ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Anantha Krishna K S
A

Anantha Krishna K S

kannadakanda

೨೮೬ ಲೇಖನಗಳು ೮,೩೯,೦೨೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಉಗ್ರರ ಗುಂಡೇಟಿಗೆ ನಾ ಬಲಿಯಾದರೆ ಕನ್ನಡಿಗರೇ ಶೋಚಿಸಬೇಡಿ.

ಮಾರ್ಚ್ ೦೩ ಚರ್ಚಾವೇದಿಕೆ ೧,೧೧೦ ವೀಕ್ಷಣೆ

ಈಗಿನ ಕಾಲದಲ್ಲಿ ಯಾರು ಬೇಕಾದರೂ ಉಗ್ರರ ಹಿಂಸೆಗೆ ಬಲಿಯಾಗಬಹುದು. ಅಕಸ್ಮಾತ್ತಾಗಿ ನಾನೇನಾದರೂ ಉಗ್ರರ ಅಟ್ಟಹಾಸಕ್ಕೆ ಬಲಿಯಾದರೆ ದುಃಖ ಪಡಬೇಡಿ. ಈ ಕನ್ನಡಕಂದನಂತಹವರು ಅಥವಾ ಅವನಿಗಿಂತ ಉತ್ಕೃಷ್ಟರು ಹುಟ್ಟಿ ಬರುತ್ತಾರೆ.

ಬಿರಿ, ಬಿರನೆ, ಬಿಱು, ಬಿಱುಸು, ಬಿಱುಕು

ಮಾರ್ಚ್ ೦೩ ಚರ್ಚಾವೇದಿಕೆ ೭೯೨ ವೀಕ್ಷಣೆ

ಬಿರಿ=ಕ್ರಿಯಾಪದವಾಗಿ ಅರಳು. ನೋಡಿ ಬಿರಿದ ಮಲ್ಲಿಗೆಗಂಡೊಡಂ= ಅರಳಿದ ಮಲ್ಲಿಗೆ ಕಂಡರೂ ಬಿರನೆ = ವೇಗವಾಗಿ, ಬಿಱು, ಬಿಱುಸು=ಕಠೋರ, ಪೆಡಸು, ಬಲವಾದ ನೋಡಿ ಬಿಱುನುಡಿ=ಕಟುನುಡಿ, ಬಿಱುಗಾಳಿ=ಬಲವಾಗಿ ಬೀಸುವ ಗಾಳಿ. ಬಿಱುಕು=ಪೆಡಸಾಗಿರುವ (brittle) ಕಲ...

ಆಂಗ್ಲದೊಳ್ ಸ್ವರದೊಡಗೂಡದ ರಕಾರದ ಪಿಂದಣ ಇಕಾರಮಕಾರಮಕ್ಕುಂ

ಮಾರ್ಚ್ ೦೨ ಚರ್ಚಾವೇದಿಕೆ ೧,೦೪೫ ವೀಕ್ಷಣೆ

ಆಂಗ್ಲಭಾಷೆಯಲ್ಲಿ ಯಾವುದೇ ಸ್ವರವನ್ನು ಮುಂದಿಟ್ಟುಕೊಳ್ಳದ r ಹಿಂದಿನ ಇಕಾರ (i) ಅಕಾರವಾಗಿ (a) ಉಚ್ಚರಿಸಲಾಗುತ್ತದೆ. ಉದಾಹರಣೆಗೆ, sir, stir, circle, shirt, skirt, mirth. ಹೆಚ್ಚಾಗಿ ಸ್ವರರಹಿತ ರಕಾರದ ಹಿಂದಿನ ಇಕಾರವನ್ನು ಅಕಾರವಾಗಿಯೇ...

ಗ್ರಹಗಳನ್ನು ಕುಱಿತೊಂದು ಕೋಷ್ಟಕ

ಮಾರ್ಚ್ ೦೨ ಚರ್ಚಾವೇದಿಕೆ ೫,೬೯೬ ವೀಕ್ಷಣೆ

ಗ್ರಹಗಳನ್ನು ಕುಱಿತೊಂದು ಕೋಷ್ಟಕ ಬರೆಯಬೇಕೆಂದು ನನ್ನ ಆಸೆಯಾಗಿತ್ತು. ಅಲ್ಲಿ ಕೆಲವು ವಿಷಯಗಳನ್ನು ಬರೆಯುವ ತವಕ ನನಗಿತ್ತು. ಉದಾಹರಣೆಗೆ ಭೂಮಿಯಿಂದ ನೋಡಿದಾಗ ನಮ್ಮ ಕಣ್ಣಿಗೆ ದೊಡ್ಡದಾಗಿ ಕಾಣುವ ಗ್ರಹಗಳೆಂದರೆ ಸೂರ್ಯ (ನಕ್ಷತ್ರ), ಚಂದ್ರ, ಶುಕ್ರ,...

ಬುಧಮಂಗಳಯುತಿ

ಫೆಬ್ರ ೨೮ ಚರ್ಚಾವೇದಿಕೆ ೧,೦೯೭ ವೀಕ್ಷಣೆ

ಮಾರ್ಚ್ ೧ ಮತ್ತು ೨, ೨೦೦೯ಱ ಬೆಳಿಗ್ಗೆ ೫.೫೫ಱಿಂದ ೬.೧೫ಱೊಳಗೆ ಬುಧಮಂಗಳರು ಜೊತೆಯಾಗಿರುವುದನ್ನು ನೋಡಿ. ಫೆಬ್ರುವರಿ ೨೪, ೨೬-೨೮ಱ ಮುಂಜಾನೆ ಪೊನ್ನಂಪೇಟೆಯಲ್ಲಿ ಬೆಳಿಗ್ಗೆ ಮಂಜು ಕವಿದಿದ್ದಱಿಂದ ಗ್ರಹವೀಕ್ಷಣೆ ನಿರಾಶಾದಾಯಕವಾಗಿತ್ತು.

ಬುಧಗುರುಕುಜಚಂದ್ರಯುತಿ

ಫೆಬ್ರ ೨೨ ಪುಟ ೪೨ ವೀಕ್ಷಣೆ

ಗ್ರಹವೀಕ್ಷಣೆಯಲ್ಲಿ ಆಸಕ್ತಿಯಿರುವ ಎಲ್ಲರೂ ೨೩ ಮತ್ತು ೨೪ ಫೆಬ್ರುವರಿ ೨೦೦೯ ಮುಂಜಾನೆ ೫.೪೫ಱಿಂದ ೬.೨೫ಱೊಳಗಾಗಿ ಪೂರ್ವ ದಿಕ್ಕಿನಲ್ಲೆ ಚಂದ್ರ ಬುಧ ಕುಜ ಗುರುಗಳು ತೀರಾ ಹತ್ತಿರದಲ್ಲಿ ಬರುವುದನ್ನು ನೋಡಿ. ೨೪ಱ ಫೆಬ್ರುವರಿ ೨೦೦೯ ಮುಂಜಾನೆ ಗುರುಬುಧ...

ಶಿವರಾತ್ರಿ ಹಾಗೂ ಶಿವರಾತ್ರಿಯ ಮಾಱನೆಯ ದಿನ ಬುಧಗುರುಗಳ ಸನಿಹ ನೋಡಿ

ಫೆಬ್ರ ೨೧ ಚರ್ಚಾವೇದಿಕೆ ೧,೨೨೪ ವೀಕ್ಷಣೆ

ಶಿವರಾತ್ರಿಯ ಬೆಳಿಗ್ಗೆ (೨೩ ಮತ್ತು ೨೪ನೇ ಫೆಬ್ರುವರಿ ೨೦೦೯) ಮತ್ತು ಮಾಱನೆಯ ದಿನ ಬುಧಗುರುಗಳು ತೀರಾ ಹತ್ತಿರಕ್ಕೆ ಬಂದು ಸಂಗಮವಾಗುವುದನ್ನು ಹಾಗೂ ಸನಿಹದಲ್ಲಿ ಮಂಗಳ ಕೆೞಗೆ ಮೇಲೆ ಚಂದ್ರನನ್ನು(ಅಮಾವಾಸ್ಯೆಯ ಮುನ್ನ ದಿನವಾದ್ದಱಿಂದ ಚಂದ್ರ ಕಾಣುವು...

ಬಯ್

ಫೆಬ್ರ ೨೦ ಚರ್ಚಾವೇದಿಕೆ ೧,೦೮೫ ವೀಕ್ಷಣೆ

ಬಯ್ ಕ್ರಿಯಾಪದವಾದಾಗ ಎರಡು ಅರ್ಥಗಳು ೧) ಬಯ್=ಶಪಿಸು, ನಿಂದಿಸು ೨) ಬಯ್=ಪೇಱಿಸು, ಒಂದಱ ಮೇಲೊಂದು ಜೋಡಿಸು ೧) ಬಯ್ ಭೂತಕೃದ್ವಾಚಕ ಬಯ್ದ=ಶಪಿಸಿದ, ನಿಂದಿಸಿದ ೨) ಬಯ್ ಭೂತಕೃದ್ವಾಚಕ ಬಯ್ತ=ಪೇಱಿಸಿದ, ಒಂದಱ ಮೇಲೊಂದು ಜೋಡಿಸಿದ ೨) ಬಯ್‍ಗೆ ಉದಾಹರಣೆ...

ಒಂದು ಕೊಕ್

ಫೆಬ್ರ ೧೯ ಚರ್ಚಾವೇದಿಕೆ ೧,೬೨೨ ವೀಕ್ಷಣೆ

ಒಂದು ಯಶಸ್ವೀ ಪುರುಷನ ಹಿಂದೆ ಒಂದು ಮಹಿಳೆಯ ಕೈ ಇರುತ್ತದೆ. ಹಾಗಾದರೆ ಒಬ್ಬ ಹಾೞಾದ ಪುರುಷನ ಹಿಂದೆ ಒಬ್ಬ ಮಹಿಳೆಯ ಕೈವಾಡವಿರುತ್ತದೆಯೇ?

ಒಂದು ಕೊಕ್

ಫೆಬ್ರ ೧೯ ಚರ್ಚಾವೇದಿಕೆ ೧,೨೧೫ ವೀಕ್ಷಣೆ

ಒಂದು ಯಶಸ್ವೀ ಪುರುಷನ ಹಿಂದೆ ಒಂದು ಮಹಿಳೆಯ ಕೈ ಇರುತ್ತದೆ. ಹಾಗಾದರೆ ಒಬ್ಬ ಹಾೞಾದ ಪುರುಷನ ಒಬ್ಬ ಮಹಿಳೆಯ ಕೈವಾಡವಿರುತ್ತದೆಯೇ?

ಜೀವನಕ್ಕೊಂದರ್ಥವಿಲ್ಲ

ಫೆಬ್ರ ೧೭ ಚರ್ಚಾವೇದಿಕೆ ೨,೦೦೬ ವೀಕ್ಷಣೆ

ಜೀವನದಲ್ಲಿ ಸುಖಕ್ಕಿಂತ ದುಃಖವೇ ಹೆಚ್ಚು. ಮಣ್ಜುಗೆಡ್ಡೆ ನೀರಿನ ಮೇಲೆ ಎಷ್ಟು ಕಾಣುತ್ತದೆಯೋ ಅಷ್ಟು ಮಾತ್ರವೇ ಸುಖ. ನೀರಿನಲ್ಲಿ ಮುೞುಗಿದ ಮಂಜುಗೆಡ್ಡೆಯಷ್ಟು ದುಃಖವೇ ಹೆಚ್ಚು. ಈ ಸಾರವಿಲ್ಲದ ಸಂಸಾರವಿದು. ಬೆರಳೆಣಿಕೆಯಷ್ಟೇ ಜನರು ತಮ್ಮ ಜೀವಮಾನದಲ...

ಚಂದ್ರಮಂಗಳಬುಧಗುರುಯುತಿಯ ಮುನ್ನ ದಿನಗಳಲ್ಲಿ ಮಂಗಳ ಬುಧ ಗುರುಗ್ರಹಗಳ ಚಲನೆ ಕುಱಿತು

ಫೆಬ್ರ ೧೭ ಚರ್ಚಾವೇದಿಕೆ ೬,೫೬೪ ವೀಕ್ಷಣೆ

೨೨/೨೩ ಫೆಬ್ರುವರಿ ೨೦೦೯ಱಂದು ಕಾಣುವ ಚಂದ್ರಮಂಗಳಬುಧಗುರುಯುತಿಯನ್ನು ನೋಡುವ ಮುನ್ನ ದಿನಗಳಲ್ಲಿ ೧೬ ಫೆಬ್ರುವರಿಯಿಂದ ೨೨ ಫೆಬ್ರುವರಿವರೆಗೆ ಬೆಳಿಗ್ಗೆ ೫.೫೫ಱಿಂದ ೬.೨೦ಱೊಳಗೆ ಪೂರ್ವ ದಿಕ್ಕಿನಲ್ಲಿ ಬುಧಗ್ರಹ ಗುರುವನ್ನು ಕ್ರಮೇಣ ದಿನದಿಂದ ದಿನಕ್ಕೆ...