’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ನನ್ನ ಹಿಂದಿನ ಬರೆಹವೊಂದಱಲ್ಲಿ ತಿಳಿಸಿದಂತೆ ದ್ರಾವಿಡ ಶಬ್ದ ತಮಿೞ್‍ಗೆ ಮಾತ್ರ ಅನ್ವಯಿಸುವುದಱಿಂದ ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎಂಬ ಶಬ್ದ ಬೞಸುವ ಬಗ್ಗೆ ತಮ್ಮ ಅಭಿಪ್ರಾಯ ಸಂಗ್ರಹಿಸಲು ಬಯಸುತ್ತೇನೆ. ತೆನ್ ಎಂದರೆ ತೆಂಕಣ (ಗಮನಿಸಿ ತೆಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kannadakanda
ನನ್ನ ಹಿಂದಿನ ಬರೆಹವೊಂದಱಲ್ಲಿ ತಿಳಿಸಿದಂತೆ ದ್ರಾವಿಡ ಶಬ್ದ ತಮಿೞ್‍ಗೆ ಮಾತ್ರ ಅನ್ವಯಿಸುವುದಱಿಂದ ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎಂಬ ಶಬ್ದ ಬೞಸುವ ಬಗ್ಗೆ ತಮ್ಮ ಅಭಿಪ್ರಾಯ ಸಂಗ್ರಹಿಸಲು ಬಯಸುತ್ತೇನೆ. ತೆನ್ ಎಂದರೆ ತೆಂಕಣ (ಗಮನಿಸಿ ತೆಂ...
ಷಣ್ಮಿಥ್ಯಾವಿದ್ಯಾಃ ಉಪಕಾರಾಯ ಯಾ ಪುಂಸಾಂ ನ ಪರಸ್ಯ ನ ಚಾತ್ಮನಃ| ಗ್ರನ್ಥಸಞ್ಚಯಸಮ್ಭಾರೈಃ ಕಿಂ ತಯಾ ಭಾರವಿದ್ಯಯಾ||೧|| ಅನ್ಯಾಯಃ ಪ್ರೌಢವಾದೇನ ನೀಯತೇ ನ್ಯಾಯತಾಂ ಯಯಾ| ನ್ಯಾಯಶ್ಚಾನ್ಯಾಯತಾಂ ಲೋಭಾತ್ ಕಿಂ ತಯಾ ಕ್ಷುದ್ರವಿದ್ಯಯಾ||೨|| ಅನುಷ್ಠಾನೇನ...
ಒತ್ತಕ್ಷರಗಳು ಬೇಱೆ. ಸಂಯುಕ್ತಾಕ್ಷರಗಳು ಬೇಱೆ. ಒತ್ತಕ್ಷರಗಳೆಂದರೆ ಒಂದೇ ವ್ಯಂಜನ ಒತ್ತಲ್ಪಟ್ಟು ಉಚ್ಚರಿಸಲ್ಪಡುವುದು. ಉದಾ: ಕ್ಕ, ಚ್ಚ, ಟ್ಟ, ತ್ತ, ನ್ನ ಇತ್ಯಾದಿ. ಆದರೆ ಸಂಯುಕ್ತಾಕ್ಷರಗಳೆಂದರೆ ಕ್ಷ, ಕ್ಲ ಇತ್ಯಾದಿ ವಿಜಾತೀಯ ವ್ಯಂಜನಗಳು ಸೇರಿ...
ಈಂಟು=ಕುಡಿ ಆಟರ್=ಮೇಲೆ ಬೀೞು, ಎಗರು ಕವರ್=ಆವರಿಸು, ಮುಗಿಬೀೞು ಆೞ್=ಮುೞುಗು ಮಱುಗು=ಕಾಯು, ತಾಪಗೊಳ್ಳು, ಪಶ್ಚಾತ್ತಾಪಪಡು ಮಾಣ್=ನಿರಾಕರಿಸು, ಬೇಡವೆನ್ನು, ಬಿಟ್ಟುಬಿಡು ಪಾರ್=ನಿರೀಕ್ಷಿಸು ವಿ. ಸೂ. ಈ ಸಂಗ್ರಹವನ್ನು ಪರಿಷ್ಕರಿಸುತ್ತೇನೆ.
ಸಾಮಾನ್ಯವಾಗಿ ಪ್ರಜಾವಾಣಿ, ಕನ್ನಡಪ್ರಭ ಇತ್ಯಾದಿ ಹಾಗೂ ದೂರದರ್ಶನ ವಾಹಿನಿಗಳಾದ ಕಸ್ತೂರಿ, ಉದಯ, ಈಟಿವಿ ಮಾಡುವ ಸಾಮಾನ್ಯ ತಪ್ಪುಗಳು ಜನಾರ್ಧನ ತಪ್ಪು ಜನಾರ್ದನ ಸರಿ ಕೂಲಂಕುಷ ತಪ್ಪು ಕೂಲಂಕಷ ಸರಿ ಸೃಷ್ಠಿ, ದೃಷ್ಠಿ ತಪ್ಪು ಸೃಷ್ಟಿ, ದೃಷ್ಟಿ ಸರಿ...
ಕನ್ನಡದಲ್ಲಿ ಎಲ್ಲರಿಗೂ ಗೊತ್ತಿರುವಂತೆ ಅವನು, ಇವನು, ಆ(ಯಾ)ವನು ಮಾತ್ರ ಎಲ್ಲರಿಗೂ ಗೊತ್ತಿರಬಹುದು. ಆದರೆ ಉವನು, ಉವಳು, ಉದು, ಊ, ಊತ, ಊಕೆ, ಉಲ್ಲಿ ಈ ಪದಗಳು ಬಹಳ ಜನರಿಗೆ ಗೊತ್ತಿಲ್ಲ. ’ಅದು’ ಎಂದರೆ ದೂರದಲ್ಲಿರುವ ವಸ್ತುವನ್ನು ಸೂಚಿಸುತ್ತದೆ....
ಹೞಗನ್ನಡದಲ್ಲಿ ಬೞಸುವ ರ, ಱ, ಳ, ೞ ಇವುಗಳಲ್ಲಿ ಉಚ್ಚಾರವ್ಯತ್ಯಾಸ ಬಹಳಷ್ಟು ಕನ್ನಡಿಗರಿಗೆ ತಿಳಿದಿಲ್ಲ. ಆದ್ದರಿಂದ ಪಕ್ಕದ ತಮಿೞರು ಹಾಗೂ ಮಲಯಾಳಿಗಳು ಈ ಎರಡು ಅಕ್ಷರಗಳು ತಮ್ಮ ಭಾಷೆಯಲ್ಲಿ ಮಾತ್ರ ಇವೆಯೆಂದು ಬೆನ್ನು ತಟ್ಟಿಕೊಳ್ಳುತ್ತಾರೆ. ಅಚ್ಚಕ...
ದ್ರಾವಿಡ ಎಂದರೆ ತಮಿೞ್. ತಮಿೞಿಗೆ ಸಂಸ್ಕೃತದಲ್ಲಿ ದ್ರಮಿಡ ಎಂದರು. ಅದೇ ದ್ರವಿಡ ಆಯ್ತು. ದ್ರವಿಡ ಸಂಬಂಧಿ ದ್ರಾವಿಡ ಅಷ್ಟೇ. ಕನ್ನಡಕ್ಕೆ ಸಂಸ್ಕೃತದಲ್ಲಿ ಕರ್ಣಾಟ ಅಂದರು. ಕರ್ಣಾಟಕ (ಗಮನಿಸಿ ಕರ್ನಾಟಕ ಅಲ್ಲ. ಅದು ಸಂಸ್ಕೃತದ ಪ್ರಕಾರ ತಪ್ಪು) ಕನ...
ಬೇಕೇ ಬೇಕು. ಈ ಎರಡು ಅಕ್ಷರಗಳು ದ್ರಾವಿಡ ಭಾಷೆಗೆ ವಿಶೇಷವಾದ ಅಕ್ಷರಗಳು. ಇವುಗಳನ್ನು ಕೇವಲ ಸಂಕೇತಗಳನ್ನಾಗಿ ಬೞಸದೆ ’ರ’ ಮತ್ತು ’ಱ’ ನಡುವಿನ ಉಚ್ಚಾರ ವ್ಯತ್ಯಾಸ ಹಾಗೆಯೆ ’ಳ’ ಮತ್ತು ’ೞ’ ನಡುವಿನ ಉಚ್ಚಾರ ವ್ಯತ್ಯಾಸಗಳು ಕೂಡ ಮುಖ್ಯ. ಸಿರಿಗನ್ನಡ...