ಎರಡು ಸಾಲುಗಳು - ೪
'ಇಂದು ನಾವೆಲ್ಲಿದ್ದೇವೆ' ಎಂದು ಭಾಷಣ ಕೊಟ್ಟವನಿಗೆ ನಾವು ಎಲ್ಲಿಂದ ಬಂದಿದ್ದೇವೆ ಎಂದು ತಿಳಿದಿರಲಿಲ್ಲ ಲೋಕ ಹಾಳಾದದ್ದು (ಖಳ)ನಾಯಕರಿಂದ ಅಲ್ಲ ಮೆದುಳಲ್ಲಿ ಮಣ್ಣು ತುಂಬಿಕೊಂಡು ಹಿಂಬಾಲಿಸಿದವರಿಂದ ನನಗೀಗ ಭಯವಿಲ್ಲ, ಏಕೆಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೭೨೫ ಲೇಖನಗಳು
'ಇಂದು ನಾವೆಲ್ಲಿದ್ದೇವೆ' ಎಂದು ಭಾಷಣ ಕೊಟ್ಟವನಿಗೆ ನಾವು ಎಲ್ಲಿಂದ ಬಂದಿದ್ದೇವೆ ಎಂದು ತಿಳಿದಿರಲಿಲ್ಲ ಲೋಕ ಹಾಳಾದದ್ದು (ಖಳ)ನಾಯಕರಿಂದ ಅಲ್ಲ ಮೆದುಳಲ್ಲಿ ಮಣ್ಣು ತುಂಬಿಕೊಂಡು ಹಿಂಬಾಲಿಸಿದವರಿಂದ ನನಗೀಗ ಭಯವಿಲ್ಲ, ಏಕೆಂ...

ಒ೦ದಷ್ಟು ರಾಶಿ
ಕನಸುಗಳು ಮುದುರಿಕೊ೦ಡು
ಬಿದ್ದಿದ್ದವು.ಈಗ
ಕೊಡವಿಕೊ೦ಡು ಮೇಲೇಳುತಿವೆ
ನಾ ಕೆತ್ತಿದ ಶಿಲ್ಪವ ಕ೦ಡು
ಬೆರಗಾದವರು ಹೊಗಳಿದವರು
ಅನೇಕರ೦ತೆ,ಬೈಯ್ದವರೂ ಇದ್ದರ೦ತೆ
ಸುಮ...
‘ಹೂವ ಚುಂಬಿಸಿ ಸಿಹಿ ಹೀರಿ ಸವಿಯುವೆ ನಾ ನೀನಾರ ಚುಂಬಿಸುವೆ ಎಲೆ ಮಾನವ?’ ಕೇಳಲೊಂದು ಜೇನ್ನೊಣ. ಒಡನೆಯೇ ನನ್ನುತ್ತರ: ‘ನಿನ್ನರಮನೆಗೆ ಮುತ್ತಿಗೆಯಿತ್ತು ಮುತ್ತಿಕ್ಕರೆ ಸಿಗುವುದೆನಗೆ ನೀ ಸವಿದ ಸಿಹಿ.’ ನುಗ್ಗಲು...
ಬದುಕಿನ ದಾರಿಯಲಿನಾ ನಡೆದ ಹಾದಿಯಲಿಜರಗಿದ್ದೆಲ್ಲವುಬಲು ವಿಚಿತ್ರ ಸತ್ಯನಾನು ಎದೆ ಉಬ್ಬಿಸಿ ತಲೆ ಎತ್ತಿವಿಶ್ವಾಸದೆ ಬೀಗಿ ನಡೆವಾಗಕಾಲು ಜಾರಿ ಮುಖವಡಿ ಬಿದ್ದಿದ್ದೆ ದಾರಿ ಕಾಣದೇ ಗಮ್ಯ ಸಿಗದೇತಡವರಿಸುವಾಗ ಗಮ್ಯವೇ ದೊರಕಿತ್ತ...
ದೃಷ್ಟಿಯೆತ್ತಿದರೆಆಕಾಶದೆತ್ತರಕೆ ತಲೆಯೆತ್ತಿನಿಂತ ಪರ್ವತಪಂಕ್ತಿಅದರಲ್ಲೊಂದು ಕೆಂಪು ಕೋಟೆದೃಷ್ಟಿಯುದ್ದಕ್ಕೂ ಹರಿಯುತಿಹ ಶಾಂತಿಇಕ್ಕೆಲಗಳಲ್ಲಿ ಹುಟ್ಟಿ ಆವರಿಸುತಿಹಬಂದಳಿಕೆಗಳ ನಿರಂತರತೆನೇರ ಮಾತಿನ ದಿಟ್ಟ ಶಾಸನಅದರ ಕೆಳಗೇ...
ಕಳೆದು ಹೋದವು ನೀ ನನ್ನ ಬಿಟ್ಟ ಆ ದಿನಗಳು ಹಸಿವಿನ ಹಂಗಿಲ್ಲದೆ ಕಣ್ಣೀರಿನ ಕೊರತೆ ಇಲ್ಲದೆ ಕಳೆದು ಹೋದವುಆ ದಿನಗಳು ಗಾಢ ನಿದ್ದೆಯೊಳಗೆ ನೀ ನುಸುಳಿ ಮೈ ಮನವನೊಮ್ಮೆ ಜುಮ್ ಎನಿಸಿ ಮತ್ತದೇ ಏಕಾಂತವ ಬಿಟ್ಟು ಹೋದಂತಹ ದಿನಗಳು ಕ...
ನಿನ್ನವನೇ ಪಿಯ ಎನಿಸಿದ ಮೇಲೆಈ ನಾಚಿಕೆಯ ತೆರೆಯೇಕೆನಿನ್ನನೆ ಪ್ರಿಯಗೆ ನೀಡಿದ ಮೇಲೆಇಹದ ಪರದೆಯ ಮರೆಯೇಕೆನಿನಗೆನಿತೋ ಪ್ರೇಮವು ಎನ್ನಲಿಅದಕೇ ನೀ ನನ್ನರಿತಿರುವೆನಾನೂ ನಿನ್ನನೆ ನೆನೆಸೀ ನೆನೆಸೀ ನನ್ನಿರವನ್ನೇ ಮರೆತಿರುವೆಕಠಿ...
ನನ್ನ ತೂಗಿದ ಒಡಲು ಇಂದು ಕಾಡುವ ಬಯಲುಯಾವ ನಂಟದು ಮತ್ತೆ ಗರ್ಭ ಕಟ್ಟೀತುಮುಗಿಲ ಕಾವಣ ಕೂಡ ನಾಚಿದಂಗಳ ಮುಂದೆಇನ್ಯಾವ ನಾಕವಿದೆ ಆ ಮನೆಯ ಮುಂದೆ ಬೆಳ್ಳಿ ಬೆಳಕನು ತೂರಿ ಒಡಲ ಬೆಳಗಿದ ಕಿಂಡಿನಭದ ಯಾನಕೆ ಕೊಟ್ಟ ಬಿಸಿಲ ಕೋಲಿನ...
ರಂಗ ರಂಗಾ ರಂಗಾ ಓ ರಂಗಾ ಬೇಗ್ ಬಾರೋ ನನ್ ರಂಗಾ| ಹೇಗ್ ಬರಲಿ ಹೇಳಮ್ಮಾ ಪುರುಸೊತ್ತಿಲ್ಲಾ ಕಾಣಮ್ಮಾ|| ಹೊಲ ಗದ್ದೆ ಮಾರಾಯ್ತು ಇಂಜನೀರಿಂಗ್ ಓದ್ಸಾಯ್ತು| ಹೋದ್ರೆ ಹೋಗ್ಲ...
ವಿವಾಹ ಅಲ್ಲಿ ಇಲ್ಲಿಸ್ವಚ್ಚಂದವಾಗಿಈಸುತ್ತಿದ್ದಆ ಮೀನುಕೊನೆಗೂಸಿಕ್ಕೇ ಬಿಡ್ತುಆಗಾಳಕ್ಕೆ ಮರೀಚಿಕೆಇಲ್ಲಿಲ್ಲಚೇತೋಹಾರೀ ವನವಿಹಾರಓ ನನ್ನ ಸುಂದರಕನಸುಗಳೇನೀವೇ ಜತೆಯಾಗಿ ಹಸಿರಾಗಿ
ನಿನಗೂ ಇದೆ, ನನ್ನೊಡಲಾಸೆಗಳಲ್ಲಿ ಪಾಲು.. ಕುಹಕಗಳ ವ್ಯಂಗ್ಯಗಳ ನಿನ್ನೊಬ್ಬಳಿಗೆಯೇ ಬಿಟ್ಟು ಆ ರಾತ್ರಿಗಳ ಗಾಢ ವಿಕಾರತೆಗಳೆಡೆಗಳಲ್ಲು ಕರುಳ ಬಳ್ಳಿಯ ಬಿಗು ಪಾಶದಲಿ ಬೆಚ್ಚಗೆ ಸುಖನಿದ್ರೆಯನುಭೂತಿಯಲಿ ನಾನಿದ್ದೆ.....
HONEY ಗವನಗಳು ..... ನಾವು ತುಂಬಾ..ಬ್ಯುಸಿ....!?  ಒಂದು ಕೈಲಿ ಪೆನ್ನು ಮತ್ತೊಂದರಲ್ಲಿ ಫೋನು ! ಒಂದು ಕಿವಿ ಲೆಕ್ಚರ್ ಕಡೆ ಮತ್ತೊಂದು ಗಾಸಿಪ್ ಕಡೆ ! ಒಂದು ಕಣ್ಣು...
ಆತನ ಮೌನವಾದ ಕಣ್ಣೋಟದ ಹಿಮ್ಮೇಳದಲಿ ಸಾವಿರ ಮಾತುಗಳ ಮೆರವಣಿಗೆ ಆಕೆಯ ಕಣ್ಣಂಚಿನಲಿ ಜಾರುತಿರುವ ಹನಿಯಲಿ ನೋವು-ನಲಿವಿನ ದೀವಳಿಗೆ ಹುಡುಕಹೋದರೆ ಪ್ರತಿ ಮಾತು-ನೋಟಗಳ ಹಿಂದಡಗಿರುವ ಅರ್ಥ ತೆಪ್ಪದಲಿ ವಿಶಾಲವಾದ ಸಾಗರವ ದಾಟಹ...
ಮಳೆ ಬಿಂದು ತಂತಿ ಮೇಲೆ ಕುಳಿತ ಮಳೆ ಬಿಂದುವಿಗೆ ಬೂಮಿ ಸೇರುವ ತವಕ , ಹನಿ ಹಳ್ಳವಾಗಿ,ಹಳ್ಳ ಕೊಳ್ಳವಾಗಿ ಮುತ್ತು ಚಿಪ್ಪಿನ ಒಳಗೂ ಅವಿತು ಸಮುದ್ರದಾಚೆಗಿನ ಊರು ಸೇರುವ ತವಕ.... ಬಿದ್ದ ಹನಿ ಮುತ್ತಾಗುತ್ತವೆ, ತುತ್ತಾ...
ಅಮ್ಮ ನೆರಿಗೆ ಲಂಗ ಚಿಮ್ಮಿಸಿಕೊಂಡು ಓಡಾಡಿಕೊಂಡಿದ್ದ ಸಮಯ, ವಯಸ್ಸು ತಿಳಿಯುವ ಮೊದಲೇ ,ಕೊರಳಿಗೆ ಮೂರು ಗಂಟು,ಅವಳಿಗೆನಾಗಿತ್ತು ಅಂತ ಮಹಾವಯಸ್ಸು ,ಆಡಿಸಿ,ಕೂಡಿಸಿ ,ಕಳೆದರೆ ಈಗಿರುವ ನನ್ನ ವಯಸ್ಸಿಗಿಂತ ಮೂರು ನಾಲಕ್ಕು ವ...
ನಿನ್ನ ವಿರಹದ ನೋವು ತುಂಬಿರಲು ಎದೆಯಲ್ಲಿಸಂಜೆ ಬಾನಿನ ಮೇಘ ಉಸಿರಿತಲ್ಲಾಬಲ್ಲೆ ಮನದಾ ವ್ಯಥೆಯ ಆಸರೆಯ ಅಭಿರುಚಿಯಇಹುದು ಸನಿಹದೆ ಸುದಿನ ಪರ್ವವೆಲ್ಲಾ //೧//ನಿನ್ನ ಉಸಿರಿನ ಕಂಪು ಬೆರೆಯೆ ಗಾಳಿಯ ತಂಪುತೇಲಿಸುತ್ತ...
ಉಳಿದ ಕೊನೆಯ ಮೊಗವಾಡವನ್ನೂ ಬಿಸಾಡಿದ್ದೇನೆ ಮುಖವಿಲ್ಲದವನಿಗೆ ಇಲ್ಲದ ಶೋಭೆಯೇಕೆ?ಪ್ರೀತಿ ಎಂದರೇನು ಎಂದು ಎಲ್ಲೆಲ್ಲೋ ಹುಡುಕುತ್ತಿದ್ದೆ ನನ್ನ ಪ್ರೀತಿಸುತ್ತಿದ್ದವಳ ನೆನಪೇ ಇರಲಿಲ್ಲ.ಮಗುವನ್ನು ಮೇಲಕ್ಕೆ ಬಿಸಾಡಿದಾಗ ಅದು ನ...

೧
ಹುಟ್ಟುತ್ತಾ ’ಮಾಮಿಗೆ ಜೋತ’
ಎನ್ನುತ್ತಾ ಬೆಳೆದ.
ನಗುತ್ತಾ ಅದೇ ’ಮಾಮಿ’ಯ
ಮು೦ದೆ ನಿ೦ತು ಕಣ್ಮಿಟುಕಿಸುತ್ತಿದ್ದ.
ಅಪ್ಪನಿಗೆ ಗೊತ್ತಿಲ್ಲದ೦ತೆ ದುಡ್ಡು ಕದ್ದು<BR...