ಕವನ
೭೨೫ ಲೇಖನಗಳು
ನಗುತ್ತಿರಲಿ ಮನಸು
ನಗುತಿರಲಿ ಮನಸು ಬಾರದಿರಲಿ ಮುನಿಸು ನಗುತಿರುವುದೇ ಸೊಗಸು ಕನಸ ಕಾಣಲಿ ಮನಸು ನನಸಾಗಲಿ ಕನಸು ಸಿಹಿ ಕನಸು...... ಪ್ರೀತಿಯಿಂದ ನಿಮ್ಮ ಗೆಳತಿ ಕಾವ್ಯಾ.......... ;)
ಜಾತಕ
ಜಾತಕ ನಿನ್ನೆಯ ತನಕ ಅಲ್ಲಿ ಇಲ್ಲಿ ತಕಪಕ ಕುಣಿಯುತ್ತಿದ್ದ ಮನೆಯ ನಾಯಿ ತಟಪಟ ಕೈಕಾಲು ಬಡಿದು ಸತ್ತಾಗಲೇ ಶುರುವಾಗಿತ್ತು ನನ್ನಮ್ಮನ ಮನದಲ್ಲಿ ಸಂಶಯದ ಕೀಟ ಮಾಡಿರಬಹುದೇ ಯಾರಾದರೂ ಮಂತ್ರ ಮಾಟ ವಾರದಲಿ ಮುದಿ ದನ...
ಗೆಳತಿಗೊಂದು ಪತ್ರ
ಪಾರಿಜಾತ ಉದುರಿವೆ ಅಂಗಳತುಂಬ.... ರಾತ್ರಿಯ ಆಸರೆ ತೊರೆದು ಬದುಕು ತೆರೆದಿದೆ ನೀ ಬರೆದು ಅಳಿಸದೇ ಹೋದ ಪುಟಗಳ... ಉರಿಯುತ್ತಿದೆ ಭುವಿ ಬೇಗೆ ನುಂಗಿ ಚಂದ್ರನ ತಂಪಿಗಾಗಿ ಕಾದಿದೆ ಅರಿವಿಲ್ಲ ಅದಕೆ ಆ ಸುಖ ಕ್ಶಣಿ...
ಹೇಗಿರಬೇಕು ನನ್ನವನು
ನನ್ನವನು ಬಿಳಿ ಕುದುರೆಯೇರಿ ಬರುವ ರಾಜಕುಮಾರನಾಗಿರಬೇಕೆಂದೇನಿಲ್ಲ, ನನ್ನಲ್ಲಿ ಕನಸ ಬಿತ್ತುವ ರೈತನಾದರೆ ಸಾಕು. ನನ್ನನ್ನು ಅವನು ರತಿ ಮೇನಕೆ ಎಂದು ಹೊಗಳಬೇಕಿಲ್ಲ, ನನ್ನತನಕೆ ಬೆಲೆಕೊಟ್ಟರೆ ಸಾಕು. ನನ್ನ ಕಣ್ಣು...
ತೊಟ್ಟಿಲಲ್ಲಿ ಪಾಪು
"ಚೈತ್ರದಲ್ಲಿ ಬೃಂದಾವನ ತಂಪು ಆಗ ಕೋಗಿಲೆಯ ಕೂಗು ಕಂಠದ ಇಂಪು" "ಅರಳುವ ಗುಲಾಬಿಯ ರಂಗು ಕೆಂಪು ಸಂಪಿಗೆಯ ಸುವಾಸನೆಯ ಕಂಪು" "ನಲ್ಲನ ಪಕ್ಕ ಮಲಗುವಾಗ ನಲ್ಲೆಯ ಮುಖವಾಗುವುದು ಕೆಂಪು ಸ್ವಲ್ಪ ದಿನಗಳ ನಂತರ ತೂಗುವುದ...
ಬಂದು ಸಾರಥಿಯಾಗಿ ಮುನ್ನಡೆಸಲಿ ನನ್ನ ಮನೋರಥ!
ಒಂಟಿ ಜೀವ ನಾನು ಜೊತೆ ಇಲ್ಲ ಯಾರೂ ನನ್ನವರಿದ್ದರೂ ಈಗ ನನ್ನವರಲ್ಲ ಯಾರೂ ಯಾಕಿದೆ ಸತತ ನಿರೀಕ್ಷೆ ನನ್ನ ಈ ಮನದಿ ಯಾರದೆಂದು ನಿರ್ದಿಷ್ಟ ಹೇಳಲಾಗದ ತೆರದಿ ಪ್ರಕೃತಿಯ ಪ್ರತಿಯೊಂದು ದೃಶ್ಯ ನೋಡುವಾಗ ಕಾಣುವುದು ಆ ಅ...
ಕವನಗಳು (ಒನಪು ಮತ್ತು ಕಾಲಚಕ್ರ)
ಒನಪು : ಮತ್ತದೇ ನೆನಪುಗಳು ಮರೆಲಾಗದವೇನೋ ........... ಸರಿ ಹಾಗಾದರೆ, ಮರೆಯಲೂ ಆಗದವೇನೂ ? ಮತ್ತೆ ಮತ್ತೆ ಒನಪು, ವಯ್ಯಾರಗಳ ಬಿರಿಯುತಿದೆ ಅಂದು ಬಂದು ಹೋದವಳಂತೆ. ಕಾಲಚಕ್ರ : ಪ್ರಿಯೆ, ನಾನೊಮ್ಮೆ ಹೇಳಿದ...
ಸಾಧ್ಯವಾಗುತ್ತಿಲ್ಲ ಒಲವೆ
ಹೇಳು ಒಂದೇ ಒಂದು ಬಾರಿ ಮೃದುವಾದ ನಿನ್ನ ಎದೆಗೊರಗಿ ಕೂರಲೇ? ನಿನ್ನ ಬಿಸಿಯುಸಿರು ನನ್ನ ಕೆನ್ನೆ ತಾಗುವ ಹಾಗೆ ನಿನ್ನ ಪುಟ್ಟ ಕಣ್ಣುಗಳನ್ನೊಮ್ಮೆ ದಿಟ್ಟಿಸಲೇ? ಸಾಧ್ಯವಾಗುತ್ತಿಲ್ಲ ಒಲವೇ..... ನಿನ್ನ ಮುದ್ದು ಮುದ್ದ...
ನಿನ್ನ ನೆನಪೆ ಧವನ
ಕನಸ ಹಾಸಿಗೆಯಲ್ಲಿ ನೀನು ಬೆಚ್ಚನೆಯ ಹೊದಿಕೆ ಹುದುಗಿಸಿಯೆ ಬಿಟ್ಟಿರುವೆ ಎದೆಯ ಪದತಲಕೆ ಬದುಕು ಬಣ್ಣದ ತೇರು ನಿನ್ನ ನೆನಪೆ ಧವನ ನೆನಪು ಮಾಸುವ ಮುನ್ನ ಬರಲಿ ಬಿಡು ಮರಣ ಮುಚ್ಚದಿರು ಎದೆ ಕದವ ದೂಡದಿರು ಒ...
ಮೊದಲಿನಂತಿಲ್ಲ........
ಹೀಗೇ ಇದೊಂದು ಕವನ ...... .. ಮೊದಲಿನಂತಿಲ್ಲ ಎಲ್ಲವೂ ಈಗ ಪಾಚಿ ಕಟ್ಟಿದೆ ಗೆಳೆಯ ಸಂಬಂಧಗಳ ನಡುವೆ ಮನ ಮನೆಯ ಮಧ್ಯದಲಿ ನಿಂತಿಹುದು ಕಲ್ಲಿನ ಮಹಾಗೋಡೆ ಬಂಧಿಸಲಾಗಿದೆ ಭಾವನೆಗಳನು ಅಹಮ್ಮಿನ ಕೋಟೆಯಲಿ ಹತ್ತಿರಾ...
ಮಧ್ವಾಚಾರ್ಯರು
ಇದು ನನ್ನ ಗುರುಗಳಾದ ಮಂಡ್ಯದ ಡಾ. ಪ್ರದೀಪಕುಮಾರ ಹೆಬ್ರಿಯವರು ಬರೆದ ಮಧ್ವರ ಮಹಾಕಾವ್ಯದ ಮೊದಲ ಪದ್ಯ. . ಅವರ ಪರಿಚಯ ಕುರಿತು ಇನ್ನೊಮ್ಮೆ ಬರೆಯುತ್ತೇನೆ. ನೀವಿಲ್ಲದಿರುವಲ್ಲಿ ಹರಡಿರಲು ನಿಶೆಯಂದು ಬೆಳಗಿದಿರಿ ಲೋಕವನು...
ಮಕ್ಕಳೇ ನಿಮಗೆ ಈ ಹಾಡು
ಬಾರೋ ಅಣ್ಣ ನೋಡಿ ಬರೋಣ ಕನಸಲ್ ತಾರಾಲೋಕ ಚಂದಮಾಮ ಸೂರ್ಯನ್ ಹಾಗೆ ಇರೋಲ್ವಂತೆ ಶಾಖ ಬಾರೋ ಅಣ್ಣ ಹತ್ತಿ ಬಿಡೋಣ ಬಿಳಿಬಿಳಿ ಚಂದ್ರನ್ ಮೇಲೆ ಅಲ್ಲೇ ನಿಂತು ನೋಡೋಣಂತೆ ಕಾಣ್ಸುತ್ತೆ ನಮ್ ಶಾಲೆ ಬಾರೋ ಅಣ್ಣ ಮುಟ್ಟ...
ಅಮ್ಮನ ಕೋಪ...
ತುಂಟಾಟ ತಾಳದೆ ಮುನಿದು, ದುರುದುರನೆ ದೂರ ಸರಿದಳು ಅಮ್ಮ ಒಲವೇ ಕಂಡ ಕಂದನಿಗೆ ಅವಳ ಕಂಗಳಲೂ ಕಂಡಿತು ಗುಮ್ಮ ಅಮ್ಮನವತಾರವ ಕಂಡು ಬೆದರಿ ಥರಥರನೆ ನಡುಗಿದನು ಪುಟ್ಟ ಚೆನ್ನಿಲ್ಲದಾ ಕೋಪ ಬೇಡವು ಎಂದು ನಿಂತ ನೆಲದೀ ತಾನು...
ಸಂಪದ ಸ್ನೇಹ ಮಿಲನ ಕೊಟ್ಟ ಸಂತಸ
ನನಗೆ ಸಂಪದ ಸ್ನೇಹ ಮಿಲನದ ಸಂತೋಷವನ್ನ ಕವನ ರೂಪದಲಿ ಬರೆದಿದ್ದೆನೆ ಚೆನ್ನಾಗಿದ್ದರೆ ಸಂತೋಷ ಪಡಿ ಇಲ್ಲದಿದ್ದರೆ ದಯವಿಟ್ಟು ಬೈಯಾಬ್ಯಾಡಿ ಬೆಂಗಳೂರಿನ ಕನ್ನಿಂಗಮ್ ರೋಡ್ ನಲ್ಲಿ ಇದ್ದದ್ದು ಒಂದು ಅದುವೆ Centre for I...
ಯಾರೆ ನೀ ಚಲುವೆ..................
ಯಾರೆ ನೀ ಚಲುವೆ ಕನಸಿನಲಿ ನೀ ಯಾಕೆ ಬಂದು ಕಾಡುವೆ ಇಲ್ಲ ಸಲ್ಲದ ಆಸೆ ನೀ ಯಾಕೆ ಹುಟ್ಟಿಸುವೆ ಹುಟ್ಟಿಸಿ ಸ್ವರ್ಗಕ್ಕೆ ನೀ ಕೊಂಡೊಯ್ಯುವೆ ಕಣ್ಣು ಬಿಟ್ಟೊಡನೆ ನೀ ಯಾಕೆ ಮಾಯವಾಗುವೆ ಯಾರೆ ನೀ ಚಲುವೆ …..................