ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೭೨೫ ಲೇಖನಗಳು

ನಿರಾಶೆ

ನ.ಗೋ. ಪ್ರಭುಪ್ರಸಾದ್ ಆಗಸ್ಟ್ ೩೧ ಬ್ಲಾಗ್ ೧,೪೯೧ ವೀಕ್ಷಣೆಗಳು

ನಿರಾಶೆ ಸರಿಯುತಿದೆ ಅಂಕದ ಪರದೆ ರಂಗಭೂಮಿಯಲ್ಲಿ ನಟರಿನ್ನೂ ಸರಿಯಾಗಿ ತಯಾರಾಗಿಲ್ಲ ನಟಿಸುವ ಉತ್ಸಾಹವೂ ಅವರಲಿಲ್ಲ. ತೆರೆಯುತಿದೆ ಅಂತರಪಟ ಜಗದ ಮಂಟಪದಲ್ಲಿ ಮಧುಮಗನಿನ್ನೂ ಯಾತ್ರೆಯಿಂದಲೇ ಮರಳಿಲ್ಲ ಕಾಲವೆಂಬ ವಧು...

ಚಾಣಕ್ಯ ನೀತಿ - ಮತ್ತೊಮ್ಮೆ

ಹಂಸಾನಂದಿ ಆಗಸ್ಟ್ ೨೩ ಬ್ಲಾಗ್ ೭,೮೪೧ ವೀಕ್ಷಣೆಗಳು

ಕೆಲವು ದಿನಗಳ ಹಿಂದೆ ಚಾಣಕ್ಯ ಪಂಡಿತನ ಕೆಲವು ಸುಭಾಷಿತಗಳನ್ನು ರೂಪಾಂತರಿಸಿ ಬರೆದಿದ್ದೆ. ಇವತ್ತು ಅದೇ ನೀತಿದರ್ಪಣದ ಇನ್ನು ಕೆಲವು ಸುಭಾಷಿತಗಳು ಇಲ್ಲಿವೆ ನೋಡಿ. ಮೂಲವನ್ನೂ (ಕನ್ನಡ ಲಿಪಿಯಲ್ಲೇ) ಬರೆದಿದ್ದೇನೆ:   ಪ್ರ...

ಕವಿಗಳ ಮನದಳಲು

ಜಿ.ವಿ.ಸಿ.ರಾಜನ್ ಆಗಸ್ಟ್ ೨೩ ಬ್ಲಾಗ್ ೧,೦೫೫ ವೀಕ್ಷಣೆಗಳು

ರಸ್ತೆಗಳಿಗೆ ಸಾಹಿತಿಗಳ ನಾಮ ಅಲ್ಲವೆ ಸರ್ವೇ ಸಾಮಾನ್ಯ ರಾಜಕಾರಿಣಿಗಿದು ಕೊಟ್ಟರೂ ಹಿತ ಇದಕೇನು ಕವಿಗಳ ಅಭಿಮತ? ಶಾಕುಂತಲೆ, ಉಪಮೆಗಳೆನಗೆ ಸಾಕೆಂದ ಕಾಳಿದಾಸ ನನ್ನ ಸಾಹಿತ್ಯಕಾಗದೆ ಆಭಾಸ ಎಂದರೆ ಭಾಸ ಸಂನ್ಯಾಸಿಗೇಕೆ...

ಈ ಮಣ್ಣ ಸತ್ಯ

shaamasundara ಆಗಸ್ಟ್ ೧೮ ಬ್ಲಾಗ್ ೨,೪೫೬ ವೀಕ್ಷಣೆಗಳು

ಈ ಮಣ್ಣ ಸತ್ಯ ಕಾಲ ಸಮಾಧಿಯ ಮೇಲೆ ಕುಳಿತು ಬಗೆ ಬಗೆಯುತ್ತಿದೆ, ಬಗೆಬಗೆಯುತ್ತಿದ್ದೆ, ಅತ್ತ್ ಹರಿವ ಹೊಳೆ-ಹೊಳೆಯುತ್ತಿತ್ತು ಹೊಳೆಹೊಳೆಯುತ್ತಿತ್ತು. ಹತ್ತೂ ಬೆರೆಳುಗಳ ಸೆಟೆಸಿ, ಹಸ್ತಗಳನ್ನೊಂದು ಮಾಡಿ ನರನಾಡಿಗ...

ನಾನು ಗಾಂಧಿಯನ್ನು ಕೊಲ್ಲಲಿಲ್ಲ

keshav ಆಗಸ್ಟ್ ೧೫ ಬ್ಲಾಗ್ ೧,೮೨೬ ವೀಕ್ಷಣೆಗಳು

मैं ने गान्धी को नहीं मारा ಇದ್ದ ನಮ್ಮಜ್ಜ-ಅಜ್ಜಿಯರನಮ್ಮಪ್ಪ-ಅಮ್ಮರನನ್ನ-ನಿನ್ನನಡುವೆಇದ್ದನಮ್ಮಜ್ಜತನಗೆ ವಾರಸುದಾರರಿಲ್ಲವೆಂದುತನ್ನ ಮೂರನೇ ಹೆಂಡತಿಯಲ್ಲಿನನ್ನಪ್ಪನನ್ನು ಬಿತ್ತುವ ವೇಳೆಎದ್ದ ನನ್ನಪ್ಪಮೆಟ್ರಿಕ್ಯು...

ಮಾತಿನಲ್ಲಿ ಹುರುಳು

ಹಂಸಾನಂದಿ ಆಗಸ್ಟ್ ೧೪ ಬ್ಲಾಗ್ ೨,೬೮೩ ವೀಕ್ಷಣೆಗಳು

ಕೆಲದಿನಗಳ ಹಿಂದೆ ಒಂದು ಸರಸ್ವತಿ ಸ್ತುತಿಯ ಅನುವಾದದ ಪ್ರಯತ್ನ ಮಾಡಿದ್ದೆ. ಇವತ್ತು ಶಿವ-ಪಾರ್ವತಿಯರ ಮೇಲೊಂದು ಸ್ತುತಿ.   ಕಾಳಿದಾಸನ  ರಘುವಂಶದ ಮಂಗಳ ಶ್ಲೋಕ ಹೀಗಿದೆ:   वागर्थाविव सम्पृक्तौ वागर्थ प्रतिपत्...

ಎಸ್ಸೆಮ್ಮೆಸ್ ಕವಿತೆ

keshav ಆಗಸ್ಟ್ ೦೫ ಬ್ಲಾಗ್ ೧,೩೩೨ ವೀಕ್ಷಣೆಗಳು

ಕವಿತೆ ಬರೆಯಬೇಕು
ತಪ್ಪು, ತಪ್ಪು!
ಟೈಪು ಮಾಡಬೇಕು ಟೈಪಿಸಲು ಕೂತರೆ, ಹಾಳಾದ್ದು,
ಎಲ್ಲ ಹಳೆಯ ಪ್ರತಿಮೆಗಳೇ
ಬೇಧಿಯಂತೆ ಒತ್ತರಿಸಿ ಬರುತ್ತವೆ ಹೊಸ ಪ್ರತಿಮೆಗಳು ಬೇಕು
ಹೊಸ ವಸ್ತುಗಳು ಬೇಕು
ತಪಸ್ಸಿನ...

ಯಾ ಕುಂದೇಂದು ತುಷಾರಹಾರ ಧವಳಾ ...

ಹಂಸಾನಂದಿ ಆಗಸ್ಟ್ ೦೩ ಬ್ಲಾಗ್ ೩,೬೬೪ ವೀಕ್ಷಣೆಗಳು

ನೆನ್ನೆ ಮಹೇಶರು ಗಿಳಿಗೈಯೆ, ಶ್ರಿಂಗೇರಿ ಶಾರದೆಯ ಒಂದು ಸ್ತುತಿಯನ್ನು ಬಲು ಸೊಗಸಾಗಿ ಕನ್ನಡಯಿಸಿದ್ದರು. ಅದರದ್ದೇ ಹುರುಪಿನಲ್ಲಿ, ನಾನು ಇನ್ನೊಂದು ಪ್ರಸಿದ್ಧ ಸರಸ್ವತಿಯ ಪ್ರಾರ್ಥನೆಯನ್ನು ಕನ್ನಡಕ್ಕೆ ತಂದಿದ್ದೇನೆ - ಬಹ...

ನಿರಾಳ

ಮಲೆನಾಡಿಗ ಜುಲೈ ೩೦ ಬ್ಲಾಗ್ ೧,೮೪೭ ವೀಕ್ಷಣೆಗಳು

ಕಾಡದಿರು ಗೆಳತಿ ಕಾಡಬೆಳಂದಿಗಳಲ್ಲಿ
ಸುಳಿಯದಿರು ಗೆಳತಿ ಒಲವ ತೋಟದಲ್ಲಿ
ನೂರಾರು ನೆನಪ ಬಿತ್ತಿ ಮನವ ಅರಳಿಸದಿರು
ನಿನ್ನೆಲ್ಲಾ ಬೆಸುಗೆ ಆಗಿದೆ ಸಂಕೋಲೆ
ಪ್ರೀತಿ ಹೆಸರಿನಲ್ಲಿ ತೊಡಿಸದಿರು ಮುಳ್ಳಿನ ಮಾಲೆ
ಹ...

ದೂರ ಎಲ್ಲಿಯೋ ಬೆಂಗಳೂರು

ಅನಿವಾಸಿ ಜುಲೈ ೧೮ ಬ್ಲಾಗ್ ೧,೬೦೬ ವೀಕ್ಷಣೆಗಳು

ಹೀಗೆಲ್ಲಾ ನನ್ನ ಪ್ರೀತಿಯ ನಗರವನ್ನು ನೆನಪಿಸಿಕೊಳ್ಳುತ್ತೇನೆ-
"ನಿನ್ನ ಗಲ್ಲಿ ಬಯಲು ವನದಲ್ಲಿ ಪ್ರೀತಿಸಿದ್ದೆ
ನಿನ್ನ ಸಂಜೆ ಬೆಳಗು ನಡುಹಗಲ ಬಿಸಿಲಲ್ಲಿ ಪ್ರೀತಿಸಿದ್ದೆ
ನಿನ್ನ ಸೊಮಾರಿ ಹಾಗೂ ಗಡಿಬಿಡಿಯ ದಿನಗಳಲ...

ಟೀವಿ ..........ಏನೀ ಟೀವಿ .................ಈ ಟೀವಿ.

Sreedhara ಜುಲೈ ೧೮ ಬ್ಲಾಗ್ ೧,೪೨೫ ವೀಕ್ಷಣೆಗಳು

ಮೊದಲಿನ ಹಾಗೆ ಅವಿಭಕ್ತ ಕುಟು೦ಬಗಳಿಲ್ಲ ತೋಟ್ಟಿ ಮನೆಗಳಿಲ್ಲ ಜಗಲಿಗಳಿಲ್ಲ,ಜಗಳಗಳಿಲ್ಲ ಬೆಳದಿ೦ಗಳ ಊಟವಿಲ್ಲ ಸುಗ್ಗಿಯ ಆಟವಿಲ್ಲಾ ಏಲ್ಲ ನೀರವ ಏಕಾ೦ತ. ಆಧುನಿಕ ಕುಟು೦ಬಗಳಲ್ಲಿ ನಾನೇನಾದರೆ ನಿನಗೇನು ನೀನು ನೀನೇ ನ...

ಹೀಗೆ ಬರೆಯುತ್ತಿರು...

Vinayak khavasi ಜುಲೈ ೧೨ ಬ್ಲಾಗ್ ೧,೩೮೮ ವೀಕ್ಷಣೆಗಳು

ನೀ ಹೀಗೆ ಬರೆಯುತ್ತಿರು ನೀ ಹೀಗೆ ಹೆಣೆಯುತ್ತಿರು ಮುದ್ದಾದ ಪದಗಳ ಕವನಮಾಲೆ. ಕೈ ಹಿಡಿದು ಮುನ್ನಡೆವಳು... ಹರಸಿ ನಿನ್ನ ಪೊರೆವಳು.. ಕನ್ನಡದ ಕುಲದೇವಿ ಆ ಶಾರದೆ.. -------------------------------...

ನೋವು ನಲಿವು..

Vinayak khavasi ಜುಲೈ ೦೩ ಬ್ಲಾಗ್ ೨,೪೫೨ ವೀಕ್ಷಣೆಗಳು

ಹೂವು ಮುಳ್ಳಿನ ನಂಟು ಒಂದೆ ಗಿಡದಲಿ ಉಂಟು ಹಗಲು ರಾತ್ರಿಯ ಗುಟ್ಟು ಒಂದಿರದು ಇನ್ನೊಂದ ಬಿಟ್ಟು ಕಷ್ಟವೆಂದರೆ ಬಾಳು ನೋವು ನಲಿವಿನ ನೆರಳು ಇಷ್ಟವೆಂದು ಬಗೆಯಲು ನಲಿವು ತಾ ನೋವಿನ ಗೆಲುವು.. ------------...

ಸಾಹಿತ್ಯ

keshav ಜುಲೈ ೦೧ ಬ್ಲಾಗ್ ೨,೮೨೨ ವೀಕ್ಷಣೆಗಳು

ಸಾಹಿತ್ಯ ಇದ್ದಳು ಇಲ್ಲೊಬ್ಬಳು___LINK_OPEN_href="http://bp0.blogger.com/_bbusufbJ8jg/Rog-P5BTYqI/AAAAAAAAALo/TWVD3PgIs7k/s1600-h/saahitya.jpg"___ ಗಾಳಿಯಂತೆ ಮಳೆಯಂತೆ ಕಾಮನಬಿಲ್ಲಿನಂತೆ ಮದುವ...

ಬಂದುಬಿಡಿ , ನಿಮ್ಮ ಅವಶ್ಯಕತೆ ಇದೆ.

ಶ್ರೀಕಾಂತ ಮಿಶ್ರಿಕೋಟಿ ಜೂನ್ ೨೯ ಬ್ಲಾಗ್ ೧,೩೮೨ ವೀಕ್ಷಣೆಗಳು

ಮೊದಲು ಇದನ್ನು ಓದಿ.... ಜಗತ್ತು ಎಷ್ಟೊಂದು ಸುಂದರವಾಗಿ ಇದೆ ! ಬಂದುಬಿಡಿ ನಿಮ್ಮ ಅವಶ್ಯಕತೆ ಇದೆ ! ಬಯಕೆಯ ಕಿಡಿಗಳು ಬೆಳಕನ್ನು ಮಾಡಿವೆ , ಬಾಳಿನುದ್ದ ನಿಮ್ಮೊಡನಿರಲು ನಾ ಬಂದೆನು. ಎಷ್ಟು ಒಳ್ಳೆಯ ರಾತ್ರಿ...

ಭೂಮಾತೆ

Udaya ಜೂನ್ ೨೫ ಬ್ಲಾಗ್ ೧,೧೨೦ ವೀಕ್ಷಣೆಗಳು

ಓ ಕರುಣಿ ಭೂಮಾತೆ ಆಲಿಸು ಎನ್ನ ವಚನ ದೈವದನಂತ ಸೃಷ್ಥಿಯಲಿ ನಾನೊಂದು ಚೇತನ ಎನಿತು ಬಹುಭಾರ ತಡೆದಿರುವೆ ನೀನು ಕರೆದುಕೋ ನಿನ್ನ ಮಕ್ಕಳಲ್ಲೊಬ್ಬನಾಗಿ ಬರುವೆ ನಾನು ಅಕಟಕಟಾ ತಾಯೆ ಅದೆಷ್ಟು ಬಂಧನ ನಿನಗೆ ಚಿಂತಿಸದೆ ಕೊ...

ಪ್ರಜಾಪ್ರಭುತ್ವ

santoshbhatta ಜೂನ್ ೨೨ ಬ್ಲಾಗ್ ೧,೦೯೮ ವೀಕ್ಷಣೆಗಳು

ಜನರಿಂದ ಜನರಿಗಾಗಿ
ಜನರದ್ದೇ ಈ ಸರಕಾರ,
ಇದಕಿಲ್ಲ ಕಿವಿ ಕೇಳಲು
ಜನರ ಹಾಹಾಕಾರ..

ಹರಿಯುತಿಹುದು ಬಡವರ
ಜೇಬಿಂದ ನೋಟು,
ತುಂಬುತಿಹುದು ರಾಜಕಾರಣಿಗಳ
ಬೀರುವಿನ ಸ್ಲಾಟು..

ರೈತನ...

ಪ್ರೀತಿಯ ನಗು

guru_1984 ಜೂನ್ ೧೩ ಬ್ಲಾಗ್ ೧,೩೨೩ ವೀಕ್ಷಣೆಗಳು

ಆದಿನ ಕಾಣದೆ ಹೋದೆ ಈ ಪ್ರೀತಿಯ, ಬೆಳದಿಂಗಳ ರಾತ್ರಿಯಲಿ. ಆದರೂ ಹುಡುಕಿದೆ ನಾ ನಿನ್ನ ಮನದಂಗಳದಲಿ. ಎಂದಾದರೂ ನಿ ಬಂದು ನನ್ನ ಸೇರುವೆ ಎಂಬ ಆಸೆಯಲಿ ಕಾದಿದ್ದೆ ನಾ ಹಗಲಿರುಳು, ಆದರೆ ನೀ ಬರಲಿಲ್ಲ, ಆಸೆ ಕೈಗೂಡಲಿಲ್ಲ....

ಭಾವಗೀತೆಯ ಸೊಗಡು...

ಸತೀಶ ಮೇ ೨೮ ಬ್ಲಾಗ್ ೩,೯೭೭ ವೀಕ್ಷಣೆಗಳು

ಭಾವಗೀತೆ ಎಂದರೆ ನಂಗೆ ತುಂಬಾ ಇಷ್ಟ. ಭಾವಗೀತೆಗಳನ್ನು ನಮಗೆ ನಾವೆ (ಯಾರಿಗೂ ಕೇಳಿಸದ ಹಾಗೆ ) ಗುಣುಗಿಕೊಂಡರೆ ಮನಸ್ಸಿಗೆ ಏನೋ ಒಂದು ಸಮಾಧಾನ. ..ಕಣ್ಣಲ್ಲಿ ಎರಡು ಹನಿ ನೀರು (ಕೆಲವು ಸಲ ಆನಂದ ಭಾಷ್ಪ) ಬಂದರೆ ಅದಕ್ಕಿನ್ನೂ...

ಹೂಗಳಂತೆ ಮರಳುವುದಿಲ್ಲ..

ಸ್ವಚ್ಛಂದ ಬಂಧ ಮೇ ೨೨ ಬ್ಲಾಗ್ ೧,೪೬೧ ವೀಕ್ಷಣೆಗಳು

ಮಾಗಿ ಹೆಜ್ಜೆ ಹೆಜ್ಜೆಗೆ ಎಲೆಯುದುರಿಸುತ್ತ ಬರುತ್ತದೆ ಜೊತೆ ಬರುವ ಗಾಳಿ ರಭಸಕ್ಕೆ ಮೇಲ್ಪದರುಗಳೆಲ್ಲ ಸವೆದು, ಆಳದ ನೆನಪುಗಳು ಮೇಲೇಳುತ್ತವೆ. ಎಷ್ಟು ನೆನಪುಗಳಿಲ್ಲ, ಎಲೆಯುದುರಿ ಸುರಿವ ಕಾಡುಗಳಲ್ಲಿ ಅಲೆದದ್ದು,...