ರೂವಾರಿಗಳು ಯಾರು?
ಎರಡನೇ ಮಹಾಯುದ್ಧದ ರೂವಾರಿಗಳು ಯಾರು? ಬಲ್ಲವರು ದಯವಿಟ್ಟು ಸಕಾರಣವಾಗಿ ತಿಳಿಸಿ. ಸಂಪದದಲ್ಲಿ ಚರ್ಚೆಗೆ ಸೇರಿಸಲು ಪ್ರಯತ್ನಿಸಿದೆ ಯಾಕೊ ಸಾಧ್ಯವಾಗಲಿಲ್ಲ. ಯಾವ ಹಂತದಲ್ಲಿ ತಪ್ಪು ಮಾಡುತ್ತಿದ್ದೇನೆ ತಿಳಿಯಲಿಲ್ಲ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
padma.A
ಎರಡನೇ ಮಹಾಯುದ್ಧದ ರೂವಾರಿಗಳು ಯಾರು? ಬಲ್ಲವರು ದಯವಿಟ್ಟು ಸಕಾರಣವಾಗಿ ತಿಳಿಸಿ. ಸಂಪದದಲ್ಲಿ ಚರ್ಚೆಗೆ ಸೇರಿಸಲು ಪ್ರಯತ್ನಿಸಿದೆ ಯಾಕೊ ಸಾಧ್ಯವಾಗಲಿಲ್ಲ. ಯಾವ ಹಂತದಲ್ಲಿ ತಪ್ಪು ಮಾಡುತ್ತಿದ್ದೇನೆ ತಿಳಿಯಲಿಲ್ಲ.
ದರ್ಪಮೆರೆವಲ್ಲಿ ದಕ್ಷತೆ ತಾ ದಕ್ಕದುಮರ್ಯಾದೆ ಎಳ್ಳಷ್ಟೂ ಉಳಿಯದುಮನ್ನಣೆ ಎಂದೆಂದೂ ದೊರಕದುಅಹಂಮಿಕೆಯ ಬಿಡು-ನನ ಕಂದ ||
ಇಂದಿನ ಪರಿಶ್ರಮವೆ ನಾಳಿನ ಸುಖಕೆ ಸೋಪಾನ ಇಂದಿನ ಜ್ಞಾನ ಸಂಚಯನ ಮುಂದಿನ ಭವಿಷ್ಯ ಇಂದಿನನುಭವ ಮುಂದಿನಭ್ಯುದಯಕೆ ನಾಂದಿ ಪ್ರತಿದಿನವ ಸಾರ್ಥಕಗೊಳಿಸು ನೀ-ನನ ಕಂದ ||
ಧನುರ್ಮಾಸದಿ ಚಳಿಯ ಲೆಕ್ಕಿಸದೆ ನಾವೆದ್ದು ಮಿಂದು ಸೂರ್ಯೋದಯದಿ ಗುಡಿಯ ಗಂಟೆಯ ನಾದ ಗೈದು ಮಂಗಳಾರತಿ ತೀರ್ಥವ ಸ್ವೀಕರಿಸಿ ಪುನೀತರಾಗಿ ಪ್ರಸಾದವೆಂದೆನುತ ಬಿಸಿ ಬಿಸಿ ಬೆಲ್ಲಾನ್ನವ ಮೆದ್ದ ಆ ದಿನಗಳನೆಂತು ಮರೆಯಲಿ ನಾನು ಮಾಘಮಾಸದಿ ಅಜ್ಜಿಯೊಡನೆ ಬೇಗನ...
ಹೊತ್ತು ಹೆತ್ತು ತುತ್ತಿಟ್ಟು ಮುತ್ತಿಟ್ಟು ಪಾಲಿಸಿ ಪೋಷಿಪರ ಋಣ ತಿದ್ದಿ ತೀಡಿ ಕಲಿಸಿ ಬುದ್ಧಿಹೇಳುತ ಬಾಳು ಬೆಳಗಿಸಿದವರ ಋಣ ಬೆನ್ನುತಟ್ಟಿ ಹುರಿದುಂಬಿಸಿ ಕಾರ್ಯಪ್ರವೃತ್ತರಾಗಿಸಿದವರ ಋಣ ಇನಿತು ಋಣ ಬಾರ ನಮ್ಮ ಹೆಗಲ ಮೇಲಿಹುದು -ನನ ಕಂದ||
ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣರು ಯಾರು? ಅದ ತಿಳಿದವರಾರು? ತಿಳಿಯದಿರುವವರು ಯಾರು? ಅರಿವಿಗೆ ಬಂದೂ ಬರದಂತಿರುವನು ಅವಯಾರು? ಅವನಿರುವನು ನಮ್ಮೊಳ ಹೊರಗೆ - ನನ ಕಂದ
ನಮ್ಮೂರ ಹೈದರೆಲ್ಲರೊಂದಾಗಿ ಹಿರಿಯರೊಡಗೂಡಿ ಪೌರಾಣಿಕ, ಐತಿಹಾಸಿಕ ನಾಟಕದ ತಾಲಿಮೂ ನಡೆಸಿ ರಂಗುರಂಗಿನ ಉಡುಗೆತೊಟ್ಟು ವಿವಿಧ ವೇಷ ಹಾಕಿ ಶಸ್ತ್ರಾಸ್ತ್ರವ ಬಿಡದೆ ಧರಿಸೆಲ್ಲ ಪಾತ್ರವ ಧರೆಗೆ ಇಳಿಸಿ ರಂಗಮಂಟಪವನೇರಿ ಕೋಳಿ ಕೂಗು ಕೇಳುವರೆಗೂ ರಂಜಿಸಿದ ಆ...
ಸುರಿವ ಮಳೆಯಲಿ ಎಲ್ಲ ಕೂಡಿಆಡಿನೆನೆದು ಸಂಜೆಗತ್ತಲಾಗೆ ಎಲ್ಲ ಓಡೋಡಿ ಮನೆಯಸೇರಿ ಅಗ್ಗಿಷ್ಟಿಕೆಯ ಮುಂದೆ ಕುಳಿತು ಕೈಯಿಮೈಯಕಾಸಿ ಸುಟ್ಹುರುಳಿಹಪ್ಪಳವ ಗೊಬ್ಬರಿ, ತುಪ್ಪದೊಡನೆ ಮೆದ್ದು ಅಜ್ಜಿಮಾಡಿಟ್ಟ ಹುರಿಗಾಳು ಹುರುಕಲು ಡಬ್ಬಹುಡುಕಿ ಕಲ್ಲುಂಡೆ, ನಿ...
ಹಾದಿಯಲ್ಲಿ ಬಿದ್ದ ಹೆಂಚಿಪಿಕ್ಕ ಹುಡುಕಿತಂದು ಕುಂಟಬಿಲ್ಲೆಗೆಂದು ಉಜ್ಜಿ ಉಜ್ಜಿ ಬಚ್ಚೆಗೈದು ಮನೆಯ ಬರೆದು ಅಚೆ ನಿಂತು ಬಚ್ಚೆ ಚಿಮ್ಮಿ ಗೆರೆಯ ತುಳಿಯದಂತೆ ಕುಂಟಿ ಮುಂದೆ ಸಾಗಿ ಗೆರೆತುಳಿಯೆ ಔಟೌಟೆನುತಲೆಲ್ಲ ಒಗ್ಗೊರಳಲಿ ಕೂಗಿ ಗೆರೆಯ ತುಳಿಯದಂತೆ ಮ...
ಹೊಳೆಯ ದಡದಿ ಕಲ್ಲನಾಯ್ದುತಂದು ರಾಶಿಹಾಕಿ ಸುತ್ತ ಗೆಳೆಯರೆಲ್ಲ ಕುಳಿತು ಕಲ್ಲ ಮೇಲೆ ಚಿಮ್ಮಿ ಕೈನೆಲಕೆ ಬಡಿದು ಕಲ್ಲು ನೆಲೆಕೆ ಬೀಳದಂತೆ ಆತು ಹಿಡದು ಕಲ್ಲಿನಾಟವಾಡಿ ಕೇಕೆಹಾಕಿ ನಕ್ಕು ನಲಿದ ಆ ದಿನಗಳನೆಂತು ಮರೆಯಲಿ ನಾನು ಜಗಲಿಮೇಲೆ ಪಗಡೆಹಾಸ ಹಾಸಿ...
ನಿನ್ನ ಕೆಲಸವೆ ನಿನಗೆ ಸಂತಸವ ನೀಡದಿರೆ ಅನ್ಯರ ಕೆಲಸವೆಂತು ಹಿಡಿಸುವುದು ನಿನಗೆ ಇರುವುದ ಸರಿಪಡಿಸಿ ತೃಪ್ತಿಪಡುವುದ ಕಲಿ ಬಯಸಿದಂತೆಲ್ಲ ದೊರೆಯದು-ನನ ಕಂದ||
ಶುಭ್ರ ಶ್ವೇತವರ್ಣದ ಪಾವನೆ ಗಂಗೆಯಂತಹ ಶುದ್ಧಕ್ಷೀರ ಕಡು ಕೃಷ್ಣವರ್ಣದ ಯಮುನೆಯಂತಿಹ ಕಡಕ್ ಡಿಕಾಕ್ಷನ್ ಗುಪ್ತಗಾಮಿನಿ ಸರಸ್ವತಿಯಂತೆ ಮಿಳಿತವಾಗಿಹ ಶರ್ಕರವೀ ತ್ರಿವೇಣಿ ಸಂಗಮ ಪವಿತ್ರ ತೀರ್ಥ ಕಾಫಿ-ನನ ಕಂದ|| ಶರ್ಕರ=ಸಕ್ಕರೆ