ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೭೨೫ ಲೇಖನಗಳು

ಬಾ ನನ್ನ ಜೊತೆಯಾಗಿ

ಇಂದುಶ್ರೀ ಮಾರ್ಚ್ ೦೧ ಬ್ಲಾಗ್ ೨,೯೭೯ ವೀಕ್ಷಣೆಗಳು

ಬೈಕನ್ನೇರಿ ಇರುಳಿನಲಿ ಬೀಸುವ ಗಾಳಿಯ ವೇಗದಲಿ ಘಟ್ಟದ ತಿರುವುಗಳನ್ನು ದಾಟಿ ದೂರ ಕಳೆದು ಹೋಗುವ|| ಮನೋಹರ ಬೆಟ್ಟದಂಚಿನಲ್ಲಿ ಹೂಗಳ ಏಣಿ ಮಾಡಿ ಮೋಡದ ಮೇಲೆ ಏರುತ ಚಂದ್ರಲೋಕಕ್ಕೆ ಹಾರುವ|| ಚುಕ್ಕಿ ಚಂದ್ರಮರ ಮದ...

ನಿನಗಾಗಿ ಕಾದಿರುವೆ

ಇಂದುಶ್ರೀ ಫೆಬ್ರ ೨೭ ಬ್ಲಾಗ್ ೩,೪೧೯ ವೀಕ್ಷಣೆಗಳು

ಹುಚ್ಚೆದ್ದು ಕುಣಿಯುತಿರುವ ಆಸೆಗಳನೆಲ್ಲ ತಡೆದಿಟ್ಟುಕೊಂಡು ಹಾರಾಡುತಿರುವ ಮನಸನ್ನು ತಹಬಂದಿಗೆ ತಂದುಕೊಂಡು ತಪ್ಪದೆ ನೀ ಬಂದೆ ಬರುವೆಯೆಂದು ಗೆಳೆಯ ನಾ ನಿನಗಾಗಿ ಕಾದಿರುವೆ || ನಿನ್ನಿಷ್ಟದ ಕೆಂಪು ದಿರಿಸನ್ನು ಧರ...

ನಾನಂತೂ ಗೌಡಾ ಗೌಡಾ ಅನ್ನುತ್ತೇನೆ ನೀವೇನೇ ಅನ್ನಿ

ಆಸು ಹೆಗ್ಡೆ ಫೆಬ್ರ ೨೭ ಬ್ಲಾಗ್ ೧,೫೫೪ ವೀಕ್ಷಣೆಗಳು

ಅಂದು ಅದ್ಯಾವುದೋ ಪರದೇಶೀ ವಿಶ್ವವಿದ್ಯಾಲಯ ಗೌಡಾ ನೀಡುತ್ತೇವೆಂದಾಗ ಹಿಂದು ಮುಂದು ನೋಡದೇ ಹೋದವರು ಎಲ್ಲೂ ತುಟಿ ಪಿಟಕ್ಕೆನ್ನದೆ ನಾಲ್ಕಾರು ದಿನ ಹೊರ ದೇಶಗಳ ಸುತ್ತಾಡಿ ತೆರಿಗೆ ಹಣವ ವ್ಯಯಿಸಿ ಪದವಿ ಸ್ವೀಕರಿಸಿ ಬಂದವ...

ಇಂದು ನನ್ನ ಅಪ್ಪಯ್ಯನಿದ್ದಿರಬೇಕಿತ್ತು!

ಆಸು ಹೆಗ್ಡೆ ಫೆಬ್ರ ೨೭ ಬ್ಲಾಗ್ ೧,೦೬೫ ವೀಕ್ಷಣೆಗಳು

ಅಂದು ನನ್ನ ತಲೆಯ ಮೇಲಿದ್ದವು ದಪ್ಪನೇ ಕೂದಲುಗಳು ಕತ್ತರಿಸಲು ತಡ ಮಾಡಿದರೆ ಸಿಕ್ತಿತ್ತು ಅಪ್ಪಯ್ಯನ ಬೈಗಳು ವಿಚಿತ್ರ ಕ್ರಾಪುಗಳ ಹುಚ್ಚಿತ್ತು ಆಗ ಹುಡುಗನಾಗಿದ್ದ ನನಗೆ ಹಣೆಯ ಮೇಲೆ ಕೂದಲ ಕಂಡರೆ ಕೋಪ ನನ್ನಪ್ಪಯ್ಯನಿಗ...

ಗಂಡಸರು!

ಆಸು ಹೆಗ್ಡೆ ಫೆಬ್ರ ೨೬ ಬ್ಲಾಗ್ ೨,೨೯೦ ವೀಕ್ಷಣೆಗಳು

ಸಖೀ, ಹುಣ್ಣಿಮೆಯ ಚಂದಿರನ ಅಂದವನು ಕಂಡು ಅವನ ಕೊಂಡಾಡಬೇಡ, ಕಣ್ಣು ತೆರೆದು ನೋಡು, ಅವನಲ್ಲೂ ಕಲೆಗಳಿವೆ; ದಿಗಂತದಲಿ ಮೂಡುತಿರುವ ಸೂರ್ಯನ ಸೌಮ್ಯತೆಯ ನೀ ಬಣ್ಣಿಸಬೇಡ, ಮೇಲೇರಿ ಬಂದು ಸುಟ್ಟು ಬಿಡುವ ತಾ...

ಪ್ರತಾಪ ಸಿಂಹ ಒಳ್ಳೆಯ ಬರಹಗಾರ ಎರಡು ಮಾತಿಲ್ಲ!!!

ಆಸು ಹೆಗ್ಡೆ ಫೆಬ್ರ ೨೬ ಬ್ಲಾಗ್ ೩,೧೪೭ ವೀಕ್ಷಣೆಗಳು

ಪ್ರತಾಪ ಸಿಂಹನ ಲೇಖನ ಓದಿ ಟೆಕ್ಕಿಗಳಿಗೀಗ ಸಿಟ್ಟು ಇವನ ರಾಗ ಬೇರೆ, ಮೊದಲೇ ಉಣಲು ಇಲ್ಲಿಲ್ಲ ಹಿಟ್ಟು ಜಾಣನಾಗಿದ್ದರೆ ಮುನ್ಸೂಚನೆ ನೀಡಿ ಎಚ್ಚರಿಸಬೇಕಿತ್ತು ಗಾಯದ ಮೇಲೇಕೆ ಉಪ್ಪು ಸವರಿ ನೋಯಿಸಬೇಕಿತ್ತು ಯಾರೂ ಅರಿ...

ನಮ್ಮ ರೆಹಮಾನ ಅಪ್ಪಟ ಭಾರತೀಯನಯ್ಯ

ಆಸು ಹೆಗ್ಡೆ ಫೆಬ್ರ ೨೫ ಬ್ಲಾಗ್ ೯೭೪ ವೀಕ್ಷಣೆಗಳು

ನಮ್ಮ ರೆಹಮಾನ ಈತ ನಿಜದಿ ಅಪ್ಪಟ ಭಾರತೀಯನಯ್ಯ ಈತನನು ಹರಿದು ಹಂಚಿ ಈ ರೀತಿ ಚಿಂದಿ ಮಾಡಬೇಡಿರಯ್ಯ ಮದರಾಸಿನವನೆಂದರೆ ಕೆಲವರು ಮುಂಬಯಿಯವನೆಂಬರು ಏಕೆ ಮುಕ್ತ ಮನಸ್ಸಿನಿಂದಾತನನು ಭಾರತೀಯನೆಂದೆಂಬರು ಅವನ ಸಂಗೀತಕ್ಕೆ...

ಯಶೋಧೆಯ ಸ್ವಗತ

ಇಂದುಶ್ರೀ ಫೆಬ್ರ ೨೫ ಬ್ಲಾಗ್ ೧,೦೮೯ ವೀಕ್ಷಣೆಗಳು

ಕರುಳ ಬಳ್ಳಿಗಿಂತ ಮಿಗಿಲಾದ ಸಂಬಂಧವೊಂದು ಬಂಧಿಸಿತ್ತು ನಮ್ಮಿಬ್ಬರನ್ನು ಪ್ರೀತಿ ಒಲುಮೆ ಮಮಕಾರಗಳೆಂಬ ಸರಪಳಿಯಿಂದ.. ನಾನು ಅವನನ್ನೆಷ್ಟೇ ಬೈದರು ಮನದೊಳಗೆಲ್ಲ ಅವನೊಬ್ಬನಷ್ಟೇ .. ಊರ ಮುಂದೆಲ್ಲ ಅವನನ್ನು ಹಂಗಿಸಿದರು...

"ಅವುಗಳಾಟ ಎಂಥ ಚಂದ"

ಭವಾನಿ ಲೋಕೇಶ್ ಫೆಬ್ರ ೨೫ ಬ್ಲಾಗ್ ೧,೨೬೨ ವೀಕ್ಷಣೆಗಳು

ಮೊನ್ನೆ ದಾರಿಯಲ್ಲಿ ಅನಾಥನಂತೆ ಅಲೆಯುತ್ತಿದ್ದ ಬೆಕ್ಕಿನ ಮರಿಯೊಂದನ್ನು ಕಂಡು ನನ್ನ ಒಂದು ಹಳೆಯ ಕವನ ನೆನಪಾಯ್ತು. ಅದು ಮಕ್ಕಳಿಗಾಗಿಯೇ ಬರೆದದ್ದು . ನೀವೂ ಓದಿ ಪರವಾಗಿಲ್ಲ..... ಮನೆಯ ಮಹಡಿಯಲಿ ಸೌದೆ ಗೂಡಿನಲಿ...

ಬರೆಯಲು ವಿಷಯವಿಲ್ಲೆಂಬವರಿಗೆ!

ಆಸು ಹೆಗ್ಡೆ ಫೆಬ್ರ ೨೪ ಬ್ಲಾಗ್ ೧,೮೨೪ ವೀಕ್ಷಣೆಗಳು

ವಿಷಯವಿಲ್ಲವೆಂದೆನ ಬೇಡಿ ಸ್ವಾಮಿ, ವಿಷಯಗಳು ಸಾಕಷ್ಟಿವೆ ನಿಮ್ಮ ಕಾರ್ಯಬಾಹುಳ್ಯದಿಂದ ಈಗ ಪುರುಸೊತ್ತಿಲ್ಲದಿರಬಹುದು ಕೆಲಸವೆಷ್ಟೇ ಇದ್ದರೂ ಬರೆಯಬೇಕೆಂದಾಗ ಬರೆದೇ ಬರೆಯುವಿರಿ ಹವ್ಯಾಸಗಳೇ ಹಾಗೆ ಸ್ವಾಮಿ, ನಮ್ಮನ್ನರಿವ...

ಹೃದಯ ಗೀತೆ

ಇಂದುಶ್ರೀ ಫೆಬ್ರ ೨೪ ಬ್ಲಾಗ್ ೨,೨೮೨ ವೀಕ್ಷಣೆಗಳು

ನಿನ್ನ ಬಿಟ್ಟು ನಾನಿರಲಾರೆ ಅರೆ ಘಳಿಗೆ ಬಾ ಬೇಗ ನೀ ನನ್ನ ಬಳಿಗೆ ಎನುತ ಮೀಟಿದನವ ನನ್ನ ಹೃದಯ ವೀಣೆ ಅಂದಿನಿಂದ ನನಗೇನಾಗಿದೆಯೋ ನಾ ಕಾಣೆ ಮನಸಿನ ಪುಟಗಳ ಮೇಲೆ ಅವ ಬರೆದ ಹಾಡಿದೆ ಹೃದಯ ತನನಂ ಎಂದಿದೆ ಕಣಕಣವು ಅ...

ನನ್ನ ಚೆಲುವೆ

ಚನ್ನಕೇಶವ ಸಿ ಫೆಬ್ರ ೨೩ ಬ್ಲಾಗ್ ೩,೯೧೫ ವೀಕ್ಷಣೆಗಳು

ನನ್ನ ಚೆಲುವೆ, ನನ್ನ ಒಲವೆ ಆ ನಿನ್ನ ನಗುವೆ ನಿನ್ನ ವಡವೆ ನನ್ನ ಮನಸೇ, ನನ್ನ ಕನಸೇ ಯಾವ ಮನಸಿಗೆ ಕಾದಿರುವೆ ನನ್ನ ಸುಮವೆ, ಅತಿಕ್ರಮವೆ ಆ ನಿನ್ನ ರೂಪವೇ ನನ್ನ ಪ್ರತಿರೂಪವೇ ನನ್ನ ಉಸಿರೆ, ನಿನ್ನ ಹೆಸರೇ ಆ...

ಕೊಳಗೇರಿಗಳ ಉಳಿಸಿ ಬೆಳೆಸಿ ಗಳಿಸಿ ಬಹುಮಾನ!

ಆಸು ಹೆಗ್ಡೆ ಫೆಬ್ರ ೨೩ ಬ್ಲಾಗ್ ೨,೨೯೮ ವೀಕ್ಷಣೆಗಳು

ನನ್ನದು ಇಂದಿನಿಂದ ಕೇಳಿ ಈ ಹೊಸ ಅಭಿಯಾನ ಕೊಳಗೇರಿಗಳ ಉಳಿಸಿ ಬೆಳೆಸಿ ಗಳಿಸಿ ಬಹುಮಾನ ಕೊಳಗೇರಿಗಳೇ ಇಲ್ಲದಿರುತ್ತಿದ್ದರೆ ಇಂದೇನಾಗುತ್ತಿತ್ತು ಇಂದು ಇಷ್ಟೊಂದು ಪ್ರಶಸ್ತಿಗಳಲ್ಲಿ ಹೇಗೆ ಸಿಗುತ್ತಿತ್ತು ಕೊಳಗೇರಿಗಳ...

ಅವಳಾರೆಂದು ನೋಡೋಣ ನೀವೇ ಬಿಡಿಸಿ ಹೇಳಿ

ಆಸು ಹೆಗ್ಡೆ ಫೆಬ್ರ ೨೩ ಬ್ಲಾಗ್ ೩,೭೫೪ ವೀಕ್ಷಣೆಗಳು

ಇಂದು ಅದೇಕೋ ಆಕೆ ಇಲ್ಲಿ ನನ್ನ ಜೊತೆಗಿಲ್ಲ ಅದಕೇ ನೋಡಿ ನನಗೀಗ ನೆಮ್ಮದಿಯೇ ಇಲ್ಲ ವಾರಾಂತ್ಯದಲ್ಲಿ ನನ್ನ ಜೊತೆಜೊತೆಗೆ ಇದ್ದವಳು ಇಂದು ನನ್ನೊಂದಿಗೆ ಬಾರದೇ ಉಳಿದಳವಳು ಅವಳ ನನ್ನ ನಂಟು ಈಗ ಎರಡು ವರುಷಗಳಷ್ಟು ಅವ...

ಸಾವು!

ಸವಿತೃ ಫೆಬ್ರ ೨೧ ಬ್ಲಾಗ್ ೧,೨೨೩ ವೀಕ್ಷಣೆಗಳು

ಕರೆಯುತ್ತಿದೆ, ಅದೋ ಆ ಸಾವು
ಕರೆವೆಣ್ಣಿನ ರೂಪದಲಿ
ಕೂಗುತ್ತಿದೆ, ಸನ್ನೆ ಮಾಡುತ್ತಿದೆ…
ಕೊಡುವುದಿಲ್ಲ, ನಾನು ಗಮನವ! ನಾನು ಗಮನ ಕೊಡುವುದಿಲ್ಲ
ಏಕೆಂದರೆ ಹೆದರಿಕೆ ನನಗಿಲ್ಲ
ಪ್ರೀತಿ ಅಂತ...

ಸಾರಾಂಶ

umesh desai ಫೆಬ್ರ ೨೧ ಬ್ಲಾಗ್ ೯೧೦ ವೀಕ್ಷಣೆಗಳು

ಇದು ನನ್ನ ಮೊದಲ ಪ್ರಕಟಿತ ಕವನ.ಗೆಳೆಯ ಎ.ಜಿ. ಅಬ್ದುಲ್ ರೆಹಮಾನ್ ಮಹಾಲ್ ದಾರ್ (ಗದಗ ದವರು) ಒಂದು ಕವಿತಾ ಸಂಕಲನ ಹೊರ ತಂದಿದ್ದರು. ಸುಮಾರು ೧೯೯೦ ಇರಬೇಕು. ನನ್ನ ಕವನ ಅದರಲ್ಲಿ ಪ್ರಕಟಿಸುವ ಕರುಣೆ ಮಾಡಿದ್ದರು. ಆ...

ಸಿದ್ದು ಇಲ್ಲಿ ಇನ್ನೂ ಅತಂತ್ರಾವಸ್ಥೆಯಲ್ಲಿ ಇಹನು!!!

ಆಸು ಹೆಗ್ಡೆ ಫೆಬ್ರ ೨೦ ಬ್ಲಾಗ್ ೧,೦೬೪ ವೀಕ್ಷಣೆಗಳು

ಜಯಲಲಿತಾ ಇಲ್ಲಿ ಮತ್ತೆ ಕೈಯತ್ತ ವಾಲುತಿರೆ ಮುಲಾಯಮನಲ್ಲಿ ಕಮಲವನ್ನೋಲೈಸುತಿಹನು ಗೌಡರ ಮನೆಗಲ್ಲಿ ಕಾರಟ್ ದೌಡಾಯಿಸುತಿರೆ ಸಿದ್ದು ಇಲ್ಲಿ ಇನ್ನೂ ಅತಂತ್ರಾವಸ್ಥೆಯಲ್ಲಿ ಇಹನು ಮೊಯಿಲಿಗೆ ಆಂಧ್ರದಲಿ ಇನ್ನಾರೂ ಸಿಗದಿ...

ಮಾಜೀ ಮತ್ತು ಹಾಲಿ, ಇಬ್ಬರೂ ಜಾಲಿ!!!

ಆಸು ಹೆಗ್ಡೆ ಫೆಬ್ರ ೨೦ ಬ್ಲಾಗ್ ೭೮೦ ವೀಕ್ಷಣೆಗಳು

ಮಂಗ್ಳೂರ ಬೆಡಗಿಯ ಮನೆಯ ನಾಗ ಮಂಡಲಕೆ ತೆರೆದೆದೆಯಲ್ಲಿ ಹಾಜರಾದ ಮಾಜೀ ಮುಖ್ಯಮಂತ್ರಿ ಕುಮಾರಿ ಮಂತ್ರಿಯ ಸಹೋದರನ ಮದುವೆಯಲಿ ಗುಟ್ಟಾಗಿ ಹಾಜರಾಗಿದ್ದ ನಮ್ಮ ಹಾಲಿ ಮುಖ್ಯಮಂತ್ರಿ ಹಾಲಿ ಇರುವತನಕ ಎಲ್ಲರದೂ ಗುಟ್ಟಿನೊ...

ನನ್ನ ಮನದೊಳಗೆ ಅನುಮಾನಗಳು

ಆಸು ಹೆಗ್ಡೆ ಫೆಬ್ರ ೧೯ ಬ್ಲಾಗ್ ೨,೨೫೫ ವೀಕ್ಷಣೆಗಳು

ಅಮೇರಿಕಾ ಮತ್ತು ಬಿನ್ ಲಾಡೆನ್ ನಡುವೆ ಒಳ ಒಪ್ಪಂದ ನಡೆದಿರಬಹುದೇನೋ ಅಂತ ಇಲ್ಲದೇ ಹೋಗಿದ್ದರೆ ಆತನನ್ನು ಬಂಧಿಸಲು ಇನ್ನೂ ಅಸಾಧ್ಯವಾಗಿರುವುದು ಏಕೆ ಅಂತ ಅಮೇರಿಕಾದ ಸೈನ್ಯದ ಮುಂಚೂಣಿಯಲ್ಲಿ ಇದ್ದಂತಿದೆ ನೋಡಿ ಲ...

ತಾಯೇ ನಿನ್ನ ಚರಣಕೆ

ಭವಾನಿ ಲೋಕೇಶ್ ಫೆಬ್ರ ೧೮ ಬ್ಲಾಗ್ ೧,೬೩೩ ವೀಕ್ಷಣೆಗಳು

(ಕನ್ನಡತಿಯಾಗಿ ಹುಟ್ಟಿದ್ದಕ್ಕೆ ಹೆಮ್ಮೆ, ಧನ್ಯತೆಯನ್ನು ಅನುಭವಿಸುತ್ತಾ.... ಈ ನನ್ನ ಸಾಲುಗಳು ತಾಯಿ ಕನ್ನಡಾಂಬೆಗೆ...) ತಾಯೆ ನಿನ್ನ ಚರಣಕೆ ನಮಿಪೆ ಮನವು ಕುಣಿದಿದೆ ನಿನ್ನ ಕೀರ್ತಿ ಹಾಡಲು ಎನ್ನ ನಾಲಗೆ ಬಯಸಿದೆ|...