ನೇರ್ಪಾಡು, ನೇರ್ಗೇಡು
ಈ ಲೇಖನವನ್ನು ಓದುವ ಮುನ್ನ ನನ್ನ ದಿನಕ್ಕೊಂದು ಪದದಡಿಯ ’ನೇರ್, ನೇರ’ ಓದಿ. ನೇರ್ಪಾಡು/ನೇರ್ವಾಡು=ದುರಸ್ತಿ, repair ಎಂದು ಬೞಸಬಹುದು. ನೇರ್ಗೇಡು=ಹಾೞಾದ ಸ್ಥಿತಿ, state of being out of order, or impaired, or being impaired ಅರ್ಥದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kannadakanda
ಈ ಲೇಖನವನ್ನು ಓದುವ ಮುನ್ನ ನನ್ನ ದಿನಕ್ಕೊಂದು ಪದದಡಿಯ ’ನೇರ್, ನೇರ’ ಓದಿ. ನೇರ್ಪಾಡು/ನೇರ್ವಾಡು=ದುರಸ್ತಿ, repair ಎಂದು ಬೞಸಬಹುದು. ನೇರ್ಗೇಡು=ಹಾೞಾದ ಸ್ಥಿತಿ, state of being out of order, or impaired, or being impaired ಅರ್ಥದ...
ನೇರ್, ನೇರ=ನೆಟ್ಟಗೆ, ಸರಿಯಾದ, ಡೊಂಕಿಲ್ಲದ್ದು. ಈ ಪದವನ್ನು ಪಡು ಮತ್ತು ಕೆಡು ಜೊತೆ ಬೞಸಿ ನೇರ್ಪಡು/ನೇರ್ವಡು=ದುರಸ್ತಿಯಾಗು ಎಂದು ಬೞಸಬಹುದು. ನೇರ್ಗೆಡು=ಹಾೞಾಗು (out of order, impair, to be impaired) ಅರ್ಥದಲ್ಲಿ ಬೞಸಬಹುದು. ಆಗ ನೇರ...
ಪ್ರವಿಪರಾಪಸಮನ್ವವ ನಿರ್ನಿಸೌ ದುರತಿ ದುಷ್ಪ್ರತಿ ಸೂದಧಿ ಪರ್ಯಪಿ ತದನು ಚಾಙಭಿನೀ ಉಪ ವಿಂಶತಿಃ ದ್ವಿಸಹಿತೇತ್ಯುಪಸರ್ಗಸಮಾಹ್ವಯಃ|| ಇದು ಸಂಸ್ಕೃತದ ಇಪ್ಪತ್ತೆರಡು ಉಪಸರ್ಗಗಳನ್ನು ಪಟ್ಟಿ ಮಾಡುವ ಶ್ಲೋಕ. ಇದು ದ್ರುತವಿಲಂಬಿತ ವೃತ್ತದಲ್ಲಿದೆ ಲಕ್ಷಣ:...
ಪ್ರತಿದಿನ ಸಂಜೆ ೬.೩೦ಱಿಂದ ೭.೩೦ಱವರೆಗೆ ಗುರು ಶುಕ್ರರು ಸಮೀಪಿಸುತ್ತಿರುವುದನ್ನು ಕಳೆದ ಹತ್ತು ದಿನಗಳಿಂದ ನೋಡುತ್ತಿದ್ದೇನೆ. ಶುಕ್ರ ವೇಗವಾಗಿ ಗುರುವಿನತ್ತ ಬರುವುದನ್ನು ನೀವು ಪ್ರತಿದಿನ ವೀಕ್ಷಿಸಬಹುದು. ಇನ್ನು ಕೆಲವೇ ದಿನಗಳಲ್ಲಿ ಗುರುವಿರುವ...
ನಾನಿಲ್ಲಿ ವಿಚಾರಿಸಿ ಹೊಱಟಿರುವ ವಿಚಾರ ಮನುಷ್ಯನ ಆಂತರಿಕ ಭಯ. ಸಹಜವಾಗಿ ಬೆಂಕಿ ಸುಡುತ್ತದೆನ್ನುವ ಭಯ, ಬೀೞುವ ಭಯ ನಮ್ಮ ಅನುಭವದ ಮೂಲಕ ಕಂಡುಕೊಂಡ ಭಯ. ಇವೆಲ್ಲ ನಮ್ಮನ್ನು ಗೋಜಲಿಗೆ ಸಿಕ್ಕಿಸುವುದಿಲ್ಲ. ಆದರೆ ನಾನು ಹೇೞುವ ಭಯ ಮಾನಸಿಕ ಭಯ ಉದಾಹರಣ...
ತರುಣ (ಸಂಸ್ಕೃತ)= ಯುವಕ, ಪ್ರಾಯದ ಹುಡುಗ ತಱುಣ(ಕನ್ನಡ)= ತುಸು ಹೊತ್ತಿನ ಮೇಲೆ (immediately after), ತಱುವಾಯ ಉದಾಹರಣೆಗೆ: ನೀನು ನಮ್ಮ ಮನೆಗೆ ಬಂದು ಹೋದ ತಱುಣದಲ್ಲೆ ಆತನನ್ನು ಭೇಟಿ ಆದೆ.
ಮಱಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿದೇಶದೊಳ್ ಎಂದನಾ ಪಂಪಂ. ಆನೆಂದೆಂ:- ಮಱುಜನುಮಮಿರ್ದೊಡಂ ಶಿವಮೊಗ್ಗದ ಸಾಗರದೊಳ್ ಪುಟ್ಟುವೆನೇ? ನೀಮೇನೆಂಬಿರೋ ಆಂ ಕಾಣೆಂ?
ನಿದಾನ=ಇದು ಸಂಸ್ಕೃತಪದ. ಯಾಕೆ ಈ ಪದವನ್ನು ಹೇೞುತ್ತಿದ್ದೇನೆಂದರೆ ಜನ ತಪ್ಪಾಗಿ ಇದನ್ನು ’ನಿಧಾನ’ ಎಂದು ಬೞಸುತ್ತಾರೆ ನಿದಾನ=ವೇಗವಿಲ್ಲದಂತೆ, ಮೆಲ್ಲನೆ. ನಿಧಾನ=ಇದೂ ಸಂಸ್ಕೃತ ಪದ ಇದಱರ್ಥ ಹುದುಗಿಸಿಟ್ಟ ಸಂಪತ್ತು, ನಿಧಿ. ಇವೆರಡಱ ಬೞಕೆಯಲ್ಲಿ ಕನ...
ಬರುತ್ತ, ತರುತ್ತಗಳಿಗೆ ಶಿಷ್ಟರು ವೇಗವಾಗಿ ಬರ್ತ ತರ್ತ ಎಂದರೆ ಹಳ್ಳಿಗರು ಬತ್ತ ತತ್ತ ಎಂದು ಬೞಸುತ್ತಾರೆ. ಬರುತ್ತಾರೆ->ಬರ್ತಾರೆ->ಬತ್ತಾರೆ. ಹಾಗೆಯೇ ತರ್ ರೂಪಗಳು ಹಾಗೆ ಆಗುತ್ತ ಹೋಗುತ್ತ ವೇಗಶಿಷ್ಟರೂಪ ಆಗ್ತ, ಹೋಗ್ತ. ಹಳ್ಳಿಗರ ಬಾಯಲ್ಲಿ ಆಯ್ತ...
ಭಾರತೀಯ ಭಾಷೆಗಳಲ್ಲಿ ಮೂಲಪದ (ಧಾತು ಅಥವಾ ನಾಮಪದ) ಹೆಚ್ಚಾಗಿ ಎರಡು ಸ್ವರಗಳಿಂದ ಕೂಡಿರುತ್ತದೆ. ಎಲ್ಲೋ ಕೆಲವು ನಾಲ್ಕು ಸ್ವರಗಳಿಂದ ಕೂಡಿರಬಹುದು. ಸಂಸ್ಕೃತದಲ್ಲಿ ’ಸರ್ವಂ ಧಾತುಜಮಾಹ ಪಾಣಿನಿಃ" ಎಂಬುದನ್ನು ತೆಗೆದುಕೊಂಡರೆ ಶಬ್ದದ ಮೂಲರೂಪ ಎರಡು ಸ...
ಮುಕ್ಕು, ಬುಕ್ಕು=ಗಬಗಬನೆ ತಿನ್ನು. ಮುಕ್ಕು ಗ್ರಂಥಸ್ಥವಾಗಿದ್ದು ಬಹಳ ಪ್ರಚಲಿತವಾಗಿದೆ. ಬುಕ್ಕು ಆಡುಭಾಷೆಯಲ್ಲಿ ಬೞಕೆಯಲ್ಲಿದೆ. ಭೂತಕೃದ್ವಾಚಿ ಮುಕ್ಕಿದ/ಬುಕ್ಕಿದ ವರ್ತಮಾನಕೃದ್ವಾಚಿ ಮುಕ್ಕುವ/ಬುಕ್ಕುವ
ಒಂದೂರಲ್ಲಿ ಒಬ್ಬ ಸರಳ ಬ್ರಹ್ಮಚಾರಿಯಿದ್ದ. ಅವನ ಧರಿಸುತ್ತಿದ್ದುದು ಒಂದು ಕೌಪೀನ ಮಾತ್ರ. ಅವನ ಬೞಿಯಿದ್ದುದು ಎರಡು ಕೌಪೀನಗಳು ಮಾತ್ರ. ಒಂದು ಒಗೆದು ಹರವುವುದು. ಇನ್ನೊಂದು ಧರಿಸಿಕೊಳ್ಳುವುದು. ಒಟ್ಟು ಎರಡೇ. ಒಂದು ದಿನ ಬ್ರಹ್ಮಚಾರಿ ನೋಡುತ್ತಾನೆ...