ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೭೨೫ ಲೇಖನಗಳು

ಅನಿಸುತಿದೆ ಯಾಕೋ ಇಂದು..

ಮನು ಭಟ್ಟ ಮಾರ್ಚ್ ೩೦ ಬ್ಲಾಗ್ ೧,೮೭೭ ವೀಕ್ಷಣೆಗಳು

ನನ್ನ ಮೊದಲನೇ ಬ್ಲಾಗ್ ಕನ್ನಡದಲ್ಲಿ .. ಕಥೆ , ಆದ್ರೆ , ಕವನ ಬರಿಯೋ ಇಚ್ಛೆ ..ಆಗಾಗ ಹರಟೆ , ವಿಚಾರ , ಭಾವಲಹರಿನೂ ಇಳಿಸ್ತೀನಿ. ಬ್ಲಾಗ್ ಶೀರ್ಷಿಕೆ ತರಾನೇ , ಬ್ಲಾಗ್ ಕೂಡಾ ಕಣ್ಣಿಗೆ ಸೆಳೆಯೋ ಥರಾ ಬರ್‍ಯೊ ಪ್ರಯತ್ನ ಮಾಡ್...

ಗೊಂದಲ

srinivasc ಮಾರ್ಚ್ ೨೬ ಬ್ಲಾಗ್ ೧,೨೨೬ ವೀಕ್ಷಣೆಗಳು

ನನ್ನಾವರಿಸಿದ ಮೌನಕೇನು ಗೊತ್ತು ನನ್ನ ನೋವುಗಳು? ಅದು ಹಾಗೇ ಮೌನವಾಗಿದೆ ನನ್ನ ಪಾಡಿಗೆ ನನ್ನ ಬಿಟ್ಟು ಮತ್ತೆ ಮೊಗದಲಿ ನಗೆಬುಗ್ಗೆ ಬರುವುದೋ ಎಂದು ಕಾದಿಹ ನನ್ನೀ ಮನಕೆ ಮತ್ತೆ ಮೌನವೇ ಉತ್ತರ ನೀಡಬೇಕಿದೆ ಮನಸ...

ಕಲ್ಪನೆಯ ಹುಡುಗಿ

ಅರುಣ ಸಿರಿಗೆರೆ ಮಾರ್ಚ್ ೨೫ ಬ್ಲಾಗ್ ೩,೦೨೫ ವೀಕ್ಷಣೆಗಳು

ಕಲ್ಪನೆಯ ಹುಡುಗಿ ನನ್ನ ಕಲ್ಪನೆಯ ಹುಡುಗಿ, ಆಭರಣಗಳ ಹಂಗಿಲ್ಲದವಳು ನಿರಾಭರಣೆಯೇನಲ್ಲ! ತುಂಟನಗೆ, ಮಿಂಚನೋಟ ತೊಟ್ಟವಳು ನನ್ನ ಕಲ್ಪನೆಯ ಹುಡುಗಿ, ಹಮ್ಮುಬಿಮ್ಮುಗಳ ಸೋಂಕಿಲ್ಲದವಳು ಮುಗ್ಧ ಬೆಡಗಿಯೇನಲ್ಲ! ಒನಪು...

ಹೆಣ್ಣು

ರೂಪ ಮಾರ್ಚ್ ೨೫ ಬ್ಲಾಗ್ ೩,೦೨೩ ವೀಕ್ಷಣೆಗಳು

ಇದನ್ನು ನಾನು 8ನೇ ತರಗತಿಯಲ್ಲಿ ಇದ್ದಾಗ ಬರೆದದ್ದು. ಹಾಗೆ ಯಥಾವತ್ತಾಗಿ ಟೈಪಿಸಿದ್ದೇನೆ. ಬಾಲಿಶ ಮನಸು. ಏನು ತೋಚಿತ್ತೋ ಅದನ್ನೆ ಬರೆದಿದ್ದೆ. ಯಾವುದೇ ವ್ಯಾಕರಣವಾಗಲಿ ಅಥವ ರೂಢಿಯನ್ನಾಗಲಿ ಬಳಸಿಕೊಂಡಿರಲಿಲ್ಲ ಇದನ್ನು...

ಪ್ರಿತಿಯ... ಸವಿ-ಸವಿ ನೆನಪು......ಪ್ರೀತಿಯಿಂದ, ಪ್ರೀತಿಗಾಗಿ... ಜಿ.ವಿಜಯ್ ಹೆಮ್ಮರಗಾಲ.

ಕನ್ನಡಿಗ ಜಿ.ವಿಜಯ್ ಹೆಮ್ಮರಗಾಲ ಮಾರ್ಚ್ ೨೪ ಬ್ಲಾಗ್ ೪,೦೧೭ ವೀಕ್ಷಣೆಗಳು

ಪ್ರಿತಿಯ... ಎತ್ತೆತ್ತೆಲೂ ನಸುಬೆಳಕು ಹಿತವಾದ ಗಾಳಿ, ತಲೆದೂಗುತಿರುವಾ ಪೈರು, ಅದುವೇ ; ನೀ ಬರುವೆ ಎಂಬ ಕಾರಣ. ಹಬ್ಬದ ವಾತವರಣ ಮನೆಯಲಿ, ಸುಮಧುರ ಕ್ಷಣಗಳ ನೀರಿಕ್ಷೆ ಮನದಲಿ ಉಷೆಯು ಉದಯಿಸುವ ಮುನ್ನ ಮೆಲ್ಲನೆ...

ದಲಿತ ಸೂರ್ಯ ಅಂಬೇಡ್ಕರ್ ------------ಪ್ರೀತಿಯಿಂದ ಪ್ರೀತಿಗಾಗಿ ಜಿ ವಿಜಯ್ ಹೆಮ್ಮರಗಾಲ

ಕನ್ನಡಿಗ ಜಿ.ವಿಜಯ್ ಹೆಮ್ಮರಗಾಲ ಮಾರ್ಚ್ ೨೪ ಬ್ಲಾಗ್ ೨,೪೬೩ ವೀಕ್ಷಣೆಗಳು

ದಲಿತ ಸೂರ್ಯ ಅಂಬೇಡ್ಕರ್ ಬಾ ಸೂರ್ಯನೇ ಮರಳಿ ಬಾ... ಮತ್ತೇ ಹಿಡಿದಿದೆ ಜಾತಿ-ಜಾತಿಯ ಮರುಳು, ಅರಳಿ ಬರಬೇಡ ಹೂವಾಗಿ ಕೆರಳಿ ಬಾ... ಕೆಂಡವಾಗಿ... ಅಗ್ನಿ-ಕುಂಡವಾಗಿ... ಜಾತಿ-ಜಾತಿಯ ಬೀಜಾಸುರರ ಸುಡಲು ಮನುಜರೆಲ್ಲ...

ಕಪಟ ಪ್ರೀತಿ - ಪ್ರೀತಿಯಿಂದ- ಪ್ರೀತಿಗಾಗಿ (ಜಿ.ವಿಜಯ್ ಹೆಮ್ಮರಗಾಲ)

ಕನ್ನಡಿಗ ಜಿ.ವಿಜಯ್ ಹೆಮ್ಮರಗಾಲ ಮಾರ್ಚ್ ೨೧ ಬ್ಲಾಗ್ ೩,೨೯೨ ವೀಕ್ಷಣೆಗಳು

ಪ್ರೀತಿಯ ಬೇಡವೇನಿಸಿದರೂ ಕೇಳದು ಹಾಳಾದ ಮನಸ್ಸು, ಬರಡಾದ ಭೂಮಿಯಲಿ ಚೂರು-ಚೂರಾದ ಮನಸ್ಸಿನಲಿ ನೋವು ತುಂಬಿದ ಹೃದಯಗಳ ಚೂರುಗಳ ಅವಶೇಷಗಳಡಿಯಲಿ ಬರೆಯುತಿಹೆ ನಾ.... ನಿನ್ನ ಕಪಟ ಪ್ರೀತಿ-ಪ್ರೇಮದ ಕತೆಯನ್ನ... "......

ಪ್ರಸ್ತುತ

Rashmi Kasaragod ಮಾರ್ಚ್ ೨೦ ಬ್ಲಾಗ್ ೧,೧೬೨ ವೀಕ್ಷಣೆಗಳು

ಬೆಳಕು ಹಾಯದ ದಾರಿಯಲಿ ಹುಟ್ಟುತ್ತವೆ ನೂರಾರು ಕನಸುಗಳು ಕವಲೊಡೆದ ದಾರಿಯಲಿ ನಡೆವಾಗ ಮೈ ತುಂಬಿ ನಿಂತ ಹಸಿರು ಪ್ರಕೃತಿಯ ಉಬ್ಬು ತಗ್ಗುಗಳ ಮೇಲೆ ಸೂರ್ಯರಶ್ಮಿ ಹಾಸು ಹುಲ್ಲುಗಳ ಮೇಲಿನ ಇಬ್ಬನಿಯು ಪನ್ನೀರ ಚಿಮುಕುವುದ...

ದ್ವಂದ್ವ

Rashmi Kasaragod ಮಾರ್ಚ್ ೨೦ ಬ್ಲಾಗ್ ೧,೪೯೩ ವೀಕ್ಷಣೆಗಳು

ನಿರೀಕ್ಷೆಗಳೇ... ನನ್ನ ಮನಸ್ಸಿನ ಮೂಲೆಯಲ್ಲಿ ಕೆಣಕುತ್ತಿರುವಿರೇಕೆ? ಅತೃಪ್ತ ಜೀವನದಿ ತೃಪ್ತಿಯ ಕೃತಕ ನಗುವನು ಚೆಲ್ಲಿ ಮುಸುಕೆಳೆದು ಮಲಗಿದರೂ ಕಾಲ ಬುಡದಲ್ಲಿ ಬಂದು ಮಲಗುವಿರೇಕೆ ನೀವುಗಳು? ಪ...

ಅಲೆಮಾರಿ ಬದುಕು

Rashmi Kasaragod ಮಾರ್ಚ್ ೧೫ ಬ್ಲಾಗ್ ೧,೪೪೯ ವೀಕ್ಷಣೆಗಳು

ಕನಸುಗಳ ಮರಳದಂಡೆಯಲಿ ನೋವ ಹೊತ್ತು ನಡೆವೆವು ಬೆನ್ನಿಗಂಟಿದ ಹೊಟ್ಟೆ, ಅಳುವ ಕೂಸು ಹೊತ್ತು, ಇನ್ನೊಂದು ಮೂಟೆ ರಟ್ಟೆಯಲಿ ವೇದನೆಯ ಗಂಟು ಅಲ್ಲ ಇದು, ಜೀವನದ ಕುಂಟುಗಳಿವು ಪ್ರಕ್ಷುಬ್ಧ ಬದುಕಿನ ಭಗ್ನ ಕನವರಿಕೆ ಅಲೆಮ...

ಕವಿ

ಪ್ರವೀಣ್ ಮಾಯಾಕರ್ ಫೆಬ್ರ ೨೭ ಬ್ಲಾಗ್ ೧,೪೩೫ ವೀಕ್ಷಣೆಗಳು

ಕವಿ ಓರ್ವ ಕಾವ್ಯ ಬರೆದರೆ ಕವಿಯಾದಂತೆ ಈ ಲೋಕ ಕವಿಗಳದೆ ಸಂತೆ ಕವಿಯ ಉದ್ಧಾರದಿಂದ ಕನ್ನಡದ ಉದಯವಾದಂತೆ ಕನ್ನಡದ ಉದಯದಿಂದ ತಾಯಿಗೆ ಸಂತಸವಂತೆ… ಜಗವೇ ನೀನು , ಮಗುವೇ ನೀನು ಕನ್ನಡಕ್ಕೇನಾದರೂ ಮಾಡು ನೀನು ಸುಮ್ಮ...

ನಡೆಸು ಪಯಣವನು

ಚ೦ದಿನ ಫೆಬ್ರ ೦೩ ಬ್ಲಾಗ್ ೧,೧೨೧ ವೀಕ್ಷಣೆಗಳು

ವೇಗದಲಿ ಸಾಗುವರು ಇಲ್ಲಿ ಎಲ್ಲರು ನಿನ್ನ ಒಲಿತನು ಯಾರು ಬಯಸರು ರಭಸಕ್ಕೆ ನೀ ಸಿಲುಕಿ ನಲುಗದಿರು ಕುರಿಮಂದೆ ಹಿಂದೆ ನೀ ಹೋಗದಿರು ಇವರ ಹೊರನೋಟ ಬಲು ಆಕರ್ಷಕ ಸಿಹಿ ನುಡಿಯ ಸುರಿಮಳೆ ಬರಿ ನಾಟಕ ಸುಲಿಯದಿರು ಇ...

ಮಾಯವಾದರು ಎಲ್ಲಿಗೆ

ಚ೦ದಿನ ಫೆಬ್ರ ೦೨ ಬ್ಲಾಗ್ ೧,೨೧೧ ವೀಕ್ಷಣೆಗಳು

ಮಾಯವಾದರು ಎಲ್ಲಿಗೆ ಯಾರು ಯಾವ ಕಾಳುಗಳನು ಇಲ್ಲಿ ತಂದು ನೆಟ್ಟವರು ಹೀಗೆ ಯಾವ ಪ್ರತಿಫಲವ ಬಯಸಿ ಎಲ್ಲಿ ಮರೆಯಾಗಿ ಅಡಗಿಹರು ಸಸಿಯಾಗಿ, ಗಿಡವಾಗಿ, ಮರವಾಗಿ, ಹೆಮ್ಮರಗಳು ತಾವಾಗಿ, ನೆರಳಾಗಿ ತಂಪನು ಚೆಲ್ಲಿ...

ಅವ್ವನಿಗಾಗಿ

ಅರುಣ ಸಿರಿಗೆರೆ ಜನ ೨೮ ಬ್ಲಾಗ್ ೧,೬೬೧ ವೀಕ್ಷಣೆಗಳು

ಅವ್ವನಿಗಾಗಿ ನಾ ಮೆಚ್ಚಿ ಬರೆವ ಈ ಕವನ ನನ್ನವ್ವನಿಗೆ ಮುಡಿಪು ತನ್ನೆದೆಯನುಣಿಸಿ ಎನಗೆ ಆಕೆ ತುಂಬಿಕೊಟ್ಟ ಭಾವನೆಗಳಲಿ ಮಿಂದೊಮ್ಮೆ ನಾ ಕವನವಾಗುವಾಸೆ ಅವಳಿಗಾಗಿ ಅವಳು ನನಗೆ ಕೊಟ್ಟ ಪ್ರೀತಿಗಾಗಿ ನನ್ನಳುವು ಕಿವ...

ಗೆಳತಿ

ಅನಿಕೇತನ ಜನ ೨೪ ಬ್ಲಾಗ್ ೧,೬೯೪ ವೀಕ್ಷಣೆಗಳು

ಗೆಳತಿಯೊಬ್ಬಳಿದ್ದಳು ಬೀಳ್ಕೊಟ್ಟು ಬಂದೆ ತುಂಬು ಕೊಡ ಬಾವಿಗಿಳಿಸಿದಂತೆ ಬಿಟ್ಟು ಬಿಟ್ಟು.. ಎಲ್ಲಿ ಸಿಕ್ಕಿದಳೆಂದು ಯಾರು ಕೇಳಿದರೆ ಗೊತ್ತಿಲ್ಲ ಎಲ್ಲಿ ಹೋದರೂ ಬರುತ್ತಿದ್ದಳು ನೆರಳಂತೆ ಮುಂಜಾವೊ ಮುಸ್ಸಂಜ...

ನೆನಪು

ಅನಿಕೇತನ ಜನ ೨೪ ಬ್ಲಾಗ್ ೧,೦೫೭ ವೀಕ್ಷಣೆಗಳು

ಅಂದು ಮಧ್ಯಾಹ್ನ ಮಳೆಗೇನೋ ಅರಿವಿಲ್ಲ ನೆನೆದವರ ಪರವಿಲ್ಲ ಯಾರೋ ಗುನುಗುತ್ತಿದ್ದ ಪ್ರೇಮಿ.. ನನಗೇಕೋ ಚಿತ್ತಚಂಚಲ.. ಕಣ್ಣೆಲ್ಲ ಮಂಜು, ಮಳೆಹನಿ ರೆಪ್ಪೆಯೊಳಗೆ ಹೊರಟುನಿಂತ ನೀನು ಕೇಳುತ್ತಿದ್ದುದ್ದೊಂದೆ ಕೊಡೆ ಮೇಲೆ...

ಉಡುಪಿ-ಪರ್ಯಾಯದ ಬಗ್ಗೆ ಕವನ

govinda ಜನ ೧೭ ಬ್ಲಾಗ್ ೧,೬೪೦ ವೀಕ್ಷಣೆಗಳು

೧. ಬಾರೋ ಶ್ರೀ ಕೃಷ್ಣ ವಿಷೇಶ ರಾಜಕೀಯ ಸ್ಥಿತಿ ನೋಡಿ ಆಸೆಯಾಗಿ ಅನಿವಾರ್ಯವಾಗಿ ಮರಳಿ ಬರುವನೋ ರಾಜ್ಯಪಾಲ ಕೃಷ್ಣ? ವಿಷಮಯ ರಾಜಕೀಯ ಸ್ಥಿತಿ ನೋಡಿ ಅಸಹ್ಯವಾಗಿ ಅನಿವಾರ್ಯವಾಗಿ ಎಂದೋ ಓಡಿ ಹೋಗಿದ್ದಾನೋ ಲೋಕ...

ಅಂಬರದೆತ್ತರ

ಚ೦ದಿನ ಜನ ೧೨ ಬ್ಲಾಗ್ ೧,೨೬೪ ವೀಕ್ಷಣೆಗಳು

ಎತ್ತರ ಎತ್ತರ ಅಂಬರದೆತ್ತರ ನಿಲ್ಲದೆ ಏರಿದೆ ನೆಲದ ಬೆಲೆ ಏನಿದೆ, ಎಲ್ಲಿದೆ, ಎಸ್ಟಿದೆ ಚದರ ಲೆಕ್ಕವ ಹಾಕಲು ಜನರ ಕಾತುರ ಹಗಲು ವೇಷ, ಹಲವು ಮುಖದವರು ಆದಷ್ಟು ಬೇಗ, ಅಧಿಕ ಲಾಭಕೆ ಇವರು ಬೆವರು ಸುರಿಸದೆ ಮಾಡ...

ಸದಾ ನನಗಿರಲಿ

ಚ೦ದಿನ ಜನ ೧೧ ಬ್ಲಾಗ್ ೧,೪೫೦ ವೀಕ್ಷಣೆಗಳು

ದಿನವು ಹೊಸತು ಹೊಸತು ಬರಲಿ ಹಳೆಯ ನೆನಪುಗಳ ಸುಳಿವಿರದಿರಲಿ ಉಲ್ಲಾಸ, ಉತ್ಸಾಹ ಕುಂದದಿರಲಿ ಹುಡುಕಾಟ ಕೊನೆವರೆಗು ನಿಲ್ಲದಿರಲಿ ಕಲ್ಪನಾ ಲಹರಿ ಕೊನೆಯಾಗದಿರಲಿ ಸೃಜನಶೀಲ ಮನ ಮಟುಕಾಗದಿರಲಿ ಕಂಡ ಕನಸುಗಳು ಕಾಣ...

ಕೊಸರಿನ ಕಮಲ

ಚ೦ದಿನ ಜನ ೧೦ ಬ್ಲಾಗ್ ೨,೧೩೭ ವೀಕ್ಷಣೆಗಳು

ಕೊಸರಿನಲ್ಲಿ ಹೊಳೆವ ಕಮಲ ಕೊಸರಿಗಂಜಿ ಅಳುವುದೇ ಕೊಸರಿನಿಂದ ಬರುವುದೆಂದು ಯಾರು ಅದನು ಬಗೆವರು ಕೆಂಪು, ಬಿಳುಪು, ಹಳದಿ ಬಣ್ಣ ದರಿಸಿ ಸೆಳೆವ ಗುಲಾಬಿ ಮುಳ್ಳು ಜೊತೆಗೆ ಇರುವುದೆಂದು ಯಾರು ಅದನು ತೊರೆವರು...