ದಮ್ಮಡಿ
ದಮ್ಮಡಿ=ಹಣದ ಒಂದು ಅಳತೆ, ಕಾಸು ಉದಾ:- ನನ್ನ ಆಸ್ತಿಯಲ್ಲಿ ನಿನಗೆ ಒಂದು ದಮ್ಮಡಿಯೂ ಸಿಗದು. ಇದಱ ಬೇರನ್ನು ಹುಡುಕಿದರೆ ಗ್ರೀಕರ ಹಣದ ಅಳತೆಯಾದ drachmaವೇ ಈ ದಮ್ಮಡಿ. drachma=ದ್ರಮ್ಮ(ಸಂಸ್ಕೃತ)=ದಮ್ಮಡಿ(ಕನ್ನಡ).
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kannadakanda
ದಮ್ಮಡಿ=ಹಣದ ಒಂದು ಅಳತೆ, ಕಾಸು ಉದಾ:- ನನ್ನ ಆಸ್ತಿಯಲ್ಲಿ ನಿನಗೆ ಒಂದು ದಮ್ಮಡಿಯೂ ಸಿಗದು. ಇದಱ ಬೇರನ್ನು ಹುಡುಕಿದರೆ ಗ್ರೀಕರ ಹಣದ ಅಳತೆಯಾದ drachmaವೇ ಈ ದಮ್ಮಡಿ. drachma=ದ್ರಮ್ಮ(ಸಂಸ್ಕೃತ)=ದಮ್ಮಡಿ(ಕನ್ನಡ).
ಕನ್ನಡದಲ್ಲಿ ಕಾಯ್ ಎಂಬ ಪದ ಮೂಱು ಅರ್ಥಗಳಲ್ಲಿ ಬಳಕೆಯಾಗುವುದು ಕಂಡುಬರುತ್ತದೆ ೧)ಕಾ(ಯ್)=ರಕ್ಷಿಸು, ಕಾಪಾಡು ಉದಾ:- ನಾಯಿ ಮನೆ ಕಾಯುತ್ತದೆ. ೨)ಕಾಯ್=ಬಿಸಿಯಾಗು. ಉದಾ:- ಸ್ನಾನಕ್ಕೆ ನೀರಿನ್ನೂ ಕಾಯಬೇಕು. ೩)ಕಾಯ್=ನಾಮಪದವಾಗಿ ಕಾಯ್(ಯಿ)=ಇನ್ನೂ ಬ...
ಕನ್ನಡದಲ್ಲಿ ಕಿಱಿ ಮತ್ತು ಕಿರಿ ಎರಡು ಅರ್ಥಗಳಲ್ಲಿ ಬಳಕೆಯಾಗುತ್ತದೆ. ಕಿಱ್ಱು=ಚಿಕ್ಕ(ಸಣ್ಣ). ಕಿರಿ=ನಗು (ಕ್ರಿಯಾಪದ) ಸಾಮಾನ್ಯವಾಗಿ ಎದಡನೆಯ ಕಿರಿಯನ್ನು ಹಲ್ಲುಕಿರಿ ಎಂದು ಸೇರಿಸಿ ಹೇೞುತ್ತೇವೆ. ತಮಿೞಿನಲ್ಲ್ಲೂ ಚಿಱು=ಚಿಕ್ಕ(ಸಣ್ಣ) ಚಿರಿ=ನಗು
ಕನ್ನಡದ ಈ ಪದಗಳನ್ನು ಗಮನಿಸಿ ನನೆ,ನೆನೆ ನನೆ=ಒದ್ದೆಯಾಗು ನಾನು ಮೞೆಯಲ್ಲಿ ನನೆದೆನು (ನೆನೆ ಅಲ್ಲ). ದೋಸೆಗೆ ಅಕ್ಕಿ ನನೆ ಹಾಕು. (ಹೋಲಿಕೆ: ತಮಿೞಿನ ನನೈ) ನೆನೆ=ನಾನು ನಿನ್ನನ್ನು ನೆನೆದಾಗಲೇ ನೀನು ಬಂದೆ. (ತಮಿೞಿನ ನಿನೈ) ಪಕ್ಕಿ ಬಾನೊಳ್ ಪಾಱುತ...
ನನಗೆ ಗೊತ್ತಿರುವಂತೆ ತೀರು, ತುಂಬು, ನೆಱೆ ಮತ್ತು ಹೆಚ್ಚು ಈ ಧಾತುಗಳೇ ಕ್ರಿಯಾಪದ ಅಥವಾ ನಾಮಪದಗಳ ವಿಶೇಷಣಗಳಾಗಿ ಬಳಕೆಯಾಗುವುದು ಕಂಡುಬರುತ್ತದೆ. ಹೆಚ್ಚು ಮಾತಾಡು ತೀರಾ ಕಡಿಮೆ ತುಂಬಾ ಜಾಸ್ತಿ. ನೆಱೆ ನಂಬಿದೆ ನಿನ್ನ ಇತ್ಯಾದಿ ಇತ್ಯಾದಿ. ನಿಮಗಿನ...
ಪದ್ಯಗಳು ಹಾಡುವಂತಿರಬೇಕು. ಅಲ್ಲಿ ಆದಿಪ್ರಾಸವೋ, ಅಂತ್ಯಪ್ರಾಸವೋ ಅಥವಾ ಅನುಪ್ರಾಸವೋ ಅಥವಾ ಇವೆಲ್ಲವೂ ಇದ್ದು ಅದೊಂದು ಚೌಕಟ್ಟಿನಲ್ಲಿದ್ದರೆ (ಛಂದಸ್ಸು) ಹಾಡಲು ಸರಾಗ. ಸಂಗೀತಕ್ಕಳವಡಿಸಲು ಸುಲಭ. ಹಾಗಾಗಿ ಕನ್ನಡದಲ್ಲಿ ಅಕ್ಷರವೃತ್ತ, ಮಾತ್ರಾವೃತ್ತ...
ಕೆಲವರು ಕನ್ನಡಕ್ಕೆ ಷ, ಱ, ೞ ಮಹಾಪ್ರಾಣಗಳು ಬೇಡವೆನ್ನುತ್ತಾರೆ. ಆದರೆ ಅಚ್ಚ ಸಕ್ಕದ ಪದಗಳನ್ನು ಬೞಸುತ್ತಿದ್ದೇವೆ. ಹಾಗಾಗಿ ’ವಿಷಯ’ ಪದವನ್ನೇ ತೆಗೆದುಕೊಳ್ಳಿ. ಅದನ್ನು ವಿಶಯ ಎಂದು ಬರೆಯುವುದನ್ನು ನಾನೊಪ್ಪುವುದಿಲ್ಲ. ಬೇಕಾದರೆ ಬೆಸಯ ಅಥವಾ ಇಸ್ಯ...
ಕನ್ನಡ ಕಾಲಕ್ಕೆ ತಕ್ಕಂತೆ ಸ್ಥಿತ್ಯಂತರ ಹೊಂದಿದ ಭಾಷೆ. ಆದರೂ ಕೆಲವು ಪದಗಳು ಬದಲಾಗದೇ ಹಾಗೇ ಉೞಿದಿವೆ. ಎಲ್ಲಾ ವಕಾರಗಳು ಬಕಾರವಾದದ್ದು ಪೂರ್ವದ ಹೞಗನ್ನಡಕಾಲಕ್ಕೆ ಆದರೆ ಈಗಲೂ ವಾಡಿಕೆ, ವೀಳೆಯ, ವಂದರಿ, ವರಸೆ, ವಟಗುಟ್ಟು ವೆಚ್ಚ ಇತ್ಯಾದಿ ಹಾಗೆಯೇ...
ಅಮರಕೋಶದ ಈ ಶ್ಲೋಕವನ್ನು ಗಮನಿಸಿ ಇಂದ್ರೋ ವಹ್ನಿಃ ಪಿತೃಪತಿಃ ನೈಋತೋ ವರುಣೋ ಮರುತ್ ಕುಬೇರಃ ಈಶಃ ಪತಯಃ ಪೂರ್ವಾದೀನಾಂ ದಿಶಾಂ ಕ್ರಮಾತ್|| ಇದಱರ್ಥ ಪೂರ್ವದಿಕ್ಕಿನಿಂದ ಹಿಡಿದು ಬಲಕ್ಕೆ (ಪ್ರದಕ್ಷಿಣವಾಗಿ) ಬಂದಾಗ ದಿಕ್ಪಾಲಕರನ್ನು ಹೀಗೆ ಹೇೞಬಹುದು...
ಕನ್ನಡ ದನಿಗಳ ಅಱಿವಿನ ಬಗ್ಗೆ ಬರೆಯುತ್ತಿದ್ದೇನೆ. ಉಸಿರುಲಿಗಳು(ಸರಗಳು=ಸ್ವರಗಳು): ಅ ಆ (ಕೊರಲು(ಳು)ಲಿ). ಇ ಈ (ಅಂಗುೞುಲಿ). ಉ ಊ (ತುಟಿಯುಲಿ). (ಋ, ೠ) (ನೆತ್ತಿಯುಲಿ) ಎ ಏ ಐ (ಕೊರಲಂಗುೞುಲಿ). ಒ ಓ ಔ (ಕೊರಲ್ದುಟಿಯುಲಿ). ತಡೆಯುಲಿಗಳು(ಬೆಂಜನ...
ಯಾರಾದರೂ ರಗಳೆ ಮಾಡುತ್ತಿದ್ದರೆ ಹಾಗೇಕೆನ್ನುತ್ತಾರೆ. ಉದಾಹರಣೆಗೆ ಅವರ ಮಗು ತುಂಬಾ ರಗಳೆ ಮಾಡುತ್ತಿದ್ದಾನೆ? ಅವನದು ದೊಡ್ದ ರಗಳೆ. ಇತ್ಯಾದಿ. ಹರಿಹರನ ರಗಳೆಗೂ ಅಥವಾ ಛಂದಸ್ಸಿನ ರಗಳೆಗೂ ಸಂಬಂಧವೇನಾದರೂ ಇದೆಯೇ?
ಮದ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಮ್| ಅನಾಪಲಿಂಗಕೂಸ್ಕಾನಿ ಪುರಾಣಾನಿ ಪ್ರಚಕ್ಷತೇ|| ಈ ಶ್ಲೋಕದಲ್ಲಿ ಹದಿನೆಂಟು ಪುರಾಣಗಳನ್ನು ತಿಳಿಸಲಾಗಿದೆ ಮದ್ವಯಂ=ಮತ್ಸ್ಯ, ಮಾರ್ಕಂಡೇಯ (೨) ಭದ್ವಯಂ=ಭವಿಷ್ಯ, ಭಾಗವತ(೨) ಬ್ರತ್ರಯಂ=ಬ್ರಹ್ಮ, ಬ್ರಹ್ಮಾ...