ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೭೨೫ ಲೇಖನಗಳು

"ಗೆಳತಿ.. ಎಚ್ಚರ" -ಕವನ

ದಿವ್ಯಉಮೇಶ್ ಶಿಮ್ಲಡ್ಕ ಏಪ್ರಿಲ್ ೨೮ ಬ್ಲಾಗ್ ೩,೦೧೮ ವೀಕ್ಷಣೆಗಳು

ಗೆಳತಿ.. ಎಚ್ಚರ <img src="http://www.book530.com/paintingpic/0625/Oil-Paintings-From-China-Wholesale-Oil.jpg"> ************** ಟೀನ್ ವಯಸೆಂದು ಬಣ್ಣದ ಚಿಟ್ಟೆಯೆಂದು ಚೆಲ್ಲಾಡದಿರು.. ಸ್ನೇ...

ಕಮಲದ ತೆಕ್ಕೆಗೆ ಬಂಗಾರಪ್ಪ...!!!???

ಆಸು ಹೆಗ್ಡೆ ಏಪ್ರಿಲ್ ೨೭ ಬ್ಲಾಗ್ ೧,೫೮೫ ವೀಕ್ಷಣೆಗಳು

ಮುದುಕನಾದ ಮೇಲೆ ಸೈಕಲ್ ಬಿಡುವ ದುಸ್ಸಾಹಸ ತಪ್ಪು ಕೊನೆಗಾಲದಲಿ ಕೈಯ ಆಸರೆ ಸಿಕ್ಕರೆ ಮನಸಾರೆ ಒಪ್ಪು ಇಂದು ಒಂದಾದರೂ ಹಿಂದೆ ನಿಮ್ಮದು ಒಡೆದ ಮನೆ-ಮನ ರಾಘವೇಂದ್ರ ಹಾಗಲ್ಲ ಒಪ್ಪಿಸಿದ್ದಾನೆ ಅಪ್ಪನಿಗೇ ತನು ಮನ ಮಗನಲ...

ಜಾಣೆ!

ಆಸು ಹೆಗ್ಡೆ ಏಪ್ರಿಲ್ ೨೭ ಬ್ಲಾಗ್ ೯೫೮ ವೀಕ್ಷಣೆಗಳು

ಸಖೀ, ಊರ ಬಾವಿಯಿಂದ ನೀರ ಸೇದಿ, ಕೊಡವನೇರಿಸಿ ಸೊಂಟದ ಮೇಲೆ, ಬಳುಕುತ್ತಾ ಬರುತ್ತಿದ್ದ ನೀರೆಯ ಕಂಡು ಆತ: "ಆಹಾ ಆ ಕೊಡದ ಭಾಗ್ಯವೇ, ನಾನಾದರೂ ಆ ಕೊಡವಾಗಿದ್ದಿದ್ದರೇ.." ಎಂದೆನ್ನಲು, ಆ ಜಾಣೆ: "ಈ ಕೊಡ...

ಮನಸೆ ನೀ ನಿನ್ನ ಮನದ ಮಾತ ಕೇಳ ಬೇಡ..

ರಾಜೀವ.ಜೋಶಿ ಏಪ್ರಿಲ್ ೨೭ ಬ್ಲಾಗ್ ೧,೧೮೦ ವೀಕ್ಷಣೆಗಳು

ಮನಸೆ ನೀ ನಿನ್ನ ಮನದ ಮಾತ ಕೇಳ ಬೇಡ ಹಾಳಾಗುವೆ ನನ್ನ೦ತೆ, ನಾ ಕೇಳಿ ಕೆಟ್ಟ ನಿನ್ನ ಮಾತಿನ೦ತೆ ನೆನಪಿದಯೆ ನಿನಗೆ, ಬಾಲ್ಯದಲಿ ನಾ ನಿನ್ನ ಮಾತ ಕೇಳಿದ್ದು, ನೀ ನನ್ನ ಆಟದೆ ಮೈಯ ಮರೆಸಿದ್ದು, ಆಡುತಾಡುತ ನಾ ಗುರಿಯ ಮರೆತ...

ಚೆಲುವೀ...!

ಅನ೦ತ್ ಏಪ್ರಿಲ್ ೨೫ ಬ್ಲಾಗ್ ೮೭೭ ವೀಕ್ಷಣೆಗಳು

ಚೆಲುವೀ.. ಚೆಲುವೀ ಕಡು ಚೆಲುವೀ.. ಗುಡ ಗುಡನೆ ಮತ್ತ~ ನೀ ಯಾಕ ಓಡುವೀ.. ಚೆಲುವೀ... ಗ೦ಡನೂ ನಾ ಹೌದಾ.. ಪು೦ಡಾನೂ ನಾ ಹೌದಾ.. ಚ೦ಡೀಯಾ ಮಾಡಿದರ ~ ಪ್ರಚ೦ಡ ಆಗತೇನಾ.. ಚೆಲುವೀ.. ಗುದಿಸಲು ಮನಿ ಎ೦ದು ಶಿ...

ಚಟುವಟಿಕೆಗಳು ಚುಟುಕಾದಾಗ-೩

ದಿವ್ಯಉಮೇಶ್ ಶಿಮ್ಲಡ್ಕ ಏಪ್ರಿಲ್ ೨೫ ಬ್ಲಾಗ್ ೧,೩೦೧ ವೀಕ್ಷಣೆಗಳು

ನನ್ನ ಚಟುವಟಿಕೆಗಳು "ಚುಟುಕು" ಆದಾಗ... ಬರೆಯುವ ಎನ್ನೋ ಹಂಬಲವುಂಟಾದಾಗ... ಈ ಪುಟ್ಟ ಪುಟ್ಟ ಕವನಗಳು ಹೊರಬರುತ್ತದೆ... :) ಮಳೆ ********* ಮಳೆ ಬಾರದಿದ್ದರೆ ಕೊರಗುವರು ಜನ ಬ೦ದರೂ ಕೊರಗುವುದು ಹಲವರ ಮನ, ವರ...

ಮಳೆ

ಇಂದುಶ್ರೀ ಏಪ್ರಿಲ್ ೨೫ ಬ್ಲಾಗ್ ೨,೭೨೫ ವೀಕ್ಷಣೆಗಳು

ಬಾನಲ್ಲಿ ಗುಡುಗಿದನು ಮೇಘರಾಜ ಭೂಮಿಯ ಜೊತೆ ಮಾತನಾಡಬಯಸಿ ಹುಡುಗಾಟದ ಹುಡುಗಿಯವಳು ಮರುನುಡಿಯಲಿಲ್ಲ ಕೇಳಲೇ ಇಲ್ಲವೆಂಬಂತೆ ನಟಿಸಿ ಮಲಗಿರುವಳೇನೋ ಎಚ್ಚರಗೊಳಿಸೋಣವೆಂದು ಕಳುಹಿಸಿದನವ ಮಿಂಚೆಂಬ ಬೆಳಕು ಆದರೆ ಅದೂ ನೀ...

ಈ ಸೋಲು ಮುಂದಿನ ನಿನ್ನ ಗೆಲುವಿಗೆ ದಾರಿ...!!!

ಆಸು ಹೆಗ್ಡೆ ಏಪ್ರಿಲ್ ೨೪ ಬ್ಲಾಗ್ ೧,೧೪೮ ವೀಕ್ಷಣೆಗಳು

ಇಂದಿನ ಈ ಸೋಲು ಮುಂದಿನ ನಿನ್ನ ಗೆಲುವಿಗೆ ದಾರಿ ಒಮ್ಮೆಲೇ ನಕ್ಷತ್ರಗಳ ಹಿಡಿಯಬಾರದು ಆಕಾಶಕ್ಕೆ ಹಾರಿ ಸೋಲಿನ ರುಚಿ ಉಂಡವಗೆ ಗೆಲುವಿನ ರುಚಿ ಸಹನೀಯ ಒಮ್ಮೆ ಗೆದ್ದರೆ ಮತ್ತೆ ಸೋಲುಂಬುದದೆಷ್ಟು ಅಸಹನೀಯ ಪಕ್ಷ ಮ...

ಮತ್ತೆ ಬದುಕ ಬಯಸುವೆ

ರಾಜೀವ.ಜೋಶಿ ಏಪ್ರಿಲ್ ೨೨ ಬ್ಲಾಗ್ ೧,೪೮೨ ವೀಕ್ಷಣೆಗಳು

ಅಮ್ಮನ ಮಡಿಲಲ್ಲಿ ಎಗ್ಗಿಲ್ಲದೆ ಮಲಗಿದ ಮುದ್ದಿನ ಮಗುವಾಗಿ ಅಪ್ಪನ ನಡೆಯಲ್ಲಿ ನಿಖರ ಬಾಳ್ವೆಯ ಕಲಿತು ಬೆಳೆದ ಕಿರುಶಿಖರವಾಗಿ ಅಕ್ಕನ ನಡು ಕೂಸಾಗಿ, ಅಣ್ಣನ ಬೆನ್ನೇರಿ ಮಾರದ ಕುರಿಮರಿಯಾಗಿ ತ೦ಗಿ ತಮ್ಮರ ಆಟಕ್ಕೆ ಕುದುರೆಯ...

ನಾನು ನಿನ್ನ ಪ್ರೀತಿಸುವೆ!

ನಾ.ಸೋಮೇಶ್ವರ ಏಪ್ರಿಲ್ ೨೧ ಬ್ಲಾಗ್ ೪,೨೧೩ ವೀಕ್ಷಣೆಗಳು

<strong>ಹದಿಹರಯದ ಹುಚ್ಚು ಖೋಡಿ ಹೆಣ್ಣು ನೀನಾಗ</strong> <strong>ಹೇಳಿದೆ, ನಾನು ನಿನ್ನ ಪ್ರೀತಿಸುವೆ!</strong> <strong>ನಾಚಿದೆ, ನುಲಿದೆ, ಗುಲಾಬಿ ಬಿಳಚಿ ಬೆಳ್ಳಗಾಯಿತು</strong> <strong>ತಲೆಬ...

ಕನಸಾದುದಕೇ...!!!

ಆಸು ಹೆಗ್ಡೆ ಏಪ್ರಿಲ್ ೨೧ ಬ್ಲಾಗ್ ೧,೧೮೮ ವೀಕ್ಷಣೆಗಳು

ಸಖೀ, ಆ ದೇವರು ಬಂದು, ನನ್ನೆದುರಲಿ ನಿಂದು, ವರ ಬೇಡಿಕೋ ಎಂದಾಗ, ನಿನ್ನನೇ ಬೇಡಿ ಕಟ್ಟಿಕೊಂಡೆ, ಜೊತೆಗೆ, ಬೇಕಾದಷ್ಟು ಸಿರಿ ಸಂಪದವನೂ ಪಡೆದುಕೊಂಡೆ; ನಿನ್ನೊಂದಿಗೆ ಮನ ಇಚ್ಚಿಸಿದಲ್ಲೆಲ್ಲಾ ವಿಹರಿಸಿ ಬಂದು...

ಕಡಿಮೆಯಾಗದಿರಲಿ!!!

ಆಸು ಹೆಗ್ಡೆ ಏಪ್ರಿಲ್ ೨೦ ಬ್ಲಾಗ್ ೧,೨೦೭ ವೀಕ್ಷಣೆಗಳು

ಸಖೀ, ನೀನು ನನ್ನವಳಾಗದಿದ್ದರೂ ಚಿಂತೆಯಿಲ್ಲ, ಆದರೆ, ನನ್ನೊಳಗೆ ನಿನ್ನ ಪ್ರೀತಿ ಸದಾ ಇರುವಂತೆ, ನಿನ್ನೊಳಗೆ ನನ್ನ ಪ್ರೀತಿಯೂ ಇರಲಿ; ನನ್ನ ನಿನ್ನ ನಡುವಣ ಮಾತುಗಳು ಕಡಿಮೆಯಾದರೂ ಚಿಂತೆಯಿಲ್ಲ,...

ಸೆಳೆತ

ಆಸು ಹೆಗ್ಡೆ ಏಪ್ರಿಲ್ ೧೯ ಬ್ಲಾಗ್ ೭೮೮ ವೀಕ್ಷಣೆಗಳು

ಸಖೀ, ನಾವು ಎದುರು ಬದುರಾಗಿ ಕೂತು ಒಬ್ಬರನ್ನೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕಿಂತಲೂ, ಸ್ವಲ್ಪ ದೂರ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಡೆದು, ಒಮ್ಮೆಗೇ ಇಬ್ಬರೂ ಹಿಂತಿರುಗಿ ನ...

ಭಾಷೆ!

ಆಸು ಹೆಗ್ಡೆ ಏಪ್ರಿಲ್ ೧೮ ಬ್ಲಾಗ್ ೧,೦೮೬ ವೀಕ್ಷಣೆಗಳು

ಸಖೀ, ಆತ ವೈದ್ಯ, ನೋಯುತಿರುವ ನನ್ನ ಹೃದಯವನು ಪರೀಕ್ಷಿಸುವ ಆತನಿಗೆ, ಹೃದಯದ ಬಡಿತಗಳು ಗಣನೆಗೆ ಸಿಲುಕುವವಾದರೂ, ಮಿಡಿತದ ಅನುಭವ ಆಗುವುದೇ ಇಲ್ಲ; ರಕ್ತದ ಒತ್ತಡವೆಷ್ಟೆಂದು ಆತ ಅರಿವನಾದರ...

ಅಂದಿನ ಮಾತು - ಇಂದಿನ ಮಾತು...!!!

ಆಸು ಹೆಗ್ಡೆ ಏಪ್ರಿಲ್ ೧೫ ಬ್ಲಾಗ್ ೧,೨೬೯ ವೀಕ್ಷಣೆಗಳು

ಸಖೀ, ಅಂದು ಆಕೆಗೂ ಹೊಸತು, ಆತನಿಗೂ ಹೊಸತು, ಆಗೆಲ್ಲಾ ಅವರ ನಡುವೆ ಬರೇ ಪ್ರೀತಿ - ಪ್ರೇಮದ ಮಧುರವಾದ ಮಾತು, ನೀಲ ಆಗಸದಲಿ ತೇಲುವ ಬೆಳ್ಳಿಮೋಡಗಳ ಮಾತು, ಆ ಮೋಡಗಳೊಂದಿಗೆ ಕಣ್ಣ - ಮುಚ್ಚಾಲೆ ಆಡುವ ಹುಣ್ಣಿಮೆಯ ಚ...

ಡಾ. ರಾಜ್ ನೆನಪಿನಲಿ............

ಡಾ: ಮೀನಾ ಸುಬ್ಬರಾವ್ ಏಪ್ರಿಲ್ ೧೫ ಬ್ಲಾಗ್ ೧,೬೮೨ ವೀಕ್ಷಣೆಗಳು

ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಯನ್ನು ಹೇಗೆ ಬಾಳಿಸಿ ಬೆಳಗಬೇಕು ಎಂಬುದನ್ನು ತೋರಿಸಿಕೊಟ್ಟ ಡಾ: ರಾಜ್ ಅನ್ನು ಸ್ಮರಿಸೋಣ. ಹೀಗೊಂದು ಡಾ: ರಾಜ್ ಸ್ಮರಣ ! ಕವನ !! ನಮನ !!! (ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ...

ನನಗೂ ಓದುವಾಸೆ!!!

ಆಸು ಹೆಗ್ಡೆ ಏಪ್ರಿಲ್ ೧೫ ಬ್ಲಾಗ್ ೯೧೨ ವೀಕ್ಷಣೆಗಳು

ನಾನೂ ಓದಬೇಕೆಂಬಾಸೆ ತುಂಬಿದೆ ನನ್ನೀ ಮನದೊಳಗೆ ಊರೂರು ಸುತ್ತಾಡಿ ಬಂದೆನದಕೆ ಮಿಡ್ ಲ್ಯಾಂಡಿನೊಳಗೆ ಪ್ರೇಮ ಪತ್ರಗಳ ರವಾನಿಸುವ ಕೆಲಸಕ್ಕೆ ಈಗಿಲ್ಲ ಅಷ್ಟು ಬೇಡಿಕೆ ಈ ಸಮೋಸಗಳಿಂದಾಗಿ ಈಗ ಇಲ್ಲ ಪತ್ರ ಬರೆಯುವ ವಾಡಿಕೆ...

ಸಂಪದದ ಗರಿಮೆ!!!

ಆಸು ಹೆಗ್ಡೆ ಏಪ್ರಿಲ್ ೧೪ ಬ್ಲಾಗ್ ೨,೩೫೪ ವೀಕ್ಷಣೆಗಳು

ಏನನ್ನಲೀ ನಾನು ನಮ್ಮ ಸಂಪದದ ಈ ಗರಿಮೆಯನು ಸಂಪದಿಗನಾದುದಕೆ ನಾನಿಂದು ಹೆಮ್ಮೆ ಪಡುತಿಹೆನು ಪತ್ರಿಕೆಗಳ ಹಂಗು ಇಲ್ಲದೆಯೇ ಬರೆಯಬಹುದಿಲ್ಲಿ ಸಂಪಾದಕರುಗಳ ತಿರಸ್ಕಾರದ ಭಯವಿಲ್ಲ ಇಲ್ಲಿ ಪತ್ರಿಕೆಗಳಿಗೆ ನಿಜದಿ ಓದುಗರು...

ನಮ್ಮವರೆಂದರಿತರೆ ಇಲ್ಲಿ ನಮ್ಮವರೇ ಎಲ್ಲಾ!!!

ಆಸು ಹೆಗ್ಡೆ ಏಪ್ರಿಲ್ ೧೩ ಬ್ಲಾಗ್ ೨,೧೮೯ ವೀಕ್ಷಣೆಗಳು

ಸಖೀ, ಅರಿಯಬೇಕು ನಾವು, ಜೀವನವೊಂದು ಪಯಣ ಮುಂದುವರಿಯಲೇ ಬೇಕು ಇಲ್ಲದಿದ್ದರೂ ತ್ರಾಣ ನಾಲ್ಕು ಹೆಜ್ಜೆ ನಮ್ಮ ಜೊತೆ ಜೊತೆಗೆ ನಡೆಯುವವರು ಮುಂದೆ ನಮ್ಮ ಸಂಗವನೇ ತೊರೆದು ತೆರಳುವವರು ಅಲ್ಪ ಸಮಯದ ಸಂಗ ಜೀವನವನೇ ಆವ...

ನಿನ್ನ ಸೆರಗು!

ಆಸು ಹೆಗ್ಡೆ ಏಪ್ರಿಲ್ ೧೩ ಬ್ಲಾಗ್ ೧,೭೬೩ ವೀಕ್ಷಣೆಗಳು

ಸಖೀ, ನಿನ್ನ ಸೀರೆಯ ಸೆರಗಾಗಿ ಸದಾ ನಿನ್ನ ಮೈಗಂಟಿಕೊಂಡೇ ಇರುವಾಸೆ, ನೀ ಮುಖವೊರೆಸಿ ಕೊಂಬಾಗಲೆಲ್ಲಾ ನಿನ್ನ ಆ ಮುದ್ದು ಮುಖಕ್ಕೆ ಮುತ್ತಿಡುವ ಒಳ ಬಯಕೆ, ನನ್ನಲ್ಲಿತ್ತು ಸಹಜ; ಆದರೆ, ಈಗ ಹಗಲಿರ...