ಗ್ರಹವೀಕ್ಷಣೆ ಕುಱಿತು
ಗ್ರಹವೀಕ್ಷಣೆ ಮಾಡುವ ಹವ್ಯಾಸ ಹಲವರಿಗೆ. ನಾನು ಈ ಹಿಂದೆ ಬಱಿಗಣ್ಣಿಗೆ ಕಾಣುವ ಗ್ರಹಗಳ ಬಗ್ಗೆ ಬರೆದಿದ್ದೆ. ಯಾರಾದರೂ ಗ್ರಹವೀಕ್ಷಣೆಯ ಬಗ್ಗೆ ಹೇೞುವಾಗ ಗ್ರಹಯುತಿ, ಒಂದು ಗ್ರಹ ಇನ್ನೊಂದು ಗ್ರಹ ಮಱೆಮಾಡುವುದು (ಗ್ರಹಣ ಅಥವಾ occultation) ಇವನ್ನೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kannadakanda
ಗ್ರಹವೀಕ್ಷಣೆ ಮಾಡುವ ಹವ್ಯಾಸ ಹಲವರಿಗೆ. ನಾನು ಈ ಹಿಂದೆ ಬಱಿಗಣ್ಣಿಗೆ ಕಾಣುವ ಗ್ರಹಗಳ ಬಗ್ಗೆ ಬರೆದಿದ್ದೆ. ಯಾರಾದರೂ ಗ್ರಹವೀಕ್ಷಣೆಯ ಬಗ್ಗೆ ಹೇೞುವಾಗ ಗ್ರಹಯುತಿ, ಒಂದು ಗ್ರಹ ಇನ್ನೊಂದು ಗ್ರಹ ಮಱೆಮಾಡುವುದು (ಗ್ರಹಣ ಅಥವಾ occultation) ಇವನ್ನೆ...
ವಿಶಾಲ ಕರ್ಣಾಟಕದಲ್ಲಿ ಪ್ರಾಂತ್ಯಭೇದಗಳಿಂದ ಕೆಲವು ವಸ್ತು/ವ್ಯಕ್ತಿಗಳಿಗೆ ಬೇಱೆ ಬೇಱೆ ಶಬ್ದಗಳಿಂದ ಸೂಚಿಸುತ್ತಾರೆ. ಅಧಿಕೃತವಾಗಿ ನಿಘಂಟುವಿನಲ್ಲಿ ಪ್ರಾಂತ್ಯಭೇದವಿದ್ದಾಗ ಬೞಸುವ ಎಲ್ಲಾ ಪದಗಳನ್ನು ಸೇರಿಸುತ್ತಾರೆ.
ಮಕರಸಂಕ್ರಮಣದ ಮಾಱನೆಯ ರಾತ್ರಿ ೧೧ ಗಂಟೆಯಿಂದ ಬೆಳಿಗ್ಗೆ ಚಂದ್ರ ಪಶ್ಚಿಮದಲ್ಲಿ ಮುೞುಗುವವರೆಗೆ ಸೂರ್ಯೋದಯಕ್ಕೆ ಮುನ್ನ ಶನಿಗ್ರಹದೊಡನೆ ಇರುವುದನ್ನು ನೋಡಿ.
ನಮ್ಮ ಹಿಂದಿ ಮಾತಾಡುವ ಸಹೋದರರು ’ಧೋಕೇ ಖಾತೇ ಹೈಂ, ಸಮೋಸೇ ಭೀ ಖಾತೇ ಹೈಂ’ ಇದನ್ನು ಕನ್ನಡಕ್ಕೆ ಭಾಷಾಂತರಿಸಿದರೆ. ’ಮೋಸನೂ ತಿಂತಾರೆ, ಸಮೋಸನೂ ತಿಂತಾರೆ’ ಅಲ್ವಾ ನಮ್ಮ ಹಿಂದೀ ಸಹೋದರರು.
ಬುಧ ಮತ್ತು ಗುರುಗ್ರಹಗಳ ಚಲನೆಯನ್ನು ಡಿಸೆಂಬರ್ ೨೯ಱಿಂದ ವೀಕ್ಷಿಸುತ್ತಾ ಬಂದಿದ್ದೇನೆ. ೩೧ನೇ ಡಿಸೆಂಬರ್ ೨೦೦೮ಱಂದು ಸುಮಾರು ಸಂಜೆ ಏೞಱ ಹೊತ್ತಿಗೆ ಗುರುಬುಧಯುತಿಯನ್ನು ನೋಡಿದ ಮೇಲೆ, ಗುರುವನ್ನು ದಾಟಿ ಮೇಲಕ್ಕೆ ಬರುತ್ತಿರುವ ಬುಧಗ್ರಹವನ್ನು ೧, ೨...
ನಮ್ಮ ಬಱಿಯ ಕಣ್ಣುಗಳಿಗೆ ಅಂದರೆ ದೂರದರ್ಶಕವನ್ನು ಬೞಸದೆ ನೋಡುವುದಾದರೆ ಕಣ್ಣಿಗೆ ಕಾಣುವ ಗ್ರಹಗಳು ಸೂರ್ಯ (ನಕ್ಷತ್ರವಾದರೂ ಭೂಮಿಚಲನೆಯನ್ನು ತೋಱುವ ನಕ್ಷತ್ರ), ಭೂಮಿಯ ಉಪಗ್ರಹವಾದ ಚಂದ್ರ, ಶುಕ್ರ, ಗುರು, ಮಂಗಳ(ಕುಜ), ಶನಿ ಮತ್ತು ಬುಧ.
ಪೊನ್ನಂಪೇಟೆಯ ಮೂಲಕ ಹಾಸನ-ಎರ್ನಾಕುಲಂ ಬಸ್ ಹೋಗುತ್ತದೆ. ಆ ಬಸ್ಸಿನ ಮಾರ್ಗಫಲಕದಲ್ಲಿ ಕೋೞಿಕೋಡು ಎಂಬುದನ್ನು ಮಲೆಯಾಳಿಗಳು ಇಂಗ್ಲಿಷಿನಲ್ಲಿ kozhikode (കോഴിക്കോട്) ಕನ್ನಡಿಗರು ಅದು ’ೞ’ ಎಂದು ತಿಳಿಯದೆ ಹಾಗೂ ಕನ್ನಡದಲ್ಲಿ ಈ ಅಕ್ಷರವಿರುವುದನ್...
ಸಂಜೆ ಸೂರ್ಯಾಸ್ತದ ನಂತರ ೬.೩೦ಯಿಂದ ಸುಮಾರು ೭.೨೦ಱವರೆಗೆ ಪಶ್ಚಿಮ ದಿಗಂತದಲ್ಲಿ ಗುರುಬುಧರ ಯುತಿಯನ್ನು ಇಂದು (೩೦ ಡಿಸೆಂಬರ್ ೨೦೦೮). ಹಾಗೆಯೇ ನಿನ್ನೆ ಚಂದ್ರಬುಧಗುರುಯುತಿಯನ್ನು ನೋಡಬಹುದಾಗಿತ್ತು. ಇಂದು ಚಂದ್ರ ಸ್ವಲ್ಪ ಮೇಲೆ ಬರುತ್ತಾನೆ. ಇನ್ನ...
ಒಟ್ಟು ಮೂಱು ತೆಱನಾದ ರಕಾರಗಳು ಒಂದು ಸಂಸ್ಕೃತದ ರಕಾರ ಅಥವಾ ರೇಫ. ಇದು ಋಟುರಷಾಣಾಂ ಮೂರ್ಧಾ ಎಂಬಂತೆ ಮೂರ್ಧನ್ಯ ರಕಾರ. ಅಂದರೆ ಪ್ರತಿವೇಷ್ಟಿತ ರ. ಕನ್ನಡದ ರಕಾರ ದಂತಮೂಲೀಯ ತಾಡಿತ. ಅಂದರೆ ಹಲ್ಲಿನ ಬುಡವನ್ನು ತಟ್ಟುವ ರ. ಇನ್ನೊಂದು ಱಕಾರ ದಂತಮೂಲ...
ಇಂದು ರಾತ್ರಿ ೧೧ಱಿಂದ ನಾಳೆ ಮುಂಜಾನೆ (೫.೪೫-೬.೧೫) ವರೆಗೆ ಸ್ಪಷ್ಟವಾಗಿ ಸಿಂಹರಾಶಿಯಲ್ಲಿ ಉತ್ತರಫಲ್ಗುನಿ ನಕ್ಷತ್ರ ಒಂದನೇ ಪಾದದಲ್ಲಿ ಶನಿ ಮತ್ತು ಚಂದ್ರರ ಯುತಿಯನ್ನು ನೋಡಿ. ಶನಿಗ್ರಹ ತೀರಾ ಸಣ್ಣದಾಗಿ ನೀಲಿ ಬಣ್ಣದಲ್ಲಿರುವುದಱಿಂದ ಈಗಲ್ಲದೆ ಮು...
ಬಡನುಡಿಗಳಿಗೆಲ್ಲ (ಉತ್ತರಭಾರತದ ಭಾಷೆಗಳು) ಮೂಲ ಸಕ್ಕದ (ಸಂಸ್ಕೃತ) ಅಥವಾ ಪಾಗದ (ಪ್ರಾಕೃತ) ಎಂದು ಹೇೞಬಹುದು. ಅದಕ್ಕೆ ಕಾರಣ ಈ ಭಾಷೆಗಳಲ್ಲಿರುವ ಶಬ್ದಗಳ ಮೂಲ ಸಕ್ಕದದ ಅಪಭ್ರಂಶರೂಪವಾಗಿಯೋ ಅಥವಾ ಪಾಗದದಲ್ಲಿ ಕಂಡುಬರುತ್ತದೆ. ಅಲ್ಲದೆ ಸಂಸ್ಕೃತ ಮತ...
#include #include #include #include #define PI (4*atan(1)) void main() { int gd=DETECT, gm, cx, cy, ex, ey, mx, my, i; float ang; initgraph(&gd, &gm, "d:\\progra~1\\borlandc\\bgi"); cx=getmaxx()/2; cy...