ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕವನ

ಕವನ

೭೨೫ ಲೇಖನಗಳು

ಪಾತ

ಹರೀಶ್ ಆತ್ರೇಯ ನವೆಂ ೦೯ ಬ್ಲಾಗ್ ೧,೫೧೦ ವೀಕ್ಷಣೆಗಳು

ಅರೆ ಬೆ೦ದ ಕಾಳಿನೊಳಗೆ                ತಿಳಿವಿನ ಹೂ೦ಕಾರ                ಪೂರ್ತಿ ಬೇಯುವ ಮು೦ಚೆಯೇ                ಕುಣಿಕುಣಿದು ಮೇಲೇಳುತಿದೆ                ಸತ್ಯ ಓ ಸತ್ಯ                ಕುದಿಕುದಿದು ನಗುವಾ...

ಮನದ ನುಡಿ

ಮೊದ್ಮಣಿ ನವೆಂ ೦೯ ಬ್ಲಾಗ್ ೨,೫೩೦ ವೀಕ್ಷಣೆಗಳು

ಕೇಳೆ   ನೀನು ನನ್ನ ಮನದ ನುಡಿಯ ಮೆಲ್ಲಗೆಬಾಳ ಸೊಲ್ಲಿಗೆ ಭಾವ ಅರಳಿದ ರೀತಿ ಮಲ್ಲಿಗೆ ಬೆಳ್ಳಿ ಬೆಳಕು ಚಿಮ್ಮುತಿತ್ತು ನಿನ್ನ ಕಣ್ಣಲಿಆ ಕಣ್ಣ ಬೆಳಕು ನೆಲೆಯಾಗಿ ಹೋಯ್ತು ನನ್ನ ಮನದಲಿ   ತುಂಟ ನಗೆಯು ತುಳುಕುತಿತ್ತುನಿನ್...

ನೋಟ (ಕ೦ಡದ್ದು-ಕಾಣದ್ದು)

ಹರೀಶ್ ಆತ್ರೇಯ ನವೆಂ ೦೮ ಬ್ಲಾಗ್ ೭೨೪ ವೀಕ್ಷಣೆಗಳು

ಅರ್ಥವಾಗದ ಪದಗಳಲಿ
ನೂರಾರು ಭಾವ
ಚದುರಿಹೋದ ಗೆರೆಗಳಲಿ
ಸು೦ದರ ಚಿತ್ರ
ಕಲಸಿ ಹೋದ ಬಣ್ಣದೊಳಗೆ
ಚ೦ದನೆಯ ರೂಪ
ಗಡ್ಡೆಕಟ್ಟಿದ ಕನಸಿನೊಳಗೆ
ಚಿನ್ನದ ನೆನಪು
ಸವೆದ ಹಾದಿಗು೦ಟ
ಹೆಜ್ಜೆ ಗುರುತುಗಳು<...

ತಂತಿಯ ಕಣ್ಣೀರು..

ಅನಿಲ್ ರಮೇಶ್ ನವೆಂ ೦೧ ಬ್ಲಾಗ್ ೧,೪೬೬ ವೀಕ್ಷಣೆಗಳು

___LINK_OPEN_ title="ತಂತಿಯ ಕಣ್ಣೀರು " href="http://www.sampada.net/image/22211" target="_blank"___ ಪ್ರೀತಿ ಹನಿಯೇ...ಇನ್ನೇನು ಜಾರಿ ಬಿಡಬೇಕೆಂದಿರುವೆಯಾ ನನಗಾಗಿ ನಿಲ್ಲು ಅಲ್ಲೇ ಒಂದಿಷ್ಟು ಹೊತ್ತು...

ಪಾರಿವಾಳದ ಜೊತೆಗೊಂದು ಸಂವಾದ

ಓಂಶಿವಪ್ರಕಾಶ ಎಚ್ ಎಲ್ ನವೆಂ ೦೧ ಬ್ಲಾಗ್ ೧,೯೨೬ ವೀಕ್ಷಣೆಗಳು

ಸ್ಯಾನ್ ಅನ್ಟೋನಿಯೋ ದಲ್ಲಿ ವಿನುತ ಎಂ.ವಿ ತೆಗೆದ ಚಿತ್ರ... ಸ್ಯಾನ್ ಅನ್ಟೋನಿಯೋ ದ ಪಾರಿವಾಳದೊಡಗಿನ ಸಂವಾದದ ಸಮಯದಲ್ಲಿ - ಪಾರಿವಾಳ ಹೇಳಿದ್ದು… ಸ್ಯಾನ್ ಅನ್ಟೋನಿಯೋ ದಲ್ಲಿ ನನ್ನ ಮನೆ… ಇಲ್ಲೇ ಪಕ್ಕದಲ್ಲಿ….. ಟ್ರಾಫ...

ನನ್ನ ಕಾಡಿದ ಹಾಡುಗಳು

ವಿನಯ ಜುಲೈ ೦೨ ಬ್ಲಾಗ್ ೧,೫೦೯ ವೀಕ್ಷಣೆಗಳು

ನನ್ನ ಬಹಳ ಕಾಡಿದ ಶರೀಫರ ಎರೆಡು ಹಾಡುಗಳನ್ನು ಇಲ್ಲಿ ಹಾಕಿದ್ದೇನೆ : 1) "ನಾಯಿಬಂದಾವೋ ಬೆನ್ನತ್ತಿ ನಾರಾಯಣ ನಾಯಿಬಂದಾವೋ ಬೆನ್ನತ್ತಿ ನಾಯಿ ಎಂದರೆ ನಾಯಿಯಲ್ಲ ಮಾನವ ಜನ್ಮದ ಹೀನ ನಾಯಿ ನಾನ ನಂದ ತಿಳಿಯದಂತ ಶ...

ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

ಆಸು ಹೆಗ್ಡೆ ಜುಲೈ ೦೧ ಬ್ಲಾಗ್ ೨,೦೪೫ ವೀಕ್ಷಣೆಗಳು

ಕನ್ನಡಿಗರ ಮನೆಯಲ್ಲೇ ಇಂದು ಕನ್ನಡ ಸತ್ತು ನಾರುತ್ತಿದೆ ಈ ನಾಡಿನನ್ಯ ಆಡುಭಾಷಿಗರ ಮೇಲೆ ದಬ್ಬಾಳಿಕೆ ಸಾಗುತಿದೆ   ಅಮ್ಮನನ್ನು "ಮಮ್ಮಿ" ಎಂಬ ಕಂದಮ್ಮಗಳ ಬಾಯಲ್ಲಿ ದೊಡ್ಡಪ್ಪ ಚಿಕ್ಕಪ್ಪನವರನ್ನೆಲ್ಲಾ "ಅಂಕಲ್" ಎಂಬವರಲ್...

ಬರಗಾಲ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಜೂನ್ ೩೦ ಬ್ಲಾಗ್ ೧,೫೦೨ ವೀಕ್ಷಣೆಗಳು

ಚದುರಿ ಹಾರುತ್ತಿವೆ ಕವಿದ ಕಾರ್ಮೋಡ ಬಾನು ಬರಡಾಗಿಸಿ ವ್ಯಂಗಿಸಿ ನಕ್ಕು ಪಯಣಿಸುತ್ತಿವೆ ಬಾನಂಚಿನ ಕಡೆಗೆ || ತಿಂಗಳು ಕಲವು ಕಳೆದರೂ ಓಡುತ್ತಿರುವ ಮುಗಿಲ ನಿಂತು ಮಳೆ ಬರದಾಗ ಉರಿ ಬಿಸಿಲು ನೆಲವನ್ನು ಕರೆ ಕೊಂಡು ಹೋಯಿ...

ಸಂಪದ ಗೀತೆ

ಅನಂತೇಶ ನೆಂಪು ಜೂನ್ ೩೦ ಬ್ಲಾಗ್ ೨,೦೦೬ ವೀಕ್ಷಣೆಗಳು

ಸಂಪದವೇ ನನ್ನ ಸಂಪದವೇ ಸಂಪದವೆಂಬ ಸಂತಸವೇ   ನಿನ್ನನು ನೋಡದೆ ದಿನವಿರಲಾರೆ ನಿನ್ನೊಡನಾಡದೆ ನಾನಿರಲಾರೆ   ಬಗೆ ಬಗೆ ರೀತಿಯ ಲೇಖನ ಚೆಂದ ಬ್ಲಾಗುಗಳಿಂದ ಬಹಳಾನಂದ   ಹರಟೆಯೆ ಆಗಲಿ ಜಗಳವೆ ಆಗಲಿ ಕವಿಗಳ ಸವಿಯ ಕವನ...

ಬಂಧ

ವಿನಯ ಜೂನ್ ೩೦ ಬ್ಲಾಗ್ ೯೪೧ ವೀಕ್ಷಣೆಗಳು

ಮುಳ್ಳಿನ ಮೇಲೆ ಒಣ ಹಾಕಿದ ಅರಿವೆಯಂತೆ ಈ ಸಂಭಂದ ಜೋರಾಗಿ ಎಳೆಯುವ ಹಾಗು ಇಲ್ಲ ಅಲ್ಲೇ ಬಿಡಲು ಸಾಧ್ಯವಿಲ್ಲ ಬಿಡಿಸ ಬೇಕಿದೆ ನಾನಿಂದು ಒಂದೊಂದೇ ಮುಳ್ಳುಗಳ ನಿಧಾನವಾಗಿ ತೋರಬೇಕಿದೆ ನಾ ನೀ ಬಿಟ್ಟರು ನಾ...

ನನ್ನಾಕಿ

ವಿನಯ ಜೂನ್ ೨೯ ಬ್ಲಾಗ್ ೧,೫೯೮ ವೀಕ್ಷಣೆಗಳು

ಹೊರಟು ನಿಂತಾಳೆ ನನ್ನಾಕಿ ತವರಿಗೆ ಮೂಡತೊಡಗಿದೆ ಏಕಾಂತದ ಬೇಸರ ಮನಸಿಗೆ ಬರುವಳಂತೆ ಬಿಟ್ಟು ಇನ್ನೊಂದು ವಾರ ಹೇಗಿರಲಿ ನಾ ಬಿಟ್ಟು ಮುದ್ದಿನ ಆ ಮಲ್ಲಿಗೆಯ ಹಾರ ತಿನ್ನಬೇಕಂತೆ ಹೊತ್ತು ಹೊತ್ತಿಗೆ ಹೊಟ್ಟ...

"ಅ೦ದು-ಇ೦ದಿನ ಸತ್ಯ"

ರಾಜೀವ.ಜೋಶಿ ಜೂನ್ ೨೬ ಬ್ಲಾಗ್ ೧,೨೧೧ ವೀಕ್ಷಣೆಗಳು

ಅ೦ದು ನನ್ನಯ ಒ೦ದು ಚಣದ ಭೇಟಿಯಲಿ ಚತುರ ನೋಟದಲಿ ನವಿರ ನಗೆಯಲಿ ಮಧುರ ಮಾತಿನಲಿ ಹಗುರ ಸ್ಪರ್ಶದಲಿ ಅರ್ಧ ಅಪ್ಪುಗೆಯಲಿ ಅಧರದ ಮುತ್ತಿನಲಿ ಆಜನ್ಮ ಪ್ರೀತಿಯ ಕ೦ಡುಕೊ೦ಡ ಆ ಪ್ರಿಯಕರನು ನೀನೇ ಅಲ್ಲವೆ? ಇ೦ದು ನನ್ನ...

"ಅ೦ದು-ಇ೦ದಿನ ಸತ್ಯ"

ರಾಜೀವ.ಜೋಶಿ ಜೂನ್ ೨೬ ಬ್ಲಾಗ್ ೮೩೫ ವೀಕ್ಷಣೆಗಳು

ಅ೦ದು ನನ್ನಯ ಒ೦ದು ಚಣದ ಭೇಟಿಯಲಿ ಚತುರ ನೋಟದಲಿ ನವಿರ ನಗೆಯಲಿ ಮಧುರ ಮಾತಿನಲಿ ಹಗುರ ಸ್ಪರ್ಶದಲಿ ಅರ್ಧ ಅಪ್ಪುಗೆಯಲಿ ಅಧರದ ಮುತ್ತಿನಲಿ ಆಜನ್ಮ ಪ್ರೀತಿಯ ಕ೦ಡುಕೊ೦ಡ ಆ ಪ್ರಿಯಕರನು ನೀನೇ ಅಲ್ಲವೆ? ಇ೦ದು ನನ್ನ...

ಹಾಲುಗಲ್ಲದ ಹರಿದಾಸ

ಹರೀಶ್ ಆತ್ರೇಯ ಜೂನ್ ೨೬ ಬ್ಲಾಗ್ ೧,೪೧೩ ವೀಕ್ಷಣೆಗಳು

ತಾಳವ ಪಿಡಿದ ಕ೦ದ ನಾನೆ೦ದೆನುತ ಎತ್ತಿಕೊಳ್ಳಲು ಬೇಡಿ,ಪುಟ್ಟ ಹರಿದಾಸನಾಗಿ ಬ೦ದೆ ಬುವಿಯೊಳಗೆ ತೊಟ್ಟಿಲೊಳಗೆ ಮಲಗಿ ಅಳುತಿರೆ ಎನ್ನನು ಮುದ್ದುಗೆರೆಯಲುಬೇಡಿ, ಮುದ್ದು ಹರಿದಾಸನಾಗಿ ಬ೦ದೆ ಬುವಿಯೊಳಗೆ ಅ೦ಬೆಗಾಲನ...

ವಿದೇಶಿಯರ ವಿದೇಶಿಯರೆಂದೊಡೇನಹುದಯ್ಯಾ?

ಆಸು ಹೆಗ್ಡೆ ಜೂನ್ ೨೫ ಬ್ಲಾಗ್ ೧,೨೯೦ ವೀಕ್ಷಣೆಗಳು

ಪರದೇಶದಲಿ ನೆಲೆಸಿ ಅಲ್ಲಿನ ಪ್ರಜೆಗಳಾದವರ ಕರೆದು ನಮ್ಮವರೆಂದು ಕೊಂಡಾಡಿ ಸನ್ಮಾನ ಮಾಡುವ ಭವ್ಯ ಪರಂಪರೆ ನಮ್ಮದು ಪರದೇಶದ ಪ್ರಜೆಯಾಗಿ ಪರಭಾಷೆಯಲಿ ಬರೆದು ಪ್ರಸಿದ್ಧರಾಗಿ ಮಡಿದವರಿಗಾಗಿ ನಮ್ಮವರೆಂದು ಕಣ್ಣೀರಿಳಿಸು...

ವಿಶ್ವರೂಪ ದರ್ಶನ!!!

ಆಸು ಹೆಗ್ಡೆ ಜೂನ್ ೨೫ ಬ್ಲಾಗ್ ೧,೪೫೪ ವೀಕ್ಷಣೆಗಳು

(ಇದು ನಾ ಬರೆದುದಲ್ಲ. ನನ್ನನುಜ ಪೃಥ್ವೀರಾಜನಿಂದ ಸಂದೇಶದ ರೂಪದಲ್ಲಿ ಇಂದು ಬಂದ ಕವನ)
ಮಳೆಯಲ್ಲವಿದು
ಮಳೆಯಲ್ಲವಿದು
ಇದುವೆ ರುದ್ರ ತಾಂಡವ|| ಮೇಳೈಸಿದ...

ಕಾಗೆಯ ಮರಿಗೂ ಬಂತು ಗತ್ತು!!!

ಆಸು ಹೆಗ್ಡೆ ಜೂನ್ ೨೪ ಬ್ಲಾಗ್ ೩,೭೧೫ ವೀಕ್ಷಣೆಗಳು

ಸಖೀ, ಕಾಗೆಯ ಗೂಡಿನಲಿ ಕೋಗಿಲೆ ಮರಿಗಿತ್ತು ಗಮ್ಮತ್ತು ಅದರ ಸಂಗದಲಿ ಕಾಗೆಯ ಮರಿಗೂ ಬಂತು ಗತ್ತು ಕೋಗಿಲೆ ಮರಿ ಹಾಡಲು ಕೇಳಿದವರಿಗೆಲ್ಲಾ ಆನಂದ ಅದನ್ನು ಕೇಳಿ ಕಾಗೆ ಹಾಡಲು ಏನಿಹುದದರಲ್ಲಿ ಅಂದ ಸಹವಾಸದಿಂದಲೇ ಸ...

ತುಂತುರು ಮಳೆ ಹನಿ

ಚನ್ನಕೇಶವ ಸಿ ಜೂನ್ ೨೩ ಬ್ಲಾಗ್ ೨,೭೧೫ ವೀಕ್ಷಣೆಗಳು

ಎಲ್ಲೆಲ್ಲು ತುಂತುರು ಮಳೆ ಹನಿ ಅಲ್ಲಲ್ಲಿ ಹಚ್ಚ ಹಸಿರಿನ ಎಲೆ ಮೇಲೆ ಮಳೆ ಹನಿಯ ಇಬ್ಬನಿ ನೊಂದ ಮನಗಳಿಗೆ ನೋವ ಮರೆಸಲಿ ಈ ಜೇನಿನ ಹನಿ.

ಮನದಾಳದ ಮಾತು ಹಾಡಾಯ್ತು

ಚನ್ನಕೇಶವ ಸಿ ಜೂನ್ ೨೩ ಬ್ಲಾಗ್ ೨,೩೬೨ ವೀಕ್ಷಣೆಗಳು

ಕಣ್ಣಿಗೆ ಕಾಣದ್ದು ನನ್ನ ಮನದಾಳದ ಮಾತು, ಮಾತು ಮರೆತೋಯ್ತು, ಮೌನ ಮಾತಾಯ್ತು ನನಗೇಕೆ ಇಂದು ಹೀಗಾಯ್ತು, ಯಾರೋ ಮನದಲಿ ಬಂದು ಗುನುಗಿದ ಹಾಗಾಯ್ತು, ಆ ಮಾತಿನ ಗುಂಗಲಿ ನನ್ನನು ನಾನು ಮರೆತಾಯ್ತು, ಯಾಕೀದಿನ ನನಗೆನಾಯ...

ಅಗಲುವಿಕೆ - ೩

ವಿನಯ ಜೂನ್ ೨೨ ಬ್ಲಾಗ್ ೨,೫೦೮ ವೀಕ್ಷಣೆಗಳು

ಅವರಿಸಿದೆಕೋ ಮೌನ ನಮ್ಮಿಬ್ಬರ ನಡುವೆ ಅರಸ ಹೊರಟಿರಬಹುದೇನೋ ನಿನ್ನ ಮನ ಮತ್ತೊಬ್ಬರ ನಿನ್ನೆಡೆಗೆ ಇನ್ನಿಲ್ಲವಾಗಿದೆ ಆ ನಗು ನಮ್ಮಿಬ್ಬರ ನಡುವೆ ಮೂಡತೊಡಗಿದೆ ಅಸಹನೆಯ ಗೆರೆ ನಿನ್ನ ಮುಖದಲ್ಲಿ ನನ್ನೆಡೆ...