. ಕಿಟ್ಟೆಲ್ ಪದಕೋಶದಲ್ಲೂ ಈ ಪದವಿದೆ. ಗೂದೆ=ಗೊಂದ=ಟೊಮೆಟೋ. ಗೂದೆ ಹಣ್ಣು=ಟೊಮೆಟೋ ಹಣ್ಣು.
ಮುಗಿ=ಆವರಿಸು, ಮುಚ್ಚು, ಮುದುಡು. ಇದು ನಿಜವಾದ ಅರ್ಥ ಈ ಪದಗಳಿಗಿರುವುದು. ಸಾಮಾನ್ಯವಾಗಿ ಕೊನೆಗೊಳಿಸು ಎಂಬ ಅರ್ಥ ಜನ ತಿಳಿದಿದ್ದಾರೆ. ಇದಕ್ಕೆ ಕಾರಣ ನಾಟಕ ಅಥವಾ ಸಿನೆಮಾಗಳ ಕೊನೆಯಲ್ಲಿ ತೆರೆ ಮುಚ್ಚಿ ಕೊನೆಯನ್ನು ಸೂಚಿಸುವುದಱಿಂದ ಮುಗಿ=ಕೊನೆ ಎಂ...
ಆಳ್ ಮತ್ತು ಆೞ್ ಈ ಎರಡೂ ಬೇಱೆ ಬೇಱೆ ಅರ್ಥಗಳಲ್ಲಿ ಬೞಸಲ್ಪಡುವ ಪದಗಳು ಆಳ್=ನಾಮಪದವಾದಾಗ ಸೇವಕ ಆಳು. ಕ್ರಿಯಾಪದವಾದಾಗ ಅಧಿಕಾರವಹಿಸು, ರಾಜ್ಯಭಾರ ನಡೆಸು. ಅವನ ಮನೆಯಲ್ಲಿ ಮನೆಯಾಳ್ತನ ಅವನ ಹೆಂಡತಿಯದೇ ಇತ್ಯಾದಿ. ಭೂತಕಾಲದ ರೂಪ ಆಳ್ದು (ಹೞಗನ್ನಡ)...
ಕನ್ನಡದಲ್ಲಿ (ತೆನ್ನುಡಿಯಲ್ಲಿ) ತಿನ್ನುವ ಕ್ರಿಯೆ ಸೂಚಿಸಲು ಉಣ್ಣು ಮತ್ತು ತಿನ್ನು ಎರಡು ಪದಗಳಿವೆ. ಆದರೆ ಇಲ್ಲಿ ಅರ್ಥದಲ್ಲಿ ವ್ಯತ್ಯಾಸವಿದ್ದ ಹಾಗೆ ತೋಱುತ್ತದೆ. ತಿನ್ನು ಅಂದರೆ ಸುಮ್ಮನೆ ಬಾಯಿರುಚಿಗೋ, ಸ್ವಲ್ಪ ಸಮಯ ಹಸಿವು ತಡೆಯಲೋ ತಿನ್ನುವುದ...
ಪೞಗು, ಪೞೆ(ಹೞೆ) ಎರಡೂ ಒಂದೇ ಬೇರಿಗೆ ಸೇರಿದ್ದು. ಅವುಗಳ ಅರ್ಥ ಹೊಸದಲ್ಲದ್ದು. ಹೞೆಯದೆಂದೇ ಅರ್ಥ. ನಾವು ಯವುದನ್ನಾದರೂ ಪೞಗಿಸಬೇಕೆಂದರೆ ಅದು ಹೊಸದಱಲ್ಲಿ ಸಾಧ್ಯವಿಲ್ಲ. ಉದಾಹರಣೆಗೆ ಆನೆಯನ್ನು ಪೞಗಿಸುವುದನ್ನೇ ತೆಗೆದುಕೊಳ್ಳಿ. ಅದಱೊಂದಿಗೆ ನಮಗೆ...
ಕಾದಲ್, ಕಾದಲ, ಕಾದಲೆ ಮತ್ತು ಕಾದಲ್ಮೆ ಇವು ಪ್ರೀತಿಗೆ ಸಂಭಂಧಿಸಿದಂತೆ ಇರುವ ಹೞಗನ್ನಡದಲ್ಲಿ ಬೞಕೆಯಾಗುತ್ತಿದ್ದ ಪದಗಳೂ. ಈಗಲೂ ಬೞಸಬಾರದೆಂದೇನಿಲ್ಲ. ಬೞಸಬಹುದು.
ನಿಜವಾಗಿ ಮರ, ಹೊಲ (ಪೊಲ), ನೆಲ, ಕಡ ನಕಾರಾಂತಗಳು. ಹೞಗನ್ನಡದಲ್ಲಿ ಪದಾಂತವಾದ ನ್ ಮತ್ತು ಮ್ ಗಳಿಗೆ ಅನುಸ್ವಾರವನ್ನೆ ಬೞಸುತ್ತಿದ್ದಱಿಂದ ಈ ಪದಗಳೆಲ್ಲ ಮಕಾರಾಂತವಾಗಿ ಕೊನೆಗೆ ಮಕಾರ ಲೋಪವಾದುವು. ಮರನೇಱಿದಂ. ಪಾೞ್ನೆಲನೆನಗೆ. ಪೊಲನಂ, ಕೊಳನಂ, ನ...
ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಧ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ. — ಶಂಕರಾಚಾರ್ಯರು ಶರೀರವೇ...