ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೭೨೫ ಲೇಖನಗಳು

ಹಾದಿಯಲಿ ನಡೆವಾಗ!!!

ಆಸು ಹೆಗ್ಡೆ ಏಪ್ರಿಲ್ ೧೦ ಬ್ಲಾಗ್ ೧,೩೦೪ ವೀಕ್ಷಣೆಗಳು

ಸಖೀ ಹಾದಿಯಲಿ ನಡೆವಾಗ ದಿನವೂ ನನಗೆ ಕಾಣ ಸಿಗುವ ಮುಖಗಳಲಿ ಕಂಡು ಕೊಂಡಿದ್ದೇನೆ ನಾನು ನಿಜವಾಗಿಯೂ ಹಲವಾರು ಬಗೆ; ನಾನು ಹಾದಿಯಲಿ ಕಾಣ ಸಿಕ್ಕಿದ್ದೇ ಭಾಗ್ಯವೆಂದು ಮುಖವೆಲ್ಲಾ ಅರಳಿಸಿ ನಲಿವಿಂದ ನನ್ನೊಡನೆ ಮಾತ...

ಈ ಕವಿಗಳೇ ಹೀಗೆ!!!

ಆಸು ಹೆಗ್ಡೆ ಏಪ್ರಿಲ್ ೦೯ ಬ್ಲಾಗ್ ೮೦೮ ವೀಕ್ಷಣೆಗಳು

ಸಖೀ, ಕವಿ ಬರೇ ಕವಿತೆಗಳನ್ನಷ್ಟೇ ರಚಿಸುತ್ತಿರುತ್ತಾನೆ ಅಂತ ಅಂದರೆ ಅದು ತಪ್ಪಾಗುತ್ತದೆ ತಾನೆ ಆದದ್ದನ್ನೆಲ್ಲಾ ಈತ ಒಮ್ಮೊಮ್ಮೆ ಆಗಿಲ್ಲವೆನ್ನುತ್ತಾನೆ ಆಗದ್ದನ್ನೆಲ್ಲಾ ಕೆಲವೊಮ್ಮೆ ಆಗಿದೆಯೆನ್ನುತ್ತಾನೆ ಕಾ...

ಬಾರದೇಕೆ ಸಾವು!!!

ಆಸು ಹೆಗ್ಡೆ ಏಪ್ರಿಲ್ ೦೯ ಬ್ಲಾಗ್ ೧,೮೫೪ ವೀಕ್ಷಣೆಗಳು

ಸಖೀ, ಸಾವರಿಸಿಕೊಳ್ಳಬಹುದಾದರೂ ಬಾಳ ಹಾದಿಯಲಿ ಮುಗ್ಗರಿಸಿ ಬಿದ್ದು ಎದ್ದು ಸಹಿಸಲಾಗದು ನಮ್ಮವರಿಂದಲೇ ನಮಗೆ ಸದಾ ಸಿಗುವ ಈ ಮುಸುಕಿನೊಳಗಿನ ಗುದ್ದು ಇದು ಅತ್ತ ಉಗಿಯಲಾಗದೆ, ಇತ್ತ ನುಂಗಲಾಗದೆ ನಮ್ಮ ಬಾಯೊಳಗಿ...

ಪರೀಕ್ಷೆ

ಆಸು ಹೆಗ್ಡೆ ಏಪ್ರಿಲ್ ೦೯ ಬ್ಲಾಗ್ ೧,೫೫೯ ವೀಕ್ಷಣೆಗಳು

ಸಖೀ, ರಾಮಾಯಣದಲಿ, ವನವಾಸ ಮಾಡಬೇಕಾಗಿ ಬಂದುದು ಸಾಧ್ವಿ ಸೀತೆಗೆ; ಕ್ರೂರಿ ಮಂಥರೆಗೂ ಅಲ್ಲ, ದುಷ್ಟೆ ಕೈಕಯಿಗೂ ಅಲ್ಲ. ಮಹಾಭಾರತದಲಿ ಕಷ್ಟವನುಂಡವರು, ಕೃಷ್ಣನ ಸಖರಾದ ಪಾಂಡವರು; ಧರ್ಮ ಭ್ರಷ್ಟರಾದ ಕೌರವರಲ್...

ಕಾದಿರುವವಳ ಪ್ರಶ್ನೆ...!!!

ಆಸು ಹೆಗ್ಡೆ ಏಪ್ರಿಲ್ ೦೯ ಬ್ಲಾಗ್ ೧,೦೩೫ ವೀಕ್ಷಣೆಗಳು

ನಾನು, ಅಹಲ್ಯೆಯಲ್ಲ, ಆದರೂ, ಮೈಲಿಗಲ್ಲಿಗೂ ಕಡೆಯಾಗಿ ನಿನ್ನ ಹಾದಿಯಲಿ ನಿಂತಿರುವೆ ನಾನು, ಬರೇ ನಿನ್ನ ನಿರೀಕ್ಷೆ, ದಿನವೂ ನನಗೆ; ನಾನು, ಶಬರಿಯಲ್ಲ, ಆದರೂ, ಹೂವಿಗಿಂತಲೂ ಕೋಮಲವಾದ ನನ್ನ ಹೃದಯವನು ನಿನ...

ಸತ್ತವರಲ್ಲೂ ಪಕ್ಷಪಾತವೇ ಸ್ವಾಮೀ? (ನನ್ನ ಚೊಚ್ಚಲ ಕವನ)

ಆಸು ಹೆಗ್ಡೆ ಏಪ್ರಿಲ್ ೦೮ ಬ್ಲಾಗ್ ೧,೭೨೪ ವೀಕ್ಷಣೆಗಳು

ಅಂದು ನಮ್ಮೂರ ಕೇರಿಯಲ್ಲೊಬ್ಬ ಸತ್ತು ಬಿದ್ದಿದ್ದ ಆತ ತಾನಾಗಿ ಸತ್ತದ್ದಲ್ಲ ಆತನನ್ಯಾರೋ ಕೊಂದಿದ್ದ ಅದು ಚುನಾವಣೆಯ ಸಮಯವಾಗಿತ್ತು ಮತದಾನಕ್ಕೆ ಇನ್ನೇನು ಹತ್ತೇ ದಿನವಿತ್ತು ಆ ಸಮಯವೇ ಈತನ ಬರ್ಬರ ಕೊಲೆಯಾಗಿತ್ತು...

ನಾನು ಅರಿತದ್ದೇ ನಿಜವೆಂಬ ಭ್ರಮೆ!!!

ಆಸು ಹೆಗ್ಡೆ ಏಪ್ರಿಲ್ ೦೬ ಬ್ಲಾಗ್ ೨,೯೬೨ ವೀಕ್ಷಣೆಗಳು

ಸಖೀ, ನಾನು ಅರಿತದ್ದೇ ನಿಜವೆಂಬ ಭ್ರಮೆ ಇಹುದೆನ್ನೊಳಗೆ ಪರಿಪೂರ್ಣ ಅರಿವು ಎಂದಿಗಾಗುವುದು ಇಳೆಯೊಳಗೆ ನನ್ನ ಕಿಂಚಿತ್ತರಿವಿನ ಪ್ರದರ್ಶನದ ಬಯಕೆ ಸದಾ ನನ್ನಲ್ಲಿ ಅದನು ಮೆಚ್ಚಿ ನಡೆಯಬೇಕು ನನ್ನವರೆನ್ನ ಜೊತೆಯಲ್ಲಿ...

ಆತ ನಗುತಿಹನಲ್ಲಿ!

ಆಸು ಹೆಗ್ಡೆ ಏಪ್ರಿಲ್ ೦೬ ಬ್ಲಾಗ್ ೧,೪೧೬ ವೀಕ್ಷಣೆಗಳು

ಸಖೀ, ಕಣ್ಣು ಕಂಡು ಮೆಚ್ಚಿದ್ದನ್ನೆಲ್ಲ ಮನ ಮೆಚ್ಚುವುದು ನಿಜ, ಅವುಗಳ ಪಡೆಯಬೇಕೆಂಬ ಆಸೆ ಆಗುವುದೂ ಸಹಜ; ನಮ್ಮ ಹಕ್ಕು ಇದ್ದಲ್ಲೇ ನಾವು ಕೈಗಳ ಚಾಚಿದರೆ ಒಳಿತು, ನಮ್ಮದಲ್ಲದ್ದಕ್ಕೆ ಶರಣು ಆಗಬಾರದೆಂದಿಗೂ ಸೋತ...

ಬಸ್ಸು....

ಅನ೦ತ್ ಏಪ್ರಿಲ್ ೦೪ ಬ್ಲಾಗ್ ೧,೬೨೦ ವೀಕ್ಷಣೆಗಳು

ಬಸ್ಸು...! ಬಾರದಾ ಬಸ್ಸೊ೦ದು ತ೦ದಿತ್ತು ಬೇಸರ.. ಮನದಲ್ಲಿ ಎಲ್ಲೋ ಅವ್ಯಕ್ತ ಕಾತರ... ದೂರದಲಿ ಕ೦ಡಿತ್ತು ಬೆಳಕಿನಾ ಮಿ೦ಚು.. ನೋಡುತ್ತ ಕಣ್ಣುಗಳು ಮಾಡಿತ್ತು ಸ೦ಚು.. ಮಿಲನದಾ ಆತುರಕೆ ಎದೆಯಲ್ಲಿ ಧಾವ೦ತ.....

ನಾನು ಆಸ್ತಿಕನೋ..ನಾಸ್ತಿಕನೋ...?!

ಆಸು ಹೆಗ್ಡೆ ಏಪ್ರಿಲ್ ೦೩ ಬ್ಲಾಗ್ ೧,೭೭೧ ವೀಕ್ಷಣೆಗಳು

ನಾನು ಇದೆ ಎಂದ ಕೂಡಲೇ ಇಲ್ಲದ್ದು ಇದೆಯೆಂದಾಗುವುದಿಲ್ಲ ನಾನು ಇಲ್ಲ ಎಂದ ಕೂಡಲೇ ಇದ್ದದ್ದು ಇಲ್ಲವೆಂದಾಗುವುದಿಲ್ಲ ಸತ್ಯವನ್ನು ನೂರು ಮಂದಿ ನೂರು ಬಾರಿ ಸುಳ್ಳೆಂದರೂ ಅದು ಅಸತ್ಯವಾಗುವುದಿಲ್ಲ ಅಸತ್ಯವನ್ನು ನ...

ಒಂಟಿ ಮನದೊಳಗೊಂದು ಸುತ್ತು...

ಡಾ ಮಧು ಏಪ್ರಿಲ್ ೦೩ ಬ್ಲಾಗ್ ೧,೨೩೨ ವೀಕ್ಷಣೆಗಳು

ಕಿಕ್ಕಿರಿದ ಓಪಿಡಿ ಕೈಯಲ್ಲೊಂದು ಕೈ ಪಿಡಿ ಎದುರಿಗೆ ಆಕಾಶದೆತ್ತರಕ್ಕೆ ಫೈಲುಗಳು ಎಣಿಸಲಾರದಷ್ಟು ರೋಗಿಗಳು, ಅವರ ಕಷ್ಟ ಕಾರ್ಪಣ್ಯಗಳು ಆದರು ಮನಸ್ಸು ಇಲ್ಲಿಲ್ಲ, ಕಿವಿಗೆ ಕೇಳಿಸೋದು, ಮಿದುಳಿಗೆ ತಾಕುತಿಲ್ಲ ಯಾಕೆ ಹ...

ಅಮ್ಮ ನಾನಿಂದು ಆದೆ ಧನ್ಯ!!!

ಆಸು ಹೆಗ್ಡೆ ಏಪ್ರಿಲ್ ೦೩ ಬ್ಲಾಗ್ ೧,೦೬೪ ವೀಕ್ಷಣೆಗಳು

ಅಮ್ಮ ನಾನು ನಿಮ್ಮ ಮಗನಾದುದಕೆ ನಿಮಗೆ ಅನಿಸಿರಬಹುದೇನೋ ಅನ್ಯ ಆದರೆ ನಾನು ನಿಮ್ಮ ಮಗನಾದುದಕೆ ನಿಜವಾಗಿಯೂ ನಾನಿಂದು ಆದೆ ಧನ್ಯ ನಿಮ್ಮ ನೆನಪಾದಾಗ ನಾ ನಿನ್ನೆ ಬರೆದ ನಾಲ್ಕು ಸಾಲುಗಳು ಕವನವಾಯಿತಮ್ಮ ಆ ಕವನ ಓದಿದ...

ಮಿಡತೆಯ ಗೋಳು

ಪಾಲಚಂದ್ರ ಏಪ್ರಿಲ್ ೦೨ ಬ್ಲಾಗ್ ೧,೧೭೮ ವೀಕ್ಷಣೆಗಳು

ಚೆಲುವೆಲ್ಲಾ ತನ್ನಲ್ಲಿದೆ ಎಂದುಲಿಯಿತು ಹೂವು ಹೂವ ಮುಡಿದ ಬಾಲೆ ಚೆಲುವೇ ತಾನೆಂದಳು ಹೂವ ದೈವಕ್ಕೆ ಮುಡಿಸಿದ ಭಕ್ತ ಭಕ್ತಿಯ ಚೆಲುವು ತನ್ನದೆಂದನು ಬೋಳು ಗಿಡವ ಕಂಡ ಮಿಡತೆ ಬಡವನ ಹೊಟ್ಟೆಗೆ ಹೊಡೆದರೆಂದಿ...

ನಮ್ಮಮ್ಮ ಮಗುವಿನಂತೆ ಅತ್ತೇ ಬಿಟ್ಟಿದ್ದರು!!!

ಆಸು ಹೆಗ್ಡೆ ಏಪ್ರಿಲ್ ೦೨ ಬ್ಲಾಗ್ ೪,೦೦೩ ವೀಕ್ಷಣೆಗಳು

ಅದೇಕೋ ಈ ಬಾರಿ ನಮ್ಮಮ್ಮ ಮಗುವಿನಂತೆ ಅತ್ತೇ ಬಿಟ್ಟಿದ್ದರು ಹೊರಟು ನಿಂತವನ ಮೈದಡವಿ ಕೈ ಹಿಡಿದು ತನ್ನತ್ತಲೇ ಸೆಳೆದರು ಕಳೆದ ಇಪ್ಪತ್ತೊಂಭತ್ತು ವರುಷಗಳಲ್ಲಿ ಹೀಗಾಗಿದ್ದು ಇದು ಎರಡನೇ ಬಾರಿ ಅಂದು ಅಪ್ಪಯ್ಯನ...

ಅಂಗಳಕಿಂದು ಬಾರೋ ಕೃಷ್ಣಯ್ಯ...

ಶ್ರೀನಿವಾಸ್ ಏಪ್ರಿಲ್ ೦೧ ಬ್ಲಾಗ್ ೧,೭೦೩ ವೀಕ್ಷಣೆಗಳು

ಅಂಗಳಕಿಂದು ಬಾರೋ ಕೃಷ್ಣಯ್ಯ ಅಂಗಳಕಿಂದು ಬಾರೋ || ಪಲ್ಲವಿ || ತಿಂಗಳ ಮೊಗದ ಚೆನ್ನಿಗರಾಯನೇ ಮಂಗಳವನ್ನು ತಾರೋ... || ಅನು ಪಲ್ಲವಿ || ಕಾಲಿಗೆ ಗೆಜ್ಜೆಯ ಕಟ್ಟಿ ಹಾಲಿನ ಹೆಜ್ಜೆಯನಿಟ್ಟು ಕುಣಿ ಕುಣಿದಾಡುತಾ ಬ...

ಶುರುವಾತಿನ ಪ್ರಲಾಪಗಳು...

umesh desai ಏಪ್ರಿಲ್ ೦೧ ಬ್ಲಾಗ್ ೧,೫೯೯ ವೀಕ್ಷಣೆಗಳು

ಇವು ನೋಡಿ ನಾ ಹುಡುಗನಾಗಿದ್ದಾಗ(ಈಗಲೂ ಹುಡುಗುತನ ಉಳಿಸಿೊಳ್ಳುವ ಪ್ರಯತ್ನದಲ್ಲಿಯೇ ಇರುವೆ) ಬರೆದ ಸಾಲುಗಳು. ಇವಕ್ಕೇನು ಹನಿ ಅನ್ನಬೇಕೋ ಚುಟುಕ ಅಂತ ಕರೀಬೇಕೋ ಗುತ್ತಿಲ್ಲ. ಓದಿ ನೋಡ್ರಿ ಬ್ಯಾಸರಿಕಿ ಬಂದ್ರ ಬೈಯ್ಯುವುದು ಮ...

ಮತ್ತೆ ನನ್ನ ಮೂರ್ಖನನ್ನಾಗಿಸಬೇಡಿ!

ಆಸು ಹೆಗ್ಡೆ ಏಪ್ರಿಲ್ ೦೧ ಬ್ಲಾಗ್ ೧,೪೭೩ ವೀಕ್ಷಣೆಗಳು

ಮೂರ್ಖರ ದಿನದಂದು ನನ್ನ ಮತ್ತೆ ಮೂರ್ಖನನ್ನಾಗಿಸಬೇಡಿ ನಿಮ್ಮ ಸಮಯ ನಿಮ್ಮ ಶಕ್ತಿಯ ಹೀಗೆ ವ್ಯರ್ಥಗೊಳಿಸಲೇ ಬೇಡಿ ಮೂರ್ಖನೇ ಹಿಂದಿನಿಂದಲೂ ನಿಜ ಇಂದು ಉಳಿದಿಲ್ಲ ಬಾಕಿ ಮೂರ್ಖನಾಗುತ್ತ ಬಂದಿದ್ದೇನೆ ನಾಯಕರುಗಳ...

ಹಕ್ಕಿಯಂತೆ ಹಾರಿದಾಗ!!!!

ದಿವ್ಯಉಮೇಶ್ ಶಿಮ್ಲಡ್ಕ ಮಾರ್ಚ್ ೩೧ ಬ್ಲಾಗ್ ೧,೯೪೯ ವೀಕ್ಷಣೆಗಳು

ವಿಶಾಲವಾದ ಬಯಲಲಿ ಕುತೂಹಲದ ಮನದಲಿ ಭಯದ ತುಂಟತನದಲಿ ಹಾರಿದೆನು ಪ್ಯಾರಚ್ಯೂಟಲಿ ಮೇಲಕೆ ಹಾರುತಲಿ ನಾನು ಹಗುರವಾದಂತೆ ಖುಷಿಯ ಕಡಲಲಿ ನಾನೇ ಹಕ್ಕಿಯಾದಂತೆ .. ದಾರದ ನಿಯಂತ್ರಣದಲಿ ಹಾರಿದೆನು ಬಾನಿನಲಿ...

ವಿರೋಧಿಯ ವರ್ಷ

ಅನಿಲ ಜೋಶಿ ಮಾರ್ಚ್ ೨೮ ಬ್ಲಾಗ್ ೧,೭೯೫ ವೀಕ್ಷಣೆಗಳು

ಚೈತ್ರದ ಚಿಗುರಿಗೆ ವಸಂತದ ಬರುವಿಗೆ ಅರಳುವ ಮನದಲಿ ವಿರೋಧಿಯ ಹೆಸರು ಸರ್ವರ ಗೆಲಿದು ಸರ್ವರ ಧರಿಸಿದ ಸಂವತ್ಸರ ತಿರುಗಲು ಶುರುವಾಯಿತು ವಿರೋಧಿಯ ವರುಷ ಹರಡುತ ಬೆಳಕನು, ಪರಿ ಹರಿಸುತ ತೊಡಕನು, ಮಧು- ವಿರೋ...

ಇದೂ ಯುಗಾದಿಯೇ.....

ಭವಾನಿ ಲೋಕೇಶ್ ಮಾರ್ಚ್ ೨೭ ಬ್ಲಾಗ್ ೧,೩೧೨ ವೀಕ್ಷಣೆಗಳು

ಪ್ರಿಯ ಸಂಪದಿಗರೇ, ಎಲ್ಲರೂ ಕವಿಗಳ ಕವನಗಳನ್ನ ಸಂಪದದಲ್ಲಿ ಹಾಕುತ್ತಿರೋದು ನೋಡಿ ಕಳೆದ ವರ್ಷ ಯುಗಾದಿ ಹಬ್ಬದ ಹಿಂದಿನ ದಿನ ನಾನು ಬರೆದ ಕವನವೊಂದನ್ನು ಹಾಕಬೇಕು ಅನ್ನಿಸ್ತಿದೆ. ಇದೂ ಸಹ ನನ್ನ ’ಭಾವಯಾನ’ ಸಂಕಲನದಲ್ಲಿದೆ. ಒಪ...