ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೭೨೫ ಲೇಖನಗಳು

ಪಟಾಕಿ!

ಆಸು ಹೆಗ್ಡೆ ಮೇ ೨೯ ಬ್ಲಾಗ್ ೧,೨೭೫ ವೀಕ್ಷಣೆಗಳು

ಸುಮಾರು ೨೪ ವರುಷಗಳ ಹಿಂದೆ ೧೯೮೫ರಲ್ಲಿ ರಾಜೀವ ಗಾಂಧಿ ಪ್ರಧಾನಿಯಾಗಿ ತನ್ನ ಸಚಿವ ಸಂಪುಟ ರಚಿಸಿದಾಗ ಈ ಕವನ ಬರೆದಿದ್ದೆ. ಸಖೀ, ನಮ್ಮ ರಾಜೀವ ಈತ ಬಹಳ ಚಾಲಾಕಿ, ಸದ್ದಿಲ್ಲದೆ ಸಿಡಿಯುವುದು ಇವನ ಪಟಾಕಿ. ಮುದ...

ನಿನ್ನ ಕನಸು

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೨೯ ಬ್ಲಾಗ್ ೧,೪೦೦ ವೀಕ್ಷಣೆಗಳು

ನಿನ್ನ ಕನಸು ಕನ್ನಡಿಯೊಳಗಿನ ನಿಧಿ | ಆಗಾಗ್ಗೆ ಬಂದು ಮುಖ ತೋರಿಸಿ ಮತ್ತೆ ಮರೆಯಾಗಿ ಮಸುಕಾಗಿ ಪರದೆ ಹಿಂದೆ ನೆಡೆಯುವ ನಾಟಕದಂತೆ | ನದಿಯೋ, ಕೆರೆ ಯೋ ದಡದಲ್ಲಿ ಕುಳಿತಾಗ ಆ ನೀರಿನಲ್ಲಿ ನಿನ್ನ ಬಿಂಬ ಎತ್ತಲಿ...

ಕವಿತೆಗಳನು ನೀನೆಂದಿನಂತೆಯೇ ಬರೆದು ಬಿಡು!!!

ಆಸು ಹೆಗ್ಡೆ ಮೇ ೨೯ ಬ್ಲಾಗ್ ೧,೪೫೯ ವೀಕ್ಷಣೆಗಳು

ಸಖ, ಈ ರೀತಿಯ ಮರುಳು ಮಾತ ನೀ ಮರೆತು ಬಿಡು ಕವಿತೆಗಳನು ನೀನೆಂದಿನಂತೆಯೇ ಬರೆದು ಬಿಡು ಅಂದಿನಿಂದಲೂ ನೀನು ಬರೆದುದೆಲ್ಲಾ ನಿನಗಾಗಿ ಅಲ್ಲವಾದರೆ ಅವು ಆಗಿದ್ದವು ಈ ನಿನ್ನ ಸಖಿಗಾಗಿ ಮತ್ತೀಗ ಹೇಳು ನಿಜದಿ ನಿ...

ಕವನ

ಪ್ರಭಾಕರ್ . ಮುತಾಲಿಕ್ ದೇಶಪಾಂಡೆ ಮೇ ೨೯ ಬ್ಲಾಗ್ ೧,೫೩೪ ವೀಕ್ಷಣೆಗಳು

ಕವನವದು ಕಾರಂಜಿ ಪುಟಿದು ಕುಣಿಯುವದು ಮನಿಸ್ಸಿನಾಳದಿಂದ ಓಂದು ಶೆಲೆಯಾಗಿ ಹುಟ್ಟಿ ಹಲವು ಝರಿಯಾಗಿ ಹರಿಯುವದು ನೂರೆಂಟು ಭಾವಗಳು ಒಟ್ಟುಗೂಡಿ. ತಿನುಕಿ ಬರೆಯುವದಲ್ಲ ಭಾವ ಸ್ಫುರನೆಯದು ಚಿಮ್ಮುವುದು ತಾನೆತಾನಾಗಿ....

ನಾನಿನ್ನೆಂದೂ ಕವಿತೆಗಳ ಬರೆಯುವುದಿಲ್ಲ!!!

ಆಸು ಹೆಗ್ಡೆ ಮೇ ೨೮ ಬ್ಲಾಗ್ ೨,೨೮೩ ವೀಕ್ಷಣೆಗಳು

ಸಖೀ, ಕೊನೆಯ ಬಾರಿಗೆ ನೀನು ಬಾ ಒಮ್ಮೆ ಇಲ್ಲಿ ನಾ ಹೇಳುವುದನೆಲ್ಲಾ ಕಿವಿಗೊಟ್ಟು ಕೇಳಿಲ್ಲಿ ನಾನಿನ್ನೆಂದೂ ಕವಿತೆಗಳ ಬರೆಯುವುದಿಲ್ಲ ನಿನ್ನನೆಂದೂ ಬಾಯ್ಬಿಟ್ಟು ಕರೆಯುವುದಿಲ್ಲ ನನಗೆ ಸಂತಸವಾದರೆ ನನಗೆ ನಾನೇ ನ...

ಒಣಗಿದ ಮರವ ಕಂಡು ನಕ್ಕರೆ..!?

ಆಸು ಹೆಗ್ಡೆ ಮೇ ೨೭ ಬ್ಲಾಗ್ ೧,೩೭೩ ವೀಕ್ಷಣೆಗಳು

ಒಣಗಿ ಹೋದ ನನ್ನನ್ನು ಕಂಡು ನಗುತ್ತಿರುವೆಯಾ ಹೇಳು ಮಗು ನೀ ನನ್ನಂತೆ ಮತ್ತೆ ಚಿಗುರಬೆಲ್ಲೆಯಾ? ವಿಚಿತ್ರವೇನಲ್ಲ ನಮ್ಮ ಜೀವನ ಚಕ್ರವಿರುವುದೇ ಹೀಗೆ ಒಣಗಿದಷ್ಟೂ ಮತ್ತೆ ಚಿಗುರುತ್ತೇವೆ ಮೊದಲಿನ ಹಾಗೆ ನಿಮ್ಮ ಜೀವನ...

ಅನಿರೀಕ್ಷಿತ!

ಆಸು ಹೆಗ್ಡೆ ಮೇ ೨೭ ಬ್ಲಾಗ್ ೨,೨೨೦ ವೀಕ್ಷಣೆಗಳು

ಸಖೀ, ಕಲ್ಪನಾ ಲೋಕದಲಿ ಅದೆಷ್ಟೋ ಬಾರಿ ನಿನ್ನಂದವನು ಕಣ್ತುಂಬ ಕಂಡು ಮನತುಂಬಾ ಸವಿದು ನಿನ್ನೊಡನೆ ನಕ್ಕು ನಲಿದಿದ್ದೆ ನಾನು ಇಂದೀಗ ನೀನು ಹಠಾತ್ತನೇ ನನ್ನ ಕಣ್ಮುಂದೆ ನಿಂದು ಕೈನೀಡಿ ಕರೆವಾಗ ನನ್ನ ಕಣ್ಣುಗಳ...

ಸೋಲು!!!

ಆಸು ಹೆಗ್ಡೆ ಮೇ ೨೭ ಬ್ಲಾಗ್ ೧,೨೦೧ ವೀಕ್ಷಣೆಗಳು

ಸಖೀ, ಏನೇನೋ ಆಡಬೇಕು ನಿನ್ನೊಡನೆ ಮಾತಾಡಬೇಕು ಅಂದುಕೊಂಡಿದ್ದೆ ನಾನು; ಆದರೆ, ಈಗ ನಿನ್ನ ಒಂದೇ ಒಂದು ಮುಗುಳ್ನಗೆಗೆ ಸೋತು ನಾನೇ ನಾನಲ್ಲವಾಗಿರುವಾಗ ಇನ್ನು ನನ್ನ ಆ ಆಟಗಳು ಆ ಮಾತುಗಳು ಎಲ...

ಬಾಳಿನ ಪಾಠ

ವಿನಯ ಮೇ ೨೭ ಬ್ಲಾಗ್ ೧,೮೦೭ ವೀಕ್ಷಣೆಗಳು

ನಗುತಿಹುದು ಹೂವು ನನ್ನ ಕಂಡು ಮುರ್ಖನಾಗಿಯಲ್ಲೋ ಎಂದು ನೋಡಿಕಲಿ ನನ್ನನ್ನೊಮ್ಮೆ ಜೀವನದ ಪಾಠವ ಮಳೆ ಬರಲಿ , ಬಿಸಿಲೆರಲಿ ಬರಸಿಡಿಲೆ ಬಂದೆರಗಲಿ ತಲೆಯೆತ್ತಿ ನಿಲ್ಲು ಕೊನೆಯವರೆಗೂ ಬಾಳ ಹಾದಿಯಲಿ ಚಿವುಟುವರು...

ನಲ್ಲೆ ಎಂದಾಗ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೨೭ ಬ್ಲಾಗ್ ೧,೬೬೧ ವೀಕ್ಷಣೆಗಳು

ನಲ್ಲೆ ಎಂದಾಗಲೆಲ್ಲ ನಗುವೆ ಗಲ್ಲ ಅರಳಿಸಿ ಮಲ್ಲಿಗೆ ಮೊಗ್ಗುಗಳ ಮೇಲೆ ಹಾಲಿನ ಮಳೆ ಸುರಿದಂತೆ || ಮಾಗಿದ ಬಾನಿನ ಕಿರಣವು ಹೊನ್ನಿನ ಚಿತ್ತಾರ ನೈದಂತೆ || ತೊರೆಯಾಗಿ ಬಾ ಬಳಿಗೆ ಮಳೆಯಾಗಿ ಬಾ ಇಳೆಗೆ ಮನಕ್ಕೆ ತಂಪೇರ...

ತಂಗಾಳಿ

ವಿನಯ ಮೇ ೨೬ ಬ್ಲಾಗ್ ೨,೬೯೧ ವೀಕ್ಷಣೆಗಳು

ಬಾ ತಂಗಾಳಿಯೇ ಬಾ ನನ್ನವಳ ಬಿಸಿಉಸಿರ ತಂಪಾಗಿಸು ಬಾ ಬೆವರಿ ಇಬ್ಬನಿಯ ಹನಿ ಮುಡಿರುವ ಅವಳ ಹಣೆಗೆ ನಿನ್ನಾ ಸ್ಪರ್ಶದ ಚುಂಬನವ ನೀಡು ಬಾ ಏರುತ್ತಿರುವ ಎದೆ ಬಡಿತಕೆ ಕುಗ್ಗುತಿರುವ ಆ ಶ್ವಾಸಕ್ಕೆ ನಿನ...

ನನ್ನಾಕೆ ಇಲ್ಲದಾಗ ಬರುವಿರಂತೆ ಈಗ ನೀವು ಹೊರಡಿ

ಆಸು ಹೆಗ್ಡೆ ಮೇ ೨೬ ಬ್ಲಾಗ್ ೨,೭೮೨ ವೀಕ್ಷಣೆಗಳು

ಜ್ವರ ಬಂದು ಹೋದ ಮೇಲೆ ಕೆಮ್ಮು ಈಗ ಉಳಿದಿದೆ ತಲೆ ನೋವು ಕಾಡುತಿಹುದು ಮೂಗು ಮೋರಿ ಆಗಿದೆ ಮೈಕೈ ಎಲ್ಲಾ ನೋವು ಯಾರೋ ಹಿಡಿದು ಗುದ್ದಿರುವಂತಿದೆ ತುಂಬಿದ ಸಿಟಿ ಬಸ್ಸಲ್ಲಿ ನಿಂತೇ ಪಯಣ ಮುಗಿಸಿ ಇಳಿದಂತಿದೆ ಬೆಂಗಳೂರ...

ಮಳೆ ಬಂದಾಗ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೨೫ ಬ್ಲಾಗ್ ೧,೦೯೫ ವೀಕ್ಷಣೆಗಳು

ಮೋಡ ಮೋಡ ಕಲೆತು ಸುರಿಯ ಬೇಕು ಹನಿ ಹನಿ ಮಳೆ | ಹೊಲವೆಲ್ಲ ನೀರಾಗಿ ರೈತನ ಉಸಿರಾಗಿ ಹಸಿರಾಗ ಬೇಕು ಬೆಳೆ | ಹನಿ ಹನಿ ಕೂಡಿ ಹರಿಯಬೇಕು ಕೆರೆ ಹಳ್ಳ ತೋರೆ | ವನವೆಲ್ಲ ಚಿಗುರಿ ತಂಗಾಳಿ ಬೀಸಿ ಹಸನಾಗ ಬೇಕು ಧರೆ |...

ಹೊಸ ಮಂತ್ರಿಗಳ ಕ್ಯಾತೆ!!!

ಆಸು ಹೆಗ್ಡೆ ಮೇ ೨೪ ಬ್ಲಾಗ್ ೧,೭೬೭ ವೀಕ್ಷಣೆಗಳು

ಲಾಲೂ ಪ್ರಸಾದ ಓಡಿಸಿದ ರೈಲಿಗಿನ್ನು ಮಮತಾ ಬ್ಯಾನರ್ಜಿ ಚಾಲಕಿ ತೋರಿಸಬೇಕಿದೆ ಲಾಭ ತರುತ್ತಿದ್ದ ಲಾಲೂನಂತೆ ತಾನೂ ಚಾಲಾಕಿ ಬೇಡ ಬೇಡ ಎಂದರೂ ಚಿದಂಬರಂ ಕೈಯಲ್ಲೇ ಇನ್ನು ಗೃಹಖಾತೆ ಬಟ್ಟೆ ಬದಲಿಸುವ ಮೊದಲು ವಹಿಸಬೇಕಾಗುತ...

ಅರಿತುಕೋ ಓ ಮನವೇ

ವಿನಯ ಮೇ ೨೩ ಬ್ಲಾಗ್ ೬೫೭ ವೀಕ್ಷಣೆಗಳು

ಅರಿತುಕೋ ಮನವೇ ನಿನ್ನ ಎಲ್ಲೆಯ ತಿಳಿದುಕೋ ಮನವೇ ನಿನ್ನೊಂದು ಮಾತಿನ ಅಪಾರ್ಥವ ಇರುವುದೆಂದು ನಾಲಿಗೆ ಹರಿಹಾಯಬಿಡದಿರು ಕಟ್ಟದಿರು ಬಣ್ಣದ ರೆಕ್ಕೆಯ ತೋಚಿದ ವಿಷಯಕ್ಕೆಲ್ಲ ಇರಲೇಬೇಕೆಂದಿಲ್ಲ ಎಲ್ಲವೂ ನ...

ಬಾಲ್ಯ

ವಿನಯ ಮೇ ೨೩ ಬ್ಲಾಗ್ ೭೯೧ ವೀಕ್ಷಣೆಗಳು

ಮರಳಿ ಬಾ ಬಾಲ್ಯವೇ ನೀ ಒಮ್ಮೆ ಮಧುರ ಸವಿನೆನಪ ಹೊತ್ತು ಹಾರ ಬೇಕೆನಿಸಿದೆ ಒಮ್ಮೆ ನಾ ಈ ಭುವಿಯ ಬಿಟ್ಟು ಸಿಕ್ಕ ಸಿಕ್ಕ ಮರವ ಹತ್ತಿ ಕಂಡಿದ್ದೆಲವ ತಿಂದು ಅರಗಿಸಿಕೊಳ್ಳಲಾಗದೆ ಕಕ್ಕಿದ್ದು ನಾ ಆ ಬಾಲ್ಯದಲ್ಲ...

ಯಾರೋ ಅವಳು

ಅನಾಮಿಕ ಮೇ ೨೩ ಬ್ಲಾಗ್ ೯೪೩ ವೀಕ್ಷಣೆಗಳು

ಯಾರೋ ಬಂದು ಮನಸ್ಸನ್ನು ಕದಡಿದಂತಿದೆ ಇದುವರೆಗೂ ಇಲ್ಲದ್ದಿದ್ದ ಕನಸುಗಳು ಮೈದಳೆಯುತ್ತಿವೆ ಎಲ್ಲೋ ಮನ ಹಾಳಾಗ ಬೇಡವೆನುತಿದೆ ಮಾಯೆಯ ನೆರಳಲ್ಲಿ ಮನೆಮಾಡಲೇ  ನಾನು?

ಬಾ ಗೆಳತಿ

ವಿನಯ ಮೇ ೨೩ ಬ್ಲಾಗ್ ೨,೫೮೬ ವೀಕ್ಷಣೆಗಳು

ನನ್ನೀ ಉಸಿರಿಗೆ ನಿನ್ನ ಬಿಸಿ ಉಸಿರ ಬೆರೆಸಿ ಈ ಹಸಿರಲಿ ಒಂದಾಗೋಣ ಬಾ ಬೆಳದಿಂಗಳ ಚಂದ್ರಮನ ಬೆಳಕಲ್ಲಿ ಒಮ್ಮೆ ಬಿಳಿ ಹಾಲ ನೊರೆಯಂತೆ ಉಕ್ಕೋಣು ಬಾ ಆ ನದಿಯ ದಡದಲ್ಲಿ ನೀರಿನ ಬುಗ್ಗೆಯ ನಡುವೆ ಕುಳಿತ...

ಸವಿನೆನಪೊಂದೆ ಸಾಕು!

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೨೩ ಬ್ಲಾಗ್ ೧,೬೫೪ ವೀಕ್ಷಣೆಗಳು

ನಿನ್ನ ಸವಿನೆನಪೊಂದೆ ನೀ ಕೊಟ್ಟ ಕಾಣಿಕೆ| ಹತ್ತು ಹಲವು ಕನಸುಗಳು ಗರಿಗೆದರಿ ಹಾರಿದವು ಅಂದಿನ ಆ ದಿನಗಳಲ್ಲಿ|| ಗಲ್ಲಕ್ಕೆ ಅಚ್ಚೊತ್ತಿದ್ದ ಸಿಹಿ ಮುತ್ತಿನ ರಸಾನುಭವದ ಪುಳಕವು ಮೈ ಮನದಲ್ಲಿ|| ಕೈ ಕೈ ಸಂಗಮದ ಸಮಯ...

ಭೂತಾಯಿ

ವಿನಯ ಮೇ ೨೨ ಬ್ಲಾಗ್ ೧,೧೭೨ ವೀಕ್ಷಣೆಗಳು

ಮುಸ್ಸಂಜೆಯ ಸಮಯದಲಿ ಮುಂಗಾರಮಳೆಯೊಂದಿಗೆ ಭುವಿಗೆ ಕಣ್ಣು ಹೊಡೆಯುತ್ತಿರುವನಲ್ಲ ಆ ಮೇಘರಾಜ . ನಾಚಿ ನವೀರಾದ ಭೂತಾಯಿ ಸರಿಯುತ್ತಿರುವಳು ಅವನ ತೆಕ್ಕೆಗೆ ,ಕತ್ತಲಾಗುತ್ತಿರುವ ಈ ಹೊತ್ತಿಗೆ ತಮ್ಮಿಬ್ಬರ ಮಿಲ...