ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪದ್ಮ.ಎ
ಪ

ಪದ್ಮ.ಎ

padma.A

೧೨೧ ಲೇಖನಗಳು ೩೭,೬೪೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಲಂಚ

ಅಕ್ಟೋ ೨೮ ಬ್ಲಾಗ್ ೪೪ ವೀಕ್ಷಣೆ

ನೀವ್ಬಾಳಿ

ಅಕ್ಟೋ ೨೩ ಬ್ಲಾಗ್ ೫೯ ವೀಕ್ಷಣೆ

ನಿಮ್ಮಂತೆನೀವ್ಬಾಳಿ ನಿಮಗಾಗಿನೀವ್ಬಾಳಿ ನಿಮ್ಮೇಳ್ಗೆಗಾಗಿನೀವ್ಬಾಳಿ ನಿಮ್ಮಿಚ್ಛೆಯಂತೆನೀವ್ಬಾಳಿ ನಿಮ್ಮುಳಿವಿಗಾಗಿನೀವ್ಬಾಳಿ ನಿಮ್ಮ ಬದುಕಿಗಾಗಿನೀವ್ಬಾಳಿ ನಿಮ್ಮವರನೆಲ್ಲ ಕೂಡಿನೀವ್ಬಾಳಿ ನಿಮ್ಮವರ ಮನವರಿತುನೀವ್ಬಾಳಿ ನಿಮ್ಮ ಮನಮೆಚ್ಚುವಂತೆನೀವ್ಬಾ...

ಸೌಖ್ಯ

ಅಕ್ಟೋ ೨೩ ಕವನ ೬೫೨ ವೀಕ್ಷಣೆ

ಹದವರಿತು ದುಡಿ

ಅಕ್ಟೋ ೨೦ ಉಲ್ಲೇಖಗಳು ೬೬೧ ವೀಕ್ಷಣೆ

ಹಣದ ಹಿಂದಿನ ಓಟ ಬಾಳಭಂಗಗೊಳಿಸುವುದು ಹಣವಿಲ್ಲದಿರೆ ಬಾಳಿಗರ್ಥವೇ ಇಲ್ಲವಾಗುವುದು ಹಣದವೊಂದರಿಂದಲೇ ದೊರೆಯದು ಎಲ್ಲಾ ಹದವರಿತು ದುಡಿನೀನು- ನನ ಕಂದ ||

ಮೊದಲ ಹನಿ

ಅಕ್ಟೋ ೧೯ ಕವನ ೮೧೯ ವೀಕ್ಷಣೆ

ಮೊದಲ ಮಳೆ ಹನಿ ಬೀಳೆ ಮನದ ಆಳದ ನೆನಪು ಮರುಕಳಿಸೆ ಮಧುರ ಮಧುರ ಅತಿ ಮಧುರಾSSS ಅನುರಾಗವರಳಿಸಿದ ಬಾಳ ಬಾಂಧವ್ಯವ ಬೆಸೆದ ಆ ಮಳೆಯ ಹನಿಯ ನೆನಪು ಮಧುರ ಮಧುರ ಅತಿ ಮಧುರಾSSS ಬಾಳಿಗೆ ನವ ಚೈತನ್ಯವ ನೀಡಿ ಬದುಕಿಗೆ ಆಸರೆಯ ನೀಡಿ ಕಾರ್ಮೋಡವ ಕರಗಿಸಿ ಆಸೆಯ...

ಗುಣಗ್ರಾಹಿಯಾಗು

ಅಕ್ಟೋ ೧೯ ಉಲ್ಲೇಖಗಳು ೬೩೭ ವೀಕ್ಷಣೆ

ಗುಣವಂತ ಗ್ರಹಿಸಾನು ಸಕಲ ಗುಣಗಳ ಗುಣಹೀನನದು ಬರಿಯ ಕುರುಡು ನೋಟ ಗುಣ ಗ್ರಹಿಕೆಯಿಂದ ಗುಣ ವರ್ಧಿಸುವುದು ಗುಣಗ್ರಾಹಿಯಾಗು ನೀ - ನನಕಂದ ||

ಕೂಡಿ ಬಾಳಿದರೆ ಸುಖ

ಅಕ್ಟೋ ೧೯ ಉಲ್ಲೇಖಗಳು ೬೮೯ ವೀಕ್ಷಣೆ

ಅಮ್ಮನಅಡುಗೆ, ಅಪ್ಪನಾಸರೆ, ಅಜ್ಜಿಯ ಕೈತುತ್ತು, ಅಜ್ಜನ ಮುದ್ದು ಅಣ್ಣ, ಅಕ್ಕಂದಿರ ಅಕ್ಕರೆಯ ನುಡಿ, ತಮ್ಮ ತಂಗಿಯಯರ ತುಂಟಾಟ ಮನೆಯೊಳಗಿರಲಿನ್ನೇನು ಬೇಕು ? ಉಲ್ಲಾಸ ತುಂಬಿ ತುಳುಕುವುದು ಎಲ್ಲರೊಡನೊಂದಾಗಿ ಕೂಡಿ ಬಾಳುವುದೆ ಸ್ವರ್ಗಸುಖ - ನನ ಕಂದ |...

ಒಂಟಿ ಬದುಕು

ಅಕ್ಟೋ ೧೯ ಉಲ್ಲೇಖಗಳು ೬೮೩ ವೀಕ್ಷಣೆ

1. ದುಡಿದು ಮನೆಗೆಬಂದೊಡೆ ಕಾಫಿ ಕೊಡುವವರಿಲ್ಲ ಪ್ರೀತಿಯ ಮಾತಾಡಿ ಮನವ ತಣಿಸುವವರಿಲ್ಲ ಅಡಿಗೆಯ ಮಾಡಿ ಬಡಿಸುವವರಿಲ್ಲವೇ ಇಲ್ಲ ನೀನೇ ಎಲ್ಲಾವೂ ಆಗಿ ನಲಿ - ನನ ಕಂದ||

ಮಿತಿ ಮೀರದಿರು

ಅಕ್ಟೋ ೧೮ ಉಲ್ಲೇಖಗಳು ೪೩೦ ವೀಕ್ಷಣೆ

ನಿರೀಕ್ಷೆಗಳತಿಯಿದ್ದಲ್ಲಿ ನಿರಾಸೆ ತಪ್ಪದು ಹಟಮಾರಿತನವಿದ್ದಲ್ಲಿ ಹತಾಶೆ ತಪ್ಪದು ವಕ್ರಮನವಿದ್ದಲ್ಲಿ ಜಯವೆಂದು ದಕ್ಕದು ಮಿತಿಮೀರದಿರೆಂದು ನೀ- ನನ ಕಂದ|||

ಬೇಡ

ಅಕ್ಟೋ ೧೮ ಉಲ್ಲೇಖಗಳು ೫೩೭ ವೀಕ್ಷಣೆ

ಕೆಲಸಕ್ಕೆ ಹೆದರಬೇಡ ಅನ್ಯರಕಂಡು ಕರುಬ ಬೇಡ ಕೆಳಗಿನವರ ಮನಸನೆಂದೂ ನೀ ನೋಯಿಸ ಬೇಡ ಕೆಟ್ಟ ಆಲೋಚನೆಗಳನು ಮನದಲೂ ಮಾಡಬೇಡ ಒಳ್ಳೆಕಾರ್ಯವನೆಂದೂ ಕೈಬಿಡ ಬೇಡ ನೀ-ನನಕಂದ