ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೭೨೫ ಲೇಖನಗಳು

ಶತಕ

ಪಾಲಚಂದ್ರ ನವೆಂ ೨೮ ಬ್ಲಾಗ್ ೧,೧೧೧ ವೀಕ್ಷಣೆಗಳು

ಮಾರುದ್ದ ಜಡೆ, ಮೋಹಕ ಕಂಗಳವಳು ಮಾತನಾಡಿಸಿದರೆ ನಾಚುವಳು, ದೂರ ಸರಿದರೆ ಕಳ್ಳ ನೋಟವ ಬೀರುವಳು ಮಾತನಾಡಳೆಂದು ಬೇರೆ ಹುಡುಗಿಯರೊಡನೆ ಹರಟಿದರೆ ಹುಸಿ ಮುನಿಸ ತೋರುವಳು ಹೊಸ ಉಡುಗೆಯ ತೊಟ್ಟು ವಯ್ಯಾರ ತೋರುವಳು ಅವಳ ಅಂದ...

ಪೈಪೋಟಿ

ಸಂಗನಗೌಡ ನವೆಂ ೨೫ ಬ್ಲಾಗ್ ೧,೯೯೪ ವೀಕ್ಷಣೆಗಳು

ನಿನ್ನ ಹೊಳೆವ ನತ್ತಿನ ಜೋಡಿ ಪೈಪೋಟಿ ಹೂಡುತೈತಿ, ನಿನ್ನ ಕಣ್ಣು. ಕಣ್ಣೂ ನಿಂದ, ನತ್ತೂ ನಿಂದ, ಆದರೂ ಆ ಕಣ್ಣಿನ ಚೆಂದs ಚೆಂದ.   ಹಾರಾಡು ನಿನ್ನ ದಾವಣಿ ಜೋಡಿ ಪೈಪೋಟಿ ಹೂಡತೈತಿ, ನಿನ್ನ...

ಮಸಣದ ಮಾತು

ವಲ್ಲರಿ ನವೆಂ ೨೩ ಬ್ಲಾಗ್ ೧,೫೮೭ ವೀಕ್ಷಣೆಗಳು

ಮಸಣದ ಮಾತು
ನಾನು ನಿನ್ನಂತಲ್ಲ
ನನಗೆ ಯಾರಿಲ್ಲ
ಒಂಟಿ ಬಡಕ
ಆದರೂ ನನ್ನವರೇ ಎಲ್ಲ
ಬರಲೇ ಬೇಕಲ್ಲ
ಒಂದಲ್ಲ ಒಂದು ದಿನ.

ರಾಕ್ಷಸಾಕಾರವಿಲ್ಲ
ಭಯವ್ಯಾಕೆ ಚಿನ್ನ?<br...

ಬಾಲ್ಯ

ವಲ್ಲರಿ ನವೆಂ ೨೩ ಬ್ಲಾಗ್ ೧,೫೧೮ ವೀಕ್ಷಣೆಗಳು

ಬಾಲ್ಯ
ಅಮ್ಮನ ಸೆರಗಿನ ಹಿಂದಿನ
ಆದಿನಗಳು
ಕಾಮನ ಬಿಲ್ಲಿನ ಹಾಗೆ
ಮೂಡಣದ ನಡುವಿನ ಸೂರ್ಯ
ಗೊತ್ತಿಲ್ಲದೇ
ನೆತ್ತಿಯ ಮೇಲೇರಿದ ಹಾಗೆ.

ಮದುಮಗಳ ಹಿಂದಿಂದ
ಮಾವಿನೆಲೆ...

‘ಅಕ್ಕ ಸೀತಾ ನಾನೂ ನಿನ್ನಂತೆ ಶಂಕಿತ’

halaswamyrs ನವೆಂ ೧೦ ಬ್ಲಾಗ್ ೧,೩೦೫ ವೀಕ್ಷಣೆಗಳು

ಅವತ್ತು, ಪೀರ್‌ಬಾಷಾ ಅವರ ‘ಮಾತೃಭೂಮಿ’ ಕವನ ಬಹಳಷ್ಟು ಜನರಿಗೆ ಅರಗಿಸಿಕೊಳ್ಳುವುದು ಕಷ್ಟ ಎಂದು ಗೆಳೆಯ ಕುಮಾರ್ ತಮ್ಮ ಬ್ಲಾಗಿನಲ್ಲಿ ಹೇಳಿದ್ದರು. ಮೊನ್ನೆ ಸಂಚಯ ೭೭ನೇ ಸಂಚಿಕೆ ಕೈಗೆ ಬಂದಾಗ ಅದರಲ್ಲಿ ಪೀರ್...

ಏನಂತೀರಿ..??

ಪ್ರಶಾಂತ್ ಎಂ.ಸಿ. ನವೆಂ ೧೦ ಬ್ಲಾಗ್ ೨,೩೫೧ ವೀಕ್ಷಣೆಗಳು

ಹೊನ್ನು ಮಾಯೆ ಎಂಬರು ಹೌದು ಹೊನ್ನು ಮಾಯೆ. ಹೆಣ್ಣು ಮಾಯೆ ಎಂಬರು ಹೌದು ಹೆಣ್ಣು ಮಾಯೆ. ಮಣ್ಣು ಮಾಯೆ ಎಂಬರು ಹೌದು ಮಣ್ಣೂ ಮಾಯೆ. ಆದರೆ... ಆದರೆ ... ಈ ಹೊನ್ನು, ಹೆಣ್ಣು, ಮಣ್ಣುಗಳ ಬೆನ್...

ಈ ನನ್ನ ಕವನ

ramakant gugri ನವೆಂ ೦೮ ಬ್ಲಾಗ್ ೧,೨೫೬ ವೀಕ್ಷಣೆಗಳು

ಮೌನದಲಿ ಬರೆದೆ ಮಾತಿನ ಕವನ ತುಟಿ ಹಂಚಲಿ ಬರೆದೆ ಮುತ್ತಿನ ಕವನ ಕಣ್ಣಲ್ಲಿ ಬರೆದೆ ನೋಟದ ಕವನ ಹೃದಯದಲ್ಲಿ ಬರೆದೆ ಪ್ರೀತಿಯ ಕವನ .............. ಇಬ್ಬನಿಯ ಮಳೆಯಲಿ ಚಿಗುರಿದ ಕವನ ರವಿ ಕಂಡು ಮೊಗ್ಗರಳಿ ಮೂಡ...

ನನ್ನ ಕವನ

Yathish ನವೆಂ ೦೭ ಬ್ಲಾಗ್ ೯೭೧ ವೀಕ್ಷಣೆಗಳು

ಹನಿ ಹನಿ ಮಳೆಹನಿ ಮೋಡದಿ ಜಾರಿ ಧರೆಯನು ತಣಿಸಿ ಎಲ್ಲಿಯೂ ನಿಲ್ಲದೇ ಓಡುತ್ತಿದೆ ನೋಡು....... ಇಂತಿ ನಿಮ್ಮ ಪ್ರೀತಿಯ ಯತೀಶ್

ಕನ್ನಡ

ಅರುಣ ಸಿರಿಗೆರೆ ನವೆಂ ೦೧ ಬ್ಲಾಗ್ ೧,೩೪೩ ವೀಕ್ಷಣೆಗಳು

ತನುವು ಕನ್ನಡ ಮನವು ಕನ್ನಡ ನೆತ್ತರ ಕಣಕಣದಿ ಕನ್ನಡ. ಕಲೆತು ಹೋಗಿಹೆ ನೀನೆನ್ನ ದೇಹದಿ ನಿನ್ನ ಮಡಿಲೆ ನನಗೆ ನೆಮ್ಮದಿ -- ಅರುಣ ಸಿರಿಗೆರೆ

ರಚ್ಚೆ ಏತಕೊ ನಿನದು???

ಶ್ರೀನಿವಾಸ್ ಅಕ್ಟೋ ೩೦ ಬ್ಲಾಗ್ ೩,೫೬೩ ವೀಕ್ಷಣೆಗಳು

ರಚ್ಚೆ ಏತಕೊ ನಿನದು
ಬೆಚ್ಚನೆ ಹಾಲ ಕುಡಿದು
ಮಲಗೋ ನೀನು ನನ ಕಂದ
ಮಲಗೋ ನೀನು ನನ ಕಂ...

ಗೆಳತಿ ಪತ್ರ

ಪ್ರಶಾಂತ್ ಎಂ.ಸಿ. ಅಕ್ಟೋ ೨೮ ಬ್ಲಾಗ್ ೧,೮೧೪ ವೀಕ್ಷಣೆಗಳು

ಹೂಗಳ ಮಧ್ಯೆ ಇತ್ತಾ ಒಂದೊಂದು ಹೆಜ್ಜೆ ತುಂತುರಿನ ಸ್ಪರ್ಶ ತಾಕಿದ ಘಳಿಗೆ ಹರಿಯುವ ನೀರು ಪಾದ ತಾಕಿದ ವೇಳೆ ನಿನ್ನ ನೆನಪೇ ಗೆಳೆಯಾ....ನಿನ್ನ ನೆನಪೇ.... ಕಾಲ ಮುಂದೆ ಹೋಗುತ್ತಿಲ್ಲಾ..? ಸೂರ್ಯ ಕಣ್ಣಿಗೆ ಕಾಣುತ್ತಿ...

ಓ ದೇವರೇ...

Yogesh Bhat ಅಕ್ಟೋ ೨೮ ಬ್ಲಾಗ್ ೨,೦೩೨ ವೀಕ್ಷಣೆಗಳು

ಓ ದೇವರೇ, ಕತ್ತಲೆಗೆ ತುಸು ದೈರ್ಯ ಕೊಡು, ಮುಂಜಾವಿನ ಬೆಳಕ ಹಿಮ್ಮೆಟ್ಟಿಸಲಿ. ನನ್ನವಳು ನನ್ನೆದೆಯ ಮೇಲೆ ಇನ್ನೆರಡು ತಾಸು ನಿದ್ರಿಸಲಿ.

ಹೀಗೆ ಒಂದು ಮಧ್ಯಾಹ್ನ

ಡಿ.ಎಸ್.ರಾಮಸ್ವಾಮಿ ಅಕ್ಟೋ ೨೬ ಬ್ಲಾಗ್ ೧,೩೦೩ ವೀಕ್ಷಣೆಗಳು

ಬೇಸಿಗೆಯ ಒಂದು ಶನಿವಾರ ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೊರಟ ವೇಳೆ, ಸ್ಕೂಟರಿನ ಪೆಟ್ರೋಲು ಮುಗಿದು ಹಸಿವೆಯ ಜೊತೆಗೇ ಸ್ಕೂಟರನ್ನೂ ತಳ್ಳುತ್ತ ಬಂದು ಮನೆಯ ಗೇಟಿನೊಳಗೆ ನಿಲುಗಡೇ ಕೊಟ್ಟು ಕುಕ್ಕರಿನಲ್...

ದೀಪಾವಳಿಯು ಬಂದಿಹುದು..

ಸುನಿಲ್ ಮಲ್ಲೇನಹಳ್ಳಿ ಅಕ್ಟೋ ೨೩ ಬ್ಲಾಗ್ ೨,೧೯೦ ವೀಕ್ಷಣೆಗಳು

ಎಲ್ಲರಿಗೂ ದೀಪಾವಳಿ ಹಬ್ಬದ ಮುಂಚಿತವಾದ ಶುಭಾಶಯಗಳು. ದೀಪಾವಳಿಯ ಹಬ್ಬಕೆಂದು ಒಂದು ಕವನ ಬರೆದಿರುವೆನು ಒಮ್ಮೆ ಓದಿರಿ. ಹಬ್ಬ.. ಹಬ್ಬ.. ಬೆಳಕಿನ ಹಬ್ಬ ದೀಪಾವಳಿಯು ಬಂದಿಹುದು ನಾಡಿಗೆಲ್ಲ ಸಂಭ್ರಮದ ಸ...

ಭಾವಪೂರ್ಣ (ಕವ)ನಮನ

ತೇಜಸ್ವಿನಿ ಹೆಗಡೆ ಅಕ್ಟೋ ೨೦ ಬ್ಲಾಗ್ ೨,೮೬೦ ವೀಕ್ಷಣೆಗಳು

ಬಲು ಸುಂದರ, ಸುಭದ್ರ ಈ ಜಗತ್ತು
ತಾಯ ಅಪ್ಪುಗೆಯಲ್ಲಿರುವಷ್ಟು ಹೊತ್ತು
ನಾಳೆಯ ಹಂಗಿಲ್ಲ, ಇಂದಿನ ಪರಿವಿಲ್ಲ,
ಇರುವುದೊಂದೇ ಅರಿವು ಆ ಹೊತ್ತು
ಅಮ್ಮನ ಮಡಿಲೊಳಗಡಗಿಹುದು ಜಗತ್ತು.

ತನ್ನೊಳಗ...

ಹುಡುಕಾಟ

ತೇಜಸ್ವಿನಿ ಹೆಗಡೆ ಅಕ್ಟೋ ೦೫ ಬ್ಲಾಗ್ ೧,೯೭೭ ವೀಕ್ಷಣೆಗಳು

ಇರುವೆ ಜೊತೆಗೆ ಮನದ ಭಾವದೊಳಗೂಡಿ,
ಬರುವೆ ನಿನ್ನಂತರಂಗದಮಾತುಗಳೇ ನಾನಾಗಿ,
ಎಂದೆಲ್ಲಾ ಹೇಳಿ, ಮನ ಸೇರಿ,
ಬರಿಯ ಮೌನವಾದನಲ್ಲಾ...!
ನಲ್ಲ- ಬರಿಯ ಮೌನವಾಗಿಹನಲ್ಲಾ?!

ಕಣ್ಣೀರ ಹನಿಗೆ...

ಒಲವ ರಂಗವಲ್ಲಿ...

sureshbabu ಸೆಪ್ಟೆಂ ೨೬ ಬ್ಲಾಗ್ ೧,೪೮೯ ವೀಕ್ಷಣೆಗಳು

ಒಲವೆಂಬ ರಂಗವಲ್ಲಿ ಹಾಕಿದೆ ಇಲ್ಲಿ; ಆಸೆಯ ಕಾಮನಬಿಲ್ಲನು ಚೆಲ್ಲಿ ; ಹೂ ನಗೆಯ ಕವಿತೆ ಬರೆದ ನಲ್ಲೆ ; ಮುದ್ದು ಮಲ್ಲೆ. ಸೌಂದರ್ಯ ಜಗದ ನಾರಿ ; ಸವಿ ಮಾತಿನ ಪರಿಮಳ ಬೀರಿ; ಸಗ್ಗದ ಸಿರಿ ಎಡೆಗೆ...

ವ್ಯರ್ಥ ಪ್ರೀತಿ

ವಲ್ಲರಿ ಸೆಪ್ಟೆಂ ೨೬ ಬ್ಲಾಗ್ ೧,೬೩೪ ವೀಕ್ಷಣೆಗಳು

ವ್ಯರ್ಥ ಪ್ರೀತಿ. ಪ್ರತ್ಯೂಷದ ನೆರಳಲ್ಲಿ ಹಾಸಿದ ರಂಗೋಲಿ ವ್ಯರ್ಥವಾಯಿತು ಗೆಳೆಯಾ ನಿನ್ಗದಾರಿ ಕಾದು ಕಣ್ಣ ತೆರೆಯ ಕೊನೆಯಲ್ಲಿ ಬಾಗಿದ ಕಾಡಿಗೆ ಬಿಕ್ಕಳಿಸಿತು ಗೆಳೆಯಾ ವ್ಯರ್ಥನಗುವಾಗಿ. ಪರೀಕ್ಷೆಗಳ ಬರೆದು ಬರೆದು...

ಮುತ್ತು

meesehaida ಸೆಪ್ಟೆಂ ೨೫ ಬ್ಲಾಗ್ ೧,೬೭೩ ವೀಕ್ಷಣೆಗಳು

ಬಾರೇ ಗೆಳತಿ ತುಟಿಗಳ ಮೇಲೆ ಒತ್ತುವೆ ಮುತ್ತಿನ ಮುದ್ರೆ ಏನು ಮಾಡಿದರೂ ಬರುತಲೇ ಇಲ್ಲ ರಾತ್ರಿಯೆಲ್ಲ ನಿದ್ರೆ ಮಂಚಕೆ ಹಾರಿ ಮಧುವನು ಹೀರಿ ಸೂರೆಗೈಯ್ಯೋಣ ಬಾರೆ ಹಾಸಿಗೆ ಕಾದಿದೆ ಹೂಗಳ ಹಾಸಿದೆ ಹುಡಿಗಿ ತಡವೇಕ...