ಕವನ
೭೨೫ ಲೇಖನಗಳು
ಗುಂಗು!
ಸಖೀ, ನಾ ಬಯಸಿದ್ದೆ, ನಿನ್ನಲ್ಲಿಗೆ ಬಂದು, ನಿನ್ನನ್ನೊಮ್ಮೆ ಕಣ್ತುಂಬ ನೋಡಬೇಕೆಂದು, ನೂರಾರು ಮಾತ ಆಡಬೇಕೆಂದು; ಬಂದಿದ್ದೆ ನಾನು, ನಿನ್ನ ಮುಂದೆ ನಿಂತಿದ್ದೆ ನಾನು; ಆದರೆ, ನಿನ್ನ ಗುಂಗಿನಲಿ ನನ...
ಏನಿರಲೇಕೆ ಸಖೀ?
ಸಖೀ, ನೀನಿಲ್ಲದ ಮೇಲೆ ಏನಿರಲೇಕೆ? ನಿನ್ನ ಮುಖವ ನೋಡಲಾಗದ ನನ್ನೀ ಕಣ್ಣುಗಳಿರಲೇಕೆ? ನಿನ್ನ ಸವಿ ಮಾತುಗಳನು ಆಲಿಸಲಾಗದ, ನನ್ನೀ ಕಿವಿಗಳಿರಲೇಕೆ? ನೀನಿರುವೆಡೆ ಕೊಂಡೊಯ್ಯದ ನನ್ನೀ ಕಾಲುಗಳಿರಲೇಕೆ? ನಿ...
ನಾರಿ ನಾಚಿ ನೀರಾಗಿ....
ಮುಖದಲ್ಲಿ ಮೂಡಿದೆ ಮಂದಹಾಸ ತನ್ನ ಇನಿಯನ ಬರುವಿಕೆಯನು ಕಂಡು, ಹತ್ತಿರ ಬರುತಿರೆ ತುಟಿಕಚ್ಚಿದಳು ನಾಚಿ ನೀರಾಗಿ, ಏನು ಹೇಳಬೇಕೆಂದು ತಿಳಿಯದೆ. ತನ್ನ ಬಯಕೆಯ ಹೇಳುವ ತವಕದಲಿ, ತನ್ನನೆ ಮರೆತಳು ಈ ಲೋಕದಲಿ. ಕಣ್ಣ ಮು...
ನನ್ನೊಬ್ಬನನ್ನೇ ಬಿಟ್ಟು,,,,,
ಅವಳು ಹೋಗಿಯೇ ಬಿಟ್ಟಳೆಂದರೆ ನಂಬುವುದೇ ಕಷ್ಟ ದೇವರಿಗೂ ಅವಳೆಂದರೆ ಬಲು ಇಷ್ಟ ತರಕಾರಿ ಮಾರುಕಟ್ಟೆಗೂ ಜೊತೆ ಜೊತೆಯಲಿ ಆಗಿಲ್ಲ ಅವಳ ಮುಖದಲ್ಲಿ ಗಲಿಬಿಲಿ ಊರೆಲ್ಲಾ ಸುತ್ತಲು ನಾನಿರಬೇಕು ಪಕ್ಕ ರಸ್ತೆ ದಾಟುವಾಗ ನ...
ನಗುತಿರುವ ಚಂದಿರ
ಈಗೀಗಂತೂ ವಾತಾವರಣ ತುಂಬಾ ಚೆನ್ನಾಗಿದೆ. ಆಹ್ಲಾದಕರವಾಗಿದೆ. ಒಂದು ಕಡೆ ಮೋಡ , ಮಳೆ, ಮುಂಗಾರಿನ ಗದ್ದಲ, ರಾತ್ರಿಯಾಯ್ತೆಂದರೆ ಅದೇ ಮೋಡಗಳ ನಡುವೆ ಆಗೊಮ್ಮೆ ಈಗೊಮ್ಮೆ ತನ್ನ ಇರವನ್ನು ತೋರುವ ಚಂದಾದ ಚಂದ್ರಾಮ.... ಕವಿತೆ ಹು...
ಹೀಗೇ .... ಒಂದು ಸಂಜೆ ..
ಮುಂಗಾರಿನ ಹನಿಗಳಿಗೆ ಮುನ್ನುಡಿಯ ಬರೆವ ಹೊತ್ತು ಆಗಸದ ತುಂಬ ಮುನಿಸು ಬಿಟ್ಟ ಮೋಡಗಳ ಚಿತ್ತಾರ ಬುವಿಯೊಡಲ ಕುಡಿಗಳಿಗೆ ನೀರ ಗುಟುಕಿಸುವ ತವಕ ಮೊಟ್ಟೆಯೊಡೆದ ಮಂಡೂಕದ ಮರಿಗಳಿಗೆ ಹೊಸತೊಂದು ಪುಳಕ ಕಾಯುತ್ತಲೇ...
ಓ ಹೆಣ್ಣೆ ನೀನು ಹೀಗೇಕೆ?!
ರಾರಾಜಿಸುವ ಅದೆಷ್ಟು ಸಾಹಿತ್ಯ ಕಲೆ ಪ್ರತಿಭೆಗಳು ಚಿತ್ರಿಸಿದ್ದವು ಅವು ನನ್ನ ಕುರಿತವು ನನ್ನ; ಜೀವನದ ನಗ್ನ ಸತ್ಯದದ ಪುಟ್ಟಗಳು. || ರಾಜ್ಯ-ಸಾಮ್ರಾಜ್ಯಗಳು ಗೆಜ್ಜೆ ಧ್ವನಿಗಳಿಂದಲೇ ವಿಜಯದ ಸುಖ ಅನುಭವಿಸಿದ್ದವು;...
ಬೆಂಗ್ಳೂರಲ್ಲಿ ಮಳೆ ಬಂದಾಗ ಚರಂಡಿ ನೀರು ರಸ್ತೆಗೆ!!!
ನಮ್ಮೂರ ಕಡೆ ಮಳೆ ಬಂದಾಗ ರಸ್ತೆಯ ನೀರೆಲ್ಲಾ ಚರಂಡಿಗೆ ಬೆಂಗ್ಳೂರಲ್ಲಿ ಹಾಗಲ್ಲ ಮಳೆ ಬಂದಾಗ ಚರಂಡಿ ನೀರು ರಸ್ತೆಗೆ ಅಲ್ಲಿ ಮಳೆ ಬಂದಾಗ ಅಂಗಳದ ನೀರು ಬೈಲಿಗೆ ಹರಿಯುತ್ತದೆ ಇಲ್ಲಿ ಮಳೆ ಬಂದರೆ ಅಂಗಳದ ನೀರು ಮನೆಯೊಳಕ್...
ನೀ ನಕ್ಕಾಗ!
ಸಖೀ, ದಾರಿಯುದ್ದಕ್ಕೂ ಹುಸಿಗೋಪ ತೋರುತ್ತಿದ್ದ ನೀನು, ಕೊನೆಗೂ ದಯೆತೋರಿ, ನನ್ನತ್ತ ವಾರೆನೋಟ ಬೀರಿ, ನಸು ನಗೆ ತೋರುವುದಕ್ಕೂ, ನನ್ನ ಊರು ಬರುವುದಕ್ಕೂ ಸರಿ ಹೋಗಬೇಕೆ?! *-*-*-*-*-*
** ಇಂದು ವಿಶ್ವ ಪರಿಸರ ದಿನ **
ಇವತ್ತು ದಿನಾಂಕ ಜೂನ್ ಐದಂತೆ ಈದಿನವೆ ವಿಶ್ವ ಪರಿಸರ ದಿನವಂತೆ ಗ್ಲೋಬಲ್ ವಾರ್ಮಿಂಗ್ ಮುಖ್ಯವಿಷಯವಂತೆ ದಾರಿಯ ಅಕ್ಕ ಪಕ್ಕದಲ್ಲೂ ಕಂಪನಿಗಳ ತುಂಬೆಲ್ಲಾ ಶಾಲೆಯ ಆವರಣದಲ್ಲೂ ವಿಶ್ವ ವಿದ್ಯಾನಿಲಯಗಳಲ್ಲೂ ರೈಲ್ ಬಸ್ಸು...
ಮನವು ಹೀಗೇಕೆ ಗೆಳತಿ ?!!
ತಿಳಿ ನೀರ ಕೊಳದಂತೆ ನಿನ್ನ ಮನವು ಹೀಗೇಕೆ ?! ಬಾಡಿ ರವಿ ಕಾಣದ ಕಮಲದಂತಾಯಿತು || ಅಂತರಾಳದ ಭಾವನೆ ಹೃದಯದಲ್ಲೇ ಅಡಗಿಸಿಟ್ಟು ಹೊರಗೇಕೆ ನಗುವ ಮುಖವಾಡ ತೊಟ್ಟಿರುವೆ || ಎದೆಯೊಳಗೆ ಬಣ್ಣ ತುಂಬಿ ಮತ್ತೇಕೆ ಕನಸನ್ನು ಕ...
ಹುಡುಗಿಯರೊಂದಿಗೆ ಪ್ರಯಾಣ!!!
ಸಖೀ,
ತುಂಬಾ "ರಷ್" ಇರುವ
ಬಸ್ಸನ್ನೇ ಹತ್ತಿ, ಅಥವಾ,
ಸೀಟಿದ್ದ ರೂ ಕುಳಿತುಕೊಳ್ಳದೇ,
ನನ್ನಂತ ನವ ಯುವಕರ,
ಹಿಂಬದಿಯಲ್ಲೋ,
ಬಲಬದಿಯಲ್ಲೋ,
ಎಡಬದಿಯಲ್ಲೋ,
ನಿಂತು, ತಮ್...
ಬರೆದರೇನಾಯ್ತು ಶ್ರೀ ರಾಮಾಯಣ ಮಹಾನ್ವೇಶಣಂ!!!
ಬರೆದರೇನಾಯ್ತು ಶ್ರೀ ರಾಮಾಯಣ ಮಹಾನ್ವೇಶಣಂ ಅನ್ನು ಸ್ವೀಕರಿಸಲಾಗಲಿಲ್ಲ ಕನ್ನಡದಲ್ಲಿಂದು ಪರಮಾಣ ವಚನವನ್ನು ಕಾನೂನು ಮಂತ್ರಿಗಳಿಗೆ ಜೊತೆ ನೀಡಿದರು ನೋಡಿ ಮುನಿಯಪ್ಪ ಅನುಭವಿ ನೇತಾರನಾಗಿದ್ದರೂ ಈ ಕೆಟ್ಟ ಬುದ್ಧಿ ಬಂತು...
ಜಲಧಾರೆ ಗಾನ
ಜುಳು ಜುಳು ಜಲಧಾರೆ ಗಾನ ಹಸುರಿನ ದಡದ ಸದನ || ಹೊಂಬಣ್ಣ ಬಾನಿಗೆ ಉಷೆಯ ಗಾಯನ ದುಂಬಿ ಝೆಂಕಾರಕ್ಕೆ ಅರಳುವ ಹೂ ವದನ || ಗಿಡ ಮರದ ಎಲೆಯಲ್ಲಿ ಮಂಜಿನ ರಾಗ ರಂಜಿತ ಹೊನಲು ಭೂ ತಾಯಿಯ ಮಡಿಲು ನರ್ತನದ ನವಿಲು|| ತುಂಬಿ...
"ಬೆಳಗಿನ ನಿದ್ದೆ"
"ಬೆಳಗಿನ ನಿದ್ದೆ *********" ಬೆಳಗಿನ ಕಿರಣ ಭೂಮಿಯ ಸೋಕಿದಾಗ, ಇಬ್ಬನಿಯ ಮಬ್ಬು ಕಣ್ಮರೆಯಾದಾಗ, ಹಕ್ಕಿಗಳು ಗೂಡನು ಬಿಟ್ಟು ಹಾರಿದಾಗ, ಹೂಗಳು ಅರಳಿ ಕಂಪನು ಸೂಸಿದಾಗ, ಜಗತ್ತೇ ಎದ್ದಿರಲು, ನನ...
ಜೀವನ ರಥ
ಬದುಕು ಅನುಭವಗಳ ಕಣಜ ನಾನಿಲ್ಲಿ ಜೀರ್ಜಿಂಬೆ... ಕಷ್ಟ ಸುಖಗಳ ಮಧ್ಯೆ ಹುಡುಕಿ ಸವಿಯುಣುವ ತವಕದಲಿ ಸಾಗಿಹುದೆನ್ನ ಜೀವನ ರಥ..