ಕೆಡುಪಡುಬಿಡುಸುಡುಗಳ್ಗೆ ಮೊದಲಸ್ವರಂ ದೀರ್ಘಂ ಭಾವದೊಳ್
’ಕೆಡು, ಪಡು, ಬಿಡು, ಸುಡು’ಗಳ ಮೊದಲ ಸ್ವರ ಭಾವನಾಮವಾಗುವಾಗ ದೀರ್ಘವಾಗುತ್ತದೆ. ಕೆಡು->ಕೇಡು, ಪಡು->ಪಾಡು, ಬಿಡು->ಬೀಡು, ಸುಡು->ಸೂಡು ಇವುಗಳು ಭಾವನಾಮದ ರೂಪಗಳು.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kannadakanda
’ಕೆಡು, ಪಡು, ಬಿಡು, ಸುಡು’ಗಳ ಮೊದಲ ಸ್ವರ ಭಾವನಾಮವಾಗುವಾಗ ದೀರ್ಘವಾಗುತ್ತದೆ. ಕೆಡು->ಕೇಡು, ಪಡು->ಪಾಡು, ಬಿಡು->ಬೀಡು, ಸುಡು->ಸೂಡು ಇವುಗಳು ಭಾವನಾಮದ ರೂಪಗಳು.
ಮೊದಲು ಅಂದರೆ ಸುಮಾರು ೯ನೇ ಶತಮಾನ(ಕ್ರಿ.ಶ. ೯೦೦)ದವರೆಗೆ ಇಂಗ್ಲಿಷಿನ ’W' ಅಕ್ಷರವನ್ನು ಸೂಚಿಸಲು ಸಂಕೇತವೇ ಇರಲಿಲ್ಲ. ಅದನ್ನು ಎರಡು 'U' (’UU') ಗಳಿಂದ ಸೂಚಿಸುತ್ತಿದ್ದರು. ಹಾಗಾಗಿ ಅದನ್ನು ’double u' ಎಂದೇ ಸೂಚಿಸುತ್ತಾರೆ. ಇದಱ ಉಚ್ಚಾರ ’...
ನಾನು ನೇರವಾಗಿ ಸಹಜವಾಗಿ ಬರೆದ ಲೇಖನಗಳಿಂದ ಗಮನ ಸೆಳೆದಕ್ಕಿಂತ ಯಾರನ್ನಾದರೂ ಟೀಕಿಸಿ ಬರೆದಾಗ ಬೇಱೆಯವರ ಗಮನ ಸೆಳೆದಿದ್ದು ಹೆಚ್ಚು. ಇದು ಸಂಪದದಲ್ಲಿ ಏಕೆ ಹೀಗೆ?
ಫೆಬ್ರುವರಿ ೧೪ (Valentine's day) ಮತ್ತು ನವಂಬರ್ ೧೪ (ಮಕ್ಕಳ ದಿನಾಚರಣೆ). ನೀವೇನಾದರೂ ನಿಮ್ಮ ಪ್ರೇಯಸಿಗೆ ಹೂ ಕೊಟ್ಟು ಪ್ರೇಮ ಫೆಬ್ರುವರಿ ೧೪ಕ್ಕೆ ಪ್ರೇಮ ಕುದುರಿದರೆ ನವಂಬರ್ ೧೪ಱಷ್ಟು ಹೊತ್ತಿಗೆ ಮಕ್ಕಳ ದಿನಾಚರಣೆಗೆ ತಯಾರಾಗಿರಿ. ಇವೆರಡಱ ನ...
ಭೂತಕಾಲದ ಪ್ರತ್ಯಯ ಸೇರುವಾಗ ಬೀೞ್, ಆೞ್, ಏೞ್ ಮತ್ತು ಕೀೞ್ ಇವುಗಳ ಸ್ವರಗಳು ಹ್ರಸ್ವವಾಗುತ್ತವೆ. ಬೀೞ್+ದ=ಬಿೞ್ದ=ಬಿದ್ದ(ಹೊಸಗನ್ನಡ) ಆೞ್+ದ=ಅೞ್ದ=ಅದ್ದ(ಹೊಸಗನ್ನಡ) ನೀರೊಳದ್ದನು=ನೀರಿನಲ್ಲಿ ಮುೞುಗಿದನು. ಏೞ್+ದ=ಎೞ್ದ=ಎದ್ದ(ಹೊಸಗನ್ನಡ) ಕೀೞ್+ತ...
ಕರ್ಣಾಟಕದ ದಕ್ಷಿಣ ಭಾಗದವರು "ಅವನು ಕೆಲಸ ಮಾಡುತ್ತಿದ್ದಾನೆ" ಎಂಬುದನ್ನು ಧಾರವಾಡ (ಅದು ಅಚ್ಚಗನ್ನಡದ ಭಾಗವಾಗಿದ್ದರೂ) ಮತ್ತು ಅದಕ್ಕಿಂತ ಉತ್ತರದ ಕರ್ಣಾಟಕದವರು ಹೇೞುವುದು ಹೀಗೆ "ಅವಂ ಕೆಲಸ ಮಾಡಾಕ (ಮಾಡ್ಲಾಕ) ಹತ್ಯಾನ" ಮತ್ತು ಹಾಗೆಯೇ ಇತ್ತೀಚಿ...
ಕಿಱುನಾಲಿಗೆ, ಕುಞ್ಞಾಲಿಗೆ= ನಾಲಿಗೆಯ ಹಿಂಬದಿಯಲ್ಲಿರುವ ನಾಲಿಗೆಯ ಭಾಗವೇ ಆದ ಮಾಂಸಖಂಡ (tonsils). ಕುಞ್ಞಾಲಿಗೆ ಎಂದು ಸಾಮಾನ್ಯವಾಗಿ ಕುಂದಾಪುರದ ಕಂದಾವರ ಬ್ರಾಹ್ಮಣರು ಬೞಸುವುದನ್ನು ಕೇಳಿದ್ದೇನೆ. ಉೞಿದ ಕನ್ನಡಿಗರು ಕಿಱುನಾಲಿಗೆ ಎನ್ನುತ್ತಾರೆ...
ಕೈದು=ಆಯುಧ, ಶಸ್ತ್ರ ಉದಾಹರಣೆಗೆ ಈ ಅಕ್ಕಮಹಾದೇವಿಯ ವಚನದ ಸಾಲು ನೋಡಿ. ಕೈದುವ ಕೊಡಬಲ್ಲೆವಲ್ಲದೆ ಕಲಿತನವ ಕೊಡಬಲ್ಲೆವೆ? ಖೈದು=ಸೆಱೆ, ಜೈಲುವಾಸ. ಈ ಪದ ಅರಬ್ಬಿಯಿಂದಲೋ ಫಾರ್ಸಿಯಿಂದಲೋ ಆಮದಾದ ಶಬ್ದ. ಮಹಾಪ್ರಾಣ ಕನ್ನಡದಲ್ಲಿ ಬೇಡೆಂಬುವವ ಕನ್ನಡಿಗರ...
ನಿಷಾದರ್ಷಭಗಾಂಧಾರಷಡ್ಜಮಧ್ಯಮಧೈವತಾಃ| ಪಂಚಮಶ್ಚೇತ್ಯಮೀ ಸಪ್ತ ತಂತ್ರೀಕಂಠೋತ್ಥಿತಾಃ ಸ್ವರಾಃ|| ಸರಿಗಮಪದನಿ ಇವು ಏೞುಸ್ವರಗಳು ನಿಷಾದ= ಸಂಕೇತ ’ನಿ’ ಋಷಭ=’ರಿ’ ಗಾಂಧಾರ=’ಗ’ ಷಡ್ಜ=’ಸ’ ಮಧ್ಯಮ=’ಮ’ (ಸರಿಗಮಪದನಿಯಲ್ಲಿ ನಡುವಿನದು (ಮಧ್ಯದ್ದು)) ಧೈವ...
ಹಾಲೆ ತಾಲಂಕೋಲೆ ದಿಂಡದುಂಡಿಗ ಬೋರೆ ಜಾಲಿಯಾಲಂ ನೆಲ್ಲಿ ಬೆಲ್ಲವತ ಬೆಳಲಣಿಲೆ ಬೇಲ ಸಾಲ ರುಟಾಳ ಬೋಳ ನವಿಲಾಡಿಯಿಬ್ಬಡಿ ಬಂಗರಳಿಯರಳಿಯು ಹೂಲೆ ಹಾಲವಿ ಹುಣಿಸೆ ಹೊನ್ನೆ ಚನ್ನಂಗಿ ಕಂ ಚಾಲ ಗೊಣ್ಯಾಲವಗರಗಿಲೆಲವ ಬೂರಾರ ನೀಲಿ ಕುಲಿಚೇಲಿಯತ್ತಿಯು ತೋರಮತ್ತ...
ಬುದ್ಧಿ ಹೇೞದ ತಂದೆ ವಿದ್ಯೆ ಕಲಿಸದ ಗುರುವು ಬಿದ್ದಿರಲು ಬಂದು ನೋಡದಾ ತಾಯಿಯು ಶುದ್ಧವೈರಿಗಳು ಸರ್ವಜ್ಞ||
ಏರಿ= ಕೆಱೆ ಇತ್ಯಾದಿಗಳ ನೀರು ಕೆೞಗಿನ ಪ್ರದೇಶಕ್ಕೆ ವೃಥಾ ಹರಿದು ಹೋಗಬಾರದೆಂದು ಕಟ್ಟಿದ ಎತ್ತರದ ಕಟ್ಟೆ. ಉದಾಹರಣೆ:-ಕೆರೆಯೇರಿಯೇಱಿ ನಾವು ಕುಳಿತೆವು. ಏರಿ ಹೊಲನುಂಬೊಡೆ ಇನ್ನಾರಿಗೆ ದೂಱುವೆನಯ್ಯಾ? ಏಱಿ= ಏಱಲು ಸುಲಭವಾಗಿಸುವ ಸಾಧನ. ಅದು ಏಣಿ, ಮ...