ವಿಷಣ್ಣತೆ
ವಿಷಣ್ಣತೆ ಎನ್ನ ಕೊನೆಯ ದಿನಗಳ ಮೊದಲ ದಿನಗಳಿವು| ಬಂದ ದಾರಿಯನೊಮ್ಮೆ ನಿಂತು ನೋಡಿದೆ ಮನವು|| ಗುಣಿಸಿ ಭಾಗಿಸಿ ಕೂಡಿಸಿ ಕಳೆದುಳಿದ ಶೇಷವು| ಸೋಲೋ ಗೆಲುವೋ ತಿಳಿಯದ ವಿಷಣ್ಣಭಾವವು||
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೭೨೫ ಲೇಖನಗಳು
ವಿಷಣ್ಣತೆ ಎನ್ನ ಕೊನೆಯ ದಿನಗಳ ಮೊದಲ ದಿನಗಳಿವು| ಬಂದ ದಾರಿಯನೊಮ್ಮೆ ನಿಂತು ನೋಡಿದೆ ಮನವು|| ಗುಣಿಸಿ ಭಾಗಿಸಿ ಕೂಡಿಸಿ ಕಳೆದುಳಿದ ಶೇಷವು| ಸೋಲೋ ಗೆಲುವೋ ತಿಳಿಯದ ವಿಷಣ್ಣಭಾವವು||
ನಾನಿರುವ ಈಗಿನ ಜಾಗ ನನ್ನದಲ್ಲ. ನಾ ಹೊಸದಾಗಿ ಖರೀದಿಸಲಿರುವ ಜಾಗವೂ ನನ್ನದಲ್ಲ! ನಾನಿರುವ ಜಾಗಕ್ಕೆ ನಾಳೆ ಮತ್ತೊಬ್ಬ ಬರಬಲ್ಲ! ಬರದಿದ್ದಲ್ಲಿಯೂ ಆ ಜಾಗ ನನ್ನದಲ್ಲ! ನನ್ನದೇನಿದೆ ಇಲ್ಲಿ? ನನ್ನ ಹೆ೦ಡತಿ,ಮಕ್ಕಳು ಅ...
ಶಿಖರದ ಮೇಲೆ ನಿ೦ತು ಒಮ್ಮೆ ಕೆಳಗೆ ಕಣ್ಣು ಹಾಯಿಸಿದಾಗ ಕ೦ಡದ್ದು ನನಗೊ೦ದು ಮಹಾಪ್ರಪಾತ! ಮನುಜರ ನಡುವಿನ ಬೀಭತ್ಸ ಹೋರಾಟ! ನೆತ್ತರ ನದಿಯ ಭೋರ್ಗರೆತ! ಮೂಗಿಗೆ ಬಡಿದದ್ದು ನೆತ್ತರ ಕಮಟು ವಾಸನೆ! ಶವಗಳ ಸಾಲು ಸಾಲು!...
ಕೈ ಅಡುಗೆ ! ಮದುವೆಯ ಮೊದಲ ವರುಷ.....! ತುಂಬಾ ರುಚಿ ನನ್ನಾಕೆಯ ಕೈ ಅಡುಗೆ ಈಗೀಗ ಅ...
ಸಂತೆ ಬೀದಿಗೆ ನೀ ಬರುವ ಘಳಿಗೆ ಕಾದು ತೆರೆದಿಹೆ ನಾನೊಂದು ಮಳಿಗೆ ಬೊಗಸೆ ನೋಟಕೆ ಸೇರು ಮುತ್ತು ನಾ ಮುತ್ತ ಮಾರುವ ವರ್ತಕ..! ಒಂದು ಮುತ್ತಿಗೆ ನೂರು ಉಚಿತ ಕೊಂಡರೆ ಖುಷಿ ಸಂತಸವು ಖಚಿತ ಬಿಡದೆ ತುಂಬಿಹೆ...
ನಮ್ಮದೇನಿಲ್ಲ ಇಲ್ಲಿ ಎನ್ನುತ್ತಲೇ ನಿಮ್ಮದೆಲ್ಲಾ ನನ್ನದೇ ಎನ್ನುತ್ತೇವೆ! ಎತ್ತಿನ ಬ೦ಡಿ ಎನ್ನುತಲೇ ಓಡುವ ಕುದುರೆಯ ಕಾಲು ಹಿಡಿಯುತ್ತೇವೆ! ಸಮರಸವೇ ಜೀವನ ಎನ್ನುತ್ತಲೇ ಒಬ್ಬರಿಗೊಬ್ಬರು ಹೊಡೆದಾಡುತ್ತೇವೆ! ಎಲ...
ಇತ್ತೀಚೆಗೆ ಮು೦ದಿಟ್ಟ ಕಾಲನ್ನು ಹಿ೦ದೆ ತೆಗೆಯುವುದು ಅಭ್ಯಾಸವಾಗುತ್ತಿದೆ. ಏನೇ ಆಗಲಿ, ಸಾಧಿಸೋಣವೆ೦ಬ ಧೈರ್ಯ ಬರುತ್ತಿಲ್ಲ, ಎಲ್ಲಾ ಕನಸುಗಳೂ ಹಾಗೇ ಸಾಯುತ್ತಿವೆ! ಆದರೂ ಮತ್ತೆ ಮತ್ತೆ ನಿದ್ರೆಯಲ್ಲಿ ಕನಸುಗಳನ್ನು...
ಏಕೋ ಏನೋ ಮನದ ತು೦ಬೆಲ್ಲಾ ವಿಷಣ್ಣತೆ, ಚಿರ೦ಜೀವಿಯ ಜೊತೆಗೆ ಊರಿಗೆ ಹೋದವಳು ೮ ದಿನಗಳಾದರೂ ಬರಲೇ ಇಲ್ಲ. ಚೈತನ್ಯದ ಚಿಲುಮೆ, ಮನೆಯ ತು೦ಬಾ ಓಡಾಡಿಕೊ೦ಡು ನನ್ನೆಲ್ಲಾ ಬೇಕು ಬೇಡಗಳಿಗೆ ಹೂ೦ ಗುಟ್ಟುತ್ತಿದ್ದವಳು, ಪಕ್ಕದ...
‘ಒಮ್ಮೆ ನಕ್ಕುಬಿಡು ನಿಟ್ಟುಸಿರ ಬಿಟ್ಟು’ಹಾಗೇನಾದರು ನಾ ನಕ್ಕರೆ,ನನ್ನನ್ನೇ ನಾ ಅಣಕಿಸಿ ನಕ್ಕಂತೆ. ಮನಸಿನಾದೇಶದಂತೆ ವರ್ತಿಸೆನಾ ಎಲ್ಲಿಯೂ ಸಲ್ಲಲಾರೆ,ನಗುವುದು ಕಷ್ಟ... ಪ್ರಯತ್ನಿಸುವೆ ಎಂಬುದು ಮಿಥ್ಯನಂಗೊತ್ತಿಲ್ಲದ...
ಬ್ರೇಕಿಂಗ್ ನ್ಯೂಸ್...
ದೇವರು ಕಾಣೆಯಾಗಿದ್ದಾನೆ.
ಹೌದಾ? ಹೂಂ...
ನಮ್ಮದ್ದಾ ಅವರದ್ದಾ?
ಅವರದ್ದಾದರೆ ಬಿಡಿ,
ನಮ್ಮದ್ದಾದರೆ ಕಷ್ಟ!!

ಟೀವಿ ಪರದೆ ಮುಂದೆ ಕಣ್ಣಿಟ್ಟು...
ನೀನು ಕೆಲವೊಮ್ಮೆ ಏನನ್ನೂ ಹೇಳದಿರುವಾಗ ನಿನ್ನ ತುಟಿಗಳ ಹಿಂದಿನ ಮೌನದಲ್ಲಿ ಅವಿತಿರುವ ಮಿಡಿತಗಳಿಗೆ ಸ್ಪಂದಿಸುವೆ ನಾನು ಎಂಬ ನಿನ್ನ ಹೆಮ್ಮೆ ನನಗೆ ನೀ ಕೊಟ್ಟ ಹೊಸ ಜವಾಬ್ದಾರಿ ಬರಿಯ ನಾಳೆಯ ಕನಸುಗಳಲ್ಲದೆ ನನ್ನ ಇಂದಿನ ತೊಡ...
ನನ್ನ ಮನೆಯಂಗಳದಿ... ನೆಟ್ಟ ಮಲ್ಲಿಗೆ ಬಳ್ಳಿ ಮಗಳು 'ಮಲ್ಲಿಗೆ' ಭುವಿಯ ಆಗಮನದ ನೆನಪಿಗೆ...... ದಿನಂಪ್ರತಿ ಪ್ರೀತಿಯ ಆರೈಕೆ ಇಬ್ಬರಿಗೂ... ಮನೆಯ ಮಣ್ಣಿನ ಸತ್ವವ ಹೀರಿ ಸೊಂಪಾಗಿ ಬೆಳೆ...
ತೊಟ್ಟಿಕ್ಕಿದ ಒ೦ದು ಹನಿ ನೀರು ಬಾಗಿ,ಬಳುಕಿ,ಧಾರೆಯಾಗಿ ಮೈ-ಕೈ ತು೦ಬಿಕೊ೦ಡು, ಹದಿನಾರರ ಚೆಲುವೆಯ೦ತೆ, ಮದವೇರಿದವಳ೦ತೆ ಭೋರ್ಗರೆದು, ಕುಣಿಯುತ್ತಾ ಜಿಗಿಯುತ್ತಾ, ಶಿಖರದ೦ಚಿನಿ೦ದ ಭೂಪ್ರಪಾತಕ್ಕೆ ಜಾರಿ ಬೀಳುವ ಸ...
ಉದ್ದ ರಸ್ತೆ ಅಡ್ಡವಿರ ಬೇಕೆನ್ನುವ ಈತ.... ಸುರೆಯ ತೆಕ್ಕೆಯಲ್ಲಿಯ ಅಸುರ ಇವನ ಹೆತ್ತವಳು ಹೊತ್ತು ಮುಳುಗಿದ್ದರೂ ಹೊತ್ತು......ಮಾರುತ್ತ ತುತ್ತು ಗಂಜಿಗೆ ಅಲೆದಾಡುತ್ತಾಳೆ. ಎಲುಬಿನ ಹೆಗಲಲ್ಲಿ ಮತ...
ಇ೦ದೇಕೋ ಮನದಲ್ಲಿ ಹಳೆಯ ನೆನಪುಗಳ ಸ೦ಗೀತ ಕಛೇರಿ! ಚಿನ್ನಿದಾ೦ಡಿನ ಆಟ ಆಡಿದ್ದು, ಉಪ್ಪರಿಗೆಯ ಮೇಲಿ೦ದ ಗೆಳೆಯನನ್ನು ಕೆಳಗೆ ಬೀಳಿಸಿದ್ದು! ರಾತ್ರ್ರಿಯೆಲ್ಲಾ ಬಯಲಾಟ ನೋಡಿ, ಬೆಳಿಗ್ಗೆ ಮನೆಯಲ್ಲಿ ವೇಷ ಕಟ್ಟಿದ್ದು,...
ಗುಡಿಯೊಳಗಿನ ದೇವರು ಒಮ್ಮೊಮ್ಮೆ ಕಲ್ಲು. ಮತ್ತೊಮ್ಮೆ ಪ್ರಾಣ ವಾಯು! ಅಭಿಷೇಕದ ತೀರ್ಥ ಬರೇ ನೀರು! ಒಮ್ಮೊಮ್ಮೆ ಕಷಾಯ! ಮ೦ತ್ರಿಸಿ ಕಟ್ಟಿದ ದಾರ ಸರಿಸುವುದು ಎಲ್ಲಾ ಭಯಗಳ ದೂರ. ಕೆಲವೊಮ್ಮೆ ಕೈಗೊ೦ದು ಭಾರ. ನ೦ಬಿ ಕ...
ಗೆಳೆಯ, ನೀ ಎ೦ದು ಬರುವೆ? ಇ೦ದೇಕೋ ನಿನ್ನ ನೆನಪಾಗುತ್ತಿದೆ. ದೂರವಾಣಿ-ಚರವಾಣಿಗಳಿದ್ದರೂ, ನಿನ್ನ ನೋಡಲೇ ಬೇಕೆನ್ನಿಸುತ್ತಿದೆ. ಸತತ ಮೂರು ದಿನಗಳ ವಿರಾಮ! ನಿನ್ನ ಕ್ರಿಯೆ-ಪ್ರತಿಕ್ರಿಯೆಗಳಿಗೆ ಹಾಕಿದೆಯಾ ಅಲ್ಪವಿರಾಮ...
ಕೆಲವು.... ಹಳೆಯ ಪ್ರೀತಿ ನೆನಪುಗಳು.... ಸೊಗಸಾಗಿ ಇಸ್ತ್ರಿ ಮಾಡಿ ಬಚ್ಚಿಟ್ಟ ಗರಿಗರಿ ವಸ್ತ್ರ ! ನಮ್ಮ ಹೊಸತನಕ್ಕೆ ಆಗಾಗ ಅಸ್ತ್ರ ! ...
ಅವರು...... ಕತ್ತು ತಿರುಗಿಸುವ ಫ್ಯಾನಿನಂತೆ ! ಹೊರಳಿದ ಕಡೆ ತಂಪು ಗಾಳಿ ಬಿಸಿಲೆಡೆಗೆ ಕೊಡೆಹಿಡಿದು ...
ಬೇಸಿಗೆಗೆ ಬಾನು ಸುಟ್ಟು ಆಗಾಗ ತೊಟ್ಟಿಕ್ಕುವ ಹನಿಗಾಗಿ.. ಬಾಯ್ತೆರೆದು ಕುಳಿತ ಇಳೆ ಬಸವಳಿದ ಹಸಿರೆಲೆಯ ನರ..! ಸುಕ್ಕುಗಟ್ಟಿದ ಮುದಿ ಚರ್ಮ ಎದೆಹಾಲು ಹನಿಗಾಗಿ ಹಾತೊರೆವ ಎಳೆ ಕಂದಮ್ಮನ ಒಣಗಿದ ತುಟಿ ತಾ...