ನಾನಿದ್ದೆ ಶ೦ಕರರ ಕಾಲಡಿಯಲ್ಲಿ
___LINK_OPEN_ href="http://2.bp.blogspot.com/_ie2lmaYMHqo/S5OuhhBCc1I/AAAAAAAAAKQ/9-IvaHaCZfQ/s1600-h/225px-Adi_Shankara_Statue%5B1%5D.jpg"___<IMG border=0 alt="" src="http://2.bp....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೭೨೫ ಲೇಖನಗಳು
___LINK_OPEN_ href="http://2.bp.blogspot.com/_ie2lmaYMHqo/S5OuhhBCc1I/AAAAAAAAAKQ/9-IvaHaCZfQ/s1600-h/225px-Adi_Shankara_Statue%5B1%5D.jpg"___<IMG border=0 alt="" src="http://2.bp....
ಆತ್ಮೀಯ ಗೆಳೆಯನೊಬ್ಬ ದೇಶ ಕಾಯುವ ಯೋಧರ ಬಗ್ಗೆ ಏನಾದರೂ ಬರಿ ಎ೦ದಾಗ ಹೊಳೆದ ಸಾಲುಗಳು ಯೋಧ ಬೆವರ ಬಸಿದು
ಉಸಿರ ಹಿಡಿದು
ದೇಶ ಕಾಯ್ವ ಯೋಧನೆ
ನಿನಗಿದೋ ವ೦ದನೆ ಹಿಮವೆ ಇರಲಿ
ಮಳೆಯೆ ಇರಲಿ
ಬೆ೦ಕಿ ಮಳೆಯು ಕ...
ಬದುಕಿನ ಅನೇಕ ಮಜಲುಗಳಲ್ಲಿ ಬದುಕುವ ಹಂಬಲದಲ್ಲಿರುವವನಿಗೆ ಗೆಳತಿಯೋ, ಅಮ್ಮನೋ, ಹೆಂಡತಿಯೋ, ಅಕ್ಕನೋ, ತಂಗಿಯೋ ಆಗಿ ವಿಭಿನ್ನ ರೂಪಗಳಲ್ಲಿ ಜೊತೆಯಾಗಿ ಹಸಿ ಹುಸಿ ನಗೆಗಳ ಲೆಕ್ಕಾಚಾರದಿಂದ ಮೊದಲ್ಗೊಂಡು, ಬದುಕ ನೆಡೆಸುವಾಚೆಗಿ...
ಧರ್ಮಸಿ೦ಹಾಸನಕ್ಕೆ.., ಧರ್ಮ..ನೇರಿದರೆ, ಯಾರಿಹರು? ಸಭೆಯಲ್ಲಿ..! ಸತ್ತವರ ಗೋಳಿರುವಲ್ಲಿ, ವಿಧವೆಯರ ಕಣ್ಣೀರಲ್ಲಿ. ಅಕ್ಷೋಹಿಣಿ ಅಕ್ಷೋಹಿಣಿ ಸೈನ್ಯ ನಾಶವಾಯಿತು. ಭವ ನಾಮ ಮಾತ್ರ೦ ಸವ್ಯಸಾಚಿ, ಸರ್ವನಾಶವಾಯಿತು. ಇರುವರೇ ಸಭ...
ನಲ್ಲನ ಪ್ರೀತಿಗಾಗಿ ಕಾದು , ಸೋತು, ನೊಂದು ಬೆಂದ ನಲ್ಲೆ ಉಸುರಿದ ನಾಲ್ಕು ಸಾಲು ಜೀವನದ ಕಾನನದಿ,ನಿನ್ನ ಪ್ರೇಮದ ಕಾಳ್ಗಿಚ್ಚಿನಲಿ ಬೆಂದು,ನಾ ಮಾಡಿದ ಅರನ್ಯರೋಧನ....................ನಲ್ಲ,ನಿನ್ನ ತಲುಪಲಿಲ್ಲವಲ್ಲ .......
ಈ ದೇಶ ಪುಣ್ಯಕೋಟಿ. ಮು೦ದೆ ಬ೦ದರೆ ಹಾಯದು, ಹಿ೦ದೆ ಬ೦ದರೆ ಒದೆಯದು. ಕೋಡೆರಡು ಮಾತ್ರ ಚೂಪು ಚೂಪು ಇದರ ಹಿರಿಯ ಕಾಳಿ೦ಗ ಕಚ್ಚುವುದೂ ಇಲ್ಲ ಭುಸುಗುಡುವುದೂ ಇಲ್ಲ! ಹೆಸರಿಗೆ ಮಾತ್ರ ಕಾಳಿ೦ಗ. ಶಿರವನ್ನಡವಿಟ್ಟ ವಿಕಲಾ೦...

ಚಿತ್ರದೊಳಗೆ ಮಣ್ಣ ಬಣ್ಣ
ಕ೦ಡ ಕೂಸು ಕುಣಿದಾಡಿತು
’ಅಮ್ಮ, ಮಣ್ಣ ಬಣ್ಣ ಏಕೆ ಹಾಗೆ?’
’ಮಗು ಮಣ್ಣ ಬಣ್ಣ, ಮಣ್ಣ ಹಾಗೆ’ <P...
ತನ್ನ ನಲ್ಲನ ನೆನಪಿನಲ್ಲಿ ಮೈಮರೆತಿರುವ ನಲ್ಲೆ ಬರೆದ ಪುಟ್ಟ ಕವಿತೆ ಬಯಕೆಯ ಬಳ್ಳಿಯಲಿ,ಪ್ರೀತಿಯ ಸುಮವರಳಿ ನಗುತಿಹುದಲ್ಲ.....ಅದರ ಮೋಡಿಗೆ ಮರುಳಾಗಿ,ನಾನೇ ಹೂವಾದೆ, "ನಲ್ಲ" .....
ಮ೦ಡಲದೊಳಗೊ೦ದು ಮ೦ಡಲಮತ್ತೆ ಒಳಗೊ೦ದು ಹೊರಗೊ೦ದುಒಳಗಿನೊಳಗಿನ ಚುಕ್ಕಿಕ೦ಡದ್ದು ಕ೦ಡೀತೇನೀನ್ಹೇಗೋ ನಾನರಿಯೆಅರಿವು ನೀನೋ?ನೀನೇ ಅರಿವೋ?’ಬಾ’ ಎ೦ದು ಕೈಹಿಡಿದು ಕರೆದೊಯ್ದು ಬಿಟ್ಟೆ ಬಾವಿಯೊಳಗೆಒಳಗೆ ಕತ್ತಲು. ಕಣ್ಣುಕತ್ತಲಿಗೆ...
ನೋಡು ಅಲ್ಲಿ ಒಂದು ಕನಸಿನ
ಕಳೇಬರವ ಹೂಳಲಾಗಿದ...
ಮಾತೊಂದ ಹೇಳುವೆ ಗೆಳತಿ ಬರಿಯ ಮಾತು ಇದಲ್ಲ ಬದುಕು ಕೊಟ್ಟ ಅತಿ ದೊಡ್ಡ ಉಡುಗೊರೆ ನೀನು ಬರಿಯ ಹೊಗಳಿಕೆ ಇದಲ್ಲ ಇನ್ನು ಕನಸು ಕಾಣಬಾರದು ಎಂದು ಕಣ್ಣ ರೆಪ್ಪೆ ಮುಚ್ಚಿ ಕೂತಿದ್ದ ನನಗೆ ನಗಲು ಕಲಿಸಿದವಳು, ಕನಸ ಕಾಣಿಸಿದ...
ಕಳಕೊ೦ಡಿದ್ದೇನೆ.....,ನಮ್ಮವರನ್ನು. ಸ್ವಾಮಿ, ಹುಡುಕಿಕೊಡಿಸಿಗಬಹುದೇ..,ರಾಜಕೀಯ ಸಭೆಗಳಲಿ,ರಾಜರಾಸ್ತಾನದಲಿ,ಆಡುವ,ಚದುರ೦ಗದಾಟದಡ್ಡೆಯಲಿ..!ಸಿಗಬಹುದೇ...,ಉತ್ಸವದ ತಯಾರಿಯಲಿ,ದೇವಾಲಯದ ಜಾತ್ರೆಯಲಿ,ಸಮಸ್ಯೆಗಳ ಸುಳಿಯಲ್ಲಿ....
ದುಂಬಿಯರಸಿದ ಹೂವುಸಹಜ ಪ್ರಕೃತಿ ಚೆಲುವುಸ್ವರ್ಣ ಪರ್ಣ ದಳ. ನೇಸರನ ಹೊಳಪು ಜ್ವಾಲೆಯ ಸೊಬಗುಸವಿನಗೆಯ ಕುಸುಮ.
ಎಂದಿನಂತೆ ಹಾರುವ ಕೂದಲ ಕಟ್ಟದೆ ಅವಳು ರಸ್ತೆಯ ಅ ಬದಿಯಲ್ಲಿ ನಿಂತಿದ್ದಳು, ಅವಳದೇ ಲೋಕದಲ್ಲಿ ಅವಳಂತೆಯೇ ಅವನು ರಸ್ತೆಯ ಈ ಬದಿಯಲ್ಲಿ... ಎಂದಿನಂತೆ ಅವಳು ಅವನತ್ತ ಒಂದು ನೋಟ ಬೀರಿದಳು, ಇವನೂ ಒಮ್ಮೆ ಕಣ್ಣು ಹಾಯಿಸ...
೧ ಆಡಿ ಓಡಿಯಾಡಿನೋಡಿ ನೋಡಿಯಾಡಿಕಣ್ಮಿಟುಕಿಸಿದಿಕ್ಕು ದಿಕ್ಕಿಗೆ ಚಲಿಸಿಬವಳಿ,ಸುತ್ತಿ ಸುತ್ತಿ ಸುರುಳಿರಾಮಾ! ಆರಾಮೆಲ್ಲಿಯದೋಉರಿದುರಿದು ಕೆ೦ಪಾದೆ.ತ೦ಪಾಗುವೆನೆ೦ದೋ?ಯಾನ,ಪಯಣ ಬದಲಾಯ್ಸೋತೆ೦ಕಣದ೦ಕಣದಲಿ ಕುಣಿ ಕುಣಿದಾಯ್ತು...
ನೀನು ಮತ್ತು ಸೋತ ನಾನು ನನ್ನನ್ನು ನಿಜವಾಗಿಯೂ ಮರುಳನನ್ನಾಗಿ ಮಾಡಿದ ಮೊದಲನೆಯವಳು ನೀನು. ಇಂದು ನನ್ನ ಇಂಚಿಂಚೂ ಗೆದ್ದುಬಿಟ್ಟೆ ನೀನು ಪ್ರೀತಿಯ ಚಿಲುಮೆ ಉಕ್ಕಿ ಮನಸ್ಸು ತೋಯುತಿದೆ ತಾನು. ಬ್ರಹ್ಮನಿಗೆ ಅಷ್ಟು ಸಮಯವಿದೆಯೇ...
ನಮ್ಮ ಭಾವನೆಗಳಿಗೆ ರಾಗವಾದಿರಿ, ಹಾಡಾದಿರಿ.ಮತ್ತೆ ನಿಶ್ಯಬ್ಧವಾಗಿ ನಮ್ಮನ್ನು ಅಗಲಿದಿರಿ.ಈಗಲೂ ನಮ್ಮೆಲ್ಲರ ಎದೆಯಲ್ಲಿ ನಿಮ್ಮದೇ ರಾಗ, ನಿಮ್ಮದೇ ಹಾಡು.ಇಹಲೋಕವನ್ನು ತ್ಯಜಿಸಿದರೇನು..ನಿಮ್ಮನ್ನು ಎದೆಯಲ್ಲಿ ತುಂಬಿಕೊಂಡಿರುವ...
ನಾ ಬಂಧಿಯಾಗಿರುವೆ, ನನ್ನೊಳಗೆ, ನನ್ನ ಭಾವನೆಗಳೊಳಗೆ. ಹಲವು ನೂರು ಭಾವಗಳು, ಕೆಲವಾರು ಸಂಘರ್ಷಗಳು, ಹತ್ತಿ ಬಂದ ಮೆಟ್ಟಿಲುಗಳು, ಸಾಗಬೇಕಿರುವ ದಾರಿಗಳು. ಕಾಣದ ಕಣ್ಗಳ ಸೆಳೆತ, ನೆನಪುಗಳ ಮೊರೆತ, ಅದಮ್ಯ ಗಮ...
ಆಗಸದಿ ರವಿಯೂ ಒಬ್ಬನೇ, ಚಂದ್ರನೂ ಒಬ್ಬನೇ ಎನ್ನ ಮನದಂಗಳದಿ ನೀನೊಬ್ಬನೇ ಚಂದ್ರ ನೀರಸ, ಶೀತಲ, ಬಣ್ಣವಿಲ್ಲ ನೀನೋ ಬದುಕಿಗೆ ಆಧಾರ, ಅದಕ್ಕೆ ನೀನೆಂದರೆ ನನಗೆ ಅಚ್ಚುಮೆಚ್ಚು ಚಂದ್ರನಿಗೆ ಅದ ಕಂಡು ಕಿಚ್ಚು ಸಂಜೆಯಾದರೆ...