ಬೀಗರು
ಗಂಡು ಹೆಣ್ಣು ಮದುವೆಯಾದ ಮೇಲೆ ಗಂಡು ಹೆಣ್ಣುಗಳ ಸಂಬಂಧಿಕರು ಬೀಗರಾಗುತ್ತಾರೆ. ಇಲ್ಲಿ ಬೀಗಕ್ಕೂ ಬೀಗರಿಗೂ ಸಂಬಂಧವಿದೆಯೇ?
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kannadakanda
ಗಂಡು ಹೆಣ್ಣು ಮದುವೆಯಾದ ಮೇಲೆ ಗಂಡು ಹೆಣ್ಣುಗಳ ಸಂಬಂಧಿಕರು ಬೀಗರಾಗುತ್ತಾರೆ. ಇಲ್ಲಿ ಬೀಗಕ್ಕೂ ಬೀಗರಿಗೂ ಸಂಬಂಧವಿದೆಯೇ?
’ಸಂತೋಷ ಏವ ಪುರುಷಸ್ಯ ಪರಂ ನಿಧಾನಮ್’ ಎಂದರು ಹಿರಿಯರು. ಅಂದರೆ ಸಂತಸವೇ ವ್ಯಕ್ತಿಗೆ ಶ್ರೇಷ್ಠ ಸಂಪತ್ತು (ನಿಧಿ). ಅಂದರೆ ಮನುಷ್ಯ ಯಾವಾಗಲೂ ಸಂತೋಷಚಿತ್ತನಾಗಿರಬೇಕು. ನಾವು ಬಹಳ ಸಾರಿ ಸಂತಸದಿಂದ ಇರುವ ಎಲ್ಲಾ ಅವಕಾಶಗಳಿದ್ದರೂ ಸಂತುಷ್ಟರಾಗಿರುವುದ...
೨೬ನೇ ಏಪ್ರಿಲ್ ೨೦೦೯ಱಂದು ಸಂಜೆ ೬.೪೦ಱಿಂದ ೭.೪೫ಱೊಳಗೆ ಸೂರ್ಯ ಮುೞುಗಿದ ಸ್ವಲ್ಪ ಸಮಯದ ನಂತರ ಪಡುವಣ ದಿಗಂತದಲ್ಲಿ ಬುಧ ಚಂದ್ರರು ಒಟ್ಟಿಗಿರುವುದನ್ನು ನೋಡಿರಿ. ಬುಧ ಚಂದ್ರನ ಎಡಕ್ಕೆ (ತೆಂಕಣದೆಡೆಗೆ) ಇರುವುದನ್ನು ಗಮನಿಸಿ.
ಕಳೆದ ಮೂಱ್ನಾಲ್ಕು ದಿನಗಳಿಂದ ಇಲ್ಲಿ ಮೋಡ ಮತ್ತು ಮಂಜು ಇದ್ದುದಱಿಂದ ಮೂಡಣ ದಿಕ್ಕಿನಲ್ಲಿ ಬೆಳಿಗ್ಗೆ ಕುಜ(ಮಂಗಳ)ನನ್ನು ಕಾಣಲಾಱದೆ ಹತಾಶೆಯಿಂದ ವಿಷಣ್ಣನಾಗಿದ್ದೆ. ಇಂದು (೧೭ನೇ ಏಪ್ರಿಲ್ ೨೦೦೯) ಬೆಳಿಗ್ಗೆ ೫.೦೦ ಗಂಟೆಗೆ ಎದ್ದು ನೋಡಿದರೆ ಮೂಡಣದಿಕ...
ಸಾಮಾನ್ಯವಾಗಿ ತೆಂಗನ್ನಡಿಗರು ಪದದ ಕೊನೆಗೆ ಬೞಸುವ ಎಕಾರಕ್ಕೆ ಬಡಗನ್ನಡಿಗರು (ಉತ್ತರ ಕರ್ಣಾಟಕದವರು) ಬೇಱೆ ಅರ್ಥದ ಎಕಾರದ ಇನ್ನೊಂದು ಪದವಿಲ್ಲದಿದ್ದರೆ ಇಕಾರಾಂತವಾಗಿ ಉಚ್ಚರಿಸುತ್ತಾರೆ. ಉದಾಹರಣೆ: ಎಣ್ಣೆ(ತೆಂ)=ಎಣ್ಣಿ(ಬ), ಬೆಣ್ಣೆ=ಬೆಣ್ಣಿ.
ಸಾರ್ ಮತ್ತು ಸಾಱ್ ಎರಡೂ ಕ್ರಿಯಾಪದಗಳು ಕನ್ನಡದಲ್ಲಿ ವಿಭಿನ್ನ ಅರ್ಥಗಳಲ್ಲಿ ಬೞಸುವ ಶಬ್ದಗಳು. ಇವುಗ ಅರ್ಥವನ್ನು ನೋಡೋಣ. ಸಾರ್= ಹತ್ತಿರ ನಡೆ, ಹತ್ತಿರ ಬರು/ಹೋಗು. ನಲ್ಲೆಯು ನಲ್ಲನ ಬೞಿ ಸಾರಿದಳು.
೨೨ ಮತ್ತು ೨೩ನೇ ಏಪ್ರಿಲ್ ೨೦೦೯ಱಂದು ಬೆಳಿಗ್ಗೆ ೫.೦೦ಱಿಂದ ೬.೧೦ಱವರೆಗೆ ಮೂಡಣ ದಿಕ್ಕಿನಲ್ಲಿ ಚಂದ್ರ, ಶುಕ್ರ ಹಾಗೂ ಮಂಗಳ ತೀರಾ ಸನಿಹದಲ್ಲಿರುವುದನ್ನು ನೋಡಿ.
೧೯ ಮತ್ತು ೨೦ನೇ ಏಪ್ರಿಲ್ ೨೦೦೯ಱಂದು ರಾತ್ರಿ ೩.೦೦ಱಿಂದ ಬೆಳಿಗ್ಗೆ ೬.೧೫ವರೆಗೆ ಸೂರ್ಯನ ಪ್ರಕಾಶ ಗುರುವನ್ನು ಮಱೆಮಾಡುವವರೆಗೆ ಚಂದ್ರಗುರುಗಳ ಸನಿಹವನ್ನು ನೋಡಿ.
ಇಷ್ಟು ದಿನಗಳ ನಂತರ ಮೋಡಗಳು ಸ್ವಲ್ಪ ಅನುವು ಮಾಡಿಕೊಟ್ಟಿದ್ದಱಿಂದ ಇಂದು (೧೫ನೇ ಏಪ್ರಿಲ್ ೨೦೦೯) ಬೆಳಿಗ್ಗೆ ೫.೩೦ಱಿಂದ ೬.೧೦ ಱವರೆಗೆ ಪೂರ್ವ ದಿಕ್ಕಿನಲ್ಲಿ ಪೂರ್ವದೆಡೆಗೆ ಶುಕ್ರನನ್ನು, ಸ್ವಲ್ಪ ಮೇಲೆ ಪಶ್ಚಿಮದೆಡೆಗೆ ಗುರುವನ್ನು ಮತ್ತು ನೆತ್ತಿಯ...
ಗುಂಗುರು(ವಿಶೇಷಣ)=ಸುರುಳಿ ಸುರುಳಿಯಾದ. ಉದಾಹರಣೆ ಗುಂಗುರು ಕೂದಲು. ಸ್ತ್ರೀಯರ ಗುಂಗುರು ಕೂದಲನ್ನು ಮೋಡಕ್ಕೆ ಹೋಲಿಸುತ್ತಾರೆ ಕವಿಗಳು. ಗುಂಗುಱು=ಗುಂಗಾಡು, ಗುಂಯ್ ಎಂದು ಶಬ್ದ ಮಾಡುವ ಸೊಳ್ಳೆ ಅಥವಾ ನೊಣ.
ಕನ್ನಡದಲ್ಲಿ ಕರಗು/ಕರಂಗು ಹಾಗೂ ಕಱಗು/ಕಱಂಗು ಎಂದು ಬೇಱೆ ಬೇಱೆ ಅರ್ಥಗಳಲ್ಲಿ ಬೞಕೆಯಾಗುವ ಎರಡು ಪದಗಳಿವೆ. ಎರಡೂ ಕ್ರಿಯಾಪದಗಳೇ. ಕರಗು/ಕರಂಗು= ನೀರಾಗು, ಕಾಣದಾಗು. ಉದಾಹರಣೆಗೆ:- ಬಿಸಿಲಿಗೆ ಮಂಜು ಕರಗಿ ನೀರಾಯ್ತು. ಕತ್ತಲಲ್ಲಿ ಹಾವೆಂದು ಭ್ರಮಿಸ...
ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು | ಹೇರುವ ಗೊಡ್ಡು ಹಯನಕ್ಕು ಗುರುಕರುಣ | ತೋರುವ ದಿನಕೆ ಸರ್ವಜ್ಞ — ಸರ್ವಜ್ಞ ಇದಱ ಱಕಾರ ಬೞಸಿದ ಮೂಲರೂಪ ಹೀಗಿದೆ. ಮೂಱಿಟ್ಟರಾಱಕ್ಕು ಆಱು ಹನ್ನೆರಡಕ್ಕು ಹೇಱುವ ಗೊಡ್ಡು ಹಯನಕ್ಕು ಗುರುಕರುಣ ತೋಱುವ ದಿನಕೆ...