ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೭೨೫ ಲೇಖನಗಳು

ನೀವೆಲ್ಲಾ ಹರಸುವಿರಲ್ಲ?

ಆಸು ಹೆಗ್ಡೆ ಮಾರ್ಚ್ ೧೩ ಬ್ಲಾಗ್ ೧,೬೮೩ ವೀಕ್ಷಣೆಗಳು

ಮಗಳು ಸ್ಮಿತಾಳಿಗೆ ಇಂದಿನಿಂದ ಶುರು ಆಗಿದೆ ಪದವಿ ಪೂರ್ವ ಪರೀಕ್ಷೆ ನಮಗಾದರೋ ಅವಳ ಸುಂದರ ಭವ್ಯ ಭವಿಷತ್ತಿನ ನಿರೀಕ್ಷೆ ಹನ್ನೆರಡು ವರುಷ ಕೇಳಿದ್ದು ಸಣ್ಣ ಸಣ್ಣ ಕದನಗಳ ಶಬ್ದ ಶುರು ಆಗಿದೆ ನೋಡಿ ಇಂದು...

ಜವಾಬ್ದಾರಿಯೂ ಸ್ವಲ್ಪ ಜಾಸ್ತಿ ಆದಂತಾಯ್ತು!!

ಆಸು ಹೆಗ್ಡೆ ಮಾರ್ಚ್ ೧೨ ಬ್ಲಾಗ್ ೧,೧೯೨ ವೀಕ್ಷಣೆಗಳು

ಹದಿನೈದನೇ ವಯಸ್ಸಿನಲೇ ಬರೆಯಲು ಆರಂಭಿಸಿದ್ದೆ ಕವಿತೆಗಳನು ನಾನು ಆದರೆಲ್ಲೂ ಪ್ರಕಟಿಸದೇ ನನ್ನ ಜೊತೆಗೆ ಜೋಪಾನವಾಗಿ ಕಾಪಾಡಿದ್ದೆ ಅವುಗಳನು ಐದು ವರುಷಗಳ ಹಿಂದೆ ಶುರುವಾಯ್ತು ಪ್ರಕಾಶಕದ ಜೊತೆಗೆ ನನ್ನ ನಂಟು...

ಏನ ಹೇಳಲಿ ನಾನು?

ಆಸು ಹೆಗ್ಡೆ ಮಾರ್ಚ್ ೧೨ ಬ್ಲಾಗ್ ೧,೨೬೨ ವೀಕ್ಷಣೆಗಳು

ಸಖೀ, ಏನ ಹೇಳಲಿ ನಾನು, ನಮ್ಮ ಮಿಲನವಾಗಿರದೇ ಇದ್ದಿದ್ದರೆ ಏನಾಗುತ್ತಿತ್ತೆಂದು ಕೇಳಿದರೆ ನೀನು ನನಗೇನೂ ಆಗುತ್ತಿರಲಿಲ್ಲ, ನಾನೂ ಕೂಡ ಏನೂ ಆಗಿರುತ್ತಿರಲೇ ಇಲ್ಲ, ಹತ್ತಾರು ವರುಷಗಳಿಂದ ಕಂಡಿರ...

ಬಣ್ಣ

ಅರುಣ ಸಿರಿಗೆರೆ ಮಾರ್ಚ್ ೧೨ ಬ್ಲಾಗ್ ೧,೪೫೭ ವೀಕ್ಷಣೆಗಳು

ಬಣ್ಣ ತಂದಿರಿ ನೀವು ರಂಗನು ಬಗೆಬಗೆಯ ಬಣ್ಣಗಳನು ಚೆಲ್ಲಿದಿರಿ ಎನ್ನೀ ಮುಖದಲಿ ಬಣ್ಣಗಳಿಲ್ಲದೆ ರಂಗೆಲ್ಲಿಯದು? ಬೇಡವೆನ್ನಲಾರೆ ನೀವಿಟ್ಟ ಬಣ್ಣಗಳ ಬಣ್ಣಗಳೇ ಭಾವಗಳಾಗಿರುವಾಗ ಭಾವಗಳಿಲ್ಲದೇ ಬಾಳೇನು? -- ಅರು...

ಅಂತರ

ವಿನುತ ಎಮ್.ವಿ. ಮಾರ್ಚ್ ೧೨ ಬ್ಲಾಗ್ ೧,೬೭೩ ವೀಕ್ಷಣೆಗಳು

ಮುಂಜಾನೆಯ ಹಿಮದಲ್ಲಿ ಉಸಿರಿನ ಹೊಗೆಯಲ್ಲಿ ಮರಗಟ್ಟುವ ಚಳಿಯಲ್ಲಿ ಮುಸುಕಿದ್ದ ಮಂಜಿನೊಡನೆ ಸೂರ್ಯನ ಹೋರಾಟ ಭುವಿ ತಲುಪಲು ರವಿತೇಜನ ಪರದಾಟ ಮಂಜಿನೊಡನೆ ಬೆಳಕಿನ ಸರಸ ಹಸಿರು ಹುಲ್ಲಿಗೆಂತೊ ಸಂತಸ ನೀರ ಹನಿಗಳಲ್ಲೇನೊ...

ನಿನ್ನಲೊಂದು ಬಿನ್ನಹ

ಇಂದುಶ್ರೀ ಮಾರ್ಚ್ ೧೧ ಬ್ಲಾಗ್ ೨,೯೮೮ ವೀಕ್ಷಣೆಗಳು

ನನ್ನ ಬಾಳು ಹೀಗೆ ಇರಬೇಕೆಂದು ನಾನು ಕನಸ ಕಂಡದ್ದು ತಪ್ಪೇ? ಅ ಕನಸ ನನಸು ಮಾಡುವತ್ತ ಮೊದಲಹೆಜ್ಜೆ ಇಟ್ಟಿದ್ದು ತಪ್ಪೇ? ನನ್ನ ಪ್ರತಿಯೊಂದು ಕ್ರಿಯೆಯೂ ನಿನಗೆ ತಿಳಿದುದೇ ಅಲ್ಲವೇ? ನನ್ನ ಪ್ರತಿಹೆಜ್ಜೆಗೂ ಮುನ್ನ ನಿನ್ನ...

ರೈತರ ಮೇಲೆ ಪ್ರಮಾಣ ಮಾಡಿದವರು ಮೋಸ ಮಾಡಲಾರರೇ?

ಆಸು ಹೆಗ್ಡೆ ಮಾರ್ಚ್ ೧೧ ಬ್ಲಾಗ್ ೮೭೭ ವೀಕ್ಷಣೆಗಳು

ರಾಜಕೀಯದಲ್ಲಿ ಯಾರು ಯಾರೊಂದಿಗೆ ಬೇಕಾದರೂ ಮಾಡಿಕೊಳ್ಳುತ್ತಾರೆ ರಾಜಿ ಸ್ವಾರ್ಥದ ಚಿಂತನೆಯಷ್ಟೇ ತುಂಬಿಹುದು ದೇಶದ ಭವಿಷ್ಯದ ಬಗ್ಗೆ ಇಲ್ಲ ಎಳ್ಳಷ್ಟೂ ಕಾಳಜಿ ನಿನ್ನೆ ತನಕ ಮುಖ ಕಂಡರೆ ಹರಿ ಹಾಯುತ್ತಿದ್ದವರು ಒ...

ಹೆಣ್ಣೇ ಹೆಣ್ಣ ಮೆಟ್ಟಿ ನಿಂತಿರಲು!!!

ಆಸು ಹೆಗ್ಡೆ ಮಾರ್ಚ್ ೦೯ ಬ್ಲಾಗ್ ೧,೨೩೭ ವೀಕ್ಷಣೆಗಳು

ಸಮಾನರೆಲ್ಲ ಮನುಜರಿಲ್ಲಿ ಮಹಿಳೆಯರೇ ನಿಮ್ಮನ್ನು ನೀವೇ ಹಳಿಯದಿರಿ ಸಮಾನತೆಯ ಕೋರೀ ಕೋರೀ ಸಮಾನರಲ್ಲ ಎಂದು ನೀವೇ ಜಗಕೆ ಸಾರದಿರಿ ಸಮಾನತೆಯ ಬೇಡಿಕೆಯಲ್ಲೇ ಸಮಾನರಲ್ಲ ಎಂಬುದಕೆ ಸಮ್ಮತಿ ಇಹುದಲ್ಲವೇ ಎಲ್ಲ...

ಮಹಾತ್ಮಾ ಮತ್ತು ಮದ್ಯದ ದೊರೆ!!!

ಆಸು ಹೆಗ್ಡೆ ಮಾರ್ಚ್ ೦೮ ಬ್ಲಾಗ್ ೧,೦೭೯ ವೀಕ್ಷಣೆಗಳು

ಮಹಾತ್ಮಾ ಗಾಂಧೀ ತಮ್ಮ ಜೀವನವಿಡೀ ಸಾರಿದರು ಮದ್ಯಪಾನ ಮಾಡಬೇಡಿರೆಂದು ಮದ್ಯಪಾನಿಗಳಿಂದಾಗಿಯೇ ಮಹಾತ್ಮರ ಮಾನ ಉಳಿಯಿತಲ್ಲವೇ ನೋಡಿ ಇಂದು ಮದ್ಯಪಾನಿಗಳಿಲ್ಲದೇ ಇದ್ದೊಡೆ ವಿಜಯ ಮಲ್ಯ ಮದ್ಯದ ದೊರೆ ಹೇಗಾಗುತ್ತಿದ್ದ ಮ...

ಹಾಡೋಣ ಬನ್ನಿ ಕನ್ನಡಿಗರೇ ಇಂದು!!!

ಆಸು ಹೆಗ್ಡೆ ಮಾರ್ಚ್ ೦೬ ಬ್ಲಾಗ್ ೭೦೫ ವೀಕ್ಷಣೆಗಳು

ಕನ್ನಡದ ಉಳಿವಿಗಾಗಿ ಯಾರೂ ಹೋರಾಡಬೇಕಾಗಿಯೇ ಇಲ್ಲ ನಮ್ಮ ನಡೆ ನುಡಿಗಳಲ್ಲಿ ಸದಾ ಕನ್ನಡ ಇದ್ದರೆ ಅದುವೇ ಸಾಕಲ್ಲ ಹೋರಾಟ ಮಾಡಿದವರೆಲ್ಲಾ ಕನ್ನಡವನು ಬಳಸಿದರೆಂದೇನೂ ಇಲ್ಲ ಕನ್ನಡವ ಬೆಳೆಸಿದವರೆಲ್ಲಾ ಹೋರಾಟಗಾರರಾಗಿದ್ದರ...

ತಾವರೆಯ ಎಲೆಗಳು ಆಗದೇ ಇರುವಂತೆ ಒದ್ದೆ!!!

ಆಸು ಹೆಗ್ಡೆ ಮಾರ್ಚ್ ೦೫ ಬ್ಲಾಗ್ ೧,೦೦೩ ವೀಕ್ಷಣೆಗಳು

ಬರೆಯ ಬೇಕೆಂದಾಗಲೆಲ್ಲಾ ನನ್ನಿಂದ ಬರೆಯಲಾಗಲಿಲ್ಲ ನಾನು ಬರೆದುದೆಲ್ಲವೂ ಕವನವಾಗಿ ಹೊರಬರಲೇ ಇಲ್ಲ ನನ್ನೊಳಗಿನ ಭಾವನೆಗಳು ಚಡಪಡಿಸೆ ಹೊರ ಹೊಮ್ಮಲು ಅಕ್ಷರಗಳನ್ನು ನಿಧಾನದಿ ಪೂರೈಸಿ ನಾನಲ್ಲಿ ಸಹಕರಿಸಲು ಪದಗಳು ಮೈದ...

ಹೇಳು ಕಾಯಬೇಕೇಕೆ ನಾವಿನ್ನು ೩೬೫ ದಿನ?

ಆಸು ಹೆಗ್ಡೆ ಮಾರ್ಚ್ ೦೫ ಬ್ಲಾಗ್ ೧,೦೬೬ ವೀಕ್ಷಣೆಗಳು

ಸಖೀ, ಫೆಬ್ರವರಿ ಹದಿನಾಲ್ಕರಂದು ಹೊಸಬಟ್ಟೆಯ ತೊಟ್ಟು, ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ಅಂಜುತ್ತಾ ನಾಚುತ್ತಾ ಬಂದ ನಿನ್ನ ಒನಪು, ನಿನ್ನ ಬರಸೆಳೆದು ನಾ ಅಪ್ಪಿಕೊಂಡಾಗ ನನ್ನ ನಾಸಿಕಗಳ ಒಳಹೊಕ್ಕು ಮುದ ನೀಡಿದ ಸ...

ಪ್ರಕೃತಿ

ಇಂದುಶ್ರೀ ಮಾರ್ಚ್ ೦೪ ಬ್ಲಾಗ್ ೯೬೨ ವೀಕ್ಷಣೆಗಳು

ನಾ ಬೇಡಿದೆ ಜೀವನದಾ ಬಳ್ಳಿಯು ಸೊರಗುತಿರುವಾಗ ನೀರಿಲ್ಲದೆ ತಾ ಒಣಗುತಿರುವಾಗ ಆಸೆಗಳ ಕಾಮನ ಬಿಲ್ಲನ್ನು ಕಟ್ಟಿ ಚಿಗುರುವ ಚೈತನ್ಯ ತುಂಬುವ ಸುಧೆಯಾಗು ನೀನು, ಮಳೆಯಾಗು ನೀನು …… ನಿರಾಸೆಯ ಗವಿಯ ನಾ ಹೊಕ್ಕಿರುವಾಗ ಕತ್ತಲ ಭೀ...

ವಿರಾಗಿಯ ಸ್ವಗತ!

ಆಸು ಹೆಗ್ಡೆ ಮಾರ್ಚ್ ೦೪ ಬ್ಲಾಗ್ ೯೮೯ ವೀಕ್ಷಣೆಗಳು

ಕೂಡುತಿದೆ ಅಂತರ ನಿನ್ನೆ - ಇಂದಿನ ನಡುವೆ. ಕಳೆಯುತಿದೆ ಅಂತರ ಇಂದು - ನಾಳಿನ ನಡುವೆ. ವರುಷಗಳು ನಿಮಿಷಗಳಂತೆ ಉರುಳುತಿಹುದು ನನ್ನ ಬಾಳಿನಲಿ; ಕಳೆದ ದಿನಗಳೇ ಹೆಚ್ಚು ಕಳೆಯಲಿರುವುದಿನ್ನು ಕಡಿಮೆ ನನ್ನ ಬಾ...

ಕವಿಗಳೇ ಬರುವಿರಾ ನೀವು?

ಹರಿಹರಪುರಶ್ರೀಧರ್ ಮಾರ್ಚ್ ೦೪ ಬ್ಲಾಗ್ ೧,೫೯೬ ವೀಕ್ಷಣೆಗಳು

ಅಪ್ಪ ಹಾಕಿದ್ದ ಆ ಮರದ ನೆರಳಲ್ಲಿ ಅದೆಷ್ಟು ಹಾಯಾಗಿ ಮಲಗಿದ್ದೆ ನಾನು! ಹಣ್ಣು ಕಾಯ್ಗಳ ತಿಂದು ಚಿಲಿಪಿಲಿ ಗುಟ್ಟುತ್ತಾ  ನಲಿವ ಹಕ್ಕಿಗಳನ್ನು ಮರೆಯಲೇನು?   ಚೈತ್ರದಾ ಆಚಿಗುರು ಘಮಘಮಿಸುವಾ...

ಚಿರಋಣಿಯು ನಾನೆಲ್ಲರಿಗೆ .....

ಭವಾನಿ ಲೋಕೇಶ್ ಮಾರ್ಚ್ ೦೪ ಬ್ಲಾಗ್ ೧,೨೬೨ ವೀಕ್ಷಣೆಗಳು

ಪ್ರಿಯ ಸಂಪದಿಗರೆ, ಈ ವರ್ಷ ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಳ್ಳಲಿಕ್ಕೆ ಅನುವು ಮಾಡಿಕೊಟ್ಟ ನಿಮ್ಮೆಲ್ಲರಿಗೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಧನ್ಯವಾದಗಳು... ಸಂಪದದ ಜೊತೆ ಜೊತೆಗೆ ಇಡೀ ದಿನ ಸಾಗಿದ್ದು.......

ಕೈಕುಲುಕುತ್ತಾರೇನೋ ತಾಜಮಹಲಿನ ಮುಂದೆ ಕಲೆತು?!

ಆಸು ಹೆಗ್ಡೆ ಮಾರ್ಚ್ ೦೩ ಬ್ಲಾಗ್ ೧,೬೨೯ ವೀಕ್ಷಣೆಗಳು

ಏನ ಹೇಳಲಿ ನಾ ಪಾಕಿಸ್ತಾನದ ಇಂದಿನ ಅವಸ್ಥೆಯ ಕಂಡು ಬೆಳಗಾದರೆ ಕೊಲ್ಲುತ್ತಾರಲ್ಲಿ ಅಮಾಯಕರ ಹೊಡೆದು ಗುಂಡು ಪ್ರಜೆ ಯಾರು ಯಾರ ಸರ್ಕಾರ ಎಂಬುದರ ಅರಿವಾಗುವುದಿಲ್ಲ ಸೈನಿಕ-ಉಗ್ರವಾದಿಗಳ ನಡುವೆ ಅಂತರವೇ ಕಾಣ ಬರುವುದಿಲ್ಲ...

ಈ ಮನಸ್ಸೇಕೆ ಹೀಗೆ?

ಆಸು ಹೆಗ್ಡೆ ಮಾರ್ಚ್ ೦೩ ಬ್ಲಾಗ್ ೧,೮೭೦ ವೀಕ್ಷಣೆಗಳು

ಸಖೀ, ಎಲ್ಲವನೂ, ಎಲ್ಲರನೂ, ಅರಿತರೂ ಅರಿಯಬಹುದೇನೋ; ಆದರೆ, ನಮ್ಮ ಮನಸ್ಸನ್ನೇ ಅರಿಯಲಾಗದು. ಒಂದೊಂದು ದಿನವೂ, ಒಂದೊಂದು ತೆರನಾಗಿ, ಅದು ನಮ್ಮನ್ನು ಚಕಿತಗೊಳಿಸುತ್ತಲೇ ಇರುತ್ತದೆ. ಕೆಲವೊಮ್ಮೆ, ಕಾರಣ...

ದೇವರಿದ್ದಾನೆ, ದೇವರೇ ಇಲ್ಲ ಎಂಬ ಸದಾಚಾರಿಯ ಮನದಲ್ಲಿ!!!

ಆಸು ಹೆಗ್ಡೆ ಮಾರ್ಚ್ ೦೨ ಬ್ಲಾಗ್ ೨,೪೧೩ ವೀಕ್ಷಣೆಗಳು

ದೇವರು ಇದ್ದಾನೆ ಎನ್ನುವುದು ನಿಜಕೂ ಒಂದು ಭ್ರಾಂತು ದೇವರು ಇಲ್ಲ ಎನ್ನುವುದು ಇನ್ನೊಂದು ತೆರನ ಭ್ರಾಂತು ದೇವರಿದ್ದಾನೋ ಇಲ್ಲವೋ ಎನ್ನುವ ಪ್ರಶ್ನೆಯೇ ಇಲ್ಲಿ ಗೌಣ ಆದರೆ ದೇವರ ಹೆಸರಲಿ ಸಂಪಾದಿಸುತಿಹರು ಜನರಿಲ್ಲಿ ಹಣ...

ಮೊದಲ ನೋಟಕ್ಕೆ ಸೋತ ಮನಸ್ಸು .............

ಮಧುಸೂದನ್ ಗೌಡ ಮಾರ್ಚ್ ೦೨ ಬ್ಲಾಗ್ ೪,೩೦೯ ವೀಕ್ಷಣೆಗಳು

ಇವತ್ತು ಬೆಳಿಗ್ಗೆ ಮನೆಯಿಂದ ಆಪೀಸ್ ಗೆ ಬರುತ್ತಿರಬೇಕಾದರೆ ದಾರಿ ಮದ್ಯದಲ್ಲಿ ಒಂದು ಮುದ್ದಾದ ಹುಡುಗಿನ ನೋಡಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಪದಗಳ ಇಲ್ಲಿ ಕವನ ರೂಪ ಕೊಟ್ಟಿದ್ದೆನೆ ಅಷ್ಟೆ ,ಆ ಹುಡುಗಿ ಯಾರೆಂದು ಕೇಳಬ್ಯಾಡ...