ಪುಳಿ/ಹುಳಿ, ಪುಳಿಸೇಹಣ್ಣು/ಹುಳಿಸೇಹಣ್ಣು, ಪುಣಿಸೇಹಣ್ಣು/ಹುಣಿಸೇಹಣ್ಣು, ಪುೞಿ/ಹುೞಿ
ಹುಳಿ=ಹುಳಿಸೇ/ಹುಣಿಸೇಹಣ್ಣಿಗೆ ಹೆಸರು. ಸಾಮಾನ್ಯವಾಗಿ ಹುಳಿಯಾಗಿರುವುದಕ್ಕೂ ಹೆಸರು. ಉದಾಹರಣೆ=ನಿಂಬೆಹುಳಿ, ಮಾವಿನ ಹುಳಿ ಇತ್ಯಾದಿ. ಸುಮ್ಮನೆ ಹುಳಿಯೆಂದರೆ ಹುಣಿಸೇಹಣ್ಣಿಗೆ ಹೆಸರು. ಪ್ರಾಯಶಃ ಹುಳಿಸಿಹಿ->ಹುಳಿಸಿಯ್->ಹುಳಿಸಿ->ಹುಳಿಸೆ->ಹುಣಿಸೆ...