ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Anantha Krishna K S
A

Anantha Krishna K S

kannadakanda

೨೮೬ ಲೇಖನಗಳು ೮,೩೯,೦೨೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗ್ರಹಚಲನೆಯ ಸಾಪೇಕ್ಷತೆ

ಫೆಬ್ರ ೦೪ ಚರ್ಚಾವೇದಿಕೆ ೬,೨೪೧ ವೀಕ್ಷಣೆ

ಚಲನೆಯೇ ಸಾಪೇಕ್ಷ. ಅದಱಲ್ಲಂತೂ ಗ್ರಹಚಲನೆ ಇನ್ನೂ ಸಾಪೇಕ್ಷ. ಒಂದು ಬಿಂದು (ಮೂರ್ತವೋ ಕಾಲ್ಪನಿಕವೋ) ಚಲನೆಯಾಗಿದೆಯೆಂದು ತಿಳಿಸಲು ಅತ್ಯವಶ್ಯ. ಇಲ್ಲವಾದರೆ ಒಂದು ವಸ್ತು ಸ್ಥಾನಪಲ್ಲಟ ಮಾಡಿರುವುದನ್ನು ಅರ್ಥೈಸಲಸಾಧ್ಯ. ಹಾಗಾಗಿ ಗ್ರಹಗಳ ಚಲನೆಯನ್ನು...

ಗ್ರಹವೀಕ್ಷಣೆಯಲ್ಲಿ ಆಸಕ್ತಿದಾಯಕವಾದ ತಿಣುಕಾಟಗಳು

ಫೆಬ್ರ ೦೩ ಚರ್ಚಾವೇದಿಕೆ ೫,೬೫೮ ವೀಕ್ಷಣೆ

ಗ್ರಹವೀಕ್ಷಣೆ ಕೆಲವರಿಗೆ ಆಸಕ್ತಿದಾಯಕ ವಿಷಯ. ಮೊದಲಿಗೆ ಗ್ರಹಗಳನ್ನು ನಕ್ಷತ್ರಗಳನ್ನು ಸರಿಯಾಗಿ ಗುಱುತಿಸುವುದು ಹೇಗೆ?

ನಲ್ಲಿ, ನಳ್ಳಿ

ಫೆಬ್ರ ೦೨ ಚರ್ಚಾವೇದಿಕೆ ೧,೪೫೯ ವೀಕ್ಷಣೆ

ನಲ್ಲಿ=ಕೊೞಾಯಿ. ನೀರು ಸರಬರಾಜಾಗುವ ಕೊೞವೆ. ನಳ್ಳಿ=ಏಡಿ, ಎಸಡಿ. ಒಂದು ಜಲಚರ ಕಠಿಣ ಚರ್ಮದ ಸಂಧಿಪದಿ.

ಮಂಗಳಗುರುಯುತಿ ಸನಿಹದಲ್ಲಿ ಬುಧಗ್ರಹ

ಫೆಬ್ರ ೦೨ ಚರ್ಚಾವೇದಿಕೆ ೧,೪೭೨ ವೀಕ್ಷಣೆ

೧೭/೧೮ನೇ ಫೆಬ್ರುವರಿ ೨೦೦೯ ನೇ ಮುಂಜಾನೆ ೬.೦೦ಱಿಂದ ೬.೨೦ಱೊಳಗೆ ಮಂಗಳ ಮತ್ತು ಗುರುಗ್ರಹಗಳ ಯುತಿ ಮತ್ತು ಸ್ವಲ್ಪ ಮೇಲೆ ಬುಧಗ್ರಹವನ್ನು ನೋಡಿ. ಫೆಬ್ರುವರಿ ೧೭ಱಿಂದ ಮಾರ್ಚ್ ೨ಱವರೆಗೆ ಬೆಳಿಗ್ಗೆ ೬.೦೦ಱಿಂದ ೬.೨೦ಱವರೆಗೆ ಕುಜ ಬುಧ ಗುರು ಶನಿ ಈ ನಾಲ...

I J ಇತಿಹಾಸ

ಜನ ೩೧ ಚರ್ಚಾವೇದಿಕೆ ೧,೩೦೧ ವೀಕ್ಷಣೆ

ಮೊದಲು ಇಂಗ್ಲಿಷಿನಲ್ಲಿ J Iನ ಭಿನ್ನ ರೂಪವಾಗಿದ್ದು ಎರಡಕ್ಕೂ I ನ್ನೆ ಬೞಸುತ್ತಿದ್ದರಂತೆ. ೧೭ನೇ ಶತಮಾನ(ಹದಿನೇೞನೆಯ ಶತಮಾನ)ದಿಂದೀಚೆಗಷ್ಟೆ I ನ್ನು ಕೆೞಗೆ ಸ್ವಲ್ಪ ಎಡಕ್ಕೆ ತಿರುಚಿ ಹೊಸ ಸಂಕೇತವನ್ನು ಬೞಸಲು ಪ್ರಾರಂಭಿಸಿದರಂತೆ.

ಶುಕ್ರಚಂದ್ರಯುತಿ ಮತ್ತು ಬುಧಗ್ರಹದರ್ಶನ

ಜನ ೨೯ ಚರ್ಚಾವೇದಿಕೆ ೧,೭೮೯ ವೀಕ್ಷಣೆ

ನಾಳೆ ೩೦ನೇ ಜನವರಿ ೨೦೦೯ಱಂದು ಬೆಳಿಗ್ಗೆ ೬.೦೦ಱಿಂದ ೬.೨೦ಱೊಳಗೆ ಪ್ರಯತ್ನಪಟ್ಟು ಪೂರ್ವದಿಕ್ಕಿನಲ್ಲಿ ಬುಧಗ್ರಹವನ್ನು ನೋಡಿ ಹಾಗೆ ಸಂಜೆ ೫.೫೦ಱಿಂದ ರಾತ್ರಿ ಸುಮಾರು ೯.೦೦ಱವರೆಗೆ ಶುಕ್ರಚಂದ್ರರಿಬ್ಬರು ಪಶ್ಚಿಮದಲ್ಲಿ ಮುೞುಗುವವರೆಗೆ ಶುಕ್ರಚಂದ್ರಯು...

ಸಂಪದದಲ್ಲಿ ಬರೆಯುವುದನ್ನು ಸ್ವಲ್ಪ ದಿನ ಬಿಟ್ಟುಬಿಡಲೇ?

ಜನ ೨೮ ಬ್ಲಾಗ್ ೨,೫೨೩ ವೀಕ್ಷಣೆ

ಹೆಚ್ಚಿನ ಪ್ರಮುಖ ವಿಚಾರವಿಲ್ಲದಿರುವುದಱಿಂದ ಸ್ವಲ್ಪ ದಿನಗಳ ಮಟ್ಟಿಗೆ ಸಂಪದದಲ್ಲಿ ಬರೆಯುವುದನ್ನು ನಿಲ್ಲಿಸುತ್ತಿದ್ದೇನೆ. ಮಾಯಾಚೌಕಗಳ ರಚನೆಯಲ್ಲಿ C++ ಮತ್ತು Pascal programಗಳನ್ನು ಕೊಟ್ಟಿರುತ್ತೇನೆ. ಆಸಕ್ತಿಯಿದ್ದವರು ನೋಡಬಹುದು. ಕನಿಷ್ಠ...

ಪರಾಮರ್ಶೆಯ ಮಹತ್ವ

ಜನ ೨೮ ಉಲ್ಲೇಖಗಳು ೫೫೬ ವೀಕ್ಷಣೆ

ಸಹಸಾ ವಿದಧೀತ ನ ಕ್ರಿಯಾಮ್ ಅವಿವೇಕಃ ಪರಮಾಪದಾಂ ಪದಮ್ ವೃಣತೇ ಹಿ ವಿಮೃಶ್ಯಕಾರಿಣಮ್ ಗುಣಲುಬ್ಧಾಃ ಸ್ವಯಮೇವ ಸಂಪದಃ|| ಅರ್ಥ: ದುಡುಕಿನಿಂದ ಯಾವ ಕೆಲಸವನ್ನೂ ಮಾಡಬಾರದು. ಅವಿವೇಕವು ದೊಡ್ಡ ಆಪತ್ತಿಗೆ ದಾರಿಯಾಗುತ್ತದೆ. ಯೋಚನೆ ಮಾಡಿ ಕೆಲಸ ಮಾಡುವವನನ...

ಕನ್ನಡತಮಿೞ್ಗಳ ಪುಂಸೂಚಕ ನಕಾರಕ್ಕೆ ಡಕಾರಂ ತೆಲುಗಿನೊಳ್

ಜನ ೨೮ ಚರ್ಚಾವೇದಿಕೆ ೬,೩೮೨ ವೀಕ್ಷಣೆ

ಕನ್ನಡ ಮತ್ತು ತಮಿೞಿನ ಪುಲ್ಲಿಂಗ ಸೂಚಕವಾದ ನ್/ನು ಗೆ ತೆಲುಗಿನಲ್ಲಿ ಡ್ ಬಂದು ಸಾಮಾನ್ಯವಾಗಿ ತೆಲುಗು ಹೊಸಗನ್ನಡದಲ್ಲಿ ಕೊನೆಯ ಎಲ್ಲಾ ವ್ಯಂಜನಾಂತಗಳಿಗೆ ಉಕಾರ ಸೇರಿಸುವುದಱಿಂದ ಡ್->ಡು ಆಗುತ್ತದೆ. ಉದಾಹರಣೆಗೆ: ಕನ್ನಡ ಹಾಗೂ ತಮಿೞಿನ ರಾಮನ್(ನು)...

ಶಬ್ದದ ಮೊದಲ ಸ್ವರಕ್ಕೆ ಮುನ್ನೂಂಕುಂ ದೀರ್ಘಮುಂ ತೆಲುಗಿನೊಳ್

ಜನ ೨೮ ಚರ್ಚಾವೇದಿಕೆ ೧,೮೧೬ ವೀಕ್ಷಣೆ

ಕನ್ನಡದಲ್ಲಿರುವ ಹಲವು ಶಬ್ದಗಳಿಗೆ ತೆಲುಗಿನಲ್ಲಿ ಆ ಶಬ್ದಗಳ ಮೊದಲ ಸ್ವರಗಳು ಮುಂದೂಡಲ್ಪಟ್ಟು ದೀರ್ಘವಾಗುವುದು ಒಂದು ವಿಶೇಷ. ಉದಾಹರಣೆಗೆ ಅವನ್(ನು) ಇಲ್ಲಿಯ ಅಕಾರ(ಮೊದಲ ಸ್ವರ) ವಕಾರದ ಮುಂದೆ ದೂಡಲ್ಪಟು ವಾ ಆಗಿ ಕೊನೆಯ ನ್‍ಗೆ ಡು ಆದೇಶ ಬಂದು ವಾ...

ಗಳಿನ ಗಕಾರಲೋಪಂ ತೆಲುಗಿನೊಳ್

ಜನ ೨೮ ಚರ್ಚಾವೇದಿಕೆ ೧,೧೦೮ ವೀಕ್ಷಣೆ

ಕನ್ನಡದ ಬಹುವಚನರೂಪದ ’ಗಳ್/ಗಳು’ ಗೆ ತೆಲುಗಿನಲ್ಲಿ ಗ ಲೋಪವಾಗಿ ಳಕಾರಕ್ಕೆ ಲಕಾರ ಬಂದು ’ಲು’ ಉೞಿಯುತ್ತದೆ. ಉದಾಹರಣೆ: ಪಿಳ್ಳೆ=ಪಿಲ್ಲ(ತೆಲುಗು). ಪಿಳ್ಳೆಗಳು=ಪಿಲ್ಲಲು(ತೆಲುಗು)

ಳಕಾರಕ್ಕೆ ಲಕಾರಂ ತುಳುತೆಲುಗುಗಳೊಳ್

ಜನ ೨೮ ಚರ್ಚಾವೇದಿಕೆ ೬,೧೧೦ ವೀಕ್ಷಣೆ

ಕನ್ನಡದ ಳಕಾರವಿರುವ ಶಬ್ದಗಳಲ್ಲಿ ಅವಕ್ಕೆ ಸಂವಾದಿಯಾಗಿರುವ ತುಳು ತೆಲುಗು ಶಬ್ದಗಳಿಗೆ ಲಕಾರ ಬರುತ್ತದೆ. ಉದಾಹರಣೆಗೆ ಅಳೆ=ಮಜ್ಜಿಗೆ(ಕನ್ನಡ) ಅಲೆ=ಮಜ್ಜಿಗೆ(ತುಳು) ಗಾಳಿ(ಕನ್ನಡ)=ಗಾಲಿ(ತುಳು, ತೆಲುಗು) ತಿಳಿ(ಕನ್ನಡ)=ತೆಲಿ(ತುಳು, ತೆಲುಗು)