ಅಳಿಱ್, ಎಳಿಱ್
ಅಳಿಱ್, ಎಳಿಱ್=ಕೆಸಱ್, ಕೆಸಱು. ಈ ಪದಗಳು ಹೞಗನ್ನಡ ಬಿಟ್ಟು ಹೊಸಗನ್ನಡದಲ್ಲಿ ಬೞಕೆಯಿರುವ ಬಗ್ಗೆ ಅನುಮಾನವಿದೆ. ಹಾಗಾಗಿ Dravidian Etymological Dictionaryಯಲ್ಲೂ ಈ ಪದದ ಉಲ್ಲೇಖವಿಲ್ಲ. ಕಿಟ್ಟೆಲ್ ಕೋಶದಲ್ಲಿ ಈ ಪದಗಳ ಉಲ್ಲೇಖವಿದ್ದು ಶಬ್ದಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
kannadakanda
ಅಳಿಱ್, ಎಳಿಱ್=ಕೆಸಱ್, ಕೆಸಱು. ಈ ಪದಗಳು ಹೞಗನ್ನಡ ಬಿಟ್ಟು ಹೊಸಗನ್ನಡದಲ್ಲಿ ಬೞಕೆಯಿರುವ ಬಗ್ಗೆ ಅನುಮಾನವಿದೆ. ಹಾಗಾಗಿ Dravidian Etymological Dictionaryಯಲ್ಲೂ ಈ ಪದದ ಉಲ್ಲೇಖವಿಲ್ಲ. ಕಿಟ್ಟೆಲ್ ಕೋಶದಲ್ಲಿ ಈ ಪದಗಳ ಉಲ್ಲೇಖವಿದ್ದು ಶಬ್ದಮ...
ಕನ್ನಡದಲ್ಲಿ ಅಱವಟ್ಟಿಗೆ, ಅಱಬಾವಿ (ಅಱಭಾವಿ) ಮತ್ತು ಅಱಕೆಱೆ ಇವು ಸಾಮಾನ್ಯವಾಗಿ ಬೞಸುವ ಊರನ್ನೋ ಸ್ಥಳವನ್ನೋ ಸೂಚಿಸುವ ಶಬ್ದಗಳು. ಇಲ್ಲಿ ಅಱ ಅಂದರೆ ಧರ್ಮ.
ಸಣ್ಣ ಮಕ್ಕಳು ಮಾತು ಕಲಿಯುವಾಗ ಕೆಲವು ಧ್ವನಿಗಳನ್ನು ಉಚ್ಚರಿಸಲಾಱರು. ಸಾಮಾನ್ಯವಾಗಿ ಕವರ್ಗ ಮಕ್ಕಳಿಗೆ ಕಷ್ಟ. ಕಕಾರಕ್ಕೆ ಚಕಾರವನ್ನೊ ತಕಾರವನ್ನೋ ಹೇೞುತ್ತಾರೆ. ನನ್ನ ಮಗ ಗ್ಲಾಸ್ ಅನ್ನುವುದನ್ನು ತಾಸ್ ಅನ್ನುತ್ತಾನೆ. ನನ್ನ ಮಗಳು ಸಣ್ಣವಳಿದ್ದಾಗ...
ನರಗುಂದ ಮತ್ತು ನವಲಗುಂದಗಳು ಮುಂಚಿನ ಧಾರವಾಡಜಿಲ್ಲೆಯ ತಾಲೂಕುಕೇಂದ್ರಗಳು ಮತ್ತು ಅದೇ ಹೆಸರುಳ್ಳ ಊರುಗಳು. ಈಗ ನವಲಗುಂದ ಧಾರವಾಡಜಿಲ್ಲೆಗೆ ಸೇರಿದೆ. ನರಗುಂದ ಗದಗಜಿಲ್ಲೆಗೆ ಸೇರಿದೆ. ನರಗುಂದವನ್ನು ನರಿಗುಂದವೆನ್ನುತ್ತಿದ್ದರು. ನರಿ+ಕುಂದ ಅಂದರೆ...
ಬೇಱೆ ಭಾಷೆಯಲ್ಲಿರುವಂತೆ ಕನ್ನಡದಲ್ಲ್ಲೂ ಒಂದು ಅಕ್ಷರಕ್ಕೆ ಬೇಱೊಂದು ಅಕ್ಷರ ಬೞಸುವುದನ್ನು ಕಾಣಬಹುದು. ಆದರೆ ಈ ಪ್ರಕ್ರಿಯೆ ಪ->ಹ, ೞ->ರ, ಳ, ವ->ಬ, ಳ->ಟ, ಱ->ರ ಆಗುವುದನ್ನು ಹೊಱತು ಪಡಿಸಿ ಬೇಱೆ ಅಕ್ಷರಗಳು ಬರುವುದನ್ನು ಇಲ್ಲಿ ತಿಳಿಸಲಿಚ್ಛಿಸ...
ಆಂಗ್ಲದಲ್ಲಿ ಅ=a ಮತ್ತು ಕ್=k ಅಥವಾ ಮ್=m ನಡುವೆ ಲ್=l ಬಂದರೆ ಅದು ನಿಶ್ಶಬ್ದ. ನೋಡಿ ಈ ಉದಾಹರಣೆಗಳನ್ನು , talk, walk, alms, palm ಇತ್ಯಾದಿ.
ಆಂಗ್ಲಭಾಷೆಯಲ್ಲಿ ನಕಾರದ ಹಿಂದಿನ ಕಕಾರವನ್ನು ಉಚ್ಚರಿಸುವುದಿಲ್ಲ. ಉದಾಹರಣೆಗೆ know, kneel, knit ಎಲ್ಲಾ ಉದಾಹರಣೆಯಲ್ಲೂ ಕಕಾರ ನಿಶ್ಶಬ್ದ.
ಕನ್ನಡದಲ್ಲಿ ಕ್ರಿಯಾಪದದಿಂದ ಭಾವನಾಮ ಮಾಡಿಕೊಳ್ಳಲು ಹಲವಾರು ಪ್ರತ್ಯಯಗಳು ಸೇರುತ್ತವೆ. ಉದಾಹರಣೆಗೆ ಕೆ, ಗೆ, ತೆ, ವು, ಪು ಇತ್ಯಾದಿ. ಈ ಕೆೞಗಿನ ಕೋಷ್ಟಕದಲ್ಲಿ ಕೆಲವು ಪ್ರತ್ಯಯಗಳನ್ನು ಪಟ್ಟಿ ಮಾಡಲಾಗಿದೆ. ಇಲ್ಲಿ ಕೆ ಮತ್ತು ಗೆ, ವು, ಪು ಮತ್ತು...

ಇಂದಿನಿಂದ ಸೂರ್ಯನ ಸುತ್ತ ಸುತ್ತು ಹಾಕುವ ಶುಕ್ರ ಭೂಮಿಯ ಒಳಗಿನ ಕಕ್ಷೆಯಲ್ಲಿ ಹಿಂದು ಹಿಂದಾಗಿ ಪೂರ್ವದಿಂದ ಪಶ್ಚಿಮಕ್ಕೆ ಹೋಗುವಂತೆ ಕಾಣುತ್ತಾನೆ. ಇದನ್ನು ಶುಕ್ರನ ವಕ್ರಗತಿಯೆನ್ನುತ್ತಾರೆ. ಇಂದಿನಿಂದ ವಕ್ರನಾಗುವ ಶುಕ್ರ ೨೩ ಮಾರ್ಚ್ ೨೦೦೯ಱಂದು ಅ...
ಪ್ರತಿಪದ್=ಪಾಡ್ಯ (ಪಾಡ್ಯಮಿ) ಮೊದಲ ದಿನ ದ್ವಿತೀಯಾ=ಬಿದಿಗೆ ಎರಡನೆಯ ದಿನ ತೃತೀಯಾ=ತದಿಗೆ ಮೂಱನೆಯ ದಿನ ಚತುರ್ಥೀ=ಚೌತಿ ನಾಲ್ಕನೆಯ ದಿನ ಪಂಚಮಿ ಐದನೆಯ ದಿನ ಷಷ್ಠೀ=ಚಟ್ಟಿ, ಆಱನೆಯ ದಿನ ಸಪ್ತಮೀ=ಸತ್ತವೆ, ಏೞನೆಯ ದಿನ ಅಷ್ಟಮೀ=ಅಟ್ಟವೆ, ಎಂಟನೆಯ ದಿನ...
ಱೇವು=ಬಂದರು, ಹಡಗಿನಿಂದ ವಸ್ತುಗಳು ಬಂದಿೞಿಯುವ ಸ್ಥಳ. ಪ್ರಾಯಶಃ ಈ ಪದ ಎಱಗು=ಮೇಲಿನಿಂದ ಬೀೞು(ಕೆೞಗಿಳಿ), ನಮಸ್ಕರಿಸು (ಎರಡಱಲ್ಲೂ ಮೇಲಿನಿಂದ ಕೆೞಗಿಳಿಯುವ ಅಥವಾ ಬಗ್ಗುವ ಕ್ರಿಯೆಯಿದೆ).