ನೆರೆ, ನೆಱೆ, ನಿಱಿಸು
೧)ನೆರೆ=ಒಂದು ಕಡೆ ಗುಂಪುಗೂಡು, ಒಟ್ಟಾಗು. ಉದಾಹರಣೆ:- ಜನರೆಲ್ಲ ಸಭೆಯಲ್ಲಿ ನೆರೆದಿದ್ದಾರೆ ಒಟ್ಟಿಗೆ ಸೇರಿದರೆ ಸಹಾಯವಾಗುವುದಱಿಂದ ಇದಱ ಭಾವನಾಮ ನೆರವು=ಸಹಾಯ, ಗಂಡು ಹೆಣ್ಣುಗಳ ಮಿಲನವೂ ನೆರವು. ನೆರವಿ=ಗುಂಪು ೨)ನೆಱೆ=ಪೂರ್ಣವಾಗು, ತುಂಬು. ವಿಶೇ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kannadakanda
೧)ನೆರೆ=ಒಂದು ಕಡೆ ಗುಂಪುಗೂಡು, ಒಟ್ಟಾಗು. ಉದಾಹರಣೆ:- ಜನರೆಲ್ಲ ಸಭೆಯಲ್ಲಿ ನೆರೆದಿದ್ದಾರೆ ಒಟ್ಟಿಗೆ ಸೇರಿದರೆ ಸಹಾಯವಾಗುವುದಱಿಂದ ಇದಱ ಭಾವನಾಮ ನೆರವು=ಸಹಾಯ, ಗಂಡು ಹೆಣ್ಣುಗಳ ಮಿಲನವೂ ನೆರವು. ನೆರವಿ=ಗುಂಪು ೨)ನೆಱೆ=ಪೂರ್ಣವಾಗು, ತುಂಬು. ವಿಶೇ...
ಮಾಣ್/ಮಾಣು(ಕ್ರಿಯಾಪದ)= ಬಿಡು, ನಿವಾರಿಸು. ಸಾಮಾನ್ಯವಾಗಿ ಹೊಸಗನ್ನಡದಲ್ಲಿ ಬೞಸದೆ ನಡುಗನ್ನಡದವರೆಗೆ ಸಾಮಾನ್ಯವಾಗಿ ಬೞಕೆಯಾಗುತ್ತಿರುವ ಪದ. ಹೊಸಗನ್ನಡದಲ್ಲಿ ಇದರ ಬೞಕೆ ಜನಕ್ಕೆ ಅರ್ಥವಾಗುತ್ತದೆ. ಯಾಕೋ ಜನ ಬೞಸುತ್ತಿಲ್ಲ. ಉದಾಹರಣೆಗೆ ಹೞಗನ್ನಡದ...
ಬೇವು=ಕಹಿಯಾದ ಎಲೆಗಳನ್ನುಳ್ಳ ಸಸ್ಯ. ನಾವು ಎರಡು ತೆಱನಾದ ಬೇವು ಕಂಡಿದ್ದೇವೆ. ಒಂದು ಕರಿದು ತಿನ್ನಲು ಯೋಗ್ಯವಾದ ಕರಿಬೇವು. ಕರಿಬೇವನ್ನು ಎಣ್ಣೆಯಲ್ಲಿ ಕರಿದು (ಕೆಲವೊಮ್ಮೆ ಹುರಿದು) ರುಚಿ ಹೆಚ್ಚಿಸಲು ಬೞಸುತ್ತೇವೆ. ಎರಡನೆಯದು ಕಹಿಬೇವು. ಏನೇ ಮಾ...
ಕಿಱು=ಕ್ರಿಯಾಪದವಾದಾಗ ಕಿಱುದಾಗಿಸು, ತಡೆಯೊಡ್ಡು, ಕೂಡಿಹಾಕು, ಇತ್ಯಾದಿ. ಸರಿಸುಮಾರು ಇದೇ ಅರ್ಥದಲ್ಲಿ ವಿಶೇಷಣವಾಗಿ ಕಿಱು=ಸಣ್ಣ ಎಂಬರ್ಥ. ಕೆಱೆ=ಹೇಗೇ ಬೇಕೋ ಹಾಗೆ ಹರಿಯುವ ನೀರನ್ನು ತಡೆದು ಅದಱ ಹರಿವನ್ನು ಒಂದೆಡೆ ಕೂಡಿ ಹಾಕಿ ಅದಱ ಬೞಕೆ ಮಾಡಲು...
ಎಳುಕು (ಕ್ರಿಯಾಪದ)=ಚಿಗುರು. ಇದಱಿಂದ ಸಾಧಿತವಾದ ಎಳೆಯ, ಎಳತು ಇವೆಲ್ಲ ವಿಶೇಷಣಗಳು. ಈ ಆಯ್ದಕ್ಕಿ ಮಾರಯ್ಯನವರ ವಚನ ನೋಡಿ ಸಸಿಗೆ ನೀರನೆಱೆದೆಡೆ ಎಳುಕುವುದಲ್ಲದೆ ನಷ್ಟಮೂಲಕ್ಕೆ ಹೊತ್ತು ನೀರ ಹೊಯಿದಡೆ ಮತ್ತೆ ಎಳುಕುವುದೆ ಮಾರಯ್ಯ ನಿನ್ನ ವಿರಕ್ತಿ...
ಕೇಶಿರಾಜನೆಂದ ಬೆರಲೊರಲೆರಲ್ಕೊರಲ್ ಸರ- ಲರಲ್ ಪರಲ್ ಮರಲುಮಂತೆ ನರಲುಂ ಮುಂಗೈ- ಸರಲುಂ ಲಾಂತಮಿವಂ ಗ್ರಾ- ಮ್ಯರಱಿಯದುಚ್ಚರಿಸುವರ್ ಕುಳಾಂತಭ್ರಮೆಯಿಂ|| ಬೆರಲ್, ಒರಲ್, ಎರಲ್, ಕೊರಲ್, ಸರಲ್, ಅರಲ್, ಪರಲ್, ನರಲ್, ಮುಂಗೈಸರಲ್ ಇವೆಲ್ಲ ಲಾಂತಗಳು. ಇ...
ಉಲ್=ಬಿಸಿಯಾಗು ನೋಡಿ ಜೈಮಿನಿಭಾರತದ ಈ ಪದ್ಯ ಉಲ್ವ ಉದಕಮಜ್ಜನಂಗೈಸಿ ಕೃದಂತ ನಾಮ ಪದ ಒಲೆ=ಉಲ್(ಬಿಸಿ)ಯಿರುವುದಱಿಂದ ಭೂತಕಾಲದ ರೂಪ ಉಲ್ದ ಹೊಸಗನ್ನಡದಲ್ಲಿ ಉದ್ದ ಆಗಬಹುದೇನೋ ಉಲ್ವ (ವರ್ತಮಾನ ಮತ್ತು ಭವಿಷ್ಯತ್) ಉಲ್ಲುವ ಹೊಸಗನ್ನಡದಲ್ಲಿ ರೂಪವಾಗಬಹು...
ಇದನ್ನ ವಸಿ ನೋಡಿ. ಆಮೇಲೆ ನಿಮ್ಮ ಅಭಿಪ್ರಾಯ ತಿಳಿಸಿ ’ಱ’ ಕಾರಕ್ಕೆ ಕನ್ನಡಕಂದ ಬಱಿ ’ಱ’ ಮತ್ತು ’ೞ’ ಕುಱಿತೇ ಮಾತಾಡುತ್ತಾನೆ. ಅವನಿಗೇನ್ ಬೇಱೆ ಕೆಲಸವಿಲ್ಲವಾ? (ನೀವು ಅಸಡ್ಡೆ ತೋಱಿ ಈ ’ಬಱಿ’ ಮತ್ತು ’ಬೇಱೆ’ ಶಬ್ದಗಳನ್ನು ನಾಲಿಗೆ ನಡುಗಿಸಿ ಉಲಿಯ...
ಕನ್ನಡ=ಕರುಮಾಡು->ಕರುನಾಡು ಎತ್ತರದಲ್ಲಿದ್ದ ಪ್ರದೇಶವಾದ್ದಱಿಂದ ಕರುನಾಡು->ಕರ್ಣಾಟ(ಸಂಸ್ಕೃತ), ಕನ್ನಡವಾಯ್ತು. ತಮಿೞ್= ಅಗಸ್ತ್ಯ ಮಹರ್ಷಿ ತಮಿೞನ್ನು ಮೊದಲು ಮಾತಾಡಿದಾಗ ಅಮಿೞ್ತಮಿೞ್ತಮಿೞ್ತ ಅಂದರೆ ಅಮೃತಮೃತಮೃತ ಎಂದನಂತೆ. ಅದೇ ತಮಿೞಾಯ್ತಂತೆ. ಈ...
ಕನ್ನಡ=ಕರುಮಾಡು->ಕರುನಾಡು ಎತ್ತರದಲ್ಲಿದ್ದ ಪ್ರದೇಶವಾದ್ದಱಿಂದ ಕರುನಾಡು->ಕರ್ಣಾಟ(ಸಂಸ್ಕೃತ), ಕನ್ನಡವಾಯ್ತು. ತಮಿೞ್= ಅಗಸ್ತ್ಯ ಮಹರ್ಷಿ ತಮಿೞನ್ನು ಮೊದಲು ಮಾತಾಡಿದಾಗ ಅಮಿೞ್ತಮಿೞ್ತಮಿೞ್ತ ಅಂದರೆ ಅಮೃತಮೃತಮೃತ ಎಂದನಂತೆ. ಅದೇ ತಮಿೞಾಯ್ತಂತೆ. ಈ...
ಸಮುದ್ರ ಘನವೆಂಬೆನೆ? ಧರೆಯ ಮೇಲಡಗಿತ್ತು. ಧರೆ ಘನವೆಂಬೆನೆ? ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು. ನಾಗೇಂದ್ರ ಘನವೆಂಬೆನೆ? ಪಾರ್ವತಿಯ ಕಿಱುಕುಣಿಕೆಯ ಮುದ್ರಿಕೆಯಾಯಿತ್ತು. ಅಂತಹ ಪಾರ್ವತಿ ಘನವೆಂಬೆನೆ? ಪರಮೇಶ್ವರನ ಅರ್ಧಾಂಗಿಯಾದಳು. ಅಂತಹ ಪರಮೇಶ್ವ...
ನಾನು ತಿಳಿದಂತೆ, ವಿಚಾರಿಸಿದಂತೆ, ಉತ್ತರ ಕರ್ಣಾಟಕದವರಿಗೆ ಹೞಗನ್ನಡದ ವಿಚಾರವಾಗಿ ಗೊತ್ತಿರುವುದು ಕಡಿಮೆ. ’ಱ’ ಮತ್ತು ’ೞ’ ಬಲುದೂರ. ಹೞಗನ್ನಡವೆಂದರೆ ಅದೇನು ತಮಿೞೋ ಎಂದುಕೊಳ್ಳುತ್ತಾರೆ. ಆದರೆ ಹೞಗನ್ನಡದ ಕವಿರಾಜಮಾರ್ಗಕಾರ, ಪಂಪ, ರನ್ನ, ಪೊನ್ನ...