ರಕ್ತದಾನ ಶಿಬಿರ
ಬದಲಿಸುವುದು ಹೇಗೆಂದು ತಿಳಿಯಲಿಲ್ಲ. ಓದಲು ಕಷ್ಟವಾಗ ಬಹುದೆಂದು ಮತ್ತೊಮ್ಮೆ ಸಂಪದಕ್ಕೆ ಲೋಡ್ ಮಾಡಿದ್ದೇನೆ. ರಕ್ತದಾನಾಸಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆದುಕೊಂಡು ಬನ್ನಿ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
padma.A
ಬದಲಿಸುವುದು ಹೇಗೆಂದು ತಿಳಿಯಲಿಲ್ಲ. ಓದಲು ಕಷ್ಟವಾಗ ಬಹುದೆಂದು ಮತ್ತೊಮ್ಮೆ ಸಂಪದಕ್ಕೆ ಲೋಡ್ ಮಾಡಿದ್ದೇನೆ. ರಕ್ತದಾನಾಸಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆದುಕೊಂಡು ಬನ್ನಿ.
ಜ್ಞಾನವೃದ್ಧರೂ ವಯೋವೃದ್ಧರೂಆದ ಶ್ರೀಯುತ ಕೃ ಸೂರ್ಯನಾರಾಯಣ ರಾವ್ ರವರ ಉಪನ್ಯಾಸ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ. ಹಿರಿಯರ ವಚನಾಮೃತವನ್ನು ಸವಿಯೋಣ.
ಎಲ್ಲಾ ದಾನಕ್ಕಿಂತ ಶ್ರೇಷ್ಟದಾನ ರಕ್ತದಾನ. ರಕ್ತದಾನ ಮಾಡಲು ಇಚ್ಛಿಸುವವರು ದಯವಿಟ್ಟು ಬನ್ನಿ. ನಿಮ್ಮವರನ್ನೂ ಕರೆದುಕೊಂಡು ಬನ್ನಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.
ಮಾವಿನಕಾಯಿ ಹುಣಿಸೆ ಬೋಟಿಗೆಂದು ಕಲ್ಲತೂರಿಕೆಳಗೆಬಿದ್ದ ಹೀಚನಾಯ್ದು ತಿಂದು ಮುಖವ ಕಿವುಚಿಉಪ್ಪುಖಾರ ಹಚ್ಚಿನೆಕ್ಕಿ ನೆಕ್ಕಿ ಆನಂದಿಸಿದಸಂತಸದಾ ದಿನಗಳನೆಂತು ಮರೆಯಲಿ ನಾನುಹುಣಿಸೆಹಣ್ಣ ನಾರಬಿಡಿಸಿ ಉಪ್ಪು ಬೆಲ್ಲವದಕೆ ಬೆರೆಸಿಕೆಂಪುಮೆಣಸು ಜೀರಿಗೆಯ...
ಮಳೆರಾಯನಾಗಮನಕೆ ತವಕದಿ ಕಾದುಮಳೆಯಲ್ಲಿ ಕುಣಿದು ಕುಪ್ಪಳಿಸಿ ತೊಯ್ದುಅಪಾಳೆ ತಿಪ್ಪಾಳೆಯಾಡಿ ನಲಿಯುತ ಬಿದ್ದೆದ್ದಆ ದಿನಗಳನೆಂತು ಮರೆಯಲಿ ನಾನುರಭಸದಲಿ ಹರಿಯುತಿಹ ಮಳೆನೀರಲಿಕಾಗದದ ದೋಣಿಗಳ ತೇಲಿಬಿಟ್ಟುಗಲ್ಲಕ್ಕೆ ಕೈಕೊಟ್ಟು ಮೈಮರೆತು ಕುಳಿತುದೋಣಿಯೊ...
ದುಮ್ಮಿಕ್ಕಿ ನೀರನಿರಿಗೆಯ ಚಿಮ್ಮಿಸುತ ಸರಗೈವ ಜಲಪಾತ ಮೈದುಂಬಿ ಹರಿದು ಜುಳುಜುಳು ನಾದಗೈವ ಜಲಸುಂದರಿ ಬೋರ್ಗರೆದು ಅಲೆಗಳಿಂದಾಟವಾಡುತ ಧ್ವನಿಗೈವ ಜಲಧಿ ನಿತ್ಯ ನಿರಂತರ ಗಾನಗೈವ ಶ್ರೇಷ್ಠಗಾಯಕರು-ನನ ಕಂದ||
ಅನ್ಯರ ಸುಖದಲಿ ತನ್ನ ಸುಖವಕಂಡು ನೋವು ಅವಮಾನಗಳನು ತಾನೆ ಉಂಡುಅಕ್ಕರೆಯ ಸಕ್ಕರೆಯ ನುಡಿಗಳನೇ ನುಡಿದು ಬಾಳುವವಗೆ ದುಃಖವೆಂಬುದಿನಿತಿಲ್ಲ- ನನ ಕಂದ
ಅಜ್ಜಿಯ ಮುದ್ದು ಅಮ್ಮನ ಗುದ್ದು ಅಜ್ಜನ ಪ್ರೀತಿ ಅಪ್ಪನ ಭೀತಿಲಿ ನಲಿವ ನಾವು ಭಾರತೀಯರು ಲೇಸು, ಕುರ್ ಕುರೆ ಬಿಟ್ಟು ಚಕ್ಕುಲಿ ಗೋಡು ಬಳೆ ಮೆದ್ದು ಲಾಲಿ ಪಪ್ಪು ಉಂಡೆ ತಿನ್ನುತ ನಲಿವ ನಾವು ಭಾರತೀಯರು ಫಿಸ್ಜಾ ಬಗ್ರರ್ ಬಿಟ್ಟು ರೊಟ್ಟಿ ದೋಸೆ ಚಪಾತಿ...
ದೇಶ ಭಕ್ತರು ನಾವು ದೇಶ ಭಕ್ತರು ಕನಸ ಕಟ್ಟಿ ನನಸುಗೈವ ದೇಶ ಭಕ್ತರು ದುಷ್ಟ ಶಕ್ತಿಯಾ ಮೆಟ್ಟಿ ದೇಶ ಬೆಳಗುವ ದೇಶ ಭಕ್ತರು ನಾವು ದೇಶ ಭಕ್ತರು ಇಹುದು ನಮಗೆ ಭಗತ್ ಸಿಂಗ್ ಆಜಾóದರ ಆದರ್ಶವು ಅವರ ಹಾದಿಯಲ್ಲಿ ನಡೆದು ಕಿಚ್ಚ ತಡೆದು ಕೆಚ್ಚಿನಿಂದ ಹಗೆಯ...
ಸತ್ಫಲವನೇ ಅಪೇಕ್ಷಿಸುವುದು ನಿರಂತರವು ಮನವು ಸತ್ಕಾರ್ಯದಲಿ ನಿರತರಾಗದೆ ಅದು ದೊರೆವುದೆಂತು ಸದ್ಗುಣಿಯಾಗಿ ಸತ್ಪಾತ್ರರೊಡೆಗೂಡಿ ಕಾರ್ಯವೆಸಗು ಸದ್ವಿಚಾರಿಯಾಗಿ ಬಯಸಿದುದ ಪಡೆ -ನನ ಕಂದ||
ಯಾರ್ಯಾರದೋ ಪರಿಶ್ರಮ ನಿನಗೆ ಕೀರ್ತಿಯತಂದಿಹುದಿಂದು ನಿನ್ನ ಸಾಧನೆಯ ಫಲಕಾಗಿ ಸಜ್ಜಾಗಿ ಕಾಯುತಿಹರ್ಮತ್ಯಾರೋ ನಿನ್ನ ಸತ್ಕಾರ್ಯಗಳಿಂ ಉಜ್ವಲಿಪುದು ಹಲವರ ಬದುಕು ಮುಂದೆ ನನ್ನಿಂದ ಮತ್ಯಾರಿಗೋ ಕೀರ್ತಿಯೆಂದೆಣಿಸದಿರು- ನನಕಂದ ||
ಅಪ್ರಿಯ ನುಡಿಯನೆಂದೂ ನೀ ನುಡಿಯದಿರು ಸುಳ್ಳಗಳನೆಂದೆಂದಿಗೂ ನೀನಾಡದಿರು ಕಾಡುಹರಟೆಯನೆಂದೂ ಹೊಡೆಯದಿರು ಚಾಡಿಮಾತನೆಂದೂ ನಂಬದಿರು-ನನ ಕಂದ