ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೭೨೫ ಲೇಖನಗಳು

ಅಪ್ಪನೆಂದರೆ ಹೀಗೇ ಇರಬಹುದು .......

ಭವಾನಿ ಲೋಕೇಶ್ ಫೆಬ್ರ ೧೭ ಬ್ಲಾಗ್ ೩,೪೦೩ ವೀಕ್ಷಣೆಗಳು

ಅಪ್ಪನೆಂದರೆ ಹೀಗೇ ಇರಬಹುದು ....... ವರ್ಷಕ್ಕೊಮ್ಮೆ ನಡೆವ ಜಾತ್ರೆಗೆ ಹೆಗಲ ಮೇಲೆ ಹೊತ್ತೊಯ್ದು ಬಿಳಿಯ ಬತ್ತಾಸು ಕಲ್ಯಾಣ ಸೇವೆ, ಮಿಠಾಯಿಗಳ ತಿನಿಸುವವನು... ಅಪ್ಪನೆಂದರೆ ಹೀಗೇ ಇರಬಹುದು ....... ಜಾತ್ರೆಯಲ್ಲ...

ಸಾಧ್ಯವಿದ್ದರೆ ಎದುರಿಸಿ ನೋಡಿ ಆತಂಕವಾದಿಗಳ ಗನ್ನು!!!

ಆಸು ಹೆಗ್ಡೆ ಫೆಬ್ರ ೧೬ ಬ್ಲಾಗ್ ೧,೦೫೯ ವೀಕ್ಷಣೆಗಳು

ನಾಡೆಲ್ಲಾ ಮಾಡುತ್ತಿದ್ದರೆ, ಬಂದಿರುವ ಗುಲಾಬಿ ಹೂಗಳ ಲೆಕ್ಕ ನೀವಲ್ಲಿ ಮಾಡುತ್ತಿರುವಿರಿ ಬಂದಿರುವ ಪಿಂಕ್ ಚಡ್ಡಿಗಳ ಲೆಕ್ಕ ನಿಜವಾಗಿ ಬೇಕಿತ್ತಾ ಹೇಳಿ ನಿಮಗೆ ಊರವರ ಉಸಾಬರಿ ಪ್ರೀತಿಯ ಸೊಗಸನ್ನು ಅರಿತಿದ್ದಿದ್ದರೆ ಹೂ...

ಮಾರ್ಗದರ್ಶಿ

shylaswamy ಫೆಬ್ರ ೧೩ ಬ್ಲಾಗ್ ೧,೫೫೩ ವೀಕ್ಷಣೆಗಳು

ಓಂ ಶಿವಪ್ರಕಾಶ್‍ರವರ ಚಿತ್ರ ನೋಡಿದಾಗ ನನ್ನಲ್ಲಿ ಮೂಡಿದ ಭಾವನೆ ಇದು. ಮಾರ್ಗದರ್ಶಿ ಚಂದಿರನೆತ್ತರಕ್ಕೇರುವಾಸೆ ಒಮ್ಮೆಲೇ ಆಗಸಕೆ ಹಾರುವಾಸೆ ನನ್ನ ಕಲ್ಪನೆಯ ಕುದುರೆಯೇರಿ ಬಲವಾದ ರೆಕ್ಕೆಗಳೆರಡನಗಲಿಸಿ ಹಾರಿ ಚಂದ್...

ಅವ್ವ ... ನನ್ನವ್ವ

ಭವಾನಿ ಲೋಕೇಶ್ ಫೆಬ್ರ ೧೩ ಬ್ಲಾಗ್ ೨,೧೦೭ ವೀಕ್ಷಣೆಗಳು

ಹೊತ್ತು ಮೂಡುವ ಮೊದಲೆ ಮತ್ತೆ ಬಾಗಿಲ ತೊಳೆದು ಸುತ್ತು ರಂಗೋಲಿಯಲಿ ಮುತ್ತಿನ ಹಾಗೆ ಮನೆಯ ಸಿಂಗರಿಸುವಳು ನನ್ನವ್ವ ಅವಳಿಗೆ ಸುಸ್ತಾಗುವುದೇ ಇಲ್ಲ | ತಣ್ಣನೆಯ ನೀರಲ್ಲಿ ಮಿಂದು ಮಡಿಯ ಉಡುಗೆಯ ಧರಿಸಿ ಕಣ್ಮ...

ಕನ್ನಡಿಯೊಳಗಿನ ಆನೆ

ಹಂಸಾನಂದಿ ಫೆಬ್ರ ೧೨ ಬ್ಲಾಗ್ ೧,೯೬೫ ವೀಕ್ಷಣೆಗಳು

ಅರಿಗರಪಾರ ಗುಣಗಳೂ ಕಿರಿದು ತೋರೀತು ಕೀಳ್ಮನಸಿನ ಕಂಗಳಿಗೆ ತೋರಿಕೆಯಿರುವುದು ನೋಡುವ ಮಟ್ಟಕೆ ಕಿರುಗನ್ನಡಿಯೊಳಗಾನೆಯು ಕಂಡಂತೆ ಸಂಸ್ಕೃತ ಮೂಲ: ಮಹಾನಪ್ಯಲ್ಪತಾಂ ಯಾತಿ ನಿರ್ಗುಣೇ ಗುಣವಿಸ್ತರಃ ಆಧಾರಾಧೇಯಭಾವ...

ಆದೀತು ಇದು ಬರೇ ನಾಯಿಗಳ ಜಗಳ!!

ಆಸು ಹೆಗ್ಡೆ ಫೆಬ್ರ ೧೨ ಬ್ಲಾಗ್ ೨,೬೬೬ ವೀಕ್ಷಣೆಗಳು

ಒಳ ಚಡ್ಡಿಗೆ ಬದಲಾಗಿ ಸೀರೆಯ ಕೊಡುವೆ ಎಂಬರು ಚಡ್ಡಿಯನೇ ಬಿಚ್ಚಿ ಕೊಟ್ಟವರು ಸೀರೆ ಏಕೆ ಕೊಂಬರು? ದೇಶದ ಮಾನ ಮರ್ಯಾದೆಯನೆಲ್ಲ ಹಾಕಿ ಹರಾಜು ಇವರೇಕೆ ಮಾಡಲು ಹೊರಟಿದ್ದಾರೆ ಹೀಗೆ ಮೋಜು? ನಿರುದ್ಯೋಗಿಗಳು ಈ ನಾಡಿನಲಿ...

ಸೌಂದರ್ಯದ ಖನಿ

Seetha R Morab ಫೆಬ್ರ ೧೨ ಬ್ಲಾಗ್ ೧,೭೬೨ ವೀಕ್ಷಣೆಗಳು

ಹುಣ್ಣಿಮೆಯ ತುಂಬು ಬೆಳದಿಂಗಳಲ್ಲಿ ಹಾಲ್ಗಡಲಲ್ಲಿ ಮೀಯ್ವ ಮೀನಾಗಲು ಮನೆಯಿಂದ ಹೊರಬಂದೆ ನಾನು ಮನವ ತುಂಬಿತ್ತೊಂದು ಕಂಪು ಏನು ತಂಪು ಈ ಕಂಪು ತಂಪೇನೋ ತಿಂಗಳಿನದಾಗಿತ್ತು ಕಂಪೆಲ್ಲಿಂದ ಬಂದಿತ್ತು? ಕಣ್ಣರಳಿಸಿದೆ ಮ...

ವಿರೋಧಾಭಾಸ ವಿಪರ್ಯಾಸಗಳ ನಡುವೆ ಬದುಕು ನಿರಂತರ!!!

ಆಸು ಹೆಗ್ಡೆ ಫೆಬ್ರ ೧೦ ಬ್ಲಾಗ್ ೭೫೭ ವೀಕ್ಷಣೆಗಳು

ಅಂದಿನ ನಾಯಕರು ಅಂದಿದ್ದರು "ಬನ್ನಿ ಎಲ್ಲರೂ ಜೈಲಿಗೆ ಹೋಗೋಣ" ಇಂದಿನ ಈ ನಾಯಕಿಯ ಕೂಗು "ಸಹೋದರಿಯರೇ ಪಬ್ಬಿಗೆ ಹೋಗೋಣ" ಮಹಾತ್ಮಾ ಗಾಂಧಿಯನು ಕೊಂದವರನು ಇಂದೂ ದೂಷಿಸುತ್ತಿರುತ್ತಾರೆ ರಾಜೀವ ಗಾಂಧಿಯ ಕೊಲೆಗಾರ್ತಿಯ ಕುಶ...

ಬರಿ ಮಾಯೆ ಪ್ರೀತಿ ಇದಕೆ ಹೆಸರೆ ಬೇಟ "

ಭವಾನಿ ಲೋಕೇಶ್ ಫೆಬ್ರ ೧೦ ಬ್ಲಾಗ್ ೧,೬೪೮ ವೀಕ್ಷಣೆಗಳು

ಯಾವುದಕೆ ನೀವು ಕಾದಾಡುವಿರಿ ಸೋದರರೆ ಹುಟ್ಟು , ಬದುಕು, ಸಾವು ಈ ಎಲ್ಲ ಮೂರು ದಿವಸ ಇರುವಷ್ಟು ದಿನವೆಲ್ಲ ಇದ್ದುಬಿಡಿ ಪ್ರೀತಿಯಲಿ ಅದು ಸಾಕು ಜೀವನಕೆ ತರಲು ಹರುಷ || ಜಗವಿರುವುದೇ ಹಾಗೆ ಎಲ್ಲ ಪ್ರೀತಿಯ ಮೇಲೆ ಪ್...

ಪ್ರೀತಿ ಬೇರೆಯಲ್ಲ!

ಆಸು ಹೆಗ್ಡೆ ಫೆಬ್ರ ೧೦ ಬ್ಲಾಗ್ ೧,೯೫೨ ವೀಕ್ಷಣೆಗಳು

ಸಖೀ, ಪ್ರೀತಿ ಅಂದರೇನೆಂದು ಕೇಳಿದರೆ ನೀನು, ಬೇರೆ ಏನ ಹೇಳಿಯೇನು ನಾನು? ನಿನ್ನ ಕಂಗಳಲಿ ಸದಾ ಮಿಂಚುತಿರುವ ಆ ಹೊಳಪು, ನಿನ್ನ ಮಧುರವಾದ ನುಡಿಗಳು ನನ್ನ ಕಿವಿಗಳಿಗೀವ ಇಂಪು, ನೀನು ಮನಬಿಚ್ಚಿ ನಗುವಾಗ ನನ್ನ...

ನಿರೀಕ್ಷೆ

ಭವಾನಿ ಲೋಕೇಶ್ ಫೆಬ್ರ ೦೯ ಬ್ಲಾಗ್ ೯೩೬ ವೀಕ್ಷಣೆಗಳು

ಬಾನಿನಂಗಳದಲ್ಲಿ ಜಾರಿಹ ಚಿತ್ರ ಶೇಖರ ತರಣಿಯು ಅವನೊಲವ ರಾಗದಿ ಮಿಂದಳು ಲಜ್ಜೆಯಿಂದಲಿ ತರುಣಿಯು|| ಮುಗಿಲ ಹಕ್ಕಿಗಳೆಲ್ಲ ಹಾರಿವೆ ಗೂಡು ಸೇರುವ ತವಕದಿ ಅದಿಗೋ ಜೋಡಿಯ ರಾಸುಗಳೋಡಿವೆ ಮನೆಯ ಸೇರುವ ಹರುಷದಿ||...

ನನ್ನೊಳಗೊಬ್ಬಕವಿ

Seetha R Morab ಫೆಬ್ರ ೦೯ ಬ್ಲಾಗ್ ೧,೩೭೮ ವೀಕ್ಷಣೆಗಳು

ನನಗೇ ತಿಳಿದಿರಲಿಲ್ಲ ನನ್ನೊಳಗೊಬ್ಬ ಕವಿಯಿದ್ದಾನೆಂದು ನಿಂತರೂ ಬಿಡುವುದಿಲ್ಲ ಕುಳ್ತರೂ ಬಿಡುವುದಿಲ್ಲ ಎದ್ದರೂ ಬಿಡುವುದಿಲ್ಲ ಬಿದ್ದರೂ ಬಿಡುವುದಿಲ್ಲ ಬಂದೂ ಬಂದೂ ಕಾಡುತ್ತಾನೆ ನನ್ನೆಲ್ಲಾ ಭಾವನೆಗಳನ್ನು ಹ...

ಕೇಳಿಸಿಕೋ ಗೆಳತಿ

ಭವಾನಿ ಲೋಕೇಶ್ ಫೆಬ್ರ ೦೭ ಬ್ಲಾಗ್ ೨,೦೨೮ ವೀಕ್ಷಣೆಗಳು

ಕೇಳಿಸಿಕೋ ಗೆಳತಿ, ನೀನಿದ್ದಿರಬಹುದು ಇಷ್ಟು ದಿನ ನಿನ್ನ ತವರು ಮನೆಯಲ್ಲಿ , ಮುದ್ದಿನ ಮೊಲದ ಹಾಗೆ ಸೊಕ್ಕಿನ ಬೆಕ್ಕಿನ ಹಾಗೆ ನಿನ್ನಮ್ಮ ಮಾಡಿಟ್ಟ ಮೃಷ್ಟಾನ್ನವನುಂಡು ಪುಸ್ತಕ , ಪರೀಕ್ಷೆ ಗೆಳತಿಯರ ಹಿಂಡು, ಎಲ್ಲ...

ಹುಡುಗಿ ಪ್ರೀತಿಸುತ್ತಾಳೆ.....

umesh desai ಫೆಬ್ರ ೦೭ ಬ್ಲಾಗ್ ೩,೩೧೯ ವೀಕ್ಷಣೆಗಳು

ಹುಡುಗಿ ಪ್ರೀತಿಸುತ್ತಾಳೆ..... ಶ್ರೀಮಂತನ ಸೊಕ್ಕಿನಿಂದ ಉಬ್ಬಿ ನಿಂತ ಪರ್ಸ್ ಅನ್ನು ನಮ್ಮೂರ ಕರಿಯನ ಬತ್ತಲೆದೆಯಲ್ಲಿ ಅವನ ಮಕ್ಕಳು ಸುರಿಸಿದ ಕಣ್ಣೀರು ರಕ್ತವಾಗಿ ಹೆಪ್ಪುಗಟ್ಟಿದುದರ ಅರಿವಿಲ್ಲ ಅವಳಿಗೆ..... ಹ...

ಹೀಗೇ ಸುಮ್ಮನೆ ಒಂದು ಕವನ

ಭವಾನಿ ಲೋಕೇಶ್ ಫೆಬ್ರ ೦೬ ಬ್ಲಾಗ್ ೨,೮೧೬ ವೀಕ್ಷಣೆಗಳು

ಕೇಳಿಸಿಕೋ ಗೆಳೆಯ ನೀನಿರಬಹುದು... ನಿನ್ನಮ್ಮನ ಮಡಿಲಲ್ಲಿ ಕಳೆದ ಮುವ್ವತ್ತು ವಸಂತ ಇನ್ನಾಯ್ತು ಬಿಡು, ನಾನು ನಿನಗೆಂದೇ ಬಿಟ್ಟು ಬಂದಿದ್ದೇನೆ ನನ್ನಪ್ಪ ,ನನ್ನಮ್ಮ , ನನ್ನ ಹೊಲ, ಮನೆ, ನನ್ನೆಲ್ಲ ಬಂಧು ಬಳಗ ಈ...

ಮರೆಯದ ಮುಸ್ಸಂಜೆ

ನಾಗರಾಜ್ ಫೆಬ್ರ ೦೪ ಬ್ಲಾಗ್ ೪,೨೬೬ ವೀಕ್ಷಣೆಗಳು

ಪ್ರಿಯೆ ಏಕೆ ನನ್ನ ಕಾಡುವೆ ಪ್ರತಿದಿನ ನಿನಗಾಗಿ ಕಾದಿರುವೆನು ಪ್ರತಿದಿನ ಬಂದು ಹೋಗುವೆಯಾ ಒಂದು ದಿನ ನಿನ್ನ ನೋಡಿ ಕಳೆದವು ಹಲವು ದಿನ ಎಲ್ಲಿ ಹೋದರು ನಿನ್ನ ನೆನೆಪುಗಳೇ ಕಾಡುತ್ತಿದೆ ಚಿನ್ನಾ....

ಬಾಯಿಲ್ಲದವರು

Seetha R Morab ಫೆಬ್ರ ೦೪ ಬ್ಲಾಗ್ ೨,೪೮೧ ವೀಕ್ಷಣೆಗಳು

ಬಾಯಿಲ್ಲದವರು ನಾವು ನಮ್ಮೆದುರಿಗೆ ಏನು ನಡೆಯುತ್ತಿದ್ದರೂ ನೋಡದಂತೆ ಸುಮ್ಮನಿರುವೆವು ನಮ್ಮ ಮೇಲೇ ದೌರ್ಜನ್ಯನಡೆಯುತ್ತಿದ್ದರೂ ತಾಳ್ಮೆ ಗೆಡುವುದಿಲ್ಲ ನಮಗೂ ಭಾವನೆಗಳಿವೆ ಎಲ್ಲವನ್ನೂ ನಮ್ಮೋಳಗೇ ಹೇಳಿಕೊಳ್ಳುವೆವು...

ಬಾಳಬುತ್ತಿ

ವಿನುತ ಎಮ್.ವಿ. ಫೆಬ್ರ ೦೪ ಬ್ಲಾಗ್ ೧,೭೮೩ ವೀಕ್ಷಣೆಗಳು

ನೆನ್ನೆ ಕಳೆದಿದೆ ನಾಳೆ ಬರಲಿದೆ ಇಂದು ನಿನ್ನದಾಗಿದೆ ಎಂಬ ಮಾತುಗಳು ಆಗಿವೆಯೇ ಅರ್ಥಹೀನ ತತ್ವಗಳು ಹಿಡಿತಕೂ ಸಿಗದೆ ಓಡುತಿರಲು ದಿನಗಳು ಏನನು ಹಿಡಿಯಲು ಹಾರುತಿಹೆವು ಯಾರ ಕಾಣಲು ಓಡುತಿಹೆವು ಕೂಡಿ ಕಳೆದು ಗುಣಿಸಿ...

ಕ್ಷಮಯಾ ಧರಿತ್ರಿ

ಭವಾನಿ ಲೋಕೇಶ್ ಫೆಬ್ರ ೦೩ ಬ್ಲಾಗ್ ೧,೬೬೪ ವೀಕ್ಷಣೆಗಳು

ಜಗದೆಲ್ಲ ಜಂಜಡದ ಬಹುಭಾರ ತಾಳದಲೆ ಬಾಯ್ಬಿಡಲು ಭೂದೇವಿ ಕಾಯುತಿಹಳು| ಹಸಿರು ಪೈರನು ಹೊತ್ತ ಹಸಿಯಾದ ಕನಸುಗಳ ಚೆಲುವ ಬದುಕನು ಮತ್ತೆ ಕರೆಯುತಿಹಳು| ಬಾನ್ ಬೆಟ್ಟ ಕಡಲೊಳಗೆ ಭೂದೇವಿ ಮಡಿಲೊಳಗೆ ಸೃಷ್ಟಿ ವಿಪರೀತಗಳ...

ನಿಮ್ಮ ಮಗುವಿಗೊಂದು ಪುಟಾಣಿ ಪದ್ಯ

ಭವಾನಿ ಲೋಕೇಶ್ ಫೆಬ್ರ ೦೩ ಬ್ಲಾಗ್ ೨,೯೫೯ ವೀಕ್ಷಣೆಗಳು

ಬಾನ ತುಂಬ ಚುಕ್ಕೆ ತಾರೆ ಚಂದ್ರ ಬಿಂಬ ನಗುತಿದೆ ಕಣ್ಣು ಸೋಲುವಷ್ಟೂ ದೂರ ಅನಂತ ಗಗನ ಹರಡಿದೆ | ನಿದ್ರೆ ಬರಲೇ ಇಲ್ಲ ಎಂದು ನೋಡುತಿದ್ದೆ ಬಾನಲಿ ಕಂಡ ಚಂದ್ರ ಕಿಂಡಿಯಲ್ಲಿ ಕರೆದೆ ಅವನ ಒಲವಲಿ | ಅಳುತಲಿದ್ದ...