ಬಂಡಿ, ಬಂಡೆ
ಬಂಡಿ=ಚಕ್ರಗಳಿರುವ ವಾಹನ. ಉದಾಹರಣೆ: ನಾವು ಎತ್ತಿನ ಬಂಡಿಯಲ್ಲಿ ಹಳ್ಳಿಗೆ ಹೋದೆವು. ಬಂಡೆ=ದೊಡ್ದ ಕಲ್ಲು. ಉದಾಹರಣೆ: ಜನರು ನದಿಯ ದಂಡೆಯಲ್ಲಿರುವ ಬಂಡೆಯ ಮೇಲೆ ಬಟ್ಟೆ ಒಗೆಯುತ್ತಾರೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kannadakanda
ಬಂಡಿ=ಚಕ್ರಗಳಿರುವ ವಾಹನ. ಉದಾಹರಣೆ: ನಾವು ಎತ್ತಿನ ಬಂಡಿಯಲ್ಲಿ ಹಳ್ಳಿಗೆ ಹೋದೆವು. ಬಂಡೆ=ದೊಡ್ದ ಕಲ್ಲು. ಉದಾಹರಣೆ: ಜನರು ನದಿಯ ದಂಡೆಯಲ್ಲಿರುವ ಬಂಡೆಯ ಮೇಲೆ ಬಟ್ಟೆ ಒಗೆಯುತ್ತಾರೆ.
ಹಂದಿ(ಪಂದಿ)= ಹೆಚ್ಚಾಗಿ ಹೊಲಸು ತಿನ್ನುವ, ಎಲ್ಲವನ್ನು ತಿನ್ನುವ ಪ್ರಾಣಿ ಉದಾಹರಣೆಗೆ: ಹರಿ ಹಂದಿಯಾದಂದು ಹರ ತಿರಿದುಂಡಂದು ಹರನಜನ ಶಿರವನರಿ- ದಂದು ಲಿಖಿತವನು ಬರೆದವರಾರು?........... ...... ಸರ್ವಜ್ಞ ಹಂದೆ(ಪಂದೆ)= ಹೇಡಿ ಬಸವಣ್ಣನವರ ವಚನ ನ...
ಮೊರೆ(ಕ್ರಿಯಾಪದ): ಧ್ವನಿಮಾಡು, ಮರಮರ ಎಂದು ಸದ್ದು ಮಾಡು, ದುಂಬಿಯಂತೆ ಝೇಂಕರಿಸು, ಸಮುದ್ರದಂತೆ ಧ್ವನಿಮಾಡು, ಶಂಖದಂತೆ ಧ್ವನಿಮಾಡು ಭೂತಕೃದ್ವಾಚಿ: ಮೊರೆದು ವರ್ತಮಾನಕೃದ್ವಾಚಿ: ಮೊರೆವ/ಮೊರೆಯುವ ಕೃದಂತ ಭಾವನಾಮ: ಮೊರೆತ ಮೊಱೆ(ನಾಮಪದ)=ಹೆದಱಿಕೆಯ...
ಹರಿಪ್ರಸಾದ್ ನಾಡಿಗರು ಅಱುಹಿದ ಱಕಾರಕ್ಕೆ ರಕಾರ ಬೞಸಿದ ವಚನಗಳ ಮೂಲರೂಪ ಕೊಡುತ್ತಿದ್ದೇನೆ ಅಱಿವನಱಿಯದ ಗುರುವು | ಪರಿವನಱಿಯದ ಶಿಷ್ಯ | ಸಂದೆರಡು ವರ್ಗವಱಿಯದಿರ್ದುಪದೇಶ | ಕೊಂದುಕೊಂಡಂತೆ ಸರ್ವಜ್ಞ ಮೂಱಿಟ್ಟರಾಱಕ್ಕು | ಆಱು ಹನ್ನೆರಡಕ್ಕು | ಹೇಱು...
ಉತ್ತಮದ ವರ್ಣಿಗಳನುತ್ತಮರೆನಬೇಡ ಮತ್ತೆ ತನ್ನಂತೆ ಬಗೆವರನೆಲ್ಲರ ನುತ್ತಮರೆನ್ನು ಸರ್ವಜ್ಞ || ಸತ್ತದನು ತಿಂಬಾತ ಎತ್ತಣದ ಹೊಲೆಯನು ಒತ್ತಿ ಜೀವವನು ಕೊಱೆಕೊಱೆದು ತಿಂಬಾತ ನುತ್ತಮದ ಹೊಲೆಯ ಸರ್ವಜ್ಞ || ಜಾತಿಹೀನರ ಮನೆಯ ಜೋತಿ ತಾ ಹೀನವೇ ಜಾತಿವಿಜಾತ...
ನೆಗೞ್=ಪ್ರಸಿದ್ಧಿ ಪಡೆ, ಉದ್ಯೋಗದಲ್ಲಿರು, ಹೆಸರು ಪಡೆ. ನೆಗೞ್ದ ಕನ್ನಡನಾಡೊಳ್ ಎಣಿಕೆಗಳವಲ್ಲದ ಕಬ್ಬಿಗರ್. ಭಾವನಾಮ ನೆಗೞ್ತೆ ನೆಗೞ್(ನಾಮಪದ)=ಮೊಸಳೆ ಭೂತಕೃದ್ವಾಚಿ ನೆಗೞ್ದು ಹೊಸಗನ್ನಡದಲ್ಲಿ ನೆಗೞಿ ವರ್ತಮಾನಕೃದ್ವಾಚಿ ನೆಗೞ್ವ ಹೊಸಗನ್ನಡದಲ್ಲಿ...
ಪಡು ಇದಕ್ಕೆ ಸಾಕಷ್ಟು ಅರ್ಥಗಳಿವೆ. ೧) ಪಡು=ಮಲಗು, ಸೂರ್ಯ ಪಡುವ ದಿಕ್ಕು ಪಡುವಲು ಪಡಸಾಲೆ, ಪಡುಕೋಣೆ=ಮಲಗುವ ಕೊಠಡಿ ಪೞ್ಕೆ=ಪಕ್ಕೆ= ಮಲಗುವ ಮಗ್ಗುಲು ಮನುಷ್ಯ ಎಡ ಅಥವಾ ಬಲಮಗ್ಗುಲಲ್ಲೆ ಮಲಗುವುದಱಿಂದ ಪೞ್ಕೆ(ಪಕ್ಕೆ) ಹಾಗೆಯೇ ಪೞ್ಕೆಲುಬು=ಪಕ್ಕೆಲು...
ಎನ್ನ ಕುಱಿತೊಂದು ಚಂದದ ಕವನವೊರೆಯೆಂ- ದೆನ್ನ ನಲ್ಲೆಗೆ ನಾ ನುಡಿಯೆ ನಿನ್ನ ಮೊಗ ಕಱಿಮಂಗನ ಮೊಗದಂತಿಕ್ಕಿದ- ಕಿನ್ನೇಕೆ ಕವನವೆಂದಳು||೧|| ಇಲ್ಲೆನ್ನಲಡ್ಡಕ್ಕಹುದೆನ್ನಲುದ್ದ- ಕ್ಕಲ್ಲಾಡಿಸಲು ಮೊಗವಿರಲು ನಲ್ಲನೆ ನಿನ್ನೊಡನೆ ಮಾತಿನ ಹಂಗೇಕೆಂದು ನಲ್ಲ...
ಆರಯ್ (ಕ್ರಿಯಾಪದ)=ಜಾಗರೂಕತೆಯಿಂದ ನೋಡು, ಗಮನಿಸು, ವಿಚಾರಿಸು ಉದಾಹರಣೆ: ಪದನಱಿದು ನುಡಿಯಲುಂ ನುಡಿ- ದುದನಱಿದಾರಯಲುಮಾರ್ಪರಾ ನಾಡವರ್ಗಳ್ ಕೃದಂತ ಭಾವನಾಮ: ಆರಯ್ಕೆ, ಆರೈಕೆ ತಾಯಿ ಮಗುವಿನ ಆರಯ್ಕೆ ಮಾಡುತ್ತಾಳೆ. ಭೂತಕೃದ್ವಾಚಿ ರೂಪ: ಆರಯ್ದು ವರ್...
ಮುನ್ನಿನ ಕವಿಗಳ ಕಬ್ಬಗಳನೊರೆಯುವ ಮುದಿ- ಗನ್ನಡಿಗನಿರಬೇಕೆಂದು ಕನ್ನೆಯರು ಮದುವೆಣ್ಗಳು ಕನ್ನಡಕಂದನ ಮನ್ನಿಸದೆ ಕಡೆಗಾಣುವರು|| ಎಂದು ತನ್ನ ಱ ಮತ್ತು ೞ ವಿಷಯ, ಒತ್ತಕ್ಷರಗಳು, ದಿನಕ್ಕೊಂದು ಪದ ಇತ್ಯಾದಿ ಓದುವ ಒಂದೇ ಹೆಣ್ಣುಮಕ್ಕಳು ಸಂಪದದಲ್ಲಿಲ್ಲ...
ಸಾವಿಲ್ಲದ ಕೇಡಿಲ್ಲದ ಚೆಲುವಂಗಾನೊಲಿದೆನವ್ವ! ಎಡೆಯಿಲ್ಲದ ಕಡೆಯಿಲ್ಲದ ತೆಱಹಿಲ್ಲದ ಕುಱುಹಿಲ್ಲದ ಚೆಲುವಂಗಾನೊಲಿದೆನವ್ವ! ಭವವಿಲ್ಲದ ಭಯವಿಲ್ಲದ ಚೆಲುವಂಗಾನೊಲಿದೆ! ಕುಲಸೀಮೆಯಿಲ್ಲದ ನಿಸ್ಸೀಮ ಚೆಲುವಂಗಾನೊಲಿದೆ! ಇದು ಕಾರಣ ಚೆನ್ನಮಲ್ಲಿಕಾರ್ಜುನ ಚೆ...
ತಾಳದಲಿ ಮೇಳದಲಿ ಸುಶ್ರಾವ್ಯಮಪ್ಪಂತೆ ಗಾಳಿ ತಾ ಬೀಸುವಂದದಿ ಬೀೞುಗಳೆಯದೆ ಪ್ರಾಸವನು ಛಂದವನು ನೀ ಹೇೞೆಂದ ಕನ್ನಡಕಂದ ಬೀಸುವ ಮೆಲ್ಗಾಳಿಯಂದದಲಿ ಸುಲಭದಲಿ ತಾಸುಗಟ್ಟಲೆ ಹಾಡಲು ಪ್ರಾಸದಲಿ ಛಂದದಲಿ ಕವಿತೆಯನೊರೆಯೆಂದು ಶಾಸಿಸಿದನು ಕನ್ನಡಕಂದ ಪ್ರಾಸವನು...