ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Anantha Krishna K S
A

Anantha Krishna K S

kannadakanda

೨೮೬ ಲೇಖನಗಳು ೮,೩೯,೦೨೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಇಳಿ, ಇೞಿ

ಆಗಸ್ಟ್ ೧೦ ಚರ್ಚಾವೇದಿಕೆ ೫,೭೨೦ ವೀಕ್ಷಣೆ

ಇಳಿ=ಸೊರಗು, ಕಡಿಮೆಯಾಗು, ಇಳಿದೆಂದು ಕ್ಷೀಣಂ (ಶಬ್ದಮಣಿದರ್ಪಣ) ಉದಾಹರಣೆ:- ಅವನೆಷ್ಟು ಇಳಿದು ಹೋಗಿದ್ದಾನೆ. ಜನ್ನನ ಯಶೋಧರಚರಿತೆಯ ಉದಾಹರಣೆ ಬೇವಂ ಮೆಚ್ಚಿದ ಕಾಗೆಗೆ ಮಾವಿಳಿದಪ್ಪಂತೆ ಪತಿಯೊಳಿಳಿದಾಯ್ತು ಮನಂ|| ಅಮೃತಮತಿಗೆ ಆಸ್ಥಾನದ ಮಾವಟಿಗನ ಮೇ...

ಕನ್ನಡಕಂದನಂ ಪುಂಡಂಗೆತ್ತಳ್ ಪೆಣ್ (ಕನ್ನಡಕಂದನನ್ನು ಪುಂಡನೆಂದು ಭಾವಿಸಿದಳು ಹೆಣ್ಣ್ಣು)

ಆಗಸ್ಟ್ ೦೯ ಚರ್ಚಾವೇದಿಕೆ ೧,೩೭೭ ವೀಕ್ಷಣೆ

ಗೋಲಿಕಣ್ಣವಳೆಂದು ನಾ ನಿಟ್ಟಿಸಿ ನೋಡೆ ಪೋಲಿ ನೀ ಹೋಗೆಂದು ಗೇಲಿ ಮಾಡಿ ಮುನಿಸಿ ಬಿರನೆ ನಡೆದಳು ಲೋಲಾಕ್ಷಿ ಕಮಲವದನೆ

ಕನ್ನಡಕಂದಂ ಕನ್ನಡನುಡಿಗೆ ಬೆಱಗಾದಂ

ಆಗಸ್ಟ್ ೦೮ ಚರ್ಚಾವೇದಿಕೆ ೧,೨೭೧ ವೀಕ್ಷಣೆ

ಕನ್ನಡಪೞನುಡಿಕಡಲೊಳ್‍ ಮುನ್ನಮೆ ಕಬ್ಬಿಗರಱಿಪಿದ ಕಬ್ಬಗಳಲೆಯೊಳ್ ರನ್ನಮನಱಸುವ ಪವಣೊಳ್ ಕನ್ನಡಕಂದಂ ಕರೆಯೆಡೆಯೊಳ್‍ ಬೆಱಗಾದಂ||

ಹದಿನಾಱರ ಹರೆಯ

ಆಗಸ್ಟ್ ೦೬ ಉಲ್ಲೇಖಗಳು ೭೪೦ ವೀಕ್ಷಣೆ

ಪ್ರಾಪ್ತೇ ತು ಷೋಡಶೇ ವರ್ಷೇ ಗರ್ದಭೀ ಚಾಪ್ಸರಾಯತೇ|| ಹದಿನಾಱು ವರ್ಷವಾದಾಗಲಂತೂ ಕತ್ತೆಯೂ ಕೂಡ ಅಪ್ಸರೆಯ ಹಾಗೆ ಕಾಣುತ್ತದೆ.

ಮಾರು, ಮಾಱು

ಆಗಸ್ಟ್ ೦೪ ಚರ್ಚಾವೇದಿಕೆ ೧,೧೩೧ ವೀಕ್ಷಣೆ

ಮಾರು(ನಾಮಪದ)= ಒಂದು ಉದ್ದದ ಅಳತೆ. ಸಾಮಾನ್ಯವಾಗಿ ಎರಡು ಕೈಗಳನ್ನು ಚಾಚಿದಾಗ ಅದಱ ಒಟ್ಟು ಉದ್ದ. ಉದಾಹರಣೆ:- ಮಾರುದ್ದ ಜಡೆಯವಳೆ, ವೈಯಾರದ ನಡೆಯವಳೆ ಮಾಱು(ಕ್ರಿಯಾಪದ)=ವಿನಿಮಯ ಮಾಡು, ಅದಲು ಬದಲು ಮಾಡು, ಯಾವುದನ್ನಾದರೂ ಇನ್ಯಾವುದಕ್ಕಾದರೂ ಬದಲಾಯ...

ಕಂದನ ಚೆಲುವು

ಆಗಸ್ಟ್ ೦೩ ಉಲ್ಲೇಖಗಳು ೫೩೮ ವೀಕ್ಷಣೆ

ಮೂಗೊ ಸಿಂಬಳದ ಗೂಡೊ ಕೂಗೊ ಕೋಗಿಲೆಯ ಕೂಜನವೊ ಸೋಗೆಯಾ ನರ್ತನವೊ ತೊಡರ್ನಡೆಯೊ ಬಾಗಿಲೊಳ್ ಪಾರ್ವ ಕಂದನನೇಂ ಬಣ್ಣಿಪೆನೊ

ಬಿಲ್

ಆಗಸ್ಟ್ ೦೩ ಚರ್ಚಾವೇದಿಕೆ ೫,೯೬೩ ವೀಕ್ಷಣೆ

ಬಿಲ್ (ಬಿಲ್ಲು) (ನಾಮಪದ)=ಧನುಸ್ಸು. ಉದಾಹರಣೆ:- ರಾಮನು ಬಿಲ್ಲಿಗೆ ಬಾಣ ಹೂಡಿ ರಾವಣನ ಮೇಲೆ ಬಿಟ್ಟನು. ಬಿಲ್(ಕ್ರಿಯಾಪದ)= ಮಾಱು ಅಥವಾ ಕೊಳ್ಳು. ಉದಾಹರಣೆ:- ಧನಕನಕಕ್ಕೆ ಮಕ್ಕಳಂ ಬಿಲ್ವರುಂಟೇ? ವರ್ತಮಾನ ಕೃದ್ವಾಚಿ ರೂಪ:- ಬಿಲ್ವ/ಬಿಲಿವ ಭೂತಕೃದ್...

ಬೆಳ್ಳ

ಆಗಸ್ಟ್ ೦೨ ಚರ್ಚಾವೇದಿಕೆ ೫,೮೪೭ ವೀಕ್ಷಣೆ

ಬೆಳ್ಳ (ವಿಶೇಷಣ)=ಬಿಳಿಯದಾದ ಬೆಳ್ಳ(ನಾಮಪದ)=ಪ್ರವಾಹ ಬೆಳ್ಳ(೦)ಗೆಡೆ=ಪ್ರವಾಹವುಂಟಾಗು ಬೆಳ್ಳವಾಸ=ನೀರಿನ ಪ್ರವಾಹದಲ್ಲಿ ನಿಂತು ತಪಸ್ಸು ಮಾಡುವುದು ಹೋಲಿಸಿ: ತಮಿೞ್ ಮತ್ತು ಮಲಯಾಳಂನ ವೆಳ್ಳಂ, ತುಳುವಿನ ಬೊಳ್ಳು, ತೆಲುಗಿನ ವೆಲ್ಲುವ

ಅಳೆ

ಆಗಸ್ಟ್ ೦೨ ಚರ್ಚಾವೇದಿಕೆ ೧,೪೫೧ ವೀಕ್ಷಣೆ

ಅಳೆ (ಕ್ರಿಯಾಪದ)=ಮರಿಮಾಣ ಮಾಡು, ಅಳತೆ ಮಾಡು ಭಾವನಾಮಗಳು ಅಳತೆ, ಅಳವು ಉದಾಹರಣೆಗೆ:- ಯಾವುದಕ್ಕೂ ಒಂದು ಅಳತೆ ಬೇಡವೇ? ಭೀಮನಾರ್ಪಿಂಗಳವುಂಟೇ? ಇಲ್ಲಿ ಅಳವು=ಮಿತಿ (ಮಿತಿ ಕೂಡ ಮೂಲತಃ ಸಂಸ್ಕೃತದ ಮಾ=ಅಳೆ ಇದಱ ಭಾವನಾಮ) ಹೇರಳವು/ಹೇರಳ= ಹಿರಿದಾದ+ಅಳ...

ಹೆಸರು/ಪೆಸರ್ ಹೆಸಱು/ಪೆಸಱ್

ಆಗಸ್ಟ್ ೦೨ ಚರ್ಚಾವೇದಿಕೆ ೧,೧೪೨ ವೀಕ್ಷಣೆ

ಹೆಸರು/ಪೆಸರ್:- ವ್ಯಕ್ತಿ, ವಸ್ತು, ಸ್ಥಳ ಮತ್ತು ಭಾವನೆಯನ್ನು ಗುಱುತಿಸಲು ಬೞಸುವ ಪದ. ಉದಾಹರಣೆ:- ಮನುಷ್ಯ ಮಾತಾಡಲು ಕಲಿತಂದೇ ಎಲ್ಲದಕ್ಕೂ ಹೆಸರಿಡಲು ಕಲಿತನೇನೋ? ಬೆಂಗಳೂರು ಒಂದು ಊರಿನ ಹೆಸರು. ಹೆಸಱು/ಪೆಸಱ್:- ಇಡಿಯಾಗಿದ್ದಾಗ ಹಸಿರು ಸಿಪ್ಪೆ...